ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಹೊಸ ಸರ್ಕಾರದ ಹೊಸ ಕಾರುಗಳು...
ಅಕ್ಟೋ ೨೩

ಹೊಸ ಸರ್ಕಾರದ ಹೊಸ ಕಾರುಗಳು...

ಅಭಿನಂದನೆಗಳು ಮಾನ್ಯ ಮಂತ್ರಿಗಳಿಗೆ ಹೊಸ ಕಾರು ಬಂದಿದ್ದಕ್ಕೆ. All the best Enjoy. ಜನಸಾಮಾನ್ಯರು ಮತ್ತು ಅಸಾಮಾನ್ಯರು? ಸರ್ಕಾರದ ಆಡಳಿತಗಾರರು ಮತ್ತು ಅಧಿಕಾರಿಗಳು ಹೊಸ ಕಾರು ಕೊಂಡಿದ್ದಾರೆ. ಹಿಂದಿನ ಸರ್ಕಾರ ಕಾರು ಕೊಳ್ಳುವ ಹಣಕಾಸಿನ ಮಿತಿಯ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
ಓದಿ
ಕಾಡುವ ಪ್ರಶ್ನೆಗಳು
ಅಕ್ಟೋ ೨೩

ಕಾಡುವ ಪ್ರಶ್ನೆಗಳು

ಪಟ ಪಟನೆ ಅರುಳು ಹುರಿದಂತೆ ಮಾತಾಡುವ ಆಕಾಶ್‌ನ ಶಾಲೆಗೆ ಭೇಟಿ ಕೊಟ್ಟಾಗಲೆಲ್ಲಾ ಆತನ ತರಗತಿಗೆ ಹೋಗದೆ ನಾನು ಯಾವತ್ತೂ ಹಿಂದಿರುಗುತ್ತಿರಲಿಲ್ಲ. ಹೊಳೆಯುವ ಕಣ್ಣುಗಳು ಕುತೂಹಲಭರಿತ ಮಾತುಗಳು ಯಾವ ಪ್ರಶ್ನೆಗಳನ್ನು ಕೇಳಿದರೂ ತನಗೆಲ್ಲಾ ಗೊತ್ತಿದೆ ಅನ್...

ಬರಹಗಾರರ ಬಳಗ · ೪೧ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೯೧
ಅಕ್ಟೋ ೨೨

‘ಸಂಪದ' ನಗೆ ಬುಗ್ಗೆ - ಭಾಗ ೯೧

ಚಪ್ಪಲಿ ಅಂಗಡಿಯಲ್ಲಿ ಅಂಗಡಿಯವನು – ಅಂಗಡಿಯಲ್ಲಿನ ಎಲ್ಲಾ ಬಾಕ್ಸ್ ಗಳಲ್ಲಿ ಇರುವ ಚಪ್ಪಲಿಗಳಲ್ಲಿ ಒಂದನ್ನು ಬಿಡದೆ ನಾನು ನಿಮಗೆ ತೋರಿಸಿದೆ ಮೇಡಂ, ಇನ್ನು ಯಾವುದೂ ಉಳಿದಿಲ್ಲ.. ಶ್ರೀಮತಿ – ಹಾಗಾದರೆ ಅಲ್ಲಿರುವ ಬಾಕ್ಸ್ ನಲ್ಲಿ ಏನಿದೆ? ಅಂಗಡಿಯವನು...

ಕೆ.ಪಿ.ಅಶ್ವಿನ್ ರಾವ್ · ೫೯ ವೀಕ್ಷಣೆಗಳು
ಕಾಂಗ್ರೆಸ್ ನ ಸ್ವಾರ್ಥ-ಮೋಸಕ್ಕೆ ಐ.ಎನ್. ಡಿ.ಐ.ಎ. ಪಕ್ಷಗಳ ಕಿಡಿ
ಅಕ್ಟೋ ೨೨

ಕಾಂಗ್ರೆಸ್ ನ ಸ್ವಾರ್ಥ-ಮೋಸಕ್ಕೆ ಐ.ಎನ್. ಡಿ.ಐ.ಎ. ಪಕ್ಷಗಳ ಕಿಡಿ

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದ್ವೇಷ ಸಾಧನೆಗೆ ಯಾವ ಮಟ್ಟಕ್ಕೆ ಇಳಿಯಲೂ ಹೇಸದ ಕಾಂಗ್ರೆಸ್ ನ ಸ್ವಾರ್ಥ-ಮೋಸದ ಒಂದೊಂದೇ ವರಸೆಗಳು ಈಗ ಐ ಎನ್ ಡಿ ಐ ಎ ಘಟಕ ಪಕ್ಷಗಳಿಗೂ ಅರಿವಾಗಲಾರಂಭಿಸಿದೆ. ಇದೇ ಕಾರಣಕ್ಕೆ ಒಂದೊಂದೇ ಪಕ್ಷಗಳೀಗ ಕಾಂಗ್ರೆಸಿನ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ಸಮುದ್ರ ತೀರದ ಕಡಲ ಕಪೋತ
ಅಕ್ಟೋ ೨೧

ಸಮುದ್ರ ತೀರದ ಕಡಲ ಕಪೋತ

ಕಡಲಿನ ಮೇಲೆ ಹಕ್ಕಿ ನೋಡಲು ಹೋದ ಕಥೆಯನ್ನು ಕಳೆದ ವಾರ ಪ್ರಾರಂಭ ಮಾಡಿದ್ದೆ. ಕಡಲಿನ ಪ್ರಯಾಣ ನನಗೂ ಹೊಸತು. ನದಿ ಸಮುದ್ರ ಸೇರುವ ಜಾಗವನ್ನು ನಮ್ಮೂರಿನಲ್ಲಿ 'ಕೋಡಿ' ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದನ್ನೇ ಬಳಸಿ ಕೆಲಸವೊಂದನ್ನು ಪೂರ್ತಿಗೊಳಿಸು...

ಅರವಿಂದ ಕುಡ್ಲ · ೩೬ ವೀಕ್ಷಣೆಗಳು
87. ಪೈನ್ ಮರದ ದುರಾಶೆ
ಅಕ್ಟೋ ೨೧

87. ಪೈನ್ ಮರದ ದುರಾಶೆ

ಬೆಟ್ಟದ ಕಾಡಿನಲ್ಲಿ ಬೆಳೆಯುತ್ತಿದ್ದ ಆ ಪೈನ್ ಮರದ ಸೂಜಿಯೆಲೆಗಳು ಸದಾ ಹಸುರು. ಆದರೆ ಆ ಮರಕ್ಕೆ ಸಮಾಧಾನವಿಲ್ಲ. "ನನ್ನ ಸೂಜಿಯೆಲೆಗಳು ಬೇರೆ ಮರಗಳ ಹಸುರೆಲೆಗಳಂತೆ ಚಂದವಿಲ್ಲ. ನನಗೆ ಬಂಗಾರದ ಬಣ್ಣದ ಎಲೆಗಳಿದ್ದರೆ ಎಷ್ಟು ಚೆನ್ನಾಗಿತ್ತು” ಎಂದು ಪ್...

ಅಡ್ಡೂರು ಕೃಷ್ಣ ರಾವ್ · ೩೮ ವೀಕ್ಷಣೆಗಳು
ಯುದ್ಧ ಭೂಮಿಯಲ್ಲಿ ಪತ್ರಕರ್ತರು...
ಅಕ್ಟೋ ೨೧

ಯುದ್ಧ ಭೂಮಿಯಲ್ಲಿ ಪತ್ರಕರ್ತರು...

ರಣ ಭೂಮಿಯಲ್ಲಿ ತಮ್ಮ ಜೀವದ ಹಂಗು ತೊರೆದು ಸಾಹಸ ಮೆರೆಯುತ್ತಿರುವ ಪತ್ರಕರ್ತರು. ಏನು ಧೈರ್ಯ, ಏನು ಸಾಹಸ, ಏನು ತ್ಯಾಗ, ಏನು ನಿಷ್ಠೆ, ಏನು ಪತ್ರಿಕಾ ಧರ್ಮ ಪಾಲನೆ. ಅವರಿಗೆ ತುಂಬು ಹೃದಯದಿಂದ ಅಭಿನಂದನೆಗಳು. ಯಶಸ್ವಿಯಾಗಲಿ ಮತ್ತು ಅವರಿಗೆ ವಿಶ್ವ...

ಶ್ರೀರಾಮ ದಿವಾಣ · ೪೨ ವೀಕ್ಷಣೆಗಳು
ನೈಜ ಗೆಳೆಯ
ಅಕ್ಟೋ ೨೧

ನೈಜ ಗೆಳೆಯ

“A friend in need is a friend indeed”. ಬಹಳ ಸೊಗಸಾದ ಮಾತಿದು. ನೈಜ ಗೆಳೆಯನ ಲಕ್ಷಣ ಇಲ್ಲಿದೆ. ಕಷ್ಟದಲ್ಲಿರುವಾಗಲೂ ಬಿಟ್ಟು ಹೋಗದ, ಸಹಕರಿಸುತ್ತಲೇ ಇರುವವನು ದೇವದುರ್ಲಭ ಗೆಳೆಯ. ನಮಗೆ ಸಾವಿರಾರು ಮಂದಿಯ ಸಂಪರ್ಕವಿರುತ್ತದೆ. ಅವರು ಗೆಳೆಯರ...

ರಮೇಶ ಎಂ. ಬಾಯಾರು · ೩೬ ವೀಕ್ಷಣೆಗಳು
ಮತ್ತೊಂದು ಕಾರ್ಡ್ ಬರುತ್ತಿದೆ...ಎಚ್ಚರ ಎಚ್ಚರ !
ಅಕ್ಟೋ ೨೦

ಮತ್ತೊಂದು ಕಾರ್ಡ್ ಬರುತ್ತಿದೆ...ಎಚ್ಚರ ಎಚ್ಚರ !

ಈಗಾಗಲೇ ನಮ್ಮ ದೇಶದಲ್ಲಿ ಜನರ ಬಳಿ ಇರುವ ಕಾರ್ಡುಗಳ ಸಂಖ್ಯೆ ಎರಡಂಕಿ ತಲುಪಿದೆ. ಆಧಾರ್, ಪಾನ್, ರೇಷನ್, ಆಯುಷ್ಮಾನ್, ಲೈಸನ್ಸ್, ವೋಟರ್ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್, ಬಸ್ ಪಾಸ್ ಗುರುತು ಚೀಟಿ, ಪಾಸ್ ಪೋರ್ಟ್ ಇವೆಲ್ಲರ ಜೊತೆಗೆ ನೀವು ಕಾಲಕ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
"ಪುಟ್ಟ ತಮ್ಮನ ಕಗ್ಗ” - ಬದುಕಿನ ದಾರಿದೀಪ
ಅಕ್ಟೋ ೨೦

"ಪುಟ್ಟ ತಮ್ಮನ ಕಗ್ಗ” - ಬದುಕಿನ ದಾರಿದೀಪ

ಅನಂತ ಭಟ್ ಪೊಳಲಿ ಅವರ “ಪುಟ್ಟ ತಮ್ಮನ ಕಗ್ಗ” ಬದುಕಿಗೆ ದಾರಿದೀಪದಂತಿರುವ 201 ಮುಕ್ತಕಗಳ ಸಂಕಲನ. (ಪ್ರಕಾಶಕರು: ಕಲ್ಕೂರ ಪ್ರಕಾಶನ, ಶ್ರೀಕೃಷ್ಣ ಕಾಂಪ್ಲೆಕ್ಸ್, ಮಹಾತ್ಮ ಗಾಂಧಿ ರಸ್ತೆ, ಮಂಗಳೂರು 575003). ಇದರ ಪರಿಚಯವನ್ನು ಇವತ್ತು "ಪುಸ್ತಕ ಪ...

ಅಡ್ಡೂರು ಕೃಷ್ಣ ರಾವ್ · ೩೭ ವೀಕ್ಷಣೆಗಳು
ಪಟಾಕಿ ದುರಂತಗಳ ತಡೆಗೆ ಅತ್ಯಂತ ಕಠಿಣ ಕ್ರಮ ಅಗತ್ಯ
ಅಕ್ಟೋ ೨೦

ಪಟಾಕಿ ದುರಂತಗಳ ತಡೆಗೆ ಅತ್ಯಂತ ಕಠಿಣ ಕ್ರಮ ಅಗತ್ಯ

ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವಂತೆ ಒಂದರ ಹಿಂದೆ ಮತ್ತೊಂದರಂತೆ ಸಾಲು ಸಾಲು ಪಟಾಕಿ ದುರಂತಗಳು ವರದಿಯಾಗುತ್ತಿವೆ. ಅ.೭ರಂದು ಬೆಂಗಳೂರು ಹೊರವಲಯದ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ೧೭ ಮಂದಿ ಬಲಿಯಾಗಿದ್ದಾರೆ. ಅದಾ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
10 ಲಕ್ಷ ಮನುಷ್ಯರ ಬದುಕು ಆತಂಕದಲ್ಲಿ...
ಅಕ್ಟೋ ೨೦

10 ಲಕ್ಷ ಮನುಷ್ಯರ ಬದುಕು ಆತಂಕದಲ್ಲಿ...

ಅವರು ಹಿಂದುಗಳೋ, ಕ್ರಿಶ್ಚಿಯನ್ನರೋ, ಮುಸ್ಲಿಮರೋ, ಯಹೂದಿಗಳೋ, ನಾಜಿಗಳೋ, ಬೌದ್ಧರೋ, ಸಿಖ್ಖರೋ, ಜೈನರೋ, ಪಾರ್ಸಿಗಳೋ....ಒಟ್ಟಿನಲ್ಲಿ ಮನುಷ್ಯರು. ಈ ಕ್ರೌರ್ಯಕ್ಕೆ ಧರ್ಮ ಕಾರಣವೋ, ದೇವರು ಕಾರಣವೋ, ಜಾಗದ ಕಾರಣವೋ, ಧರ್ಮ ಗ್ರಂಥಗಳು ಕಾರಣವೋ....ಒಟ...

ಶ್ರೀರಾಮ ದಿವಾಣ · ೩೬ ವೀಕ್ಷಣೆಗಳು