ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸಸಿ ನೆಡಲು ರಸ್ತೆ ಬದಿ ಬಿಟ್ಟು ಕಾಡಿಗೆ ಹೋಗೋಣ
ಡಿಸೆಂ ೨೦

ಸಸಿ ನೆಡಲು ರಸ್ತೆ ಬದಿ ಬಿಟ್ಟು ಕಾಡಿಗೆ ಹೋಗೋಣ

ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಅರಣ್ಯ ಇಲಾಖೆ ಬೇರೆ ಬೇರೆ ಸಸಿ ಉತ್ಪಾದಿಸಿ ಮಕ್ಕಳ ಮೂಲಕ ಮನೆ ಮನೆಗೆ ಹಂಚುತ್ತಿದ್ದರು. ಅವರೂ ಸಾಕಷ್ಟು ಸಸಿ ನೆಟ್ಟು ಬೆಳೆಸುತ್ತಿದ್ದರು. ಇದು ಬಹು ಕೋಟಿ ಮೀರಿರಬಹುದು. ಒಂದು ವೇಳೆ ಅವೆಲ್ಲಾ ಉಳಿಯುತ್ತಿದ್ದರ...

ಕೆ.ಪಿ.ಅಶ್ವಿನ್ ರಾವ್ · ೪೪ ವೀಕ್ಷಣೆಗಳು
ಓದಿ
ಕಲಾಪದಲ್ಲಿ ಗದ್ದಲ, ಅಮಾನತು ದುರದೃಷ್ಟಕರ ಬೆಳವಣಿಗೆ
ಡಿಸೆಂ ೨೦

ಕಲಾಪದಲ್ಲಿ ಗದ್ದಲ, ಅಮಾನತು ದುರದೃಷ್ಟಕರ ಬೆಳವಣಿಗೆ

ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಚುನಾವಣೆಯ ಹೊತ್ತಲ್ಲಿ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿರುವುದು ಸಾಮಾನ್ಯ. ಆದರೆ, ಉಳಿದ ಸಮಯದಲ್ಲೂ ರಾಜಕೀಯ ಮೇಲಾಟವೇ ಮುಖ್ಯವಾದರೆ, ಜನರ, ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವವರಾರು? ಹಿಂದ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ನಮ್ಮ ಯೋಗ್ಯತೆಯನ್ನು ಅಳೆಯುವ ಮಾನದಂಡಗಳು...
ಡಿಸೆಂ ೧೯

ನಮ್ಮ ಯೋಗ್ಯತೆಯನ್ನು ಅಳೆಯುವ ಮಾನದಂಡಗಳು...

ನಮ್ಮ ಸಮಾಜದ ಮುಖ್ಯ ಗುಣಲಕ್ಷಣಗಳು. ನಮ್ಮಲ್ಲಿ ಪ್ರಸಾರವಾಗುವ ಧಾರವಾಹಿಗಳ ಕುತಂತ್ರ ಕಥೆಗಳನ್ನು ನೋಡಿ, ನಾವೆಷ್ಟು ಸುಸಂಸ್ಕೃತರು ಎಂದು ತಿಳಿಯುತ್ತದೆ. ನಮ್ಮ ರಸ್ತೆಗಳಲ್ಲಿ ವಾಹನಗಳು ಓಡಾಡುವ ಅಶಿಸ್ತನ್ನು, ಅಡ್ಡಾದಿಡ್ಡಿ ಚಾಲನೆಯನ್ನು ನೋಡಿ ತಿಳಿ...

ಶ್ರೀರಾಮ ದಿವಾಣ · ೩೫ ವೀಕ್ಷಣೆಗಳು
ಹುಟ್ಟು ಹಬ್ಬ ಆಚರಣೆ
ಡಿಸೆಂ ೧೯

ಹುಟ್ಟು ಹಬ್ಬ ಆಚರಣೆ

ಭಾರತದಲ್ಲಿ ನಮ್ಮದೇ ಆದ ಹಲವಾರು ವಿಭಿನ್ನ ರೀತಿಯ ಸುಂದರವಾದ ಭಾವನಾತ್ಮಕ ಸಂಪ್ರದಾಯಗಳು ಇವೆ ಜೊತೆಗೆ ಆಚರಿಸುತ್ತಾ ಬಂದಿರುವೆವು. ಅದರಲ್ಲಿ ಹುಟ್ಟು ಹಬ್ಬವೊಂದು, ಮನೆಯಲ್ಲಿ ಕುಟುಂಬದವರೆಲ್ಲ ಸೇರಿ ಆ ದಿನ ಹುಟ್ಟಿದವರ ಹುಟ್ಟು ಹಬ್ಬ ಆಚರಣೆ ಮಾಡುವು...

ಸಂಗಮೇಶ ಎನ್ ಜವಾದಿ · ೨೨೭ ವೀಕ್ಷಣೆಗಳು
ಹಸಿ ಮತ್ತು ಬೇಯಿಸಿದ ತರಕಾರಿಗಳಲ್ಲಿ ಉತ್ತಮ ಯಾವುದು?
ಡಿಸೆಂ ೧೯

ಹಸಿ ಮತ್ತು ಬೇಯಿಸಿದ ತರಕಾರಿಗಳಲ್ಲಿ ಉತ್ತಮ ಯಾವುದು?

ಉತ್ತಮ ಆರೋಗ್ಯಕ್ಕಾಗಿ ಸೊಪ್ಪು, ತರಕಾರಿಗಳನ್ನು ತಿನ್ನಬೇಕು ಎನ್ನುವ ಮಾತು ಸಾಮಾನ್ಯ. ಬಹಳಷ್ಟು ಮಂದಿ ಹಸಿಯಾದ ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಹಿತಕರ ಎನ್ನುತ್ತಾರೆ. ಅದಕ್ಕಾಗಿ ಬಗೆ ಬಗೆಯ ಸಲಾಡ್ ಗಳನ್ನು ಮಾಡಿ ತಿನ್ನುತ್ತಾರೆ. ಕೆಲವರ...

ಕೆ.ಪಿ.ಅಶ್ವಿನ್ ರಾವ್ · ೪೭ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೩೮) - ಈ ನಾಡಿನ ಮುಂಗಾರು
ಡಿಸೆಂ ೧೯

ಕನ್ನಡ ಪತ್ರಿಕಾ ಲೋಕ (ಭಾಗ ೧೩೮) - ಈ ನಾಡಿನ ಮುಂಗಾರು

ಮಂಗಳೂರು ಮಹಾನಗರದಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ಈ ನಾಡಿನ ಮುಂಗಾರು". ಕವಿ, ಗಾಯಕ ಗಂಗಾಧರ ಗಾಂಧಿಯವರು ಸಂಪಾದಕರು ಮತ್ತು ಪ್ರಕಾಶಕರಾಗಿದ್ದ ಈ ಪತ್ರಿಕೆ 1997ರಲ್ಲಿ ಆರಂಭವಾಗಿ, ಇದೇ ವರ್ಷ ಕೊನೆಗೊಂಡಿತು. ಫೆಬ್ರವರಿ 17, "ಈ ನಾಡಿನ ಮುಂ...

ಶ್ರೀರಾಮ ದಿವಾಣ · ೧೨೬ ವೀಕ್ಷಣೆಗಳು
ಒಂದಷ್ಟು ಶುದ್ದತೆಯೆಡೆಗೆ...
ಡಿಸೆಂ ೧೯

ಒಂದಷ್ಟು ಶುದ್ದತೆಯೆಡೆಗೆ...

ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ. ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ. ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ. ಸಾವು - ಸೋಲು - ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ ತಪ್ಪುಗಳು ಇವುಗ...

ಶ್ರೀರಾಮ ದಿವಾಣ · ೫೧ ವೀಕ್ಷಣೆಗಳು
‘ಬಿಗ್ ಬಾಸ್' ಎಂಬ ಬದುಕಿನ ವಾಸ್ತವಿಕತೆ !
ಡಿಸೆಂ ೧೯

‘ಬಿಗ್ ಬಾಸ್' ಎಂಬ ಬದುಕಿನ ವಾಸ್ತವಿಕತೆ !

ನಾವು ಸಂಘ ಜೀವಿ. ಅವಲಂಬನೆ ಇಲ್ಲದೆ ಬದುಕು ಅಸಾಧ್ಯ. ದುಡಿಯುವವನು ಒಬ್ಬನಾದರೆ, ದುಡಿಸುವವನು ಇನ್ನೊಬ್ಬ. ಕಲಿಯುವವನು ಒಬ್ಬ, ಕಲಿಸುವವನು ಮತ್ತೊಬ್ಬ. ಹೀಗೆಯೇ ಇಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿ ಇನ್ನೊಬ್ಬರನ್ನು ಅವಲಂಬಿಸಿಯೇ ಬದುಕೋದು....

ಯಾಕೂಬ್ ಎಸ್ ಕೊಯ್ಯೂರು · ೩೫ ವೀಕ್ಷಣೆಗಳು
ಚಂಪಾ ಷಷ್ಠಿ ಹಿನ್ನೆಲೆ ಗೊತ್ತೇ?
ಡಿಸೆಂ ೧೯

ಚಂಪಾ ಷಷ್ಠಿ ಹಿನ್ನೆಲೆ ಗೊತ್ತೇ?

ಹೇ ಸ್ವಾಮಿ ಕರುಣಾಕರ ದೀನಬಂಧೋ ಶ್ರೀ ಪಾರ್ವತೀಶ ಮುಖಪಂಕಜಪದ್ಮಬಂಧೋ/ ಶ್ರೀ ಶಾದಿದೇವಗಣಪೂಜಿತಪಾದಪದ್ಮ ವಲ್ಲೀಶನಾಥ ಮ ದೇಹಿ ಕರಾವಲಂಬಂ// ಓಂ ಶ್ರೀ ಸ್ಕಂದಾಯ ನಮ: ಓಂ ಶ್ರೀ ಗುಹಾಯ ನಮ: ಓಂ ಷಣ್ಮುಖಾಯ ನಮ: ಓಂ ತಾರಕಾಸುರ ಸಂಹಾರಿಣೇ ನಮ: ಮಾರ್ಗಶಿರ...

ರತ್ನಾ ಕೆ.ಭಟ್ · ೪೮ ವೀಕ್ಷಣೆಗಳು
ಒತ್ತಡದ ಬದುಕಿನಲ್ಲಿ ಮತ್ತೊಮ್ಮೆ ಧ್ಯಾನದ ಮಹತ್ವ ನೆನಪಿಸುತ್ತಾ....
ಡಿಸೆಂ ೧೮

ಒತ್ತಡದ ಬದುಕಿನಲ್ಲಿ ಮತ್ತೊಮ್ಮೆ ಧ್ಯಾನದ ಮಹತ್ವ ನೆನಪಿಸುತ್ತಾ....

ಸರಳ ಧ್ಯಾನ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು, ಒಂದು ಸಣ್ಣ ವಿವರಣೆ... ಇದು ಆಧ್ಯಾತ್ಮಿಕ...

ಶ್ರೀರಾಮ ದಿವಾಣ · ೪೮ ವೀಕ್ಷಣೆಗಳು
ಪುಟ್ಟ ಕಥೆ - ಸ್ಥಿತ ಪ್ರಜ್ಞತೆ
ಡಿಸೆಂ ೧೮

ಪುಟ್ಟ ಕಥೆ - ಸ್ಥಿತ ಪ್ರಜ್ಞತೆ

ಒಂದು ಮನೆಗೆ ಬೆಂಕಿ ಬಿದ್ದಿದೆ. ಜನರು ಸುತ್ತಲೂ ಜಮಾಯಿಸಿ ನೋಡುತ್ತಿದ್ದಾರೆ. ಮಾಲೀಕರು ದೂರದಲ್ಲಿ ನಿಂತು ಅಳುತ್ತಿದ್ದಾರೆ. ತುಂಬಾ ಸುಂದರವಾದ ಮನೆ. ಹತ್ತು ದಿನಗಳ ಹಿಂದೆ ಯಾರೋ ದುಪ್ಪಟ್ಟು ಬೆಲೆಗೆ ಕೇಳಿದರೂ ಮಾರಿರಲಿಲ್ಲ. ಅದಕ್ಕೇ ಬೇಸರವಾಗಿದೆ....

ಬರಹಗಾರರ ಬಳಗ · ೩೬ ವೀಕ್ಷಣೆಗಳು
94. ಪುಟ್ಟ ಹುಡುಗಿಗೆ ಜೇಡದ ಸಾಂತ್ವನ
ಡಿಸೆಂ ೧೭

94. ಪುಟ್ಟ ಹುಡುಗಿಗೆ ಜೇಡದ ಸಾಂತ್ವನ

ಪುಟ್ಟ ಹುಡುಗಿ ಪಾರು ಚಂದವೋ ಚಂದ. ಅದೊಂದು ದಿನ ಮಹಡಿಯ ಮೆಟ್ಟಲು ಹತ್ತುವಾಗ ಅವಳ ಫ್ರಾಕ್ ಮೊಳೆಯೊಂದಕ್ಕೆ ತಗಲಿ ಹರಿಯಿತು. ತನ್ನ ಮೆಚ್ಚಿನ ಫ್ರಾಕ್ ಹರಿದದ್ದನ್ನು ಕಂಡು ಅವಳಿಗೆ ದುಃಖವೋ ದುಃಖ. ಬಹಳ ಹೊತ್ತು ಅವಳು ಅಳುತ್ತಾ ಕೂತಿದ್ದಳು. ಅಲ್ಲೇ ಬ...

ಅಡ್ಡೂರು ಕೃಷ್ಣ ರಾವ್ · ೩೫ ವೀಕ್ಷಣೆಗಳು