ಹೈರ
ಕಿಟ್ಟೆಲ್ ನಿಘಂಟು
-
1.
1.
= ಪೈರ another, other (Bp. 40, 24; C.). ಹೈರರ ವಶದಾತ (ಪರವತ್, ಪರಧೀನ, ನಿಘ್ನ, ಪರವಶ, etc.); ಹೈರರಿಕ್ಕಿದ ಕೂಳನುಮ್ಬ (ಪರಾನ್ನ, ಪರಪಿಣ್ಡಾದ); ಇರ್ದ ಎಡೈಯಲಿರ್ದು ಹೈರರ್ಗೈ ಮುನಿವವಂ (ಗೋಷ್ಠಶ್ವ Hlā.). ಹೈರರಿನ್ದ ಮೇಲೈಮ್ಬಂ (ಅಹಂಕಾರಿ Mr. 230); ಹೈರರ್ ಆರಿಕ್ಕಿದುದ ತಿಮ್ಬವಂ (ಪರಾನ್ನ, ಪರೈಧಿತ, ಪರಪಿಣ್ಡಿ 231). ಹೈರರ ಬುತ್ತಿಗೈ ಉಳ್ಳಿಗಡ್ಡೈ ಸುಲಿದನ್ತೈ. -ಹೈರರ ಬಾಯಲ್ಲಿಕ್ಕುವದ ತನ್ನವರ ಕುಣ್ಡೇಲಿಕ್ಕಿದನ್ತೈ (Prvs.). — -ಹೈರವರು. -ಅವರು. others (C.; B. 3, 7. 37. 105).
-
2.
2.
= ಹೈರೈ 1. — -ಹೈರತೌಲಗು to go back, to retreat. ಆಗಮ ಹೈರತೌಲಗಿ ಅಗಲಿ ಇದ್ದಿತಯ್ಯಾ Bv. 749.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada