ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ನಿಷ್ಪಾಪಿ ಸಸ್ಯಗಳು (ಭಾಗ ೩೫) - ಅನನಾಸು ಗಿಡ
ಫೆಬ್ರ ೦೮

ನಿಷ್ಪಾಪಿ ಸಸ್ಯಗಳು (ಭಾಗ ೩೫) - ಅನನಾಸು ಗಿಡ

ಕಥೆ, ಹಾಡು, ಒಗಟುಗಳೆಂದರೆ ನಿಮಗಿಷ್ಟ ಅಲ್ವೇ...? ಈಗ ನಾನೊಂದು ಒಗಟು ಹೇಳುವೆ, ನೀವು ಉತ್ತರ ಹೇಳಬೇಕು. ಸರಿ ತಾನೇ? ಗಿಡ ಗಿಡದ ಮೇಲೆ ಕಾಯಿ ಕಾಯಿ ಮೇಲೆ ಗಿಡ... ಏನಿದು? ಹಾಗೇನೆ ಚಿನ್ನದಂತಹ ಹುಡುಗಿಗೆ ನಕ್ಷತ್ರದ ಅಂಗಿ... ಈ ಎರಡೂ ಒಗಟುಗಳಿಗೆ ಒ...

ಬರಹಗಾರರ ಬಳಗ · ೧೨೦ ವೀಕ್ಷಣೆಗಳು
ಓದಿ
ಡಾ. ಜಿ. ಕೆ. ವೀರೇಶ್ ಅವರಿಗೆ ನುಡಿನಮನ
ಫೆಬ್ರ ೦೮

ಡಾ. ಜಿ. ಕೆ. ವೀರೇಶ್ ಅವರಿಗೆ ನುಡಿನಮನ

ಡಾ. ಜಿ. ಕೆ. ವೀರೇಶ್ ಅವರು ಫೆಬ್ರವರಿ ೬, ೨೦೨೪ರಂದು ವಿಧಿವಶರಾದರು. ಸುಮಾರು ಒಂಭತ್ತು ದಶಕಗಳ ತುಂಬು ಜೀವನ ನಡೆಸಿದ ಅವರು ನನ್ನ ಗುರುಗಳು. ಅವರನ್ನು ನನ್ನ ಸಹಪಾಠಿಗಳಾದ ಹಲವು ಬಿ. ಎಸ್ಸಿ. (ಕೃಷಿ) ಪದವೀಧರರು "ನಿಜವಾದ ಮಾರ್ಗದರ್ಶಕ" ಎಂದು ಸ್ಮ...

ಅಡ್ಡೂರು ಕೃಷ್ಣ ರಾವ್ · ೮೫ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೯) - ಈಶ್ವರ ಸಣಕಲ್ಲ
ಫೆಬ್ರ ೦೮

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೩೯) - ಈಶ್ವರ ಸಣಕಲ್ಲ

ಜಗವೆಲ್ಲಾ ನಗುತಿರಲಿ; ಜಗದಳವು ನನಗಿರಲಿ’ ಎಂಬ ಕವನದ ಸಾಲುಗಳ ಕವಿ ಈಶ್ವರ ಸಣಕಲ್ಲ ಅವರು ಜನಿಸಿದ್ದು ೧೯೦೬ಡಿಸೆಂಬರ್ ೨೦ರಂದು. ಹುಟ್ಟೂರುಬೆಳಗಾವಿ ಜಿಲ್ಲೆಯಗೋಕಾಕ್‌ ತಾಲ್ಲೂಕಿನ ಯಾದವಾಡ. ಅಧ್ಯಾಪಕರಾಗಿ, ಸಂಶೋಧನಾ ಸಹಾಯಕರಾಗಿ ಸೇವೆ ಸಲ್ಲಿಸಿರುವ...

ಕೆ.ಪಿ.ಅಶ್ವಿನ್ ರಾವ್ · ೧೧೦ ವೀಕ್ಷಣೆಗಳು
ಅಖಂಡ ಭಾರತದೊಳಗೆ…
ಫೆಬ್ರ ೦೭

ಅಖಂಡ ಭಾರತದೊಳಗೆ…

ಪೂರ್ವ ಭಾರತ, ಪಶ್ಚಿಮ ಭಾರತ, ಉತ್ತರ ಭಾರತ, ದಕ್ಷಿಣ ಭಾರತ, ವಾಯವ್ಯ ಭಾರತ, ಆಗ್ನೇಯ ಭಾರತ, ಈಶಾನ್ಯ ಭಾರತ,ನೈರುತ್ಯ ಭಾರತ, ಆರ್ಯ ಭಾರತ, ದ್ರಾವಿಡ ಭಾರತ, ಮಧ್ಯ ಭಾರತ... ಹೀಗೆ ಭೌಗೋಳಿಕ ಪ್ರದೇಶಗಳನ್ನು ವಿಂಗಡಿಸಿ ಕರೆಯಲಾಗುತ್ತದೆ. ಇದಲ್ಲದೆ ಪರ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
ವಿಸ್ಮರಣೆ
ಫೆಬ್ರ ೦೭

ವಿಸ್ಮರಣೆ

ಪ್ರತಿಯೊಬ್ಬರಿಗೂ ಸ್ಮರಣ ಶಕ್ತಿಯಿರುತ್ತದೆ. ಸ್ಮರಣ ಶಕ್ತಿಯ ಪ್ರಮಾಣದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನತೆ ಸಹಜ. ಕೆಲವರ ಸ್ಮರಣ ಶಕ್ತಿ ಅಗಾಧ. ಆಹಾರ, ವಿಹಾರ ಮತ್ತು ವಿಚಾರಗಳೊಂದಿಗೆ ವಂಶವಾಹಿಯೂ ಸ್ಮರಣ ಶಕ್ತಿಯ ಮೇಲೆ ಬೃಹತ್ ಪ್ರಮಾಣದ ಪ್ರಭಾ...

ರಮೇಶ ಎಂ. ಬಾಯಾರು · ೫೮ ವೀಕ್ಷಣೆಗಳು
ಅಲಸಂಡೆ ಬೆಳೆಯಲ್ಲಿ ಸಸ್ಯ ಹೇನು ನಿಯಂತ್ರಣ
ಫೆಬ್ರ ೦೭

ಅಲಸಂಡೆ ಬೆಳೆಯಲ್ಲಿ ಸಸ್ಯ ಹೇನು ನಿಯಂತ್ರಣ

ಅಲಸಂಡೆ ಬೆಳೆಗೆ ಸಸ್ಯ ಹೇನು ಎಂಬ ಕೀಟ ಭಾರೀ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡರೆ ಅಧಿಕ ಲಾಭದ ಸರ್ವಋತು ತರಕಾರಿ ಎಂದರೆ ಅಲದಂಡೆ. ಈ ಕೀಟವನ್ನು ರಾಸಾಯನಿಕವಾಗಿ, ಜೈವಿಕವಾಗಿ ಹಾಗೆಯೇ ರಾಸಾಯನಿಕ ಬಳಸದೆ ಯಾ...

ಕೆ.ಪಿ.ಅಶ್ವಿನ್ ರಾವ್ · ೪೮ ವೀಕ್ಷಣೆಗಳು
ಸುರಕ್ಷಾ ಕ್ರಮಗಳು ಅವಶ್ಯ
ಫೆಬ್ರ ೦೭

ಸುರಕ್ಷಾ ಕ್ರಮಗಳು ಅವಶ್ಯ

ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವು, ನೋವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಸಾಗಿರುವುದು ನಿಜಕ್ಕೂ ಶೋಚನೀಯ. ಅಪಘಾತಗಳನ್ನು ತಡೆಯಲು ಅರಿವು, ಜಾಗೃತಿ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿರುವುದು ಸೇರಿದಂತೆ ಹಲವು ಕ್ರಮಗ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೪೫) - ವಿಜಯ
ಫೆಬ್ರ ೦೭

ಕನ್ನಡ ಪತ್ರಿಕಾ ಲೋಕ (ಭಾಗ ೧೪೫) - ವಿಜಯ

ಕಾರ್ಕಳದ ಧರ್ಮಪಾಲ ಅವರ ಮಾಸಪತ್ರಿಕೆ "ವಿಜಯ". ಕಾರ್ಕಳದ ಧರ್ಮಪಾಲ ಐ. ಅವರು ಸಂಪಾದಕರಾಗಿ ಕಾರ್ಕಳದಿಂದ ಹೊರತರುತ್ತಿದ್ದ ಮಾಸಪತ್ರಿಕೆ "ವಿಜಯ". 1951ರ ಎಪ್ರೀಲ್ ತಿಂಗಳಲ್ಲಿ ವಿಜಯ ಆರಂಭವಾಯಿತು. ಅಂದಾಜು ಐದು ವರ್ಷಗಳ ಕಾಲ ನಿರಂತರವಾಗಿ ಪ್ರಕಟಗೊಂ...

ಶ್ರೀರಾಮ ದಿವಾಣ · ೧೪೭ ವೀಕ್ಷಣೆಗಳು
ನಾವು ಶವವಾಗುವ ಮುನ್ನ...
ಫೆಬ್ರ ೦೭

ನಾವು ಶವವಾಗುವ ಮುನ್ನ...

ಸ್ಮಶಾನದ ಘೋರಿಯಲ್ಲಿ ಶವವಾಗಿ ಮಲಗಿದ್ದ ದೇಹವೊಂದು ನಲವತ್ತು ದಿನಗಳ ನಂತರ ಮಿಸುಕಾಡಿತು - ಮಗ್ಗಲು ಬದಲಿಸಿತು. ಏನನ್ನೋ ಹೇಳಲು ಒದ್ದಾಡುತ್ತಿತ್ತು. ಅದು ಸಾಮಾನ್ಯ ಶವವಾಗಿರಲಿಲ್ಲ. ಅತ್ಯಂತ ನೋವಿನ ಹೃದಯವಿದ್ರಾವಕ ದುರಂತ ಅಂತ್ಯ ಕಂಡ ಹೋರಾಟಗಾರನ ಶ...

ಶ್ರೀರಾಮ ದಿವಾಣ · ೫೯ ವೀಕ್ಷಣೆಗಳು
ತಿಳಿದವರಲ್ಲಿ ಮಾತ್ಸರ್ಯ
ಫೆಬ್ರ ೦೭

ತಿಳಿದವರಲ್ಲಿ ಮಾತ್ಸರ್ಯ

ಈ ಘಟನೆ ಓದಿ. ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದು. ಒಂದು ಸಣ್ಣ ಮನೆ. ತಂದೆ ಇಲ್ಲ. ತಾಯಿ ಮಗ ಇದ್ದಾರೆ. ಒಂದು ಎಕರೆ ಜಮೀನು ಇತ್ತು. ಅದರಲ್ಲಿ ಬಗೆ ಬಗೆಯ ಹೂವು ಹಣ್ಣು ಬೆಳೆದಿದ್ದರು. ಮಾವು, ಸಪೋಟ, ಪರಂಗಿ, ನೇರಳೆ ಮತ್ತು ಸೀಬ...

ಎಂ.ಪಿ. ಜ್ಞಾನೇಶ್ · ೬೯ ವೀಕ್ಷಣೆಗಳು
ಪುಟ್ಟ ಲವಂಗದ ದೊಡ್ಡ ಗುಣಗಳು
ಫೆಬ್ರ ೦೬

ಪುಟ್ಟ ಲವಂಗದ ದೊಡ್ಡ ಗುಣಗಳು

ಲವಂಗ ಬಹುಮುಖ್ಯ ಸಾಂಬಾರು ಬೆಳೆ. ಗಾತ್ರದಲ್ಲಿ ಪುಟ್ಟದಾಗಿದ್ದರೂ ಅದರ ಔಷಧೀಯ, ಅಡುಗೆ, ಸುಗಂಧ ಗುಣಗಳು ಅಪಾರ. ನಮ್ಮ ಖಾದ್ಯಕ್ಕೆ ಸುಗಂಧಕಾರಕವಾಗಿಯೂ, ಹಲ್ಲು ನೋವಾದರೆ ನೋವು ನಿವಾರಕವಾಗಿಯೂ, ಬಾಯಿಯ ದುರ್ಗಂಧಕ್ಕೆ ಪರಿಹಾರವಾಗಿಯೂ ಲವಂಗ ಬಳಕೆಯಲ್ಲ...

ಕೆ.ಪಿ.ಅಶ್ವಿನ್ ರಾವ್ · ೪೮ ವೀಕ್ಷಣೆಗಳು
ಬದುಕೇನು ಭಾರವಲ್ಲ ಅನುಭವಿಸಿ...
ಫೆಬ್ರ ೦೬

ಬದುಕೇನು ಭಾರವಲ್ಲ ಅನುಭವಿಸಿ...

ಮುಂದಿನ ಜನ್ಮಕ್ಕಾಗುವಷ್ಟು ನೋವನ್ನುಂಡಿದ್ದೇನೆ, ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ, ಇಡೀ ದೇಹದಲ್ಲಿರುವ ನೀರು ಇಂಗುವಂತೆ ಕಣ್ಣೀರಾಗಿದ್ದೇನೆ, ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ, ಹಲವಾರು ಸಲ ಆತ್ಮಹತ್ಯೆ ಮಾಡಿಕೊ...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು