ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಹಿಂದೂ ಜೀವನಮೌಲ್ಯಗಳು: ನಾಗರಿಕತೆಯ ದಾರಿದೀಪಗಳು
ಫೆಬ್ರ ೨೬

ಹಿಂದೂ ಜೀವನಮೌಲ್ಯಗಳು: ನಾಗರಿಕತೆಯ ದಾರಿದೀಪಗಳು

ಹಿಂದುತ್ವ ಜಗತ್ತಿನ ಅತ್ಯಂತ ಪುರಾತನ ನಾಗರಿಕತೆ. ಜೊತೆಗೆ, ಇದು ಜ್ವಲಂತವಾದ ಮತ್ತು ಆಂತರಿಕ ಸತ್ವದಿಂದ ಪುಟಿಯುತ್ತಿರುವ ನಾಗರಿಕತೆ ಎಂಬುದು ಗಮನಿಸಬೇಕಾದ ಸಂಗತಿ. ಇದು ಹೇಗಾಯಿತು? ಹೇಗೆಂದರೆ, ಹಿಂದುತ್ವ ಒಂದು ಧರ್ಮ ಎನ್ನುವುದಕ್ಕಿಂತಲೂ ಅದೊಂದು...

ಅಡ್ಡೂರು ಕೃಷ್ಣ ರಾವ್ · ೪೮ ವೀಕ್ಷಣೆಗಳು
ಓದಿ
‘ಮಯೂರ' ಹಾಸ್ಯ - ಭಾಗ ೫೯
ಫೆಬ್ರ ೨೬

‘ಮಯೂರ' ಹಾಸ್ಯ - ಭಾಗ ೫೯

ಪಾಸಿಟಿವ್ ಆದ್ರೆ… ಮನೆಯಲ್ಲಿ ನಾನು ನನ್ನ ಹೆಂಡತಿ ಮಾತನಾಡುತ್ತಾ ಕುಳಿತಿದ್ದೆವು. ‘ನೋಡು, ನೀನು ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ತಲೆ ಕೆಡಿಸಿಕೊಳ್ಳಬೇಡ, ಯಾವಾಗಲೂ ಪಾಸಿಟಿವ್ ಆಗಿರಬೇಕು' ಎಂದು ಹೇಳುತ್ತಿದ್ದೆ. ಅಷ್ಟರಲ್ಲಿ ರೂಮಿನಲ್ಲಿ ಆಟ ಆಡುತ್ತ...

ಕೆ.ಪಿ.ಅಶ್ವಿನ್ ರಾವ್ · ೯೨ ವೀಕ್ಷಣೆಗಳು
ನಾಮಫಲಕ ; ನಿಲುವು ದಿಟ್ಟವಾಗಿರಲಿ
ಫೆಬ್ರ ೨೫

ನಾಮಫಲಕ ; ನಿಲುವು ದಿಟ್ಟವಾಗಿರಲಿ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ ಅನ್ವಯ ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳು, ಕಂಪೆನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಶೇ, ೬೦ರಷ್ಟು ಕನ್ನಡ...

ಕೆ.ಪಿ.ಅಶ್ವಿನ್ ರಾವ್ · ೪೬ ವೀಕ್ಷಣೆಗಳು
ಸದಾ ಶಾಂತಿಯ ಪರವಾಗಿ ಮಾತನಾಡೋಣ !
ಫೆಬ್ರ ೨೫

ಸದಾ ಶಾಂತಿಯ ಪರವಾಗಿ ಮಾತನಾಡೋಣ !

ಸ್ಪಂದಿಸುವ ಶಕ್ತಿಯನ್ನೇ ಅಥವಾ ಮನೋಭಾವವನ್ನೇ ಅಥವಾ ಸೂಕ್ಷ್ಮತೆಯನ್ನೇ ಕಳೆದುಕೊಂಡರೆ ವಿಶ್ವದ ಧಾರ್ಮಿಕ ಮತ್ತು ರಾಜಕೀಯ ನಾಯಕರು ಎಂಬ ಅನುಮಾನ ಕಾಡುತ್ತಿದೆ. ಇಸ್ರೇಲ್ ಪ್ಯಾಲೆಸ್ಚನ್- ಯುದ್ಧದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರ ಮಾರಣಹೋಮವಾ...

ಶ್ರೀರಾಮ ದಿವಾಣ · ೪೫ ವೀಕ್ಷಣೆಗಳು
ಗುಲಾಬಿ ಕಬ್ಬಕ್ಕಿ ಕಥೆ
ಫೆಬ್ರ ೨೫

ಗುಲಾಬಿ ಕಬ್ಬಕ್ಕಿ ಕಥೆ

ಒಗಟಿನ ಜೊತೆ ಹಕ್ಕಿ ಕಥೆಗೆ ಸ್ವಾಗತ... ಚಳಿಗಾಲದಲಿ ನಾ ವಲಸೆ ಬರುವೆ ಬೇಸಗೆಯಲಿ ನಾ ತವರಿಗೆ ಹೋಗುವೆ ಸದಾ ನಾನು ಗುಂಪಾಗಿರುವೆ ಹಣ್ಣು, ಕೀಟ ಎಲ್ಲವೂ ತಿನ್ನುವೆ ಗುಲಾಬಿ ಮತ್ತು ಕಪ್ಪನೆ ಬಣ್ಣ ಮೈನಾ ಹಕ್ಕಿಯ ಸಂಬಂಧಿಯಣ್ಣ ಹೇಳಬಲ್ಲಿರಾ ನಾನ್ಯಾವ ಹಕ...

ಬರಹಗಾರರ ಬಳಗ · ೩೯ ವೀಕ್ಷಣೆಗಳು
ಪಂಜೆ ಮಂಗೇಶರಾಯರ ನೆನಪಿನಲ್ಲಿ...
ಫೆಬ್ರ ೨೫

ಪಂಜೆ ಮಂಗೇಶರಾಯರ ನೆನಪಿನಲ್ಲಿ...

ನಾಗರಹಾವೆ ಹಾವೊಳು ಹೂವೆ ಬಾಗಿಲ ಬಿಲದಲಿ ನಿನ್ನಯ ಠಾವೆ ಕೈಗಳ ಮುಗಿವೆ ಹಾಲನ್ನೀವೆ ಬಾ ಬಾ ಬಾ ಪ್ರಾಥಮಿಕ ಶಾಲೆಯಲ್ಲಿ ಕಲಿತ ಹಾಡು ಮರೆಯಲು ಸಾಧ್ಯವೇ? ಸಣ್ಣಕಥೆಗಳ ಜನಕ, ಶಿಶು ಸಾಹಿತಿ, ಶಾಲಾ ಅಧ್ಯಾಪಕ, ನವೋದಯ ಸಾಹಿತ್ಯ ಪ್ರಕಾರದಲ್ಲಿ ಕೆಲಸ ಮಾಡಿದ...

ರತ್ನಾ ಕೆ.ಭಟ್ · ೮೦ ವೀಕ್ಷಣೆಗಳು
ಪ್ರಶ್ನಿಸುವುದು ಅರಿವಿನ ಹೆಬ್ಬಾಗಿಲಾಗಬೇಕೆ ಹೊರತು ಅಹಂಕಾರದ ತೋರು ಬೆರಳಾಗಬಾರದು…
ಫೆಬ್ರ ೨೫

ಪ್ರಶ್ನಿಸುವುದು ಅರಿವಿನ ಹೆಬ್ಬಾಗಿಲಾಗಬೇಕೆ ಹೊರತು ಅಹಂಕಾರದ ತೋರು ಬೆರಳಾಗಬಾರದು…

" ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವಿದು ಕಲೆಯ ಬಲೆಯೊ " " ಕೈಮುಗಿದು ಒಳಗೆ ಬಾ ಯಾತ್ರಿಕನೆ ಇದು ಸಸ್ಯ ಕಾಶಿ " " ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ".... ಕುವೆಂಪು ಅವರು ವಿವಿಧ ಸಂದರ್ಭದಲ್ಲಿ ಹೇಳಿರುವ ಅಥವಾ ಬರೆದಿರುವ ಮಾ...

ಶ್ರೀರಾಮ ದಿವಾಣ · ೭೨ ವೀಕ್ಷಣೆಗಳು
ಸ್ವಯಂ ಮೂಡಿದ ಪ್ರಜ್ಞೆ
ಫೆಬ್ರ ೨೪

ಸ್ವಯಂ ಮೂಡಿದ ಪ್ರಜ್ಞೆ

ಬೆಳಿಗ್ಗೆ ಬೇಗ ಬೇಗನೇ ಹೆಜ್ಜೆ ಹಾಕುತ್ತಾ ಶಾಲೆಗೆ ಬರುತ್ತಿದ್ದೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಬೆಳಿಗ್ಗೆ ಬೇಗನೇ ಆರಂಭವಾಗುತ್ತದೆ. ಅಂದು ನನಗೆ ವಿಶೇಷ ತರಗತಿ ಇದ್ದುದರಿಂದ ನನ್ನ ನಡಿಗೆ ವೇಗವಾಗಿಯೇ ಇತ್ತು. ಶಾಲೆಯ ಎದ...

ಬರಹಗಾರರ ಬಳಗ · ೬೯ ವೀಕ್ಷಣೆಗಳು
ಯುಗಪುರುಷ ಮತ್ತು ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಕನ್ನಡ ಸಾಹಿತ್ಯೋತ್ಸವ
ಫೆಬ್ರ ೨೪

ಯುಗಪುರುಷ ಮತ್ತು ಕಥಾಬಿಂದು ಪ್ರಕಾಶನ ಆಶ್ರಯದಲ್ಲಿ ಕನ್ನಡ ಸಾಹಿತ್ಯೋತ್ಸವ

ಯಾವುದೇ ಲೇಖಕನಿಗೆ ತನ್ನ ಪುಸ್ತಕವೊಂದು ಮುದ್ರಿತವಾಗಿ ಹೊರಬರುವುದೆಂದರೆ ಒಂಥರಾ ಚೊಚ್ಚಲ ಹೆರಿಗೆಯ ಸಂಭ್ರಮ. ಅದರಲ್ಲೂ ಲೇಖಕರೊಬ್ಬರ ಪುಸ್ತಕವೊಂದು ಸೊಗಸಾದ ಸಮಾರಂಭದಲ್ಲಿ ಗಣ್ಯ ಅತಿಥಿಗಳ ಹಸ್ತದಿಂದ ಹಾಗೂ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ...

ಕೆ.ಪಿ.ಅಶ್ವಿನ್ ರಾವ್ · ೭೮ ವೀಕ್ಷಣೆಗಳು
ಕಾಶ್ಮೀರಕ್ಕೆ ಅಭಯಸೇತು
ಫೆಬ್ರ ೨೩

ಕಾಶ್ಮೀರಕ್ಕೆ ಅಭಯಸೇತು

ಜಮ್ಮು ಮತ್ತು ಕಾಶ್ಮೀರ ಭಾಗದ ಚೆನಾಬ್ ನದಿಯ ಮೇಲೆ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿರುವುದು ಕೇವಲ ಅಭಿವೃದ್ಧಿಯ ಹೆಜ್ಜೆ ಎಂಬರ್ಥದಲ್ಲಷ್ಟೇ ಗ್ರಹಿಸಬೇಕಾದ ಸಂಗತಿಯಲ್ಲ. ಇದು ಹಿಮ ಕಣಿವೆಗಳ ತಪ...

ಕೆ.ಪಿ.ಅಶ್ವಿನ್ ರಾವ್ · ೭೧ ವೀಕ್ಷಣೆಗಳು
ಶಾಂತಿ ಪ್ರೀತಿ ಸಹನೆಯತ್ತ ಎಲ್ಲರ ಮನಸ್ಸುಗಳು ಹರಿಯಲಿ...
ಫೆಬ್ರ ೨೩

ಶಾಂತಿ ಪ್ರೀತಿ ಸಹನೆಯತ್ತ ಎಲ್ಲರ ಮನಸ್ಸುಗಳು ಹರಿಯಲಿ...

ಜೈ ಭೀಮ್, ಜೈ ಶ್ರೀ ರಾಮ್, ಶರಣು ಶರಣಾರ್ಥಿ, ಹರಿ ಓಂ, ಹರ ಹರ ಮಹದೇವ್, ಓಂ ನಮಃ ಶಿವಾಯ, ಹರೇ ರಾಮ ಹರೇ ಕೃಷ್ಣ, ಜೈ ಹನುಮಾನ್, ಜೈ ಭಗವಾನ್, ಜೈ ಸದ್ಗುರು, ನಮೋ ಮಂಜುನಾಥ, ನಮೋ ವೆಂಕಟೇಶ, ಸ್ವಾಮಿ ಶರಣಂ ಅಯ್ಯಪ್ಪ , ಓಂ ಶಕ್ತಿ, ಓಂ ಕಲ್ಕಿ, ನಮೋ...

ಶ್ರೀರಾಮ ದಿವಾಣ · ೭೮ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೩೭) - ಕಾಂಡ್ಲಾ ಸಸ್ಯ
ಫೆಬ್ರ ೨೩

ನಿಷ್ಪಾಪಿ ಸಸ್ಯಗಳು (ಭಾಗ ೩೭) - ಕಾಂಡ್ಲಾ ಸಸ್ಯ

ನಾನು ಕಳೆದ ಭಾನುವಾರ ಪುಟ್ಟ ಹೊರಸಂಚಾರಕ್ಕೆ ಹೋಗಿದ್ದೆ. ಅದು ಬ್ರಹ್ಮಾವರದ King of Kings ಎಂಬ ಪಿಕ್ನಿಕ್ ಪಾಯಿಂಟ್ ಗೆ. ಅದು ಸೀತಾನದಿ ಅರಬೀ ಸಮುದ್ರ ಸೇರಲು ಧಾವಿಸಿ ಬರುವಂತಹ ಒಂದು ಅಳಿವೆ ಪ್ರದೇಶ. ಅಲ್ಲಿಂದ ಮುಂದೆ ಸೀತಾನದಿ ಸುವರ್ಣಾ ನದಿಯ...

ಬರಹಗಾರರ ಬಳಗ · ೧೩೫ ವೀಕ್ಷಣೆಗಳು