ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ನಿಮ್ಮ ಮನೆಯಂಗಳದ ನೆಂಟರು : ಬಜಕ್ರೆ ಪಕ್ಷಿಗಳು
ಜುಲೈ ೦೩

ನಿಮ್ಮ ಮನೆಯಂಗಳದ ನೆಂಟರು : ಬಜಕ್ರೆ ಪಕ್ಷಿಗಳು

ಈ ಹಕ್ಕಿಯನ್ನು ನೀವೂ ನಿಮ್ಮ ಮನೆಯ ಅಂಗಳದಲ್ಲಿ ನೋಡಿರಬಹುದು. ಹಾರುತ್ತಾ ಕುಪ್ಪಳಿಸುತ್ತಾ ಗುಂಪು ಗುಂಪಾಗಿ ಓಡಾಡುವ ಈ ಹಕ್ಕಿ ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಕಾಣಸಿಗುತ್ತದೆ. ಸದಾ ಕ್ಯಾ ಕ್ಯಾ ಕ್ಯಾ ಅಂತ ಶಬ್ದ ಮಾಡುತ್ತಲೇ ಇರುವುದರಿಂದ ಅತಿಯಾ...

ಬರಹಗಾರರ ಬಳಗ · ೧೫೮ ವೀಕ್ಷಣೆಗಳು
ಓದಿ
‘ಮಯೂರ' ಹಾಸ್ಯ - ಭಾಗ ೭೬
ಜುಲೈ ೦೨

‘ಮಯೂರ' ಹಾಸ್ಯ - ಭಾಗ ೭೬

ತಲೆಯ ಮೇಲೆ ಬಹಳ ವರ್ಷಗಳ ಹಿಂದೆ ನಡೆದದ್ದು. ಅಂದು ಭಾನುವಾರ ರಜೆ ಇತ್ತು. ನಮ್ಮ ಮೈದುನ ತನ್ನ ಹೆಂಡತಿ ಮಕ್ಕಳೊಂದಿಗೆ ಸಂಜೆ ನಮ್ಮ ಮನೆಗೆ ಬಂದರು. ಪಡಸಾಲೆಯಲ್ಲಿ ಎಲ್ಲರೂ ಮಾತನಾಡುತ್ತಾ ಕುಳಿತುಕೊಂಡಿದ್ದೆವು. ಮಕ್ಕಳ ಆಟ, ಚೀರಾಟ, ಗಲಾಟೆ ನಮ್ಮ ಮಾತ...

ಕೆ.ಪಿ.ಅಶ್ವಿನ್ ರಾವ್ · ೧೧೪ ವೀಕ್ಷಣೆಗಳು
ಜುಲೈ 1 : ಒಂದು ಕೃತಜ್ಞಾ ಪೂರ್ವಕ ಧನ್ಯವಾದಗಳು ಮತ್ತು ಆತ್ಮಾವಲೋಕನದ ಮನವಿ...
ಜುಲೈ ೦೨

ಜುಲೈ 1 : ಒಂದು ಕೃತಜ್ಞಾ ಪೂರ್ವಕ ಧನ್ಯವಾದಗಳು ಮತ್ತು ಆತ್ಮಾವಲೋಕನದ ಮನವಿ...

ವೈದ್ಯರ ದಿನ - ಪತ್ರಕರ್ತರ ದಿನ - ಲೆಕ್ಕಪರಿಶೋಧಕರ ದಿನ - ಅಂಚೆ ಕಾರ್ಮಿಕರ ದಿನ.....ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಇರಲಿ, ಸಮಾಜದ ವಿವಿಧ ವೃತ್ತಿಗಳು ಮತ್ತು ಅದರಲ್ಲಿ ತೊಡಗ...

ಶ್ರೀರಾಮ ದಿವಾಣ · ೪೫ ವೀಕ್ಷಣೆಗಳು
'ಹಿಟ್ ಮ್ಯಾನ್' ಅವರಿಗೆ ವಿದಾಯ ಕೋರುತ್ತ...
ಜುಲೈ ೦೨

'ಹಿಟ್ ಮ್ಯಾನ್' ಅವರಿಗೆ ವಿದಾಯ ಕೋರುತ್ತ...

ಕಳೆದ ಜೂನ್ ೨೯ರ ರಾತ್ರಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಾಲಾಗದ ರಾತ್ರಿಯಾಗಿತ್ತು. ಹದಿನೇಳು ವರ್ಷಗಳ ನಂತರ ನಮ್ಮ ಕ್ರಿಕೆಟ್ ತಂಡವು ಅಂತಾರಾಷ್ಟ್ರೀಯ ಟಿ-20 ವಿಶ್ವಕಪ್ ಗೆದ್ದುಕೊಂಡು ಅಮೇರಿಕಾದಲ್ಲಿ ನಮ್ಮ ಕೀರ್ತಿ ಪತಾಕೆ ಹಾರಿಸಿದರು. ಅ...

ಕುತ್ತಿಗೆ ಸೀಳಿ..ಹಾಲನು ಕುಡಿವೆ…
ಜುಲೈ ೦೨

ಕುತ್ತಿಗೆ ಸೀಳಿ..ಹಾಲನು ಕುಡಿವೆ…

ಕುತ್ತಿಗೆ ಕಡಿಯಲು ಇರಿಸಿದ ಕತ್ತಿಯ ಹಾಲನು ಖುಷಿಯಲಿ ಕುಡಿಯುತಿಹ ಕತ್ತಿಯ ಹರಿತಕೆ ಸೀಳಿದ ಕುತ್ತಿಗೆ ಮತ್ತದು ಪಡೆಯದು ಮರುಜೀವ ಬೆಳೆದಿಹ ವೃಕ್ಷದ ಕಾಂಡವ ಕಡಿಯುತ ನಡುವಲಿ ಇವನಿಗೆ ದಣಿವಾಯ್ತೆ ಬಳಲಿಕೆ ಕಳೆಯಲು ನೆರಳನು ನೀಡುವ ವೃಕ್ಷದ ನೆರವದು ಮರೆ...

ಯೋಗದ ಮಹತ್ವ ಮತ್ತು ಸಮಾಜ ಸೇವೆ
ಜುಲೈ ೦೧

ಯೋಗದ ಮಹತ್ವ ಮತ್ತು ಸಮಾಜ ಸೇವೆ

"ತನಗೂ ಒಂದು ದಿನ ಸಾವಿದೆ ಎಂಬುದನ್ನು ಅರಿತವನು ಇನ್ನೊಬ್ಬರಿಗೆ ಎಂದೂ ತೊಂದರೆ ಕೊಡುವುದಿಲ್ಲ" -ಗೌತಮ ಬುದ್ಧ. ಅಂತರಾಷ್ಟ್ರೀಯ ಯೋಗ ದಿನ ಜೂನ್ 21ರ ಈ ಸಂದರ್ಭದಲ್ಲಿ ಯೋಗದ ಮಹತ್ವ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ರಾಮ...

ಶ್ರೀರಾಮ ದಿವಾಣ · ೬೨ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೫೪) - ಸರ್ಪಗಂಧಿ ಗಿಡ
ಜುಲೈ ೦೧

ನಿಷ್ಪಾಪಿ ಸಸ್ಯಗಳು (ಭಾಗ ೫೪) - ಸರ್ಪಗಂಧಿ ಗಿಡ

ಮಳೆರಾಯನ ಆಗಮನದಿಂದ ಪ್ರಕೃತಿ ಮಾತೆ ನಲಿದಾಡುತ್ತಾ ತರತರದ ಪುಷ್ಪಗಳ ಪೋಣಿಸುತ ಮುಡಿಗೇರಿಸುತ್ತಿದ್ದಾಳೆ. ನಿಸರ್ಗ ಸಮಸ್ಯೆಗಳನ್ನು ಸೃಷ್ಟಿಸಿದರೆ ನಿಸರ್ಗದಲ್ಲೇ ಉತ್ತರ ಹುಡುಕುವುದು ಪ್ರಾಣಿ, ಪಕ್ಷಿ, ಸರೀಸೃಪಗಳ ಬುದ್ದಿವಂತಿಕೆಯಾಗಿದೆ. ಮಾನವನೂ ಇದ...

ಬರಹಗಾರರ ಬಳಗ · ೧೨೬ ವೀಕ್ಷಣೆಗಳು
“ನೋ ಮ್ಯಾನ್ಸ್ ಲ್ಯಾಂಡ್”
ಜುಲೈ ೦೧

“ನೋ ಮ್ಯಾನ್ಸ್ ಲ್ಯಾಂಡ್”

ಯಾರಿಗೂ ಸೇರದ ಜಾಗ, (ನೋ ಮ್ಯಾನ್ಸ್ ಲ್ಯಾಂಡ್ ) ಒಂದು ಭೂಪ್ರದೇಶದ ಕೆಲವು ಜಾಗಗಳನ್ನು ನೋ ಮ್ಯಾನ್ಸ್ ಲ್ಯಾಂಡ್ ಎಂದು ಕರೆಯಲಾಗುತ್ತದೆ. ಆ ಜಾಗ ಯಾರಿಗೂ ಸೇರಿರುವುದಿಲ್ಲ‌ ಯಾರ ಅಧಿಪತ್ಯಕ್ಕೂ ಒಳಪಟ್ಟಿರುವುದಿಲ್ಲ. ಅದೊಂದು ಸ್ವತಂತ್ರ ಪ್ರದೇಶವಾಗಿರ...

ಶ್ರೀರಾಮ ದಿವಾಣ · ೯೮ ವೀಕ್ಷಣೆಗಳು
ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 1.ಸಂಸಾರದ ಕಾನನದಲ್ಲಿ
ಜುಲೈ ೦೧

ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 1.ಸಂಸಾರದ ಕಾನನದಲ್ಲಿ

ಒಂದು ಸಲ ಒಬ್ಬ ಕಾಡಿನ ಮೂಲಕ ನಡೆದುಕೊಂಡು ಹೋಗುತ್ತಿದ್ದ. ಆಗ ಮೂರು ಜನ ದರೋಡೆಕೋರರು ಅವನ ಮೇಲೆ ಆಕ್ರಮಣ ಮಾಡಿ, ಅವನಲ್ಲಿ ಇದ್ದುದನ್ನೆಲ್ಲ ಕಸಿದುಕೊಂಡರು. ಅವರಲ್ಲಿ ಮೊದಲನೇ ದರೋಡೆಕೋರ, "ಇವನನ್ನು ಉಳಿಸಿ ಏನು ಪ್ರಯೋಜನ” ಎಂದು ಹೇಳುತ್ತ ಅವನನ್ನು...

ಅಡ್ಡೂರು ಕೃಷ್ಣ ರಾವ್ · ೧೩೮ ವೀಕ್ಷಣೆಗಳು
ಚಿರಯೌವನ ಸೌಂದರ್ಯ ಪ್ರಸಾಧನಗಳಿಂದ ಸಾಧ್ಯವೇ?
ಜೂನ್ ೨೮

ಚಿರಯೌವನ ಸೌಂದರ್ಯ ಪ್ರಸಾಧನಗಳಿಂದ ಸಾಧ್ಯವೇ?

ಯೌವನದ ಮೈಕಾಂತಿ ಹಾಗೂ ಶಾರೀರಿಕ ಸೊಬಗು ಉಳಿಸಿಕೊಳ್ಳಲು ಹೆಣ್ಣು-ಗಂಡೆಂಬ ಭೇದವಿಲ್ಲದೆ ಬಹುಪಾಲು ಜನರು ಹಾತೊರೆಯುತ್ತಾರೆ. ಯಾವುದೋ ಕ್ರೀಂ ಹಚ್ಚಿಕೊಂಡರೆ ಮುದಿತನ ತಮ್ಮ ಹತ್ತಿರ ಸುಳಿಯದೆಂದು ಭ್ರಮಿಸುತ್ತಾರೆ. ಆದರೆ ದುಬಾರಿ ಬೆಲೆಯ ಸೌಂದರ್ಯ ಪ್ರಸ...

ಅಡ್ಡೂರು ಕೃಷ್ಣ ರಾವ್ · ೮೮ ವೀಕ್ಷಣೆಗಳು
ಬೀಜಗಣಿತದ ಆಟ (5): ಸಮುದ್ರದಲ್ಲಿ ನೌಕಾ ಬೇಹುಗಾರಿಕೆ
ಜೂನ್ ೨೭

ಬೀಜಗಣಿತದ ಆಟ (5): ಸಮುದ್ರದಲ್ಲಿ ನೌಕಾ ಬೇಹುಗಾರಿಕೆ

ನೌಕಾದಳವೊಂದರ ಬೇಹುಗಾರಿಕೆ ನೌಕೆಗೆ ಸಮುದ್ರದ ಭಾಗವೊಂದರ ಜವಾಬ್ದಾರಿ ನೀಡಲಾಯಿತು. ನೌಕಾದಳವು ಸಾಗುತ್ತಿದ್ದ ದಿಕ್ಕಿನಲ್ಲೇ 70 ಮೈಲುಗಳ ದೂರದ ವರೆಗೆ ಬೇಹುಗಾರಿಕೆ ಮಾಡಲು ಆದೇಶ ಕೊಡಲಾಯಿತು. ನೌಕಾದಳವು ಗಂಟೆಗೆ 35 ಮೈಲುಗಳು ಚಲಿಸುತ್ತಿದ್ದರೆ, ಅದ...

ಅಡ್ಡೂರು ಕೃಷ್ಣ ರಾವ್ · ೯೧ ವೀಕ್ಷಣೆಗಳು
ಆಟಿಕೆಗಳ ಅಪಾಯಗಳು (ಭಾಗ 2)
ಜೂನ್ ೨೭

ಆಟಿಕೆಗಳ ಅಪಾಯಗಳು (ಭಾಗ 2)

ತೊಟ್ಟಿಲಲ್ಲಿ ತೂಗುವ ಆಟಿಕೆ: ಎಳೆಮಕ್ಕಳಿಗೆ ಐದು ತಿಂಗಳು ವಯಸ್ಸಾದಾಗ ಕೈಗಳು ಮತ್ತು ಮಂಡಿಗಳನ್ನೂರಿ ಮೈ ಎತ್ತಲು ಶುರು ಮಾಡುತ್ತವೆ. ಆ ಸಮಯದಲ್ಲಿ ಎಳೆಮಕ್ಕಳ ಕೈಗೆ ಈ ತೂಗು ಆಟಿಕೆಗಳು ಎಟಕುತ್ತವೆ. ಎಳೆಮಗು ಅವುಗಳ ದಾರ ಜಗ್ಗಿದಾಗ ನೇತಾಡುವ ದಾರ ಅ...

ಅಡ್ಡೂರು ಕೃಷ್ಣ ರಾವ್ · ೮೩ ವೀಕ್ಷಣೆಗಳು