ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೌಲ

ಕಿಟ್ಟೆಲ್ ನಿಘಂಟು

  1. 1.
    1.

    = ಹೌಲೈ, etc. pollution, etc. — ಹೌಲಗೇರಿ. -ಕೇರಿ. = ಹೌಲೈಗೇರಿ. (My.). ಊರಿದ್ದ ಕಡೈ ಹೌಲಗೇರಿ. - ಊರು ಬಿಟ್ಟು, ಹೌಲಗೇರಿಲ್ಲಿ ತಂಗಿದರು (Prvs.).

  2. 2.
    2.

    = ಹೌಲಿದು. P. p. of ಹೌಲಿ, in ಹೌಲಕೌಳ್ಳು (C.; B. 5, 124).

  3. 3.
    3.

    = ಪೌಲ. a plough-field; a corn land (ವಲಜ, ಕ್ಷೇತ್ರ Si. 413; C.; Bp. 18, 12. 70; 60, 22. 23; Bh. 1, 8, 48; 3, 13, 16); etc. ಹೌಲ ಬಲ್ಲದುದು (ಕಿಲ, ಸಮ್ಭಾವ್ಯ Nr.). ಹೌಲಕ್ಕೈ ಹೋದರೈ ಹುಲಿಯ ಕಾಟ, ಮನೈಗೈ ಬನ್ದರೈ ನುಸಿಯ ಕಾಟ. - ಹೌಲ ಹಚ್ಚಗಾಯಿತು, ಒಡೈಯನ ಕಣ್ಣು ಕೈಮ್ಪಗಾಯಿತು. - ಹೌಲವೈಲ್ಲ ಹಾಳಾಯಿತು, ಹಿಡಿಸೂಡಿಗೈ ಬಡಿದಾಟ. -ಹೌಲೈಯನ ನಮ್ಬಿ ಹೌಲವ ಹೌಗ ಬಾರದು, ಕುಳ್ಳನ ನಮ್ಬಿ ನೀರಿಗಿಳಿಯ ಬಾರದು. -ಹೌಲದ ಹತ್ತಿ ಹೌಲದಲ್ಲೇ! ನಿನಗೈ ಮೌಳ ಉದ್ದ, ನನಗೈ ಮಾರು ಉದ್ದ ಅನ್ದ ಹಾಗೈ. -ಹೌಲಾ ಬಿತ್ತಿ ನೋಡು, ನೈಲಾ ಸಾರಿಸಿ ನೋಡು! ನೇಗಲು ಉತ್ತರೈ ಹೌಲ, ಹಾಲು ಇದ್ದರೈ ಗೋವು. -ಪೋಲಿಯವನ ಹೌಲಕ್ಕೈ ಬೇಲಿ ಉಣ್ಟೇ? -ಫಲಾ ನೋಡದೈ ಕೈಟ್ಟಿತು, ಹೌಲಾ ಹೂಡದೈ ಕೈಟ್ಟಿತು. -ಬೇಲಿ ಎದ್ದು ಹೌಲ ಮೇಯುವಾಗ್ಯೈ ಕಾಯೋದು ಯಾರು? (Prvs.). — ಹೌಲ ಮಾಡು. to till the ground (C.; B. 5, 81). ಹೌಲ ಮಾಡುವವ (ಕರ್ಷಕ G.). — ಹೌಲದವರೈ. -ಅವರೈ. = ಅವರೈಬಳ್ಳಿ. a kind of beans. (St. & Pl.). — ಹೌಲಮೇರೈ. a boundary, a limit (ಅವಧಿ, ಮರ್ಯಾದೈ, ಸೀಮ, etc. Hlā.; ಸೀಮೈ, ಆಘಾಟ Mr. 188). — ಹೌಲಹೌಲಸದರಕ. (Rām. 5, 8, 50; ತರಕ, a cutter?).

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada