ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೩೨ ಲೇಖನಗಳು

ಕೇಂದ್ರದ ನೆರವಿನ ನಿರೀಕ್ಷೆ
ಅಕ್ಟೋ ೧೧

ಕೇಂದ್ರದ ನೆರವಿನ ನಿರೀಕ್ಷೆ

ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಬಂದಿದ್ದ ಅಧಿಕಾರಿಗಳ ಮೂರು ತಂಡಗಳು ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈತರ ಸಂಕಷ್ಟಗಳನ್ನು ಆಲಿಸಿವೆ. ಸಂಪ್ರದಾಯದಂತೆ ಅಧ್ಯಯನ ಪ್ರವಾಸ ಮುಗಿಸಿದ ನಂತರ ರಾಜ್ಯದ ಸಚಿವರು ಮತ್ತು ಅಧಿಕಾರಿಗಳೊಂದಿಗ...

ಕೆ.ಪಿ.ಅಶ್ವಿನ್ ರಾವ್ · ೫೦ ವೀಕ್ಷಣೆಗಳು
ಓದಿ
ಪಟಾಕಿ ಸಾವುಗಳು ನ್ಯಾಯವೇ, ಸರ್ಕಾರಗಳು ಕಣ್ಣು ಮುಚ್ಚಿವೆಯೇ ?
ಅಕ್ಟೋ ೧೦

ಪಟಾಕಿ ಸಾವುಗಳು ನ್ಯಾಯವೇ, ಸರ್ಕಾರಗಳು ಕಣ್ಣು ಮುಚ್ಚಿವೆಯೇ ?

ಪಟಾಕಿ ಸ್ಪೋಟದ ಘಟನೆಗಳು ಆಕಸ್ಮಿಕವಲ್ಲ ಅವು ಖಂಡಿತ ನಿರೀಕ್ಷಿತ. ಮದ್ದು ಗುಂಡುಗಳು ಸ್ಪೋಟಿಸುವುದು ಸಹಜ ಅಲ್ಲವೇ.‌ ಅದರಿಂದ ಆಗುವ ಹಾನಿಯೂ ಸ್ವಾಭಾವಿಕವಲ್ಲವೇ. ಹಾಗಾದರೆ ಅರಿವಿನ ಅಂಚಿನಲ್ಲಿನ‌ ದುರಂತ ತಡೆಯುವುದು ಸರ್ಕಾರದ ಸಹಜ ಜವಾಬ್ದಾರಿಯಲ್ಲವ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
ಫುಡ್ ಪಾಯಿಸನ್ ಆದರೆ ಮನೆಮದ್ದು ಮಾಡಿ
ಅಕ್ಟೋ ೧೦

ಫುಡ್ ಪಾಯಿಸನ್ ಆದರೆ ಮನೆಮದ್ದು ಮಾಡಿ

ಈಗ ಜಗತ್ತು ಬಹಳ ವೇಗದಲ್ಲಿ ಬದಲಾಗುತ್ತಿದೆ. ಯಾರಿಗೂ ಸಮಯವೇ ಇಲ್ಲ. ಮೊದಲಾದರೆ ಮನೆಯಲ್ಲೇ ಅಡುಗೆ, ಆಹಾರ. ಈಗಂತೂ ವಾರವಿಡೀ ಹೋಟೇಲ್ ತಿಂಡಿ-ಊಟ, ಫಾಸ್ಟ್ ಫುಡ್ ಸಹವಾಸ. ಮರುದಿನ ಹೊಟ್ಟೆ ತಳಮಳ. ಹೆಚ್ಚಾಗಿ ಬೀದಿಬದಿಯಲ್ಲಿನ ಶುಚಿತ್ವ ಇಲ್ಲದ ಕಡೆಗಳಲ...

ಕೆ.ಪಿ.ಅಶ್ವಿನ್ ರಾವ್ · ೪೪ ವೀಕ್ಷಣೆಗಳು
ಏಷ್ಯನ್ ಗೇಮ್ಸ್ - ಅದ್ಬುತ ಸಾಧನೆಯಲ್ಲಿ ಭಾರತ...
ಅಕ್ಟೋ ೦೯

ಏಷ್ಯನ್ ಗೇಮ್ಸ್ - ಅದ್ಬುತ ಸಾಧನೆಯಲ್ಲಿ ಭಾರತ...

ತನ್ನದೇ ಅತಿಹೆಚ್ಚು 70 ಪದಕಗಳ ದಾಖಲೆ ಮುರಿದು 107 ಗಳಿಸಿದ ಭಾರತ. ಆದರೆ ಚೀನಾ, ಜಪಾನ್, ಕೊರಿಯಾ ದೇಶಗಳಿಗೆ ಹೋಲಿಸಿದಾಗ ಈಗಲೂ ಕಳಪೆ ಗುಣಮಟ್ಟ ಹೊಂದಿರುವುದು ಸಹ ಅಷ್ಟೇ ಸತ್ಯ. ಈಗ ಆ ಏರು ಮುಖ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಹೃದಯ ಮಿಡಿದಾಗ...
ಅಕ್ಟೋ ೦೯

ಹೃದಯ ಮಿಡಿದಾಗ...

ರಶ್ಮಿ ಟೀಚರ್ ಅಂದರೆ ಅಶ್ವಿನಿಗೆ ಇಷ್ಟ. ಸ್ಟಾಫ್ ರೂಂ ನಲ್ಲಿ ರಶ್ಮಿ ಒಬ್ಬರೇ ಮಕ್ಕಳ ನೋಟ್ಸ್ ನೋಡ್ತಾ ಕುಳಿತಿದ್ದರು. ಅಶ್ವಿನಿ ಬಂದವಳೇ "ಮೇ ಐ ಕಮ್ ಇನ್" ಅಂದಳು. ಟೀಚರ್ "ಓಕೆ ಕಮ್" ಅಂದರು. ಅಶ್ವಿನಿ ಒಂದು ಪ್ಲಾಸ್ಟಿಕ್ ಚೀಲ ಟೀಚರ್ ಕೈಗಿತ್ತಳು...

ಯಾಕೂಬ್ ಎಸ್ ಕೊಯ್ಯೂರು · ೪೩ ವೀಕ್ಷಣೆಗಳು
ಹಿಂಸೆಯ ಪರಾಕಾಷ್ಠೆ : ಇಸ್ರೇಲ್ - ಪ್ಯಾಲೆಸ್ಟೈನ್ - ಸಿರಿಯಾ…!
ಅಕ್ಟೋ ೦೯

ಹಿಂಸೆಯ ಪರಾಕಾಷ್ಠೆ : ಇಸ್ರೇಲ್ - ಪ್ಯಾಲೆಸ್ಟೈನ್ - ಸಿರಿಯಾ…!

ಮಧ್ಯಕಾಲೀನ ಯುಗದ ಅನಾಗರಿಕ ವ್ಯವಸ್ಥೆಯತ್ತ ಮಧ್ಯಪ್ರಾಚ್ಯ ದೇಶಗಳು ಮತ್ತು ವಿಶ್ವದಲ್ಲಿ ಮತ್ತೆ ಕ್ರೌರ್ಯದ ಅಟ್ಟಹಾಸ. ಉಕ್ರೇನ್ ರಷ್ಯಾ ಯುದ್ಧ ಮುಂದುವರೆಯುತ್ತಿರುವಾಗಲೇ ನಿರೀಕ್ಷೆಯಂತೆ ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ಪ್ರಾರಂಭವಾಗಿದೆ.‌ ಜನವರಿ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
ಅಮ್ಮನ ಪ್ರೀತಿ
ಅಕ್ಟೋ ೦೮

ಅಮ್ಮನ ಪ್ರೀತಿ

ಶಾಲಾ ಪ್ರಾರಂಭದ ಜೂನ್ ತಿಂಗಳಲ್ಲಿ ಎಂಟನೇ ತರಗತಿಗೆ ಹೊಸ ಹೊಸ ವಿದ್ಯಾರ್ಥಿಗಳ ಹೊಸ ಮುಖಗಳ ಪರಿಚಯ.... ನಮ್ಮ ಶಾಲೆ ಇರುವ ಮೈದಾನದಲ್ಲಿ ಮೂರು ಶಾಲೆಗಳ ಸಂಗಮ. ನಮ್ಮದು ಪ್ರೌಢಶಾಲೆ, ನಮ್ಮದೇ ಅಂಗ ಸಂಸ್ಥೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಹಿರಿಯ...

ಬರಹಗಾರರ ಬಳಗ · ೫೯ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೮೯
ಅಕ್ಟೋ ೦೮

‘ಸಂಪದ' ನಗೆ ಬುಗ್ಗೆ - ಭಾಗ ೮೯

ಅದು ಹೇಗೆ ಬಿದ್ದಿಯೋ? ಆಫೀಸಿನ ಅಟೆಂಡರ್ ಗಾಂಪ ಒಂಥಾರಾ ಉತ್ಸಾಹದ ಬುಗ್ಗೆ. ಯಾವುದೇ ಕೆಲಸ ಹೇಳಲಿ, ಫಟಾಫಟ್ ಮಾಡಿ ಮುಗಿಸುತ್ತಿದ್ದ. ಅಂದು ಸಾಹೇಬರು ೨೦ ದಿನ ರಜೆ ಹಾಕಿ ಉತ್ತರ ಭಾರತದ ಪ್ರವಾಸ ಹೋಗಿದ್ದರು. ಅದೇ ಸಮಯ ಗಾಂಪ ಯಾವುದೋ ಫೈಲ್ ಹಿಡಿದು ಬ...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
೩೩% ಮೀಸಲಿಂದ ಸ್ಥಳೀಯ ಚುನಾವಣೆಗೆ ಹಾದಿ ಸುಗಮ
ಅಕ್ಟೋ ೦೮

೩೩% ಮೀಸಲಿಂದ ಸ್ಥಳೀಯ ಚುನಾವಣೆಗೆ ಹಾದಿ ಸುಗಮ

ನಗರ ಹಾಗೂ ಗ್ರಾಮೀಣ ಸ್ಥಳೀಯ ಸ್ಥಂಸ್ಥೆಗಳಲ್ಲಿನ ಶೇ. ೩೩ರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಮೀಸಲಿಡುವ ಸಂಬಂಧ ನ್ಯಾ। ಕೆ. ಭಕ್ತವತ್ಸಲ ನೇತೃತ್ವದ ದ್ವಿಸದಸ್ಯ ಆಯೋಗ ಮಾಡಿದ್ದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಭಾಗಶಃ ಒಪ್ಪಿಕೊಳ...

ಕೆ.ಪಿ.ಅಶ್ವಿನ್ ರಾವ್ · ೩೦ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೩೨) - ಜಂಬೂ ಸವಾರಿ
ಅಕ್ಟೋ ೦೮

ಕನ್ನಡ ಪತ್ರಿಕಾ ಲೋಕ (ಭಾಗ ೧೩೨) - ಜಂಬೂ ಸವಾರಿ

ಬೆಂಗಳೂರಿನ ಇಷುಧಿ ಮಾಧ್ಯಮ ಸಮೂಹ ಇವರು ಪ್ರಕಟಿಸುತ್ತಿರುವ ಮಾಸ ಪತ್ರಿಕೆ “ಜಂಬೂ ಸವಾರಿ". ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ಎರಡು ಪುಟಗಳು ಬಣ್ಣದಲ್ಲೂ, ಉಳಿದ ಹತ್ತು ಪುಟಗಳು ಕಪ್ಪು ಬಿಳುಪು ವರ್ಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯಲ್ಲಿ...

ಶ್ರೀರಾಮ ದಿವಾಣ · ೧೨೭ ವೀಕ್ಷಣೆಗಳು
ಪ್ರೀತಿ - ಪ್ರೇಮ ಎಂಬ ಭಾವದ ಸುಳಿಯಲ್ಲಿ...
ಅಕ್ಟೋ ೦೮

ಪ್ರೀತಿ - ಪ್ರೇಮ ಎಂಬ ಭಾವದ ಸುಳಿಯಲ್ಲಿ...

ಪ್ರೀತಿಯ ಆಳದ ಹುಡುಕಾಟ. ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ. ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂಧಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತಿಗಾಗಿ,...

ಶ್ರೀರಾಮ ದಿವಾಣ · ೪೩ ವೀಕ್ಷಣೆಗಳು
85. ಸನ್ಯಾಸಿಯ ಸಲಹೆ: ಯಶಸ್ಸಿಗೆ ಏಕಾಗ್ರತೆ ಮುಖ್ಯ
ಅಕ್ಟೋ ೦೮

85. ಸನ್ಯಾಸಿಯ ಸಲಹೆ: ಯಶಸ್ಸಿಗೆ ಏಕಾಗ್ರತೆ ಮುಖ್ಯ

ಹಲವು ವರುಷಗಳ ಮುಂಚೆ ಒಂದು ಹಳ್ಳಿಯಲ್ಲಿ ನಾಲ್ವರು ಗೆಳೆಯರಿದ್ದರು. ಅವರು ಯಾವಾಗಲೂ ಖುಷಿಯಿಂದ ಇರುತ್ತಿದ್ದರು. ಅದೊಂದು ದಿನ ಅವರು ಕೋವಿಯಿಂದ ಗುರಿಯಿಟ್ಟು ಗುಂಡು ಹೊಡೆಯಲು ಅಭ್ಯಾಸ ಮಾಡತೊಡಗಿದರು. ಸ್ವಲ್ಪ ದೂರದಲ್ಲಿ ಇರಿಸಿದ್ದ ನಾಲ್ಕು ಮಡಕೆಗಳ...

ಅಡ್ಡೂರು ಕೃಷ್ಣ ರಾವ್ · ೩೫ ವೀಕ್ಷಣೆಗಳು