ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಜಾತಕ ಕತೆ 2: ಹಣ್ಣಿನ ಮರದ ರಹಸ್ಯ
ಜೂನ್ ೨೨

ಜಾತಕ ಕತೆ 2: ಹಣ್ಣಿನ ಮರದ ರಹಸ್ಯ

ಅದೊಂದು ಹಳ್ಳಿ. ಅಲ್ಲಿನ ಐದು ಜನರಿಗೆ ಹಳ್ಳಿಯ ಪಕ್ಕದ ರಸ್ತೆಯ ಬದಿಯಲ್ಲಿದ್ದ ಹಣ್ಣಿನ ಮರವೊಂದನ್ನು ಕಾಯುವುದೇ ಕೆಲಸ. ಅದರ ಹಣ್ಣುಗಳು ಮಾವಿನ ಹಣ್ಣುಗಳಂತೆಯೇ ಕಾಣಿಸುತ್ತಿದ್ದವು. ಆದರ ಅವು ವಿಷದ ಹಣ್ಣುಗಳು. ಆ ರಸ್ತೆಯಲ್ಲಿ ಹಾದು ಹೋಗುವ ಪ್ರಯಾಣಿ...

ಅಡ್ಡೂರು ಕೃಷ್ಣ ರಾವ್ · ೬೧ ವೀಕ್ಷಣೆಗಳು
ಓದಿ
ಬೀಜಗಣಿತದ ಆಟ (2): ತೋಟದಲ್ಲಿ ನಡೆಯುವ ದೂರ
ಜೂನ್ ೨೨

ಬೀಜಗಣಿತದ ಆಟ (2): ತೋಟದಲ್ಲಿ ನಡೆಯುವ ದೂರ

ಒಂದು ತೋಟದಲ್ಲಿ 30 ಸಾಲು ಗಿಡಗಳಿವೆ. ಪ್ರತಿಯೊಂದು ಸಾಲು 16 ಮೀಟರು ಉದ್ದ ಮತ್ತು 2.5 ಮೀಟರು ಅಗಲವಿದೆ. ತೋಟಗಾರನು 14 ಮೀಟರು ದೂರದಲ್ಲಿರುವ ಬಾವಿಯಿಂದ ಕೊಡದಲ್ಲಿ ನೀರು ಸೇದಿ ತಂದು, ಸಾಲುಗಳ ನಡುವೆ ನಡೆದು, ತೋಟದ ಗಿಡಗಳಿಗೆ ನೀರು ಎರೆಯುತ್ತಾನ...

ಅಡ್ಡೂರು ಕೃಷ್ಣ ರಾವ್ · ೫೩ ವೀಕ್ಷಣೆಗಳು
ಸೊಳ್ಳೆ ವಿಕರ್ಷಕಗಳಿಂದ ಆರೋಗ್ಯಕ್ಕೆ ಹಾನಿ
ಜೂನ್ ೨೧

ಸೊಳ್ಳೆ ವಿಕರ್ಷಕಗಳಿಂದ ಆರೋಗ್ಯಕ್ಕೆ ಹಾನಿ

ಮಳೆಗಾಲ ಶುರುವಾಗುತ್ತಿದ್ದಂತೆ ಡೆಂಗ್ಯೂ ಮತ್ತು ಮಲೇರಿಯಾ ರೋಗ ಬಾಧೆಗೆ ಒಳಗಾಗುವವರ ಸಂಖ್ಯೆಯ ಹೆಚ್ಚಳ ವರದಿಯಾಗುತ್ತದೆ. ಹಾಗಂತ “ಸೊಳ್ಳೆ ಪರದೆ ದೊಡ್ಡ ರಗಳೆ ಅಂತ ಮೂಲೆಗೆಸೆದಿದ್ದೀರಾ? ಸೊಳ್ಳೆ ಓಡಿಸುವ ರಾಸಾಯನಿಕಗಳಿರುವ ಕಾಯ್ಲ್ ಅಥವಾ ಮ್ಯಾಟ್‌ಗ...

ಅಡ್ಡೂರು ಕೃಷ್ಣ ರಾವ್ · ೪೭ ವೀಕ್ಷಣೆಗಳು
ಜಾತಕ ಕತೆ 1: ದುರಾಶೆ ದುಃಖಕ್ಕೆ ಕಾರಣ: ಮಂತ್ರದ ಮಾವು
ಜೂನ್ ೨೦

ಜಾತಕ ಕತೆ 1: ದುರಾಶೆ ದುಃಖಕ್ಕೆ ಕಾರಣ: ಮಂತ್ರದ ಮಾವು

ಒಂದು ಹಳ್ಳಿಯ ಅವಿದ್ಯಾವಂತನಿಗೊಂದು ಪವಾಡ ನಡೆಸುವ ಶಕ್ತಿಯಿತ್ತು. ಅವನು ಕಾಡಿಗೆ ಹೋಗಿ ಒಂದು ಮರದ ಕೆಳಗೆ ನಿಂತು ಒಂದು ಮಂತ್ರ ಹೇಳುತ್ತಿದ್ದ. ತಕ್ಷಣವೇ ಆ ಮರ ಕಾಯಿಗಳ ಭಾರದಿಂದ ಬಗ್ಗುತ್ತಿತ್ತು. ಮರುಕ್ಷಣವೇ ಆ ಕಾಯಿಗಳೆಲ್ಲ ಹಣ್ಣಾಗಿ ನೆಲಕ್ಕೆ ಬ...

ಅಡ್ಡೂರು ಕೃಷ್ಣ ರಾವ್ · ೭೨ ವೀಕ್ಷಣೆಗಳು
ಬೀಜಗಣಿತದ ಆಟ (1): ಸಂಖ್ಯೆ ಊಹಿಸುವ ಆಟ
ಜೂನ್ ೨೦

ಬೀಜಗಣಿತದ ಆಟ (1): ಸಂಖ್ಯೆ ಊಹಿಸುವ ಆಟ

ನಿಮಗೆಲ್ಲರಿಗೂ ಸಂಖ್ಯೆಗಳನ್ನು ಊಹಿಸುವ ಆಟ ಗೊತ್ತಿರಬಹುದು. ಆಟ ನಡೆಸುವವನು ಈ ರೀತಿಯ ಲೆಕ್ಕಾಚಾರ ಮಾಡಲು ಹೇಳುತ್ತಾನೆ: ಯಾವುದಾದರೊಂದು ಸಂಖ್ಯೆಯನ್ನು ಯೋಚಿಸಿ, ಅದಕ್ಕೆ 2 ಕೂಡಿಸಿ, 3ರಿಂದ ಗುಣಿಸಿ, 5 ಕಳೆಯಿರಿ, ಮೂಲ ಸಂಖ್ಯೆಯನ್ನು ಕಳೆಯಿರಿ –...

ಅಡ್ಡೂರು ಕೃಷ್ಣ ರಾವ್ · ೫೮ ವೀಕ್ಷಣೆಗಳು
ಜಾರ್ಖಂಡದ ಹಳ್ಳಿಯಲ್ಲಿ ಜೊತೆಯಾಗಿ ಅಕ್ಷರ ಕಲಿತ ಅತ್ತೆ-ಸೊಸೆಯರು
ಜೂನ್ ೧೯

ಜಾರ್ಖಂಡದ ಹಳ್ಳಿಯಲ್ಲಿ ಜೊತೆಯಾಗಿ ಅಕ್ಷರ ಕಲಿತ ಅತ್ತೆ-ಸೊಸೆಯರು

ಅರುವತ್ತು ವರುಷಗಳ ವಯೋವೃದ್ಧೆ ಸುಂದರಿ ದೇವಿ ಈಗ ತನ್ನ ಹೆಸರನ್ನು ಸುಂದರ ಅಕ್ಷರಗಳಲ್ಲಿ ಬರೆಯಬಲ್ಲಳು. ಇದರಲ್ಲೇನು ವಿಶೇಷ ಅಂತೀರಾ? ಇದು ಅವಳ ಬದುಕಿನ ಬಹು ದೊಡ್ಡ ಸಾಧನೆ. ಯಾಕೆಂದರೆ ಅವಳಾಗಲೀ, ಅವಳ ಮೂವರು ಸೊಸೆಯರಾಗಲೀ ಶಾಲೆಗೆ ಹೋದದ್ದೇ ಇಲ್ಲ....

ಅಡ್ಡೂರು ಕೃಷ್ಣ ರಾವ್ · ೭೫ ವೀಕ್ಷಣೆಗಳು
ನಾಲ್ಕು ಝೆನ್ ಕಥೆಗಳು
ಜೂನ್ ೧೮

ನಾಲ್ಕು ಝೆನ್ ಕಥೆಗಳು

ಒಂದು : ಓ, ಹೌದಾ! ಒಬ್ಬರು ಝೆನ್‌ ಗುರು ಇದ್ದರು. ಅವರ ಆಶ್ರಮದಲ್ಲಿ ನೂರಾರು ಮಂದಿ ತರುಣ ತರುಣಿಯರು ಇದ್ದರು. ಒಮ್ಮೆ ಅದೇ ಗ್ರಾಮದ ಒಬ್ಬ ತರುಣಿ ಮದುವೆಯಾಗದೇ ಗರ್ಭಿಣಿಯಾದಳು. ಆಕೆ ಭಯದಿಂದ, ಈ ಗರ್ಭಕ್ಕೆ ಝೆನ್‌ ಗುರುವೇ ಕಾರಣ ಎಂದು ತಂದೆ ತಾಯಿಯ...

ಕೆ.ಪಿ.ಅಶ್ವಿನ್ ರಾವ್ · ೧೦೬ ವೀಕ್ಷಣೆಗಳು
ಅಪ್ಪನ ದಿನ ಮುಗಿಯಿತು, ಬಕ್ರೀದ್ ಹಬ್ಬ ಬಂದಿತು…!
ಜೂನ್ ೧೮

ಅಪ್ಪನ ದಿನ ಮುಗಿಯಿತು, ಬಕ್ರೀದ್ ಹಬ್ಬ ಬಂದಿತು…!

ಒಳ್ಳೆಯ ಅಪ್ಪ, ಪ್ರೀತಿಯ ಅಪ್ಪ, ತ್ಯಾಗದ ಅಪ್ಪ, ಸಾಹಸಿ ಅಪ್ಪ, ಬುದ್ದಿವಂತ ಅಪ್ಪ, ಜವಾಬ್ದಾರಿಯುತ ಅಪ್ಪ, ತಾಳ್ಮೆಯ ಅಪ್ಪ, ಪರೋಪಕಾರಿ ಅಪ್ಪ, ಶ್ರೀಮಂತ ಅಪ್ಪ, ದೊಡ್ಡ ಹುದ್ದೆಯ ಅಪ್ಪ, ವಂಚಕ ಅಪ್ಪ, ದಡ್ಡ ಅಪ್ಪ, ಸಿಡುಕ ಅಪ್ಪ, ಬಡವ ಅಪ್ಪ, ಮದ್ಯ ವ...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
ಸುಮಂಗಲೆಯರು ಧರಿಸುವ ಮಾಂಗಲ್ಯ ಎಲ್ಲಿರಬೇಕು‌?
ಜೂನ್ ೧೭

ಸುಮಂಗಲೆಯರು ಧರಿಸುವ ಮಾಂಗಲ್ಯ ಎಲ್ಲಿರಬೇಕು‌?

ಸಪ್ತಪದಿ, ಪಾಣಿಗ್ರಹಣದ ಜೊತೆಗೆ ಮದುವೆಯ ಶಾಸ್ತ್ರಗಳಲ್ಲಿ ಮಾಂಗಲ್ಯ ಧಾರಣವೂ ಒಂದು. ಈ ಕರಿಮಣಿ ಸರ, ತಾಳಿ ಸರ ಅಥವಾ ಮಾಂಗಲ್ಯ ಸರವನ್ನು ವಿವಾಹೊತ್ಸವ ಸಮಯದಲ್ಲಿ ವರನು ವಧುವಿನ‌ ಕೊರಳಿಗೆ ಕಟ್ಟುತ್ತಾನೆ. ಇದು ಎಲ್ಲರಿಗೂ ತಿಳಿದೇ ಇದೆ. ಈ ಮಾಂಗಲ್ಯ...

ಮೌನಮುಖಿ · ೬೨ ವೀಕ್ಷಣೆಗಳು
ಕಲಾ ಲೋಕದ ‌ಸ್ವಾಭಿಮಾನ ಮತ್ತು ಗುಲಾಮಗಿರಿ...
ಜೂನ್ ೧೭

ಕಲಾ ಲೋಕದ ‌ಸ್ವಾಭಿಮಾನ ಮತ್ತು ಗುಲಾಮಗಿರಿ...

ಅಕಾಡೆಮಿಗಳು - ಪ್ರಾಧಿಕಾರಗಳು - ಲಲಿತ ಕಲೆಗಳು - ಅಧ್ಯಕ್ಷರು ಮತ್ತು ಸದಸ್ಯರು - ಪ್ರಶಸ್ತಿಗಳು - ಎಡ ಬಲ ಪಂಥಗಳು - ಸಾಂಸ್ಕೃತಿಕ ರಾಯಭಾರ - ಲಾಬಿಗಳು - ಪ್ರಾಮಾಣಿಕ ಅರ್ಹರು - ಚಮಚಾಗಳು. ಸಾಹಿತ್ಯ, ಸಂಗೀತ, ಭಾಷೆ, ಕ್ರೀಡೆ, ವಿಜ್ಞಾನ, ಸೇರಿ ಸ...

ಶ್ರೀರಾಮ ದಿವಾಣ · ೬೪ ವೀಕ್ಷಣೆಗಳು
ಸಂಬಂಧಗಳು ಸೂಕ್ಷ್ಮ, ದುಡುಕದಿರಿ,,,!
ಜೂನ್ ೧೭

ಸಂಬಂಧಗಳು ಸೂಕ್ಷ್ಮ, ದುಡುಕದಿರಿ,,,!

ಅಕ್ಕಸಾಲಿಗನೊಬ್ಬನ ಸಾವಿನ ನಂತರ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಯಿತು. ಒಂದು ದಿನ ಅವನ ಹೆಂಡತಿ ತನ್ನ ಮಗನಿಗೆ ಒಂದು ನೆಕ್ಲೇಸ್ (ಹಾರ)ವೊಂದನ್ನು ಕೊಟ್ಟು ಹೇಳಿದಳು - "ಮಗನೇ, ಇದನ್ನು ನಿನ್ನ ಚಿಕ್ಕಪ್ಪನ ಅಂಗಡಿಗೆ ತೆಗೆದುಕೊಂಡು ಹೋಗು...

ಬರಹಗಾರರ ಬಳಗ · ೬೫ ವೀಕ್ಷಣೆಗಳು
NSS ಕ್ಯಾಂಪ್ ನಲ್ಲಿ ಜೇನು ! (ಭಾಗ 2)
ಜೂನ್ ೧೭

NSS ಕ್ಯಾಂಪ್ ನಲ್ಲಿ ಜೇನು ! (ಭಾಗ 2)

ಮೂರನೆಯ ದಿನ ನಮ್ಮ NSS ಕ್ಯಾಂಪಿನ ಶ್ರಮದಾನವನ್ನು JN ಕೋಟೆಯ ಹೊರಭಾಗದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಮಾಡಬೇಕಾಗಿತ್ತು. ಅದು ಜನವರಿ ತಿಂಗಳ ಅಂತ್ಯ ಆಗಿದ್ದರಿಂದ ಮಾಘ ಮಾಸ ಚಳಿ ಥರಗುಟ್ಟಿಸುತ್ತಿತ್ತು. ಒಂಬತ್ತು ಗಂಟೆಯ ನಂತರ ನಾವು ಟ್ರಾಕ್ಟರ್...

ನಾಗೇಂದ್ರ ಬಂಜಗೆರೆ · ೬೭ ವೀಕ್ಷಣೆಗಳು