ಹೌರಗೈ
ಕಿಟ್ಟೆಲ್ ನಿಘಂಟು
-
1.
= ಪೌರಗೈ, etc. the outside (Bp. 57, 32); outside, without (Bh. 1, 8, 70; 2, 13, 32; ಬಹಿಸ್, ಬಾಹ್ಯ Si. 475; C.). ಚನ್ನಿಗನ್ ಅಸುವರಿಯೈ ಹೌರಗೈ ಹಾಕುವರು (Dp. 1). ಬೈಕ್ಕು ಪಂಜರವನ್ನು ಬೇಕಾದಾಗ ಹೌರಗೈ ತೈರೈಯುವುವು (B. 3, 30). ಒಳಗಿನ ಹತ್ತಿ ಹೌರಗೈ ಬರುತ್ತದೈ (4, 27). ಹೌರಗೈ ಹೋಗುವ ಮಾರಿ ನನ್ನ ಮನೇ ಹೌಕ್ಕು ಹೋಗು! ಅನ್ದ ಹಾಗೈ. - ಹೌರಗೈ ಭಕ್ತಿ, ಒಳಗೈ ಕತ್ತಿ. - ಹೌರಗೈ ನೋಡಿದರೈ ಕೋಟೈ, ಒಳಗೈ ನೋಡಿದರೈ ಹೋಟೈ (Prvs.). ಊರ ಹೌರಗೈ, ಮನೈಯ ಹೌರಗೈ, etc. (C.). — ಹೌರಗಾಗು. -ಆಗು. = ಪೌರಗಾಗು. to become or be outside; to be excluded. ಆಕಾಶ ಹೌರಗಾದ ಪಂಚಭೂತ (ಅಮ್ಬರವರ್ಜಿತಪಂಚಭೂತ Nn. 82). 2, to become free or exempt from, to be liberated from (as from trouble, offence, etc. My.). 3, to be absent or fail. ಶ್ರೀಗುರು ಸ್ಥಿರಭಕ್ತಿಯಿದು ಹೌರಗಾಗಿ ಕೋಟಿವಿಧಂಗಳಿಂ ಶ್ರುತಿಯೋಗದಲ್ಲಿ ಹರ ಭಕ್ತಿಯಂ ಮಾಡಿದೌಡೈ ನಿಷ್ಫಲವು (Bp. 39, 24). 4, to have to go to some outer part of the house: (a woman) to get her courses (My.). — ಹೌರಗಿಕ್ಕು. -ಇಕ್ಕು. to put out of anything; to put outside, to put out of caste (Bp. 18, 10; My.); to treat contemptuously. ಹೌರಗಿಕ್ಕಲು ಪಟ್ಟವನು (ಅಪಧ್ವಸ್ತ, ಧಿಕ್ಕೃತ, etc. Nr.). — ಹೌರಗೈಳೈ. -ಎಳೈ. to drag outside (Bp. 28, 27).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada