ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದಲ್ಲಿ…(ಭಾಗ 2)
ಫೆಬ್ರ ೦೨

ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದಲ್ಲಿ…(ಭಾಗ 2)

ಭಾರತ ಸರ್ಕಾರದ ಹತ್ತು ವರ್ಷಗಳು... ಅದನ್ನು ನರೇಂದ್ರ ಮೋದಿಯವರ ಆಡಳಿತದ ಅವಧಿ ಎನ್ನುವುದೇ ಹೆಚ್ಚು ಸೂಕ್ತವಾಗಿದೆ. ಬಹುತೇಕ ಈ ಹತ್ತು ವರ್ಷಗಳು ಭಾರತದ ಬಹುತೇಕ ರಾಜಕೀಯ, ಆಡಳಿತ, ಮಾಧ್ಯಮ ಮತ್ತು ಆರ್ಥಿಕ ಚಟುವಟಿಕೆಗಳು ಈ ಏಕ ವ್ಯಕ್ತಿಯ ಸುತ್ತಲೇ...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು
ಓದಿ
ಅಸಿಡಿಟಿ ಸಮಸ್ಯೆಗೆ ಕೆಲವು ಮನೆಮದ್ದುಗಳು (ಭಾಗ 2)
ಫೆಬ್ರ ೦೨

ಅಸಿಡಿಟಿ ಸಮಸ್ಯೆಗೆ ಕೆಲವು ಮನೆಮದ್ದುಗಳು (ಭಾಗ 2)

ಇನ್ನೊಂದು ಕಡೆಯಲ್ಲಿ ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿ ಇದಕ್ಕೆ ಒಂದು ಟೇಬಲ್ ಚಮಚದಷ್ಟು ದಾಲ್ಚಿನ್ನಿ ಸೇರಿಸಿ. ದಾಲ್ಚಿನ್ನಿ ತನ್ನ ರಸ ಬಿಟ್ಟ ನಂತರ ಈ ನೀರನ್ನು ಕುಡಿಯಿರಿ. ಇದು ತಕ್ಷಣ ಪಿತ್ತದ ಸಮಸ್ಯೆಯಿಂದ ಉಪಶಮನ ನೀಡುತ್ತದೆ. ಇನ್ನು ದಿ...

ಸಂಗಮೇಶ ಎನ್ ಜವಾದಿ · ೬೪ ವೀಕ್ಷಣೆಗಳು
ದೇವಾಲಯವು ಪಿಕ್ನಿಕ್ ತಾಣವಲ್ಲ !
ಫೆಬ್ರ ೦೨

ದೇವಾಲಯವು ಪಿಕ್ನಿಕ್ ತಾಣವಲ್ಲ !

ದೇವಾಲಯಗಳು ಪಿಕ್ನಿಕ್ ತಾಣಗಳಲ್ಲ. ದೇವಾಲಯಗಳಿಗೆ ಭೇಟಿ ನೀಡುವ ಅನ್ಯಧರ್ಮೀಯರು ದೇವಾಲಯಕ್ಕೆ ಅಪಚಾರ ತರುವಂತಹ, ಹಿಂದುಗಳ ಭಾವನೆಗೆ ನೋವುಂಟು ಮಾಡುವಂತಹ ಕೃತ್ಯಗಳಲ್ಲಿ ತೊಡಗುವಂತಿಲ್ಲ ಎಂಬುದಾಗಿ ತಮಿಳ್ನಾಡಿನ ಹೈಕೋರ್ಟ್ ಆದೇಶವೊಂದನ್ನು ನೀಡಿರುವುದ...

ಕೆ.ಪಿ.ಅಶ್ವಿನ್ ರಾವ್ · ೫೩ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೪೪) - ಇದು ನಿಮ್ಮ ಮುಕುಟ
ಫೆಬ್ರ ೦೨

ಕನ್ನಡ ಪತ್ರಿಕಾ ಲೋಕ (ಭಾಗ ೧೪೪) - ಇದು ನಿಮ್ಮ ಮುಕುಟ

೯೦ರ ದಶಕದಲ್ಲಿ ಚುಟುಕ ಎಂಬ ಜ್ಞಾನಾಭಿವೃದ್ಧಿಯ ಪತ್ರಿಕೆ ಪ್ರಾರಂಭವಾದ ಬಳಿಕ ಅದರ ಜನಪ್ರಿಯತೆಯನ್ನು ಗಮನಿಸಿ ಅದೇ ಬಗೆಯ ಕೆಲವೊಂದು ಪತ್ರಿಕೆಗಳು ಹುಟ್ಟಿಕೊಂಡವು. ಸುದ್ದಿ ಸ್ವಾರಸ್ಯಗಳ ಚುಟುಕ, ಇದು ನಿಮ್ಮ ಮುಕುಟ ಇತ್ಯಾದಿ. ೧೯೯೬ರ ಮೇ ತಿಂಗಳಲ್ಲಿ...

ಶ್ರೀರಾಮ ದಿವಾಣ · ೧೨೦ ವೀಕ್ಷಣೆಗಳು
ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದಲ್ಲಿ...(ಭಾಗ 1)
ಫೆಬ್ರ ೦೨

ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದಲ್ಲಿ...(ಭಾಗ 1)

ಆರ್ಥಿಕ ಮೌಲ್ಯಗಳ ಬೆಳವಣಿಗೆ, ಧಾರ್ಮಿಕ ಮೌಲ್ಯಗಳ ವೃದ್ಧಿ, ರಕ್ಷಣಾ ಮೌಲ್ಯಗಳ ಹೆಚ್ಚಳ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಾಧನೆ, ವಿದೇಶಗಳಲ್ಲಿ ಭಾರತದ ಬ್ರಾಂಡ್ ಮೌಲ್ಯ ಏರಿಕೆ... ಸಾಮಾಜಿಕ ಸಾಮರಸ್ಯ ಕುಸಿತ, ಪ್ರಜಾಪ್ರಭುತ್ವದ ಮೌಲ್ಯಗಳ ನ...

ಶ್ರೀರಾಮ ದಿವಾಣ · ೫೬ ವೀಕ್ಷಣೆಗಳು
12th Fail ಹೊರತಂದ ನೆನಪುಗಳು
ಸಿನಿಮಾ ಹಿಂದೀ ಫೆಬ್ರ ೦೧

12th Fail ಹೊರತಂದ ನೆನಪುಗಳು

ಒಳ್ಳೆಯ ಸಿನಿಮಾ ನೋಡಲು ಸಿಗುವುದು ವಿರಳ. ಅದರಲ್ಲೂ ಹಿಂದೀ ಅಥವ ಪ್ರಾದೇಶಿಕ ಭಾಷೆಗಳಲ್ಲಿ ಸತ್ಯಕ್ಕೆ ಹತ್ತಿರವಾದಂತೆ ತೆಗೆದ ಸಿನಿಮಾ ನೋಡಲು ಸಿಗುವುದು ಅತಿ ವಿರಳ. ವಿಧು ವಿನೋದ್ ಚೋಪ್ರಾ ಇತ್ತೀಚೆಗೆ ಹೊರತಂದಿರುವ ‘12th Fail’ ಈ ರೀತಿಯ ಒಂದು ಅ...

ಹರಿ ಪ್ರಸಾದ್ ನಾಡಿಗ್ · ೧೮೨ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೩೪) - ಕರಿಬೇವಿನ ಗಿಡ
ಫೆಬ್ರ ೦೧

ನಿಷ್ಪಾಪಿ ಸಸ್ಯಗಳು (ಭಾಗ ೩೪) - ಕರಿಬೇವಿನ ಗಿಡ

ಕೆಲವು ಸೊಪ್ಪುಗಳನ್ನು ನಾವು ನಮ್ಮ ಆಹಾರ ಪದಾರ್ಥಗಳಲ್ಲಿ ಪರಿಮಳಕ್ಕಾಗಿಯೇ ಬಳಸುತ್ತೇವೆ. ಆಹಾರದ ಆಕಾಂಕ್ಷೆ ಸೃಷ್ಟಿಯಾಗಲಿಕ್ಕೂ ಈ ಪರಿಮಳದ ಅಗತ್ಯವಿರುತ್ತದೆ. ಇಂತಹ ಸಸ್ಯಗಳನ್ನು ಹೆಚ್ಚಾಗಿ ನಮ್ಮ ಮನೆಗಳ ಹಿತ್ತಲು, ಕೈತೋಟ ಅಥವಾ ತೋಟದ ಬದಿಗಳಲ್ಲಿ...

ಬರಹಗಾರರ ಬಳಗ · ೯೪ ವೀಕ್ಷಣೆಗಳು
ಅಸಿಡಿಟಿ ಸಮಸ್ಯೆಗೆ ಕೆಲವು ಮನೆಮದ್ದುಗಳು (ಭಾಗ 1)
ಫೆಬ್ರ ೦೧

ಅಸಿಡಿಟಿ ಸಮಸ್ಯೆಗೆ ಕೆಲವು ಮನೆಮದ್ದುಗಳು (ಭಾಗ 1)

ಹೊಟ್ಟೆಯಲ್ಲಿ ಅಧಿಕವಾಗಿ ಆಮ್ಲ ಸ್ರವಿಕೆಯನ್ನು ಅಸಿಡಿಟಿ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾವು ತಿಂದ ಆಹಾರವನ್ನು ಸುಲಭವಾಗಿ ಕರಗುವ ರೀತಿಯಲ್ಲಿ ಕರಗಿಸುವ ಕ್ರಿಯೆಯನ್ನು ಮಾಡುತ್ತದೆ. ಆದರೆ ಅಗತ್ಯಕ್ಕಿಂತ ಅಧಿಕವಾಗಿ ಸ್ರವಿಸುವ ಆಮ್ಲದಿಂದ ಅ...

ಸಂಗಮೇಶ ಎನ್ ಜವಾದಿ · ೮೦ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ (ಭಾಗ ೩೮) - ಸಿಂಪಿ ಲಿಂಗಣ್ಣ
ಫೆಬ್ರ ೦೧

‘ಹೊಸಗನ್ನಡ ಕಾವ್ಯಶ್ರೀ (ಭಾಗ ೩೮) - ಸಿಂಪಿ ಲಿಂಗಣ್ಣ

ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳ...

ಕೆ.ಪಿ.ಅಶ್ವಿನ್ ರಾವ್ · ೧೦೭ ವೀಕ್ಷಣೆಗಳು
ಬದುಕಿನ ಪಯಣದ ಹಾದಿ...
ಫೆಬ್ರ ೦೧

ಬದುಕಿನ ಪಯಣದ ಹಾದಿ...

ಜೀವ ನೀಡುವ ತಂದೆ, ಜನ್ಮ ನೀಡುವ ತಾಯಿ, ತುತ್ತು ನೀಡುವ ಅಕ್ಕ, ಬಟ್ಟೆ ತೊಡಿಸುವ ಅಣ್ಣ, ಕೈ ಹಿಡಿದು ನಡೆಯವ ತಮ್ಮ, ಅಪ್ಪಿ ಮಲಗುವ ತಂಗಿ, ನನ್ನೊಳಗಿನ ಗಂಡ/ಹೆಂಡತಿ, ನನ್ನ ಭವಿಷ್ಯವೇ ಆದ ಮಗ, ಸರ್ವಸ್ವವೇ ಆದ ಮಗಳು, ನನ್ನಾಟದ ಜೀವ ಅಜ್ಜ, ನನ್ನ ಮುನ...

ಶ್ರೀರಾಮ ದಿವಾಣ · ೮೦ ವೀಕ್ಷಣೆಗಳು
ಉಗ್ರಾಣ ಕೀಟಗಳು ಮತ್ತು ಅವುಗಳ ನಿವಾರಣೆ
ಜನ ೩೧

ಉಗ್ರಾಣ ಕೀಟಗಳು ಮತ್ತು ಅವುಗಳ ನಿವಾರಣೆ

ದ್ವಿದಳ ಧಾನ್ಯಗಳು ಪ್ರೋಟೀನ್ ಪೋಶಕಾಂಶದ ಆಗರ. ಭಾರತದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚುತ್ತಿದ್ದು, ವಿಶ್ವದಲ್ಲಿಯೇ ಮೊದಲನೆಯ ಸ್ಥಾನ ಹೊಂದಿದ್ದರೂ, ಹಲವು ಕಾರಣಗಳಿಂದ ದೇಶದ ಬೇಡಿಕೆ ಪೂರೈಸಲು ಸಾದ್ಯವಾಗುತ್ತಿಲ್ಲ. ಅವುಗಳಲ್ಲಿ ಹೆಚ್ಚುತ್ತ...

ಕೆ.ಪಿ.ಅಶ್ವಿನ್ ರಾವ್ · ೧೦೨ ವೀಕ್ಷಣೆಗಳು
ಪಟಾಕಿ ದುರಂತಗಳ ಕಡಿವಾಣಕ್ಕೆ ಕಠಿನ ಕ್ರಮ ಅಗತ್ಯ
ಜನ ೩೧

ಪಟಾಕಿ ದುರಂತಗಳ ಕಡಿವಾಣಕ್ಕೆ ಕಠಿನ ಕ್ರಮ ಅಗತ್ಯ

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮೂರನೇ ಪಟಾಕಿ ಗೋಡೌನ್ ಸ್ಫೋಟ ಪ್ರಕಾರಣ ವರದಿಯಾಗಿದೆ. ರವಿವಾರ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಬಳಿಯ ಪಟಾಕಿ ತಯಾರಿಕ ಘಟಕದಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹಾ...

ಕೆ.ಪಿ.ಅಶ್ವಿನ್ ರಾವ್ · ೫೩ ವೀಕ್ಷಣೆಗಳು