ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೌಲಬು

ಕಿಟ್ಟೆಲ್ ನಿಘಂಟು

  1. 1.

    = ಪೌಲಬು. a way; a manner, a mode, a circumstance (Bp. 25, 7; Rām. 3, 2, 20; Abhā. 1, 31); proper manner. [ಶೀಲದ ಹೌಲಬನರಿಯದ ಭ್ರಮಿತ ಪ್ರಾಣಿಗಳು ನೀವು ಕೇಳಿ ಭೋ Cv. 496]. ಹೌಲಬನರಿಯದ ಮಾತು ತಲೈಬಾಗಿ ಯೈದ್ದನ್ತೈ, ಹೌಲಬರಿತು ಒನ್ದ ನುಡಿದರೈ ಆ ಮಾತು ಫಲಪಕ್ವದನ್ತೈ (Sp.). ಹೌಲಬನರಿಯದ ಗುರುವು, ತಿಳಿಯಲರಿಯದ ಶಿಷ್ಯ, ನೈಲೈಯನಾರಯ್ಯದುಪದೇಶಮ್ ಅನ್ಥಕನು ಕೌಳನು ಹೌಕ್ಕನ್ತೈ (Sp.). — ಹೌಲಬುಗಿಡು. -ಕಿಡು. = ಪೌಲಮ್ಬುಗಿಡು. the way (or direction) to be lost; to become bewildered (ದಿಗ್ಭ್ರಮಣ Śmd. Dh.). — ಹೌಲಬುಗೈಡಿಸು. -ಕೈಡಿಸು. to destroy the ways or rules: to transgress ad libitum (Bh. 5, 8, 14). — ಹೌಲಬುಗೈಡು. -ಕೈಡು. = ಹೌಲಬುಗಿಡು. [ಹೌಲಬುಗೈಟ್ಟ ಶಿಶು ತನ್ನ ತಾಯ ಬಯಸುವನ್ತೈ Bv. 365]; (Bp. 40, 26; Bh. 5, 41, 13). — ಹೌಲಬುಗೌಳ್. -ಕೌಳ್. to go in the path. ಹೌಲಬು ಗೌಣ್ಡರಸಬೇಡ, ಬಿಲಿತು ತರ ಬೇಡ Bv. 180]. — ಹೌಲಬುದಪ್ಪು. -ತಪ್ಪು. = ಪೌಲಮ್ಬುದಪ್ಪು. (Dp. 158, 1; 146 pallavi; 155, 5).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada