‘ಹಣ್ಣೆಲೆ ಚಿಗುರಿದಾಗ' ಚಿತ್ರದಲ್ಲಿ ಎಲ್ಲವೂ ಅದಲು ಬದಲು !
ನಾವು ಬಹಳಷ್ಟು ಸಲ ಯೋಚಿಸುವುದೊಂದು ಆದರೆ ಆಗುವುದು ಮತ್ತೊಂದು. ಈ ಮಾತು ಸರಿಯಾಗಿ ಅನ್ವಯಿಸುವುದು ೧೯೬೮ರಲ್ಲಿ ತೆರೆಕಂಡ ‘ಹಣ್ಣೆಲೆ ಚಿಗುರಿದಾಗ' ಎಂಬ ಕನ್ನಡ ಚಿತ್ರಕ್ಕೆ. ಈ ಚಿತ್ರ ನಿರ್ದೇಶಿಸಲು ಬಯಸಿದ್ದು ಒಬ್ಬರು, ಆದರೆ ನಿರ್ದೇಶನ ಮಾಡಿದ್ದು...