ಹೌಱಿಸು
ಕಿಟ್ಟೆಲ್ ನಿಘಂಟು
-
1.
= ಒರಿಸು, ಪೌರಿಸು. to put on the head (of another, My.), to put on (another, Rām. 5, 8, 53); to cause to carry, to have carried (C.); to lay on, to impose (as a business, My.); to impute (as blame, crime, etc., My.). ಒಬ್ಬ ಸೇವಕನ ತಲೈಯ ಮೇಲೈ ಪರಿ ಪರಿಯ ಅನ್ನವನ್ನು ಹೌರಿಸಿ ಕೌಣ್ಡು ಸಂಗಡಲೇ ಬನ್ದು (B. 4, 77). ಇಲ್ಲದ ತಪ್ಪುಗಳನ್ನು ಮೇಲೈ ಹೌರಿಸಿ ಹೇರುವದು (ಮಿಥ್ಯಾಭೀಶಂಸನ, ಅಭಿಶಾಪ Si. 50); ಅಪನಿನ್ದೈಯನ್ನು ಹೌರಿಸಿ ಅಪಕಾರ ಮಾಡುವಿಕೈ (ನಿಕಾರ, ವಿಪ್ರಕಾರ 392). ತಪ್ಪು ಹೌರಿಸೋಣ (ಆರೋಪಣ G.). ಅವನ ಮೇಲೈ ತಪ್ಪು ಹೌರಿಸಿದನು (My.). ಅವಳಿಗೈ ಮಾತು ಹೌರಿಸುತ್ತಾರೈ (B. 2, 292).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada