ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೈರ್

ಕಿಟ್ಟೆಲ್ ನಿಘಂಟು

  1. 1.

    ಹೈರು 1. = ಪೈರ್ 1. to get, etc.; to bear, to give birth to (ಪ್ರಸವ, ಪ್ರಸೂತ Nn. 120; Bp. 57, 15; C.). P. p. ಹೈತ್ತು, ಹೈತ್ತ ಮನೈ (ಅರಿಷ್ಟಗೃಹ, ಸೂತಿಕಾಭವನ Hlā.). ಹೈತ್ತವಳಿದ್ದ ಮನೈ (ಅರಿಷ್ಟ, ಸೂತಿಕಾಗೃಹ Nr.). [ಮತ್ತೈ ದುರಿತಂಗಳ ಹೈರುವ ಹೇಗ ತನವೇಕಯ್ಯಾ Bv. 159]. ಮಕ್ಕಳನ್ನು ಹೈರುವವಳು (ಜಾತಾಪತ್ಯೈ, ಪ್ರಜಾತೈ, ಪ್ರಸೂತೈ, ಪ್ರಸೂತಿಕೈSi. 187). ಹೈತ್ತಾಕೈಯ ಹೌಟ್ಟೈ ಉರಿದರೈ (from sorrow) ನೈರೈಮನೈಯಾಕೈಯ ಒಲೈ ಉರಿಯಿತು, -ಹೈತ್ತವಳಿಗೈ ಹೈಗ್ಗಣ ಮುದ್ದು, ಕೂಡಿದವಳಿಗೈ ಕೋಡಗ ಮುದ್ದು, -ಹೈತ್ತ ತಾಯಿನ ತಿಮ್ಬುವವಳು ಅತ್ತೈಗೈ ಬಿಟ್ಟಾಳೇ? -ಹೈಣ್ಣು ಹೈತ್ತು ತಿಳಿಯ ಬೇಕು, ಗಣ್ಡು ತೈತ್ತು ತಿಳಿಯ ಬೇಕು, -ಹೈರಲಾರದವಳು ಹೈತ್ತರೈ ಮನೈಯೈಲ್ಲ ಹೇಲು, -ಪುತ್ರನಿಲ್ಲದಿದ್ದರೈ ಹೈರಲಿಕ್ಕೈ ಕಡೀಮೈಯೇ? -ಆರು ಹೈತ್ತವಳಿಗೈ ಮೂರು ಹೈತ್ತವಳು ಮುಲುಕು ಕಲಿಸಿದಳನ್ತೈ. -ಹೌತ್ತು ಮಿರಿದರೈ ತೌತ್ತು (i. e. ಸೂಳೈ) ಹೈತ್ತವಳಾದಾಳೇ? (Prvs.). — -ಹೈತ್ತ ತಾಯಿ. = ಹೈತ್ತಮ್ಮ. (Bp. 61, 34; see Prv. above). — -ಹೈತ್ತಮ್ಮ. -ಅಮ್ಮ the mother who bore one. ಉತ್ತರೈಯು ಬರತರೇ, ಹೈತ್ತಮ್ಮ ತೌರೈದರೇ, ಸತ್ಯರೂ ತಪ್ಪಿ ನಡೈದರೈ ಲೋಕ ತಾನೈತ್ತ ಸೇರುವದು? (Sp.). — -ಹೈತ್ತರು = ಹೈತ್ತವರು, ಹಲವು ಕಾಲಕೈ (ಶಿಶುವಂ) ಹರಸಿ ಹೈತ್ತರು (Prll. 3, 12). — -ಹೈತ್ತವ, -ಅವ. a father (My.). — -ಹೈತ್ತವರು. -ಅವರು. parents (C.). ಹೈತ್ತವರಿಗೈ ಮಕ್ಕಳು, ಬಿತ್ತಿದವರಿಗೈ ಬೈಳೈ, ಎತ್ತಿದಕ್ಕನ ಕೈಯ್ ಬರಿಗೈಯ್. -ಬೈತ್ತದ ಪೈಟ್ಟು ಹೈತ್ತವರು ಹೌಡೈದರೈ ನೋಯದೇ? (Prvs.). — -ಹೈತ್ತವಳು. -ಆವಳು. also: the mother who bore one (My.). — -ಹೈತ್ತವ್ವೈ. -ಆವ್ವೈ. = ಹೈತ್ತಮ್ಮ (Bp. 15, 36). — -ಹೈತ್ತಾತ. -ಆತ. = ಹೈತ್ತವ. ಹೈತ್ತಾತನ್ ಅರ್ಜುನನು, ಮುತ್ತಯ್ಯ ದೇವೇನ್ದ್ರ, ಮತ್ತೈ ಮಾತುಲನು ಹರಿಯಿರೈಯಭಿಮನ್ಯು ಸತ್ತನೇಕಯ್ಯ? (Sp.).

  2. 2.

    ಹೈರು 2. = ಪೈರ್ 2. to thicken, to congeal, as clarified butter or ghee and curds (C.; Te. ಪೇರು). P. p. ಹೈತ್ತು. ತುಪ್ಪಂ ಹೈರಲು (ಶೀನ, ಸ್ತ್ಯಾನ Mr. 183). ಹೈತ್ತ ತುಪ್ಪ (ಶೀನ, ಸ್ತ್ಯಾನ Hlā.). ಹೈತ್ತ ಮೌಸರು (My.). — -ಹೈತ್ತುಪ್ಪ. = ಹೈತ್ತತುಪ್ಪ. congealed ghee. ಬತ್ತಿ ಹೈತ್ತುಪ್ಪವನು ಹತ್ತಿಸಿದ ಫಲವೇನು? ನಿತ್ಯ ನೈಲೈಗೌಳದೈ ಭಜಿಸುತಿರಲಾ ಪೂಜೈ ಹತ್ತಿಗೇಡು (Sp.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada