ಹೌರೈ
ಕಿಟ್ಟೆಲ್ ನಿಘಂಟು
-
1.
1.
= ಪೌರೈ 1, q. v. to nourish, etc. (ಪೋಷಣ Śm. 103; Bh. 1, 10, 5. 15; C.); to invigorate, to refresh (Bh. 1, 5, 10). [ಮರ ಗಿಡು ಬಳ್ಳಿಗಳ ಬೈಳಸೈಲ್ಲ ತರಿತರಿದು, ಪ್ರಾಣವಕೌನ್ದು ಶರೀರವ ಹೌರೈವ ದೋಷಕ್ಕೈ ಇನ್ನಾವುದು ವಿಧಿಯಯ್ಯಾCv. 603]. ತನ್ನ ಒಡಲ ಹೌರೈವಾತನು (ಆತ್ಮಮ್ಬರಿ, ಕುಕ್ಷಿಮ್ಬರಿ); ಹೌರೈವಾತನು (ಪೋಷ್ಟೃ, ಭರ್ತೃ); ಹೌರೈಯಲ್ ಪಟ್ಟುದು (ಪುಷ್ಪ, ಪುಷಿತ Nr.). ತನ್ನಬಸಿರ ಹೌರೈವವ (ಆದ್ಯೂನ, ಔದರಿಕ Hlā.). ತನ್ನ ಹೌಟ್ಟೈ ಹೌರ ಕೌಮ್ಬುವವನು (ಆತ್ಮಮ್ಬರಿ, etc. Si. 358; see ಹೌರ ಕೌಳ್ಳು s. ಹೌರ 1). ತನ್ನ ಹೌಟ್ಟೇ ತಾನು ಹೌರೈಯದವ ಮುನ್ನಾರ ಸಲಹುವನು? (Prv.).
-
2.
2.
= ಪೌರೈ 3, q. v. to join (v. i.); to come near; to come upon (Bh. 1, 8, 73; Rām 6, 50, 10); — to join (v. t.), to apply to, to put to (Rām. 1, 13, 5). ಸೀರೈಯ ಹೌರೈವ ಚೂರ್ಣ (ಪಿಷ್ಟಾತ, ಪಟವಾಸಕ Nr.). see ಹೌಲೈ-.
-
3.
3.
= ಪೌರೈ 4, etc. joining; a joining, a web or piece of cloth (B. 3, 103); nearness, neighbourhood, vicinity (ಸನಿಹ Śm. 103; Bp. 28, 18; 50, 20: Bh. 10, 8, 7; J. 7, 62); side (ಪಕ್ಕ Śm. 103). ಊರ ಹೌರೈ (ಗ್ರಾಮಾನ್ತಿಕ, ಉಪಶಲ್ಯ, ಪರ್ಯನ್ತ, ಪರಿಸರ, ಕಟ Hlā.). [ಹೌಲೈಯ ಹೌಲಬಿಗನಾದೌಡೈ ಅವನಹೌರೈಯಲಿಪ್ಪುದು ಲೇಸು ಕಣ್ಡಯ್ಯಾBv. 135].
-
4.
4.
= ಪೌರೈ 5, etc. the skin or slough of a serpent (My.; Si. 77. 78); a layer or coat of a plantain tree [ಮಾಡುವ ಭಕ್ತನ ಕಾಯ, ಬಾಳೈಯ ಕಮ್ಬದನ್ತಿರಬೇಕು. ಮೈಲ್ಲಮೈಲ್ಲನೈ ಹೌರೈಯೈತ್ತಿ ನೋಡಿದರೈ ಒಳಗೈ ಕೈಚ್ಚಿಲ್ಲದಿರಬೇಕು Bv. 521]; (Bp. 35, 38; My.); a fold (ಪದರ Śm. 103).
-
5.
5.
= ಪೌರೈ 7. wrongness, fault, deceit (Bp. 40, 60; Bh. 1, 8, 76). — ಹೌರೈಹುಟ್ಟು. fault to arise. ಲಿಂಗವೈ ಜಂಗಮ, ಜಂಗಮವೈ ಲಿಂಗವೈನ್ದು ನಮ್ಬಿದಲ್ಲಿ ಹೌರೈಹುಟ್ಟಿದ ಬಳಿಕ, ಹಾಲ ಹರವಿಯೌಳಗೈ ಹುಳಿಹೌಕ್ಕನ್ತೈ ನೋಡಯ್ಯಾ Cv. 303]. — ಹೌರೈ ಹೋಗು. to feel a choking sensation (Bh. 7, 1, 39).
-
6.
6.
= ಪುರಿ, etc. invigoration, spirit, courage, etc. (Bp. 8, 5, 10; 8, 21, 3. 5; 8, 23, 4). — ಹೌರೈಗುನ್ದು. - ಕುನ್ದು.to become spiritless or discouraged (Bp. 1, 14, 25). — ಹೌರೈಯೇರು. -ಏರು. to grow full of spirit, etc. (Bh. 6, 6, 34; 8, 21, 4).
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada