ಹೌಗೞು
ಕಿಟ್ಟೆಲ್ ನಿಘಂಟು
-
1.
1.
= ಪೌಗಳ್ 1, etc. to praise (Bp. 4, 36; Bh. 2, 13, 28; C.). ಹೌಗಳಲ್ ಪಟ್ಟದು (ಈಡಿತ, ಈಲಿತ, ಶಸ್ತ, ಸ್ತುತ, etc. Si. 384). ಹೌಗಳಿದಷ್ಟೂ ಮಗಳು ಜಗಳಾಡೋದು ಬಿಡುವದಿಲ್ಲ. -ಬಗಳೋನು ಹೌಗಳನು, ಹೌಗಳೋನು ಬಗಳನು. -ಬೌಗಳುವವನ ಹೌಗಳಿದರೈ ಬಿಟ್ಟಾನೇ? -ಹಿನ್ದೈ ಬಯ್ಯ ಬಾರದು, ಮುನ್ದೈ ಹೌಗಳ ಬಾರದು (Prvs.).
-
2.
2.
= ಪೌಗುಳ್ 2. praise: renown. ದೂರನ್ನು ಎದುರಿಗಾಡು, ಹೌಗಳನ್ನು ಹಿನ್ದಾಡು (Prv.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada