ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೧) - ದಿನಕರ ದೇಸಾಯಿ
ಫೆಬ್ರ ೨೨

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೪೧) - ದಿನಕರ ದೇಸಾಯಿ

ಚುಟುಕು ಬ್ರಹ್ಮ ಎಂದೇ ಪ್ರಸಿದ್ಧರಾಗಿರುವ ದಿನಕರ ದೇಸಾಯಿ ಅವರು ಜನಿಸಿದ್ದು ೧೯೦೯ ಸೆಪ್ಟೆಂಬರ್ ೧೦ರಂದು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅಲಗೇರಿ. ಬೆಂಗಳೂರಿನಲ್ಲಿ ಇಂಟರ್ ಮೀಡಿಯೇಟ್‌ ಶಿಕ್ಷಣ ಪಡೆದಿದ್ದ ಇವರು ಮೈಸೂರು ವಿ...

ಕೆ.ಪಿ.ಅಶ್ವಿನ್ ರಾವ್ · ೯೯ ವೀಕ್ಷಣೆಗಳು
ಓದಿ
ಕನ್ನಡ ಪತ್ರಿಕಾ ಲೋಕ (ಭಾಗ ೧೪೭) - ನೇತ್ರಾವತಿ ಪತ್ರಿಕೆ
ಫೆಬ್ರ ೨೨

ಕನ್ನಡ ಪತ್ರಿಕಾ ಲೋಕ (ಭಾಗ ೧೪೭) - ನೇತ್ರಾವತಿ ಪತ್ರಿಕೆ

ಎಂ. ಹರಿಶ್ಚಂದ್ರ ಹೆಗ್ಗಡೆಯವರ "ನೇತ್ರಾವತಿ ಪತ್ರಿಕೆ" "ನೇತ್ರಾವತಿ ಪತ್ರಿಕೆ"ಯು ಕಾರ್ಕಳದಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. ಕಾರ್ಕಳ ತಾಲೂಕಿನವರೇ ಆದ ಎಂ. ಹರಿಶ್ಚಂದ್ರ ಹೆಗ್ಗಡೆಯವರು ಇದರ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿದ್ದರ...

ಶ್ರೀರಾಮ ದಿವಾಣ · ೧೩೪ ವೀಕ್ಷಣೆಗಳು
ಮತ್ತೊಂದು ಬೃಹತ್ ರೈತ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ ದೆಹಲಿ...
ಫೆಬ್ರ ೨೨

ಮತ್ತೊಂದು ಬೃಹತ್ ರೈತ ಹೋರಾಟಕ್ಕೆ ಸಾಕ್ಷಿಯಾಗುತ್ತಿದೆ ದೆಹಲಿ...

ಇತಿಹಾಸದಲ್ಲಿ ಅನೇಕ ಏಳು ಬೀಳುಗಳಿಗೆ ಸಾಕ್ಷಿಯಾಗಿರುವ ದೆಹಲಿ ಕೆಲವೇ ತಿಂಗಳುಗಳ ಹಿಂದೆ ಒಂದು ವರ್ಷದ ನಿರಂತರ ಯಶಸ್ವಿ ರೈತ ಹೋರಾಟವನ್ನು ಕಂಡಿದೆ. ಜಾಗತೀಕರಣದ ನಂತರ ಅತಿ ಹೆಚ್ಚು ನಷ್ಟಕ್ಕೆ, ತೊಂದರೆಗೆ ಒಳಗಾಗಿದ್ದು ಭಾರತದ ರೈತ ಸಮೂಹ. ಮುಕ್ತ ಮಾ...

ಶ್ರೀರಾಮ ದಿವಾಣ · ೫೭ ವೀಕ್ಷಣೆಗಳು
ಅಪಾಯಕಾರಿ ಸೈಬರ್ - ಭಾಗ 1
ಫೆಬ್ರ ೨೨

ಅಪಾಯಕಾರಿ ಸೈಬರ್ - ಭಾಗ 1

ಸೈಬರ್ ಅಪಾಯಾಕಾರಿಯೇ? ಹೌದು. ಸೈಬರ್ ನಾಗರಿಕತೆಯ ಪ್ರತೀಕ, ಶೈಕ್ಷಣಿಕ ಸಾಧನೆ ಮತ್ತು ಪ್ರಗತಿಯ ದ್ಯೋತಕ. ಸದ್ಬಳಕೆ ಮಾಡುವವರಿಗೆ ವರದಾನವಾಗಿರುವ ಸೈಬರ್ ಬಹಳಷ್ಟು ದುರ್ಬಳಕೆ ಮಾಡುತ್ತಿರುವವರಿಂದಾಗಿ ಅಪಾಯಕಾರಿಯೂ ಎನಿಸಿದೆ. “ಸೈಬರ್ ಕಳ್ಳತನ” ಎಂಬ...

ರಮೇಶ ಎಂ. ಬಾಯಾರು · ೫೫ ವೀಕ್ಷಣೆಗಳು
ನೇರಳೆ ಮರವನ್ನು ಪೊದೆಯಾಗಿ ಬೆಳೆಸಿದರೆ ಲಾಭವಿದೆ...
ಫೆಬ್ರ ೨೧

ನೇರಳೆ ಮರವನ್ನು ಪೊದೆಯಾಗಿ ಬೆಳೆಸಿದರೆ ಲಾಭವಿದೆ...

ನೇರಳೆ ಮರ ಇದು ನಮಗೆಲ್ಲಾ ಗೊತ್ತಿರುವಂತದ್ದು. ಮರ ಪೊದೆಯಾಗಿದ್ದರೆ ಕೊಯ್ಯುವುದು ಬಹಳ ಸುಲಭ. ಇದನ್ನು ಕತ್ತರಿಸುತ್ತಾ, ಸವರುತ್ತಾ ಪೊದೆಯಾಕಾರದಲ್ಲಿ ಬೆಳೆಸಲು ಸಾಧ್ಯ. ನೇರಳೆ ಹಣ್ಣು ಒಂದು ಆರೋಗ್ಯ ಸಂಜೀವಿನಿಯಾಗಿದ್ದು, ಇದರ ಹಣ್ಣಿಗೆ ಈಗ ಭಾರೀ ಬ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ಬೇಡಿಕೆಗಳಿಗೆ ಒಪ್ಪಿದರೂ ಹೋರಾಟ ಮುಂದುವರಿಸುವ ಉದ್ದೇಶವೇನು?
ಫೆಬ್ರ ೨೧

ಬೇಡಿಕೆಗಳಿಗೆ ಒಪ್ಪಿದರೂ ಹೋರಾಟ ಮುಂದುವರಿಸುವ ಉದ್ದೇಶವೇನು?

ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹೋರಾಟ ಮಾಡುವುದು ರೈತರ ಹಕ್ಕು ಎಂಬುದೇನೋ ನಿಜ. ಆದರೆ, ಹೋರಾಟದ ಪ್ತಮುಖ ಉದ್ದೇಶವೇ ಪ್ರಭುತ್ವದ ಗಮನ ಸೆಳೆಯುವುದು, ಸ್ಪಂದನೆ ದೊರೆತು, ಸಮಸ್ಯೆಗೆ ಪರಿಹಾರದ ಮಾರ್ಗ ಕಂಡುಕೊಳ್ಳಬೇಕು ಎಂಬುದು. ಕಳೆದ...

ಕೆ.ಪಿ.ಅಶ್ವಿನ್ ರಾವ್ · ೪೮ ವೀಕ್ಷಣೆಗಳು
ಅಭಿವೃದ್ಧಿಯ ಪಥದಲ್ಲಿ ಭಾರತ....
ಫೆಬ್ರ ೨೧

ಅಭಿವೃದ್ಧಿಯ ಪಥದಲ್ಲಿ ಭಾರತ....

ಇದನ್ನು ವಿಶ್ವದ ಮೂರು ಬಲಿಷ್ಠ ಆರ್ಥಿಕತೆಯ ಹೊಂದಿರುವ ದೇಶಗಳ ಒಟ್ಟು ಪರಿಸ್ಥಿತಿಯನ್ನು ಅವಲೋಕಿಸಿದಾಗ ಯಾವ ರೀತಿ ಅಂದಾಜು ಮಾಡಬಹುದು ಎಂಬ ಒಂದು ಸರಳ ವಿಶ್ಲೇಷಣೆ. ವಿಶ್ವದ ಅತಿ ದೊಡ್ಡ ಮತ್ತು ಶ್ರೀಮಂತ ಹಣಕಾಸು ವ್ಯವಸ್ಥೆ ಹೊಂದಿರುವ ಅಮೆರಿಕಾದ ಒಟ...

ಶ್ರೀರಾಮ ದಿವಾಣ · ೪೪ ವೀಕ್ಷಣೆಗಳು
ಉಪರಾಗ...
ಫೆಬ್ರ ೨೧

ಉಪರಾಗ...

ಇಂದು ಉಪರಾಗ ಎಂದರೇನು? ಇದರಿಂದ ಆಗುವ ಲಾಭ ಏನು...? ತಿಳಿದುಕೊಳ್ಳೋಣ. ಮನಸ್ಸಿನ ಕಾರ್ಯ ಮೂರು. 1. ಜ್ಞಾನ : ಅಂದರೆ ತಿಳಿದುಕೊಳ್ಳುವುದು. 2. ಇಚ್ಚಿಸುವುದು : ಅಂದರೆ ಬಯಕೆ. ಯಾವ ಕೆಲಸ ಮಾಡಬೇಕು?. ಯಾವ ಕೆಲಸ ಮಾಡಬಾರದು?. ಅನ್ನುವುದೂ ಇಚ್ಛೆಯನ್...

ಎಂ.ಪಿ. ಜ್ಞಾನೇಶ್ · ೬೨ ವೀಕ್ಷಣೆಗಳು
ಎಲ್ಲರೊಳಗಿನ ಅರಿವು ಎನ್ನುವುದೇ ಸರ್ವಜ್ಞ
ಫೆಬ್ರ ೨೦

ಎಲ್ಲರೊಳಗಿನ ಅರಿವು ಎನ್ನುವುದೇ ಸರ್ವಜ್ಞ

ಸರ್ವಜ್ಞನ ತ್ರಿಪದಿಗಳು ಲೋಕಮಾನ್ಯ. ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ, ಪಂಡಿತೋತ್ತಮರಿಗೆ ಅತಿಪ್ರಿಯ, ಪ್ರಾಪಂಚಿಕ ಸುಖ ಲವಲೇಶವೂ ಬೇಡದವ, ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ...

ರತ್ನಾ.ಕೆ.ಭಟ್ ತಲಂಜೇರಿ · ೭೫ ವೀಕ್ಷಣೆಗಳು
ಸಾಸಿವೆ ಬೀಜದ ಪ್ರಯೋಜನಗಳು
ಫೆಬ್ರ ೨೦

ಸಾಸಿವೆ ಬೀಜದ ಪ್ರಯೋಜನಗಳು

‘ಸಾವಿಲ್ಲದ ಮನೆಯಿಂದ ಸಾಸಿವೆ ತಾ’ ಎನ್ನುವ ಭಗವಾನ್ ಗೌತಮ ಬುದ್ಧರ ನುಡಿ ಬಹಳ ಪ್ರಸಿದ್ಧಿ. ಸಾಸಿವೆ ಬಹಳ ಪುಟ್ಟದಾದ ಕಾಳು. ಆದರೆ ಅಡುಗೆಗೆ ಬಹಳ ಉಪಯುಕ್ತ. ಒಗ್ಗರಣೆ ಹಾಕಲಂತೂ ಸಾಸಿವೆ ಬೇಕೇ ಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆ ಸಿಡಿಸಿ, ಕರಿಬೇವ...

ಕೆ.ಪಿ.ಅಶ್ವಿನ್ ರಾವ್ · ೪೬ ವೀಕ್ಷಣೆಗಳು
ಭೇಷ್ ಸರ್ಕಾರಗಳೇ ಭೇಷ್... ಎಷ್ಟೊಂದು ಸುಂದರ ಕಲ್ಪನೆ !
ಫೆಬ್ರ ೨೦

ಭೇಷ್ ಸರ್ಕಾರಗಳೇ ಭೇಷ್... ಎಷ್ಟೊಂದು ಸುಂದರ ಕಲ್ಪನೆ !

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂಬ ಸರ್ಕಾರಿ ಸಂಸ್ಥೆಯ ಒಂದೆರಡು ವರ್ಷಗಳ ಹಿಂದಿನ ಅಧೀಕೃತ ವಿಶ್ಲೇಷಣೆ ಪ್ರಕಾರ… ಸಂಚಾರಿ ದಟ್ಟಣೆಯಿಂದ ವರ್ಷಕ್ಕೆ 3700 ಕೋಟಿ ನಷ್ಟ, ಒಟ್ಟು 60 ಕೋಟಿ ಗಂಟೆಗಳ ಮಾನವ ಶ್ರಮ ವ್ಯರ್ಥ, ಇದಕ್ಕೆ ಅವರು ನಿಗದಿಪಡಿಸಿ...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು
ಜೀವ ಕಿತ್ತ ಹಳದಿ ಟೀ-ಶರ್ಟ್ !
ಫೆಬ್ರ ೨೦

ಜೀವ ಕಿತ್ತ ಹಳದಿ ಟೀ-ಶರ್ಟ್ !

ರೂಪಾ ನಿದ್ರೆಯಿಲ್ಲದೆ ಅನೇಕ ದಿನಗಳು ಕಳೆದವು. ಶಾಲೆಗೂ ರಜೆ ಹಾಕಿ ಮನೆಯಲ್ಲೇ ಇರುವ ಆಕೆ ಬದುಕಿನ ಎಲ್ಲಾ ನಿರೀಕ್ಷೆಗಳನ್ನು ಕಳೆದುಕೊಂಡಿದ್ದಾಳೆ. ತಮ್ಮನನ್ನು ಕಳೆದುಕೊಂಡು ಹತ್ತು ದಿನಗಳೇ ಕಳೆದು ಹೋದವು. ಅಪ್ಪ ಅಮ್ಮ ಮಾತಾಡುವ ಶಕ್ತಿಯನ್ನೇ ಕಳೆದು...

ಯಾಕೂಬ್ ಎಸ್ ಕೊಯ್ಯೂರು · ೧೩೨ ವೀಕ್ಷಣೆಗಳು