ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಉಬ್ಬರವಿಳಿತದಿಂದ ವಿದ್ಯುತ್ ಉತ್ಪಾದನೆ
ಅಕ್ಟೋ ೧೯

ಉಬ್ಬರವಿಳಿತದಿಂದ ವಿದ್ಯುತ್ ಉತ್ಪಾದನೆ

ಇಂದು ಪೆಟ್ರೋಲಿಯಂ ಮತ್ತು ಕಲ್ಲಿದ್ದಲಿನಂತಹ ಶಕ್ತಿ ಸಂಪನ್ಮೂಲಗಳು ಮುಗಿದು ಹೋಗುವ ಅಪಾಯವನ್ನು ಎದುರಿಸುತ್ತಿವೆ. ಅದಕ್ಕಾಗಿ ಪರ್ಯಾಯ ಶಕ್ತಿಯ ಮೂಲವನ್ನು ಹುಡುಕುತ್ತಲೇ ಇದ್ದೇವೆ. ನವೀಕರಿಸಬಹುದಾದ ಶಕ್ತಿಯ ಮೂಲಗಳಲ್ಲಿ ನೀರು ಬಹುಮುಖ್ಯವಾದದ್ದು. ಸ...

ಕೆ ನಟರಾಜ್ · ೬೭ ವೀಕ್ಷಣೆಗಳು
ಓದಿ
ನಿಷ್ಪಾಪಿ ಸಸ್ಯಗಳು (ಭಾಗ ೧೯) - ಕೊಡಸಿಗ
ಅಕ್ಟೋ ೧೯

ನಿಷ್ಪಾಪಿ ಸಸ್ಯಗಳು (ಭಾಗ ೧೯) - ಕೊಡಸಿಗ

ನಾನಿಂದು ಆಯುರ್ವೇದ ಔಷಧಗಳಲ್ಲಿ ಬಹಳವಾಗಿ ಬಳಸಲ್ಪಡುವ ವಿಶೇಷ ಸಸ್ಯವೊಂದರ ಬಗ್ಗೆ ಪರಿಚಯ ಮಾಡಬೇಕೆಂದಿದ್ದೇನೆ. ಮಳೆಗಾಲದ ಆರಂಭದ ದಿನಗಳಲ್ಲಿ ಅಂದರೆ ಜೂನ್ ತಿಂಗಳಲ್ಲಿ ನಮ್ಮ ನೆರೆಮನೆಯ ಲಲಿತಾಂಬಿಕೆಯವರ ಕೈಯಲ್ಲಿ ಒಂದು ಸ್ಟೀಲ್ ಪಾತ್ರೆಯೊಳಗೆ ಮಲ್ಲ...

ಬರಹಗಾರರ ಬಳಗ · ೧೦೮ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೩) - ಎಸ್ ವೆಂಕಟರಾಜ
ಅಕ್ಟೋ ೧೯

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೩) - ಎಸ್ ವೆಂಕಟರಾಜ

ಉಡುಪಿಯ ಎಸ್. (ಸಾಂತ್ಯಾರು) ವೆಂಕಟರಾಜ (೧೯೧೩ – ೧೯೮೮) ಕನ್ನಡ ನಾಡು ನುಡಿಗಾಗಿ ದುಡಿದ ಒಬ್ಬ ಬಹುಮುಖ್ಯ ಸಾಹಿತಿ ಮತ್ತು ಪತ್ರಕರ್ತ. ವೆಂಕಟರಾಜರು ತಮ್ಮನ್ನು ಮುಖ್ಯವಾಗಿ ಒಬ್ಬ ಕವಿ ಎಂದು ಕರೆದುಕೊಂಡಿದ್ದರೂ ಕಾದಂಬರಿ, ಸಣ್ಣಕತೆ, ನಾಟಕ, ವಿಮರ್ಶ...

ಕೆ.ಪಿ.ಅಶ್ವಿನ್ ರಾವ್ · ೮೩ ವೀಕ್ಷಣೆಗಳು
ಹೊಟ್ಟೆ ಪಾಡಿಗಾಗಿ...
ಅಕ್ಟೋ ೧೯

ಹೊಟ್ಟೆ ಪಾಡಿಗಾಗಿ...

ಈಗಲೂ ಅಸ್ತಿತ್ವದಲ್ಲಿರುವ ಒಂದು ವೃತ್ತಿ ಅಥವಾ ಹೊಟ್ಟೆ ಪಾಡಿನ ಮಾರ್ಗ. ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ ಆಂತರ್...

ಶ್ರೀರಾಮ ದಿವಾಣ · ೩೬ ವೀಕ್ಷಣೆಗಳು
ಗಿಗ್ಲಿ ಜೀವನದಲ್ಲಿ ನಡೆದ ಘಟನೆ !
ಅಕ್ಟೋ ೧೮

ಗಿಗ್ಲಿ ಜೀವನದಲ್ಲಿ ನಡೆದ ಘಟನೆ !

ವಿದೇಶದಲ್ಲಿ ಗಿಗ್ಲಿ ಎನ್ನುವ ಶ್ರೇಷ್ಠ ಸಂಗೀತಗಾರನಿದ್ದನು. ಆತನ ಹಾಡು ಕೇಳಲು ಲಕ್ಷ ಲಕ್ಷ ಜನರು ಸೇರುತ್ತಿದ್ದರು. ಅವನ ಒಂದು ಹಾಡಿಗೆ ಸುಮಾರು 10 ಲಕ್ಷದಷ್ಟು ಹಣ ನೀಡಬೇಕಾಗಿತ್ತು. ಆತ ಒಂದು ದೊಡ್ಡ ಮಾಲಿನಲ್ಲಿ ವಾಸವಾಗಿದ್ದನು. ಹೀಗಿರಬೇಕಾದರೆ...

ಎಂ.ಪಿ. ಜ್ಞಾನೇಶ್ · ೫೧ ವೀಕ್ಷಣೆಗಳು
ಲಂಟಾನ ಉತ್ತಮ ಪೊಟ್ಯಾಶ್ ಸತ್ವದ ಗಿಡ.
ಅಕ್ಟೋ ೧೮

ಲಂಟಾನ ಉತ್ತಮ ಪೊಟ್ಯಾಶ್ ಸತ್ವದ ಗಿಡ.

ಸಾಮಾನ್ಯವಾಗಿ ಸಾವಯವ ವಿಧಾನದಲ್ಲಿ ಬೇಸಾಯ ಮಾಡುವಾಗ ಸಾರಜನಕ ಮೂಲವನ್ನು ಬೇಕಾದಷ್ಟು ಪ್ರಮಾಣದಲ್ಲಿ ಹೊಂದಿಸಿಕೊಳ್ಳಲಿಕ್ಕಾಗುತ್ತದೆ. ಆದರೆ ರಂಜಕ ಮತ್ತು ಪೊಟ್ಯಾಶಿಯಂ ಸತ್ವಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ....

ಕೆ.ಪಿ.ಅಶ್ವಿನ್ ರಾವ್ · ೪೨ ವೀಕ್ಷಣೆಗಳು
ಆರೋಗ್ಯ-ಜೀವಿತದ ಹಕ್ಕು : ಸುಪ್ರೀಂ ನಿಲುವು ಸಮತೋಲಿತ
ಅಕ್ಟೋ ೧೮

ಆರೋಗ್ಯ-ಜೀವಿತದ ಹಕ್ಕು : ಸುಪ್ರೀಂ ನಿಲುವು ಸಮತೋಲಿತ

ಗರ್ಭಪಾತದ ವಿಚಾರದಲ್ಲಿ ಬಹು ಹಿಂದಿನಿಂದಲೂ ಸಾಕಷ್ಟು ಚರ್ಚೆಯಾಗುತ್ತಲೇ ಇದ್ದು, ಕಾಲಕ್ಕೆ ತಕ್ಕಂತೆ ಪ್ರಕರಣಗಳ ಸ್ವರೂಪವೂ ಬದಲಾಗುತ್ತಲೇ ಬಂದಿದೆ. ಈಗಿನ ಪ್ರಕರಣದಲ್ಲಿ ೨೭ ವರ್ಷದ ಮಹಿಳೆಯೊಬ್ಬರು ೨೬ ವಾರದ ಬಳಿಕ ಗರ್ಭಪಾತಕ್ಕೆ ಅವಕಾಶ ಕೇಳಿದ್ದು ಸ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಮಾಧ್ಯಮ ಶಿಶುಗಳು…!
ಅಕ್ಟೋ ೧೮

ಮಾಧ್ಯಮ ಶಿಶುಗಳು…!

ಕೆಲವು ಮಾಧ್ಯಮ ಶಿಶುಗಳು ಸಮಾಜಕ್ಕೆ ಶಾಪವಾಗಿ ಪರಿಣಮಿಸಿದ್ದಾರೆ ಎಂದು ನೇರವಾಗಿ ಹೇಳಿದರೆ ತಪ್ಪಾಗುತ್ತದೆಯೇ ಅಥವಾ ವೈಯಕ್ತಿಕ ನಿಂದನೆಯಾಗುತ್ತದೆಯೇ ಅಥವಾ ಕುಚೋದ್ಯವಾಗುತ್ತದೆಯೇ? ಕ್ಷಮಿಸಿ, ಈ ರೀತಿಯ ಬೇರೆ ಬೇರೆ ಸೈದ್ದಾಂತಿಕ ಹಿನ್ನಲೆಯ ಅನೇಕ ಮಾ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಅಮ್ಮ ಸಂಸಾರಕ್ಕೆ ಭಾರವಾದಾಗ...
ಅಕ್ಟೋ ೧೭

ಅಮ್ಮ ಸಂಸಾರಕ್ಕೆ ಭಾರವಾದಾಗ...

ವೃದ್ದಾಶ್ರಮದಿಂದ ನಿರಾಳ ಭಾವದಿಂದ ರಾಜ ಮತ್ತು ಗೀತಾ ಹಿಂತಿರುಗುತ್ತಿದ್ದಾರೆ. ರಾಜನಿಗಿಂತಲೂ ಗೀತಾ ಉಲ್ಲಸಿತಳಾಗಿದ್ದಾಳೆ. ಸಂಜೆ ಸಮಯ. ದಾರಿ ಮಧ್ಯೆ ಮಗನ ಶಾಲೆ. ಶಾಲೆ ಬಿಡುವ ಸಮಯ. ಮಗನನ್ನು ಶಾಲೆಯಿಂದ ಒಟ್ಟಿಗೆ ಕಾರಲ್ಲಿ ಕರೆದುಕೊಂಡು ಬರುತ್ತಿದ...

ಯಾಕೂಬ್ ಎಸ್ ಕೊಯ್ಯೂರು · ೩೫ ವೀಕ್ಷಣೆಗಳು
ಕರುನಾಡ ದಸರಾ : ಸಂಪ್ರದಾಯದ ಹೂರಣ
ಅಕ್ಟೋ ೧೭

ಕರುನಾಡ ದಸರಾ : ಸಂಪ್ರದಾಯದ ಹೂರಣ

ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳಿಗೆ ಅದರದೇ ಆದ ವಿಶೇಷತೆಗಳಿವೆ. ಕರುನಾಡ ದಸರಾ ಎಂಬ ಪದವೇ ರೋಮಾಂಚನ. ಕರ್ನಾಟಕದ ಮೈಸೂರ ದಸರಾ ಜಗದ್ವಿಖ್ಯಾತ. ‘ನಾಡಹಬ್ಬ’ವೆಂದೂ ಕರೆಯಲ್ಪಡುತ್ತದೆ. ಒಡೆಯರ್ ಮನೆತನದ ರಾಜರಿಂದ ಆರಂಭಿಸಲ್ಪಟ್ಟ ದಸರಾ ಈಗ ಮೈಸೂ...

ರತ್ನಾ.ಕೆ.ಭಟ್ ತಲಂಜೇರಿ · ೬೩ ವೀಕ್ಷಣೆಗಳು
ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳೇನು?
ಅಕ್ಟೋ ೧೭

ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳೇನು?

ಕ್ಯಾನ್ಸರ್ ಎಂಬ ಹೆಸರು ಕೇಳಿದೊಡನೆಯೇ ಎಷ್ಟೇ ಗಟ್ಟಿ ಗುಂಡಿಗೆಯವರಾದರೂ ಹೆದರಿ ಹೋಗುವುದು ಸಹಜ. ಏಕೆಂದರೆ ಈಗಿನ ಆಧುನಿಕ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಈ ರೋಗ ಮನುಷ್ಯನನ್ನು ಹಿಂಡಿಹಿಪ್ಪೆ ಮಾಡಿ ಬಿಡುತ್ತದೆ. ದೈಹಿಕವಾಗಿ ಮಾತ್ರವಲ್ಲ, ಆರ್ಥಿಕವಾ...

ಕೆ.ಪಿ.ಅಶ್ವಿನ್ ರಾವ್ · ೩೧ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೩೨) - ಕನ್ನಡ ಜನಾಂತರಂಗ
ಅಕ್ಟೋ ೧೭

ಕನ್ನಡ ಪತ್ರಿಕಾ ಲೋಕ (ಭಾಗ ೧೩೨) - ಕನ್ನಡ ಜನಾಂತರಂಗ

ಮೂರು ದಶಕಗಳ ಹಿಂದೆ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ದಿ ಕೆನರಾ ಟೈಮ್ಸ್' ಎಂಬ ಇಂಗ್ಲೀಷ್ ಪತ್ರಿಕೆಯ ಸಹೋದರಿ ಪತ್ರಿಕೆಯಾಗಿ ಹೊರಬಂದ ಕನ್ನಡ ದೈನಿಕವೇ “ಕನ್ನಡ ಜನಾಂತರಂಗ". ಪ್ರಾರಂಭದಲ್ಲಿ ಇದರ ಶೀರ್ಷಿಕೆ “ಕನ್ನಡ ಜನ ಅಂತರಂಗ" ಎಂದು ಇದ್ದು,...

ಶ್ರೀರಾಮ ದಿವಾಣ · ೨೧೩ ವೀಕ್ಷಣೆಗಳು