ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕನ್ನಡ ಪತ್ರಿಕಾ ಲೋಕ (ಭಾಗ ೧೬೪) - ವಿಕ್ರಾಂತ ಕರ್ನಾಟಕ
ಜೂನ್ ೨೭

ಕನ್ನಡ ಪತ್ರಿಕಾ ಲೋಕ (ಭಾಗ ೧೬೪) - ವಿಕ್ರಾಂತ ಕರ್ನಾಟಕ

ಬೆಂಗಳೂರಿನಿಂದ ಪ್ರಕಟವಾಗಿ ರಾಜ್ಯಾದ್ಯಂತ ಪ್ರಸಾರ ಹೊಂದಿದ್ದ ವಾರಪತ್ರಿಕೆ "ವಿಕ್ರಾಂತ ಕರ್ನಾಟಕ". ಪ್ರಸ್ತುತ, ಕೆ. ಆರ್. ಎಸ್ ಪಕ್ಷದ ನಾಯಕರಾಗಿರುವ ರವಿಕೃಷ್ಣಾ ರೆಡ್ಡಿಯವರು ಆರಂಭಿಸಿ ಎರಡು ವರ್ಷಗಳ ಕಾಲ ನಡೆಸಿದ "ವಿಕ್ರಾಂತ ಕರ್ನಾಟಕ"ವನ್ನು ಆ...

ಶ್ರೀರಾಮ ದಿವಾಣ · ೧೧೭ ವೀಕ್ಷಣೆಗಳು
ಓದಿ
ಆಟಿಕೆಗಳ ಅಪಾಯಗಳು (ಭಾಗ 1)
ಜೂನ್ ೨೫

ಆಟಿಕೆಗಳ ಅಪಾಯಗಳು (ಭಾಗ 1)

ಆಟಿಕೆಗಳು ಬೇಕೆಂದು ಮಕ್ಕಳು ಹಟ ಮಾಡಿದಾಗ ತೆಗೆಸಿಕೊಡದಿರುವ ಹೆತ್ತವರುಂಟೇ? ಆದರೆ, ಮಕ್ಕಳಿಗೆ ಆಟಿಕೆ ತೆಗೆಸಿಕೊಟ್ಟೊಡನೆ ಹೆತ್ತವರ ಜವಾಬ್ದಾರಿ ಮುಗಿಯುವುದಿಲ್ಲ. ಆಟಿಕೆಗಳಿಂದ ಮಕ್ಕಳಿಗೆ ಅಪಾಯ ಆಗದಂತೆಯೂ ಹೆತ್ತವರು ಕಣ್ಣಿಟ್ಟು ಕಾಯಬೇಕಾಗುತ್ತದೆ...

ಅಡ್ಡೂರು ಕೃಷ್ಣ ರಾವ್ · ೧೦೨ ವೀಕ್ಷಣೆಗಳು
ಬೀಜಗಣಿತದ ಆಟ (4): ಕುದುರೆ ಮತ್ತು ಕತ್ತೆ ಹೊತ್ತ ಚೀಲಗಳು
ಜೂನ್ ೨೫

ಬೀಜಗಣಿತದ ಆಟ (4): ಕುದುರೆ ಮತ್ತು ಕತ್ತೆ ಹೊತ್ತ ಚೀಲಗಳು

ಆಡು ಭಾಷೆಯಿಂದ ಬೀಜಗಣಿತದ ಸಂಕೇತಗಳಿಗೆ ಸುಲಭವಾಗಿ ಅನುವಾದವಾಗಬಲ್ಲ ಹಳೆಯ ಸಮಸ್ಯೆಯೊಂದು ಹೀಗಿದೆ: ಭಾರವಾದ ಹೊರೆ ಹೊತ್ತ ಒಂದು ಕುದುರೆ ಮತ್ತು ಒಂದು ಕತ್ತೆ - ಇವೆರಡೂ ಅಕ್ಕಪಕ್ಕದಲ್ಲಿ ಹೋಗುತ್ತಿದ್ದವು. ಭಾರ ಹೆಚ್ಚಾಯಿತೆಂದು ಕುದುರೆ ಗೊಣಗಿತು....

ಅಡ್ಡೂರು ಕೃಷ್ಣ ರಾವ್ · ೧೧೮ ವೀಕ್ಷಣೆಗಳು
ತಲೆ ಬೋಳಾದರೆ ತಲೆಬಿಸಿ ಬೇಡ (ಭಾಗ 2)
ಜೂನ್ ೨೪

ತಲೆ ಬೋಳಾದರೆ ತಲೆಬಿಸಿ ಬೇಡ (ಭಾಗ 2)

ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಗಳು ಶಾಶ್ವತವಾಗಿ ಉದುರಿ ಹೋದ ತಲೆಗೂದಲು ಮರು ಬೆಳೆಸಲಿಕ್ಕಾಗಿ ಗಂಡು-ಹೆಣ್ಣೆಂಬ ಭೇದವಿಲ್ಲದೆ ನಾವು ಏನು ಮಾಡಲಿಕ್ಕೂ ತಯಾರು, ಅಲ್ಲವೇ? ಇಂತಹ ಆಸೆಯಿರುವವರೆಲ್ಲ ಎರಡು ಸತ್ಯಾಂಶಗಳನ್ನು ತಿಳಿದಿರಬೇಕು: 1)ಆರೋಗ್ಯವ...

ಅಡ್ಡೂರು ಕೃಷ್ಣ ರಾವ್ · ೧೦೮ ವೀಕ್ಷಣೆಗಳು
ತಾಯ ಗರ್ಭದಿಂದುದಯಿಸಿದ ಕ್ಷಣದಿಂದ...
ಜೂನ್ ೨೪

ತಾಯ ಗರ್ಭದಿಂದುದಯಿಸಿದ ಕ್ಷಣದಿಂದ...

ಕರುಳು ಬಳ್ಳಿ ಕತ್ತರಿಸಿದ ಘಳಿಗೆಯಿಂದ, ಅಂತರಂಗದ ಅರಿವಿನೊಂದಿಗೆ ಬೆಳೆಯತೊಡಗಿದೆ. ಹಸಿವು ಅಳು ನಗು ಮೊದಲಿನಾ ಅನುಭವಗಳು, ತಾಯ ಅಪ್ಪುಗೆ, ತಂದೆಯ ಧ್ವನಿ ಗ್ರಹಿಸತೊಡಗಿದೆ, ಮತ್ತಷ್ಟು ಚಲಿಸುವ ಆಕೃತಿಗಳನ್ನು ಕಂಡೆ, ಅಕ್ಕ, ಅಣ್ಣ, ಅಜ್ಜ, ಅಜ್ಜಿ ಎಂ...

ಶ್ರೀರಾಮ ದಿವಾಣ · ೯೨ ವೀಕ್ಷಣೆಗಳು
ತಲೆ ಬೋಳಾದರೆ ತಲೆಬಿಸಿ ಬೇಡ (ಭಾಗ 1)
ಜೂನ್ ೨೩

ತಲೆ ಬೋಳಾದರೆ ತಲೆಬಿಸಿ ಬೇಡ (ಭಾಗ 1)

ಬೋಳು ತಲೆಯ ವ್ಯಕ್ತಿಗಳು ತಮ್ಮ ನುಣುಪಾದ ತಲೆಯನ್ನು ಕೈಯಿಂದ ಸವರಿಕೊಳ್ಳುವಾಗ, ಅದೆಷ್ಟು ಹಿತವಾದ ಅನುಭವ ಎಂದು ನಮಗನಿಸಬಹುದು. ಆದರೆ ಅವರ ಸಮಸ್ಯೆ ಅವರಿಗೇ ಗೊತ್ತು. ಆ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಲ್ಲಿ ತಲೆ ಬೋಳಾಗದೆ ಇರಲಿಕ್ಕಾಗ...

ಅಡ್ಡೂರು ಕೃಷ್ಣ ರಾವ್ · ೧೦೪ ವೀಕ್ಷಣೆಗಳು
ರಾಗ - ಕ್ಲೇಷ
ಜೂನ್ ೨೩

ರಾಗ - ಕ್ಲೇಷ

ಈಗಾಗಲೇ ಅವಿದ್ಯ, ಅಸ್ಮಿತ, ಅಭಿನೀವೇಶ ಕ್ಲೇಶಗಳ ಬಗ್ಗೆ ತಿಳಿದು ಕೊಂಡಿದ್ದೇವೆ. ಈ ದಿನ ರಾಗ ಕ್ಲೇಶದ ಬಗ್ಗೆ ತಿಳಿದುಕೊಳ್ಳೋಣ. ಎಲ್ಲಾ ಕ್ಲೇಶಗಳಿಗೆ ಅವಿದ್ಯ ಮೂಲ. ಅವಿದ್ಯ ಇಲ್ಲ, ಕ್ಲೇಶ ಕ್ಷೀಣವಾಗಿ, ಪರಿಣಾಮ ಉಂಟುಮಾಡುವುದಿಲ್ಲ. ಅದಕ್ಕೆ ಕ್ರಿಯಾ...

ಬರಹಗಾರರ ಬಳಗ · ೯೬ ವೀಕ್ಷಣೆಗಳು
ಜೇನಿನ ವಿಧಗಳು (ಭಾಗ 2)
ಜೂನ್ ೨೩

ಜೇನಿನ ವಿಧಗಳು (ಭಾಗ 2)

ಕಿರುಜೇನು/ಪಿಟ್ ಜೇನು : ಹೆಸರೇ ಹೇಳುವಂತೆ ಹುಳುಗಳು ಮಾಮೂಲಿ ಜೇನುಹುಳುಗಳ ಗಾತ್ರದಲ್ಲೇ ಇದ್ದು ಇವು ನೇತಾಡುವ ಗಿಡ ಪೊದೆ ಬಳ್ಳಿ ಗೋಡೆ ಸಂದು ಪೈಪ್ ಟ್ಯಾಂಕ್ ಹೀಗೆ ಎಲ್ಲಿ ಬೇಕಾದರೂ ಗೂಡು ಕಟ್ಟುವ ಇವು ಹುಳುಗಳು ಅಂದಾಜು ಇನ್ನೂರು ಮುನ್ನೂರರಿಂದ ಎ...

ನಾಗೇಂದ್ರ ಬಂಜಗೆರೆ · ೧೮೩ ವೀಕ್ಷಣೆಗಳು
ಅನಾಥ ಮಕ್ಕಳು...
ಜೂನ್ ೨೨

ಅನಾಥ ಮಕ್ಕಳು...

ಅಮೆರಿಕಾದಲ್ಲಿ ಕೆಲವು ವರ್ಷಗಳು ವಾಸವಾಗಿದ್ದು ಹಿಂತಿರುಗಿದ ಹಿರಿಯ ಪರಿಚಿತರೊಬ್ಬರು ಭೇಟಿಯಾಗಿದ್ದರು. ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಅನೇಕ ವಿಷಯಗಳನ್ನು ಚರ್ಚಿಸಿದೆವು. ಭಾರತದ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅಪಾರ ಕಾಳಜಿ ಮತ್ತು ವಿದೇಶಿ...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೦೦೦)- ಬಟ್ಟೆ
ಜೂನ್ ೨೨

ಸ್ಟೇಟಸ್ ಕತೆಗಳು (ಭಾಗ ೧೦೦೦)- ಬಟ್ಟೆ

ನಾಲ್ಕು ರಸ್ತೆ ಕೊಡುವಲ್ಲಿ, ವಾಹನಗಳ ಓಡಾಟ ಜೋರಾಗಿದೆ. ಅಲ್ಲಿ ನಿಂತ ಪೊಲೀಸರಿಗೆ ಅವುಗಳನ್ನು ನಿಯಂತ್ರಿಸುವುದೇ ಪ್ರತಿದಿನದ ಕೆಲಸ. ದೊಡ್ಡ ದೊಡ್ಡವರ ದೊಡ್ಡ ಗಾಡಿಗಳು ಅಲ್ಲಿ ಒಂದು ಕ್ಷಣ ನಿಂತು ಮುಂದುವರೆಯುತ್ತದೆ. ಆ ನಿಂತ ಕ್ಷಣದಲ್ಲಿ ಅಂದಿನ ದಿ...

ಧೀರಜ್ ಬೆಳ್ಳಾರೆ  · ೧೨೬ ವೀಕ್ಷಣೆಗಳು
ಜೇನಿನ ವಿಧಗಳು (ಭಾಗ 1)
ಜೂನ್ ೨೨

ಜೇನಿನ ವಿಧಗಳು (ಭಾಗ 1)

ರಾಜಾಪುರ ಎನ್ನುವುದೊಂದು ಊರು. ಭಾರತ ದೇಶದಲ್ಲೇ ಅತ್ಯುತ್ತಮ ಮ್ಯಾಗ್ನಟೈಟ್ ಕಬ್ಬಿಣದ ಅದಿರು ಇರುವ ಕಲ್ಲು ಬಂಡೆಗಳ ಬೆಟ್ಟ ಗುಡ್ಡಗಾಡುಗಳಲ್ಲಿ ಕರಡಿ ಚಿರತೆಗಳು ಇರುವ ಪ್ರದೇಶ. ನಾನು ಅಲ್ಲಿ ನನ್ನ ಸರ್ಕಾರಿ ಸೇವೆ ಮಾಡುತ್ತಿದ್ದಾಗ 2011 ರಲ್ಲಿ ಜನಗ...

ನಾಗೇಂದ್ರ ಬಂಜಗೆರೆ · ೧೧೮ ವೀಕ್ಷಣೆಗಳು
ಬೀಜಗಣಿತದ ಆಟ (3): ನರ್ತನದ ಜೊತೆಗಾರರು
ಜೂನ್ ೨೨

ಬೀಜಗಣಿತದ ಆಟ (3): ನರ್ತನದ ಜೊತೆಗಾರರು

ಸ್ನೇಹಕೂಟವೊಂದರಲ್ಲಿ 20 ಜನರು ನರ್ತಿಸಿದರು. ಶರ್ಮಿಳಾ ಏಳು ಜೊತೆಗಾರರೊಂದಿಗೆ, ಕಲ್ಪನಾ ಎಂಟು ಜೊತೆಗಾರರೊಂದಿಗೆ, ಆಶಾ ಒಂಭತ್ತು ಜೊತೆಗಾರರೊಂದಿಗೆ – ಇದೇ ರೀತಿಯಲ್ಲಿ ಉಳಿದ ಯುವತಿಯರು ಹೆಚ್ಚೆಚ್ಚು ಜೊತೆಗಾರರೊಂದಿಗೆ ನರ್ತಿಸಿದರು. ಕೊನೆಯವಳಾದ ಭ...

ಅಡ್ಡೂರು ಕೃಷ್ಣ ರಾವ್ · ೫೦ ವೀಕ್ಷಣೆಗಳು