ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕನ್ನಡ ಪತ್ರಿಕಾ ಲೋಕ (ಭಾಗ ೧೩೩) - ತುಷಾರ
ಅಕ್ಟೋ ೨೯

ಕನ್ನಡ ಪತ್ರಿಕಾ ಲೋಕ (ಭಾಗ ೧೩೩) - ತುಷಾರ

ಕಳೆದ ಐದು ದಶಕಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಅಪರೂಪದ ಮಾಸಿಕ ‘ತುಷಾರ’. ಇದು ಉದಯವಾಣಿ, ತರಂಗ ಪತ್ರಿಕಾ ಬಳಗದ ಸಹೋದರಿ ಪತ್ರಿಕೆಯಾಗಿ ಜನಮನದಲ್ಲಿ ನೆಲೆ ನಿಂತಿರುವ ಪತ್ರಿಕೆ. ಕಳೆದ ೫೦ ವರ್ಷಗಳಿಂದ ಕಥೆ, ಕವನ, ವಿಶೇಷ ಲೇಖನಗಳ ರಸದೌತಣವನ...

ಶ್ರೀರಾಮ ದಿವಾಣ · ೧೨೮ ವೀಕ್ಷಣೆಗಳು
ಓದಿ
ಸೋತವನಿಗೆ ಸಾಂತ್ವನ ಹೇಳುವ ಮನಸ್ಸುಗಳ ಅವಶ್ಯಕತೆ ಇದೆ…
ಅಕ್ಟೋ ೨೯

ಸೋತವನಿಗೆ ಸಾಂತ್ವನ ಹೇಳುವ ಮನಸ್ಸುಗಳ ಅವಶ್ಯಕತೆ ಇದೆ…

ಮನುಷ್ಯನ Strength ಮತ್ತು Weakness.....ಸಾಮರ್ಥ್ಯ ಮತ್ತು ದೌರ್ಬಲ್ಯ...ಸಮಾಜ ನೋಡುವ ದೃಷ್ಟಿಕೋನ. ನಮ್ಮ ಸಮಾಜ ವ್ಯಕ್ತಿಗಳ ಸಾಮರ್ಥ್ಯವನ್ನು (Strength) ತುಂಬಾ ಚೆನ್ನಾಗಿ ಗುರುತಿಸುತ್ತದೆ ಮತ್ತು ಅದರಿಂದಾಗಿ ವ್ಯಕ್ತಿಗಳು ಜನಪ್ರಿಯರೂ ಆಗುತ್...

ಶ್ರೀರಾಮ ದಿವಾಣ · ೪೧ ವೀಕ್ಷಣೆಗಳು
ಕಡಲ ಬಾತು ನೋಡಲು ಬನ್ನಿ !
ಅಕ್ಟೋ ೨೯

ಕಡಲ ಬಾತು ನೋಡಲು ಬನ್ನಿ !

ಕಡಲಿನ ಮೇಲೆ ಕಾಣುವ ಹಕ್ಕಿಗಳನ್ನು ನೋಡಲು ಹೋದ ಕಥೆಯನ್ನು ಕಳೆದವಾರ ಹೇಳುತ್ತಿದ್ದೆ. ಕಡಲಿನ ಮೇಲೆ ಕಾಣಲು ಸಿಕ್ಕ ಇನ್ನೊಂದು ರೋಚಕ ಹಕ್ಕಿಯ ಪರಿಚಯವನ್ನು ಇವತ್ತು ಮಾಡಿಕೊಳ್ಳೋಣ. ಸಮಯ ಸುಮಾರು ಹತ್ತೂವರೆ ಆಗಿರಬಹುದು. ಬೆಳಗ್ಗಿನ ತಿಂಡಿ ತಿಂದು ಅದಾ...

ಬರಹಗಾರರ ಬಳಗ · ೩೫ ವೀಕ್ಷಣೆಗಳು
88. ಚಿಟ್ಟೆ ಮತ್ತು ಗುಲಾಬಿ ಹೂ
ಅಕ್ಟೋ ೨೯

88. ಚಿಟ್ಟೆ ಮತ್ತು ಗುಲಾಬಿ ಹೂ

ಗುಲಾಬಿ ಗಿಡವೊಂದು ಚಂದದ ಹೂ ಬಿಡುತ್ತಿತ್ತು. ಅದರಲ್ಲೊಂದು ಕಂಬಳಿಹುಳದ ವಾಸ. ಗುಲಾಬಿ ಗಿಡದ ಹೂವೊಂದು ಕಂಬಳಿಹುಳಕ್ಕೆ ಪ್ರತಿ ದಿನವೂ ಗೇಲಿ ಮಾಡುತ್ತಿತ್ತು: “ನೀನೆಷ್ಟು ಅಸಹ್ಯ ಕೀಟ" ಎಂಬುದಾಗಿ. ದಿನದಿನವೂ ಕಂಬಳಿಹುಳ ರಾತ್ರಿ ಕಾಣಿಸುವ ಚಂದ್ರನನ್...

ಅಡ್ಡೂರು ಕೃಷ್ಣ ರಾವ್ · ೪೩ ವೀಕ್ಷಣೆಗಳು
ನಾಲ್ಕು ಮಕ್ಕಳು ಮಾರಾಟಕ್ಕಿದ್ದಾರೆ, ವಿಚಾರಿಸಿ !
ಅಕ್ಟೋ ೨೮

ನಾಲ್ಕು ಮಕ್ಕಳು ಮಾರಾಟಕ್ಕಿದ್ದಾರೆ, ವಿಚಾರಿಸಿ !

ಒಂದು ಮನೆಯ ಮುಂದೆ “4 Children For Sale, Inquire within” ಎಂಬ ದೊಡ್ಡ ಫಲಕ, ಅದರ ಬದಿಯ ಮೆಟ್ಟಿಲುಗಳ ಮೇಲೆ ಕುಳಿತ ನಾಲ್ಕು ಅಮಾಯಕ ಮಕ್ಕಳು ಮತ್ತು ನಾಚಿಕೆ (!?) ಯಿಂದ ಮುಖಮುಚ್ಚಿಕೊಂಡಿರುವ ಮಕ್ಕಳ ಗರ್ಭಿಣಿ ಅಮ್ಮನ ಕಪ್ಪು ಬಿಳುಪು ಚಿತ್ರವ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಪ್ರಾಮಾಣಿಕತೆಯ ಪ್ರಾಯೋಗಿಕತೆ...
ಅಕ್ಟೋ ೨೮

ಪ್ರಾಮಾಣಿಕತೆಯ ಪ್ರಾಯೋಗಿಕತೆ...

ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ‌ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ ನಡೆಯುವುದು - ಇದರ ಒಂದು ಪ್ರಾಯೋಗಿಕ ಅವಲೋಕನ. ಇದೊಂದು ಅಗ್ನಿ ಪರೀಕ್ಷೆ. ಬದುಕು ಮತ್ತು ಸಮಾಜ...

ಶ್ರೀರಾಮ ದಿವಾಣ · ೪೮ ವೀಕ್ಷಣೆಗಳು
ವಜ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?
ಅಕ್ಟೋ ೨೮

ವಜ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?

ವಜ್ರ ಯಾರಿಗೆ ಗೊತ್ತಿಲ್ಲ ಹೇಳಿ? ಅತ್ಯಂತ ಕಠಿಣವಾದ, ಹೊಳೆಯುವ ವಜ್ರವನ್ನು ಆಭರಣಗಳಲ್ಲಿ ಮಾತ್ರವಲ್ಲದೆ ಅನೇಕ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಈ ಬೆಲೆಬಾಳುವ ಹರಳಿನ ಬಗ್ಗೆ ಕೆಲ ಮಾಹಿತಿಗಳು ಇಲ್ಲಿವೆ. * ವಜ್ರಗಳನ್ನು ಮೊಟ್ಟಮೊದಲು ಭಾರತದಲ್ಲಿ...

ಕೆ ನಟರಾಜ್ · ೫೫ ವೀಕ್ಷಣೆಗಳು
ಸಪ್ಪೆಯಲ್ಲ ಸಿಪ್ಪೆ !
ಅಕ್ಟೋ ೨೭

ಸಪ್ಪೆಯಲ್ಲ ಸಿಪ್ಪೆ !

ಓಹ್! ಸಿಪ್ಪೆಯೋ? ಎಂದು ಸಿಪ್ಪೆಯನ್ನು ಸಪ್ಪೆಗೊಳಿಸಿ ಹೇಳುವುದಿದೆ, ನಿಜವಾಗಿಯೂ ಸಪ್ಪೆಯಲ್ಲ ಸಿಪ್ಪೆ. ಸಿಪ್ಪೆಯ ತಾಕತ್ತು ಅದ್ಭುತ. ಪ್ರಾಣಿಗಳ ಸಿಪ್ಪೆಯನ್ನು ಚರ್ಮ ಎನ್ನುವರು. ಹಣ್ಣು ಮತ್ತು ಬೀಜಗಳಿಗೆ ಸಿಪ್ಪೆಗಳಿವೆ. ತರಕಾರಿಗೂ ಸಿಪ್ಪೆಯಿದೆ. ಉ...

ರಮೇಶ ಎಂ. ಬಾಯಾರು · ೪೧ ವೀಕ್ಷಣೆಗಳು
ವನ್ಯಸಂಪತ್ತು, ವನ್ಯಜೀವಿ ರಕ್ಷಣೆ ಆಗಬೇಕು
ಅಕ್ಟೋ ೨೭

ವನ್ಯಸಂಪತ್ತು, ವನ್ಯಜೀವಿ ರಕ್ಷಣೆ ಆಗಬೇಕು

ಕರ್ನಾಟಕದಲ್ಲಿ ಈಗ ಹುಲಿ ಉಗುರಿನ ಪ್ರಕರಣಗಳದ್ದೇ ಚರ್ಚೆ. ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಸಂತೋಷ್ ವರ್ತೂರು ಹುಲಿ ಉಗುರು ಲಾಕೆಟ್ ಧರಿಸಿದ್ದ ಕಾರಣ ಬಂಧಿತರಾಗಿದ್ದಾರೆ. ಇದರ ಬೆನ್ನಲ್ಲೇ ಅನೇಕ ಗಣ್ಯರ ಬಳಿ ಇಂತಹ ವನ್ಯಜೀವಿ ಉತ್ಪನ್ನಗಳಿವೆ ಎಂಬ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಕೆಲವು ಶ್ರೀಮಂತರ ಶೋಕಿ, ಮೌಡ್ಯ, ದುರಹಂಕಾರ…!
ಅಕ್ಟೋ ೨೭

ಕೆಲವು ಶ್ರೀಮಂತರ ಶೋಕಿ, ಮೌಡ್ಯ, ದುರಹಂಕಾರ…!

ಹುಲಿ ಉಗುರು, ಆನೆ ದಂತ, ನವಿಲು ಗರಿ, ಜಿಂಕೆ - ಹುಲಿಯ ಚರ್ಮ, ಮೀನಿನ ವಾಸ್ತು, ಹಾವಿನ ವಿಷ, ಸಾರಂಗದ ಕೊಂಬು, ಆನೆ - ಕರಡಿಯ ಕೂದಲು ಹೀಗೆ ಕೆಲವು ಸಂರಕ್ಷಿತ ಪ್ರಾಣಿಗಳ ವಸ್ತುಗಳನ್ನು ಉಪಯೋಗಿಸುವ ಖಯಾಲಿ. ಪ್ರಕೃತಿಯ ಮಡಿಲಿನ ರಾಷ್ಟ್ರಕವಿ ಕುವೆಂಪ...

ಶ್ರೀರಾಮ ದಿವಾಣ · ೨೯ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೨೦) - ಬೆಳ್ಳಟ್ಟೆ ಗಿಡ
ಅಕ್ಟೋ ೨೬

ನಿಷ್ಪಾಪಿ ಸಸ್ಯಗಳು (ಭಾಗ ೨೦) - ಬೆಳ್ಳಟ್ಟೆ ಗಿಡ

ಸರ್ವೇ ಸಾಧಾರಣವಾಗಿ ನೀವು ದಾರಿಯ ಇಕ್ಕೆಲಗಳಲ್ಲಿ ಸಸ್ಯ ಸಂಪತ್ತು ಕೂಡ ಅಲಂಕಾರಗೊಂಡಿರುವುದನ್ನು ಖಂಡಿತವಾಗಿಯೂ ಕಾಣುತ್ತೀರಿ. ಹಸಿರು ಸಸ್ಯರಾಶಿಯ ನಡುವೆ ಪ್ರಕೃತಿ ಮಾತೆ ಹಣತೆಗಳಂತೆ ಹಚ್ಚಿಟ್ಟ ಶ್ವೇತ ಪತ್ರಗಳನ್ನು ಕಾಣುತ್ತಿರುವಿರಿ ತಾನೇ...? ಕೆ...

ಬರಹಗಾರರ ಬಳಗ · ೧೧೯ ವೀಕ್ಷಣೆಗಳು
ದ.ರಾ.ಬೇಂದ್ರೆಯವರನ್ನು ಕನ್ನಡ ನುಡಿಗಳಿಂದ ನೆನಪಿಸುವ ದಿನವಿಂದು...
ಅಕ್ಟೋ ೨೬

ದ.ರಾ.ಬೇಂದ್ರೆಯವರನ್ನು ಕನ್ನಡ ನುಡಿಗಳಿಂದ ನೆನಪಿಸುವ ದಿನವಿಂದು...

ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕ್ಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಸರಸ ಜನನ ವಿರಸ ಮರಣ ಸಮರಸವೇ ಜೀವನ ಕುಣಿಯೋಣು ಬಾರ ಕುಣಿಯೋಣು ಬಾ ತಾಳ್ಯಾಕ ತಂತ್ಯಾಕ ರಾಗಾದ ಚಿಂತ್ಯಾಕ ಹೆಜ್ಯಾಕ ಗೆಜ್ಯಾಕ ಕುಣಿಯೋಣು ಬಾ ಹರುಷ ರಸ...

ರತ್ನಾ.ಕೆ.ಭಟ್ ತಲಂಜೇರಿ · ೬೪೦ ವೀಕ್ಷಣೆಗಳು