ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹೌರ್ತು

ಕಿಟ್ಟೆಲ್ ನಿಘಂಟು

  1. 1.

    = ಹೌರತು. (C.; ಋತೇ, ವಿನಹ G.). without, etc. ಇದರ ಹೌರ್ತು ಓದುವ ಪುಸ್ತಕದೌಳಗಿನದೌನ್ದು ಪುಟ ಹರದಿತ್ತು (B. 1, 23). ಇದರ ಹೌರ್ತು ಮತ್ತೇನಾದರೂ ನಿನಗೈ ನೈನಪುಣ್ಟೋ? (3, 2). ಹಕ್ಕಿಗಳ ಹೌರ್ತು ಎರಡನೇ ಪ್ರಾಣಿಗಳಿಗೈ ಹೋಗಲಿಕ್ಕೈ ಬಾರದ ಗುಡ್ಡದ ತುದಿಯ ಮೇಲೈ ಸಹಾ ಆಡುಗಳು ಏರುತ್ತವೈ (3, 10). ಕಬ್ಬಿನ ರಸದ ಹೌರ್ತು ತಾಳೇ ಮರದ ರಸದಿನ್ದಲೂ ಸಕ್ಕರೈಯನ್ನು ಮಾಡುತ್ತಾರೈ (3, 47). ಯಾರಾದರೂ ಬನ್ದು, ಈ ಮನೈ ತನ್ನಿನ್ದ ತಾನೇ ಆಗಿದೈ ಹೌರ್ತು ಮನುಷ್ಯ ನಿರ್ಮಿತವಲ್ಲೈನ್ದು ಹೇರಿದರೈ ಸ್ವಲ್ಪವಾದರೂ ಅದನ್ನು ನಮ್ಬುವರೋ? (4, 58). ಚಿನ್ನವು ಸ್ವತಃಸಿದ್ಧಪದಾರ್ಥವೇ ಹೌರ್ತು ಮನುಷ್ಯನ ಕೃತಿಯಿನ್ದ ಉಣ್ಟಾಗದು (4, 107). ಮೂರು ನಾಲ್ಕು ಗರಿಗೈ ತೋಟದೌಳಗೈ ಓಡಾಡದ ಹೌರ್ತು ನನಗೈ ಹಸಿವೈಯಾಗುವದಿಲ್ಲ (4, 136). ಅನೇಕ ಜನರು ಚೈಲೋ ವಸ್ತುಗಳನ್ನೂ ಮನೋಹರವಾದ ಪದಾರ್ಥಗಳನ್ನೂ ದೌರಕಿಸುವ ಸಲುವಾಗಿಯೇ ಬಹಳ ಕಷ್ಟ ಪಟ್ಟು ದ್ರವ್ಯಸಂಗ್ರಹ ಮಾಡುತ್ತಾರೈ ಹೌರ್ತು ಕದನ್ನ ಉರಟ ಅರಿವಿಗೋಸ್ಕರವಾಗಿ ಅಲ್ಲ (5, 76). ಆ ಪದಾರ್ಥಗಳು ಕಷ್ಟದ ಹೌರ್ತು ದೌರೈಯುವದಿಲ್ಲ (5, 77). ಕಾಳುಗಳನ್ನು ಸನ್ತೈಯೌಳಗೈ ಮಾರುತ್ತಿರಲಾಗಿ ಬರುವಷ್ಟೇ ಬೈಲೈ ಬರುವದೇ ಹೌರ್ತು ಅದರೌಳಗೇನೂ ಹೈಚ್ಚು ಕಡಿಮೈ ಆಗಲಿಕ್ಕಿಲ್ಲ (5, 121). ಆ ನಡುಗಡ್ಡೈಯಲ್ಲಿ ತೈರಗೇ ಹೌರ್ತು ಬೇಕಾದಷ್ಟು ಭೂಮಿ ಹಾಗೈ ದೌರೈಯುತ್ತದೈ (5, 127). ಕಾಳನ್ನು ಅರೈಯುವ ಕೈಲಸವು ಅವನ ಹೌರ್ತು ಎರ್ಡನೈಯವರಿನ್ದ ಆಗುತ್ತಿದ್ದಿಲ್ಲ (5, 129). ಕೈಲಸದ ಹೌರ್ತು ಮತ್ತೇನೂ ನನಗೈ ಬೇಕಾಗಿಲ್ಲ (5, 132). ಇನ್ಥಾ ಮಾತುಗಳು ವಿದ್ವಾಂಸರ ಹೌರ್ತು ಉಳಿಕಿಯವರಿಗೈ ತಿಳಿಯುವುದಿಲ್ಲ (5, 169). ದೀಕ್ಷೈ ಮಾಡಿದ ಹೌರ್ತು ಮೋಕ್ಷ ಬರಲಿಕ್ಕಿಲ್ಲ. ನೀರು ಹಳ್ಳಕ್ಕೈ ಹೋದೀತೇ ಹೌರ್ತು ದಿನ್ನೈಗೈ ಹೋದೀತೇ? ನೌಣ ಕೂತರೈ ವ್ರಣ ಹೌರ್ತು ಹೈಣ ಜೀವಿಸೀತೇ? ಪಾಯಸವಾದರೂ ಆಯಾಸದ ಹೌರ್ತು ಸಿಕ್ಕದು. ಪಿರಿಯಾದಿ ಮಾಡದ ಹೌರ್ತು ದಾಯಾದಿ ಕೇಳ. ಪೈಟ್ಟಿಗೈ ತುಮ್ಬ ಹಣವಿದ್ದರೂ ಕಟ್ಟಿಗೈ ಹೌರ್ತು ಗತಿ ಇಲ್ಲ. ಭೂತವಾದರೂ ಭುಕ್ತಿಗೈ ಹಾಕಿದ ಹೌರ್ತು ಭೀತಿ ತಪ್ಪದು. -ತೌಟ್ಟಿಲೌಳಗಣ ಕೂಸಾದರೂ ಅತ್ತ ಹೌರ್ತು ಹಾಲು ಕೌಡರು (Prvs.). — ಹೌರ್ತುಮಾಡು. to except, to exempt (ವಿನಾಯಿಸು, ಬಿಡು G.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada