ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೌಗೈ

ಕಿಟ್ಟೆಲ್ ನಿಘಂಟು

  1. 1.
    1.

    = ಪೌಗೈ 1. to smoke, to emit smoke (ಧೂಪಧೂಮನಿರೋಧಕ್ರಿಯೈ Śmd. Dh.; Rām. 3, 6, 50; 3, 7, 13; (My.). P. ps. ಹೌಗದು, ಹೌಗೈದು. 2, to create smoke (Bh. 1, 8, 30). 3, to be kindled into anger, to look sullen (as the face, Bh. 1, 8, 91).

  2. 2.
    2.

    = ಪೌಗೈ 2. P. p. of ಹೌಗೈ 1. in ಹೌಗೈ ಹೌಗೈದು (J. 8, 39).

  3. 3.
    3.

    = ಪೌಗೈ 3. smoke (ಧೂಮ Śmd. Dh.; Bp. 44, 27; 57, 16; Bh. 1, 20, 56; J. 8, 39; C.); steam, vapour (My.). ಹೊಗೆಯೊಳಾಡುವ ಹಕ್ಕಿ (ಕಲಿಂಗ, ಭೃಂಗ, ಧೂಮ್ಯಾಟ Nr.). ಬಿಸಿಲು ಸೆಕೆ ಮುನ್ತಾದುವುಗಳಲ್ಲಿ ಹೊಗೆ ಹೊರಡುವನ್ತೆ ಒಣಗಿಸಿ ಕಾಯಿಸಲ್ ಪಟ್ಟನ್ಥಾದು (ಸನ್ತಾಪಿತ, ಸನ್ತಪ್ತ, ಧೂಪಾಯಿತ, ಧೂಪಿತ Si. 382). ಹೊಗೆ ಇದ್ದಲ್ಲಿ ಬೆಂಕಿ, ತಗ್ಗು ಇದ್ದಲ್ಲಿ ಚಳಿ. -ಬೇಗೆ ಹತ್ತಿದ್ದಲ್ಲಿ ಹೊಗೆಗೆ ನಿಮಿತ್ಯ ಕೇಳ ಬೇಕೆ? (Prvs.). — ಹೊಗೆಕಡ್ಡಿ. the ribs or veins in a leaf of tobacco (My.). — ಹೊಗೆಕಣ್ಡಿ. an opening to let out smoke (My.). — ಹೊಗೆ ಕೊಡು. to apply smoke to (My.). 2, to overlay with a very thin covering of gold or silver by a chemical process (My.). — ಹೊಗೆಬಣ್ಡಿ. a railway carriage (C; B. 4, 103. 164). — ಹೊಗೆಬತ್ತಿ. a cheroot, a cigar (My.). — ಹೊಗೆಸುತ್ತು. = ಹೊಗೆಬತ್ತಿ. (My.). — ಹೊಗೆಸೊಪ್ಪಿನ ಗಿಡ. the tobacco plant, Nicotiana tabacum Lin. (My.). — ಹೊಗೆಸೊಪ್ಪು. tobacco (My.). — ಹೊಗೆಹಡಗ. a steamer (B. 4, 104. 164; My. as ಹೊಗೆಹಡಗು.). — ಹೊಗೆ ಹಾಕು. to create smoke (My.). ಹೋಗು ಅನ್ನಲಾರದೆ, ಹೊಗೆ ಹಾಕು! -ಹೋಗಬೇಡ! ಹೊಗೆ ಹಾಕುತ್ತೇನೆ (Prvs.). — ಹೊಗೆಹುಡಿ. powder made of the veins of tobacco leaves, taken with betel leaves, etc. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada