ಹೊಗೆಹಾಕು
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
vi.
1 (fire) to put fire 2 (fire) to raise a smoke (to drive away mosquitoes, etc.) 3 (trouble) to vex or to harass indirectly ű ಹೋಗು ಅನ್ನಲಾರದೆ ಹೊಗೆ ಹಾಕಿದರು. Not being able to say “Go away”, they harassed me.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೊಗೆಯನ್ನುಂಟು ಮಾಡು.
2. (ಶಿಕ್ಷೆಗಾಗಿ) ಮೆಣಸಿನಕಾಯಿ ಹೊಗೆಯನ್ನು ಹಾಕು.
3. ಒಲೆ ಹಚ್ಚು.
4. (ಕಾಯಿ ಗಳನ್ನು ಕೃತ್ರಿಮವಾಗಿ ಹಣ್ಣು ಮಾಡಲು) ಕಾವಿಗೆ ಹಾಕು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುKannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada