“ಸಂಪದ"ದಲ್ಲಿ ಬರಹಗಳ ಸಂಖ್ಯೆ 57,000 ದಾಟಿದೆ!
“ಸಂಪದ"ದಲ್ಲಿ ಬರಹಗಳನ್ನು ಪ್ರಕಟಿಸುವವರಿಗೂ ಓದುವವರಿಗೂ ಹೊಸ ವರುಷ 2024ರ ಶುಭಾಶಯಗಳ ಜೊತೆಗೆ ಒಂದು ಸಂತಸದ ಸುದ್ದಿ: “ಸಂಪದ"ದಲ್ಲಿ ಬರಹಗಳ ಸಂಖ್ಯೆ 2023ರ ವರ್ಷಾಂತ್ಯದಲ್ಲಿ 57,000 ದಾಟಿದೆ! “ಸಂಪದ" ಕನ್ನಡ ಬರಹಗಳ ದೊಡ್ಡ ಖಜಾನೆಯಾಗಿದೆ ಎಂದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Featured Articles · ೭,೫೨೯ ಲೇಖನಗಳು
“ಸಂಪದ"ದಲ್ಲಿ ಬರಹಗಳನ್ನು ಪ್ರಕಟಿಸುವವರಿಗೂ ಓದುವವರಿಗೂ ಹೊಸ ವರುಷ 2024ರ ಶುಭಾಶಯಗಳ ಜೊತೆಗೆ ಒಂದು ಸಂತಸದ ಸುದ್ದಿ: “ಸಂಪದ"ದಲ್ಲಿ ಬರಹಗಳ ಸಂಖ್ಯೆ 2023ರ ವರ್ಷಾಂತ್ಯದಲ್ಲಿ 57,000 ದಾಟಿದೆ! “ಸಂಪದ" ಕನ್ನಡ ಬರಹಗಳ ದೊಡ್ಡ ಖಜಾನೆಯಾಗಿದೆ ಎಂದು...
ನಾನು ಎಸ್ ಎಸ್ ಎಲ್ ಸಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಒಂದೂವರೆ ಗಂಟೆಯ ಅವಧಿ ನನಗಿತ್ತು. ಶಾಲೆಯ ಶಿಕ್ಷಕರು ವರ್ಷಪೂರ್ತಿ ಪಾಠ ಮಾಡಿರುತ್ತಾರೆ. ತರಬೇತಿ ಹೆಸರಲ್ಲಿ ವರ್ಷದ ಪಾಠವನ್ನು ಗಂಟೆಯೊಂದರಲ್ಲಿ ಮುಗಿಸಲಾಗದು. ತರಬೇತುದಾರ ಮಾಯಾಜಾಲ ಸೃಷ...
ಬದಲಾವಣೆಯ ಬದುಕಿನೆಡೆಗೆ ಹೊಸ ಮೆಟ್ಟಿಲು ಹತ್ತಲು ಹೊಸ ಸಂಕಲ್ಪದೊಡನೆ ಮುನ್ನಡೆಯಲು ಈ ದಿನದಲ್ಲಿ ಒಂದು ಹೆಜ್ಜೆ ಇಡುತ್ತಾ… ತೃಪ್ತಿಯೇ ನಿತ್ಯ ಹಬ್ಬ..... ದೀಪದಿಂದ ದೀಪವ, ಹಚ್ಚಬೇಕು ಮಾನವ. ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು ತನ್ನ...
ಬಂಧುಗಳೇ, ೦೧-೦೧-೨೦೨೪ ಬಂದೇ ಬಿಟ್ಟಿತು. ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಒಂದು ವರ್ಷವೇ ಮುಗಿದು ಹೋಯಿತೇನೋ ಎಂದು ಅನ್ನಿಸಿತು ಎನಗಿಂದು. ದಿನಗಳು ಬೇಗ ಬೇಗ ಸಾಗುತ್ತಿದೆ, ಜೊತೆಗೆ ಆಯುಷ್ಯದಲ್ಲಿ ಒಂದೊಂದು ದಿನ ಹೆಚ್ಚಾಗಿ ಭೂಮಿಯ ಮೇಲೆ ಮನುಜ...
ಶರತ್ (45 ವರುಷ) ತನ್ನ ತಂದೆಯೊಂದಿಗೆ ವಾಸ ಮಾಡುತ್ತಿದ್ದ. ಅದೊಂದು ದಿನ ಅವರಿಬ್ಬರೂ ಮನೆಯ ವರಾಂಡದಲ್ಲಿ ಕುಳಿತಿದ್ದರು. ಆಗ, ಅಲ್ಲಿಗೆ ಕಾಗೆಯೊಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತಿತು. "ಅದೇನದು?" ಎಂದು ಕೇಳಿದರು ತಂದೆ. “ಅದೊಂದು ಕಾಗೆ" ಎಂದು...
ಕನ್ನಡ ಮಾಸ ಪತ್ರಿಕೆಗಳಲ್ಲಿ ‘ಮಯೂರ' ಪತ್ರಿಕೆಗೆ ಅದರದ್ದೇ ಆದ ಸ್ಥಾನವಿದೆ. ಈಗಾಗಲೇ ಐದು ದಶಕಗಳನ್ನು ಕಂಡ ಅಪರೂಪದ ಪತ್ರಿಕೆ ಇದು. ಕಥೆ, ಕಾದಂಬರಿ, ಕವನಗಳನ್ನು ಓದಲು ಬಯಸುವವರ ಸಂಜೀವಿನಿ. ಈ ಪತ್ರಿಕೆಯಲ್ಲಿ ನಿಜ ಜೀವನದ ಹಾಸ್ಯ ತುಣುಕುಗಳನ್ನು ‘...
ಸುಮಾರು ನಲವತ್ತು ದಿನಗಳಿಂದ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಪಾಠ ಪ್ರವಚನ ನಿಲ್ಲಿಸಿ ನಡೆಸುತ್ತಿರುವ ಮುಷ್ಕರವು ಸರ್ಕಾರ ಶುಕ್ರವಾರ ನಡೆಸುವ ಸಭೆಯಿಂದ ಅಂತ್ಯಗೊಳ್ಳಬಹುದು ಎಂದು ನಿರೀಕ್ಸಿಸಲಾಗಿತ್ತು. ಆದರೆ ಸೇವೆ ಕಾಯಂಗೊಳ...
ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ಅಥವಾ ಮೇಲಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ… ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ ಪಡುತ್ತೀರ ? ಒಬ್ಬ " ನಾನು ಪೋಲೀಸ್ ಅಧಿಕಾರಿಯಾಗಿ ಕಳ್ಳರನ...
ಈ ವಾರದ ಒಗಟು ಹೀಗಿದೆ- ನೋಡಲು ನಾನು ಮಣ್ಣಿನ ಬಣ್ಣ ಧ್ವನಿಯು ನಕ್ಕಂತೆ ಕೇಳುವುದಣ್ಣ ಪುಟ್ಟ ಕಾಲಿನಲಿ ಪುಟಪುಟ ನಡೆವೆ ಒಣಭೂಮಿಯಲಿ ಸುಲಭದಿ ಸಿಗುವೆ ಕಾಳು ಕಡ್ಡಿಗಳೆ ನನ್ನ ಆಹಾರ ಹೇಳಬಲ್ಲಿರಾ ನಾನ್ಯಾವ ಹಕ್ಕಿ ? ಕಳೆದ ವಾರ ತರಬೇತಿಯಲ್ಲಿ ಭಾಗವಹಿಸ...
ಕುಪ್ಪಳ್ಳಿಯಲ್ಲಿ ಹುಟ್ಟಿ - ಮೈಸೂರಿನಲ್ಲಿ ಬೆಳೆದು - ಕರ್ನಾಟಕದಲ್ಲಿ ಪಸರಿಸಿ - ವಿಶ್ಚ ಮಾನವತ್ವದ ಪ್ರಜ್ಞೆಯೊಂದಿಗೆ ಸಾಹಿತ್ಯದಲ್ಲಿ ರಸ ಋಷಿಯಾಗಿ - ಕವಿ ಶೈಲ ದಲ್ಲಿ ಲೀನರಾದ ರಾಷ್ಟ್ರ ಕವಿ ಕುವೆಂಪು ಅವರ ಜನುಮ ದಿನದ ಶುಭಾಶಯಗಳನ್ನು ಕೋರುತ್ತಾ...
ಇಂದು ಇಡೀ ಜಗತ್ತಿನಲ್ಲಿ ಕಾಣುತ್ತಿರುವುದು ಯಾಂತ್ರೀಕರಣ ಮತ್ತು ನಾಗರಿಕತೆಯ ನಾಗಾಲೋಟ. ಇದರ ಕೆಟ್ಟ ಫಲವೇ ಮಾಲಿನ್ಯದ ಸಮಸ್ಯೆ. ಇದಕ್ಕಂತೂ ಪರಿಹಾರವೇ ಸಾಧ್ಯವಿಲ್ಲವೆನೋ ಎಂಬ ಮಟ್ಟಕ್ಕೆ ಬೆಳೆದು ಬಿಟ್ಟಿದ್ದು, ವಿಶ್ವ ವಿನಾಶಕ್ಕೆ ನಾಂದಿ ಹಾಡಿದೆ. ಬ...
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು// ಕನ್ನಡಕೆ ಹೋರಾಡು ಕನ್ನಡದ ಕಂದ ಕನ್ನಡವ ಕಾಪಾಡು ನನ್ನ ಆನಂದ// ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ// ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ// 1904ರ ಡಿಸೆಂಬ...