ಹೊಂಗರಕ
ಕಿಟ್ಟೆಲ್ ನಿಘಂಟು
-
1.
= ಹಂಗರಕ, ಹೊಂಗರ. (St. & Pl.). ಡಂಗುರಾ ಹೊಡದರೆ ಹೊಂಗರಕನ ಮರ ಕೇಳೀತೋ? -ರಂಗೋಲೆ ಹಾಕಲಿಕ್ಕೆ ತಿಳಿಯದಿದ್ದರೂ ಹೊಂಗರಕನ ಕತ್ತೆ ತೆಗೆಯಲಿಕ್ಕೆ ತಿಳಿಯದೇ? (Prvs.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada