ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೩೪ ಲೇಖನಗಳು

ಪ್ರೀತಿ - ಪ್ರೇಮ ಎಂಬ ಭಾವದ ಸುಳಿಯಲ್ಲಿ...
ಅಕ್ಟೋ ೦೮

ಪ್ರೀತಿ - ಪ್ರೇಮ ಎಂಬ ಭಾವದ ಸುಳಿಯಲ್ಲಿ...

ಪ್ರೀತಿಯ ಆಳದ ಹುಡುಕಾಟ. ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ. ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂಧಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತಿಗಾಗಿ,...

ಶ್ರೀರಾಮ ದಿವಾಣ · ೪೩ ವೀಕ್ಷಣೆಗಳು
ಓದಿ
85. ಸನ್ಯಾಸಿಯ ಸಲಹೆ: ಯಶಸ್ಸಿಗೆ ಏಕಾಗ್ರತೆ ಮುಖ್ಯ
ಅಕ್ಟೋ ೦೮

85. ಸನ್ಯಾಸಿಯ ಸಲಹೆ: ಯಶಸ್ಸಿಗೆ ಏಕಾಗ್ರತೆ ಮುಖ್ಯ

ಹಲವು ವರುಷಗಳ ಮುಂಚೆ ಒಂದು ಹಳ್ಳಿಯಲ್ಲಿ ನಾಲ್ವರು ಗೆಳೆಯರಿದ್ದರು. ಅವರು ಯಾವಾಗಲೂ ಖುಷಿಯಿಂದ ಇರುತ್ತಿದ್ದರು. ಅದೊಂದು ದಿನ ಅವರು ಕೋವಿಯಿಂದ ಗುರಿಯಿಟ್ಟು ಗುಂಡು ಹೊಡೆಯಲು ಅಭ್ಯಾಸ ಮಾಡತೊಡಗಿದರು. ಸ್ವಲ್ಪ ದೂರದಲ್ಲಿ ಇರಿಸಿದ್ದ ನಾಲ್ಕು ಮಡಕೆಗಳ...

ಅಡ್ಡೂರು ಕೃಷ್ಣ ರಾವ್ · ೩೫ ವೀಕ್ಷಣೆಗಳು
ಧ್ಯಾನಸ್ಥ ಮುದ್ರೆಯ ಬೂದು ಬಕ
ಅಕ್ಟೋ ೦೮

ಧ್ಯಾನಸ್ಥ ಮುದ್ರೆಯ ಬೂದು ಬಕ

ಒಮ್ಮೆ ಗೆಳೆಯ ರಂಗನಾಥರ ಊರಾದ ಹಗರಿಬೊಮ್ಮನಹಳ್ಳಿಗೆ ಹೋಗಿದ್ದೆ. ಅಲ್ಲೇ ಸಮೀಪದಲ್ಲಿ ತುಂಗಭದ್ರಾ ನದಿಯ ಹಿನ್ನೀರಿನ ಬಳಿ ಅಂಕಸಮುದ್ರ ಎಂಬ ಸಂರಕ್ಷಿತ ಪ್ರದೇಶ ಇದೆ. ನೀರನ್ನೇ ಆಹಾರಕ್ಕಾಗಿ ಆಶ್ರಯಿಸಿ ಬದುಕುವ ಹಲವಾರು ಹಕ್ಕಿಗಳು ಅಲ್ಲಿ ಬಂದು ಆಶ್ರಯ...

ಬರಹಗಾರರ ಬಳಗ · ೫೬ ವೀಕ್ಷಣೆಗಳು
ಕೆಚ್ಚೆದೆಯ ರಾಣಿ ದುರ್ಗಾವತಿ
ಅಕ್ಟೋ ೦೮

ಕೆಚ್ಚೆದೆಯ ರಾಣಿ ದುರ್ಗಾವತಿ

ಚಾಂಡಲ್ ಚಕ್ರವರ್ತಿ ಕೀರತ್ ರೈ ಪುತ್ರಿ ದುರ್ಗಾವತಿ ಉತ್ತರಪ್ರದೇಶದ ಕಳಂಜರ್ ಕೋಟೆಯ ಮಣ್ಣಿನ ಮಗಳು ಸಕಲ ಶಸ್ತ್ರಶಾಸ್ತ್ರಾಭ್ಯಾಸಗಳ ಕಲಿತ ಕುವರಿ ಗೊಂಡ ರಾಜವಂಶದ ದಲ್ಪತ್ ಶಾಹನ ಮಡದಿ ಕುವರ ವೀರನಾರಾಯಣನಿಗೆ ಮಾತೆಯೆನಿಸಿದಳು ಪತಿಯ ಆಕಸ್ಮಿಕ ಮರಣಕ್ಕ...

ರತ್ನಾ ಕೆ.ಭಟ್ · ೫೮ ವೀಕ್ಷಣೆಗಳು
ನೋಟುಗಳಲ್ಲಿ ಗಾಂಧೀಜಿ ಕಾಣಿಸಿಕೊಂಡದ್ದು ಹೇಗೆ?
ಅಕ್ಟೋ ೦೭

ನೋಟುಗಳಲ್ಲಿ ಗಾಂಧೀಜಿ ಕಾಣಿಸಿಕೊಂಡದ್ದು ಹೇಗೆ?

ಹಣ ಯಾರಿಗೆ ತಾನೇ ಬೇಡ? ಪ್ರಪಂಚದ ಪ್ರತಿಯೊಂದು ದೇಶವೂ ತನ್ನದೇ ಆದ ಕರೆನ್ಸಿಯನ್ನು ಹೊಂದಿದೆ. ಆಯಾ ದೇಶಗಳು ತಮ್ಮ ತಮ್ಮ ದೇಶದ ಆದ್ಯತೆಯ ಮೇರೆಗೆ ನೋಟುಗಳನ್ನು ಮುದ್ರಿಸುತ್ತವೆ. ಬಹಳಷ್ಟು ದೇಶಗಳು ತಮ್ಮ ತಮ್ಮ ದೇಶದ ಮಹಾನ್ ನಾಯಕರ ಚಿತ್ರಗಳನ್ನು ನೋ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....
ಅಕ್ಟೋ ೦೭

ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....

ಮನಸ್ಸುಗಳು ಸ್ವಲ್ಪ ಅತ್ತ ಕಡೆಯೂ ಹರಿಯಲಿ ಮತ್ತು ಅರಿಯಲಿ. ಸದ್ಯಕ್ಕೆ ಮಾನವ ಜಗತ್ತಿನ ಸಾಧನೆಯ ಶಿಖರವನ್ನು ಗುರುತಿಸಿ ಪ್ರೋತ್ಸಾಹಿಸುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ಸ್ವೀಡನ್ ದೇಶದಿಂದ ರಾಯಲ್ ಸ್ವೀಡಿಷ್ ಅಕಾಡೆಮಿ ಪ್ರಕಟಿಸುವ ನೊಬೆಲ್ ಪ್ರಶ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಒಂದೇ ಗಿಡದಲ್ಲಿ ಅರಳಿದ ವಿಭಿನ್ನ ದಾಸವಾಳಗಳು
ಅಕ್ಟೋ ೦೭

ಒಂದೇ ಗಿಡದಲ್ಲಿ ಅರಳಿದ ವಿಭಿನ್ನ ದಾಸವಾಳಗಳು

ಒಂದೇ ತಾಯಿಯ ಮಕ್ಕಳಾದರೂ ವರ್ಣ, ಗುಣದಲ್ಲಿ ಭೇಧಗಳು ಇರುವುದನ್ನು ನಾವು ಸಮಾಜದಲ್ಲಿ ನೋಡಿರುತ್ತೇವೆ. ಆದರೆ ಹೂವಿನ ಗಿಡಗಳಲ್ಲಿ ಈ ವೈರುಧ್ಯತೆ ಬಹಳ ಕಡಿಮೆ. ಕೆಂಪು ವರ್ಣದ ಐದು ಎಸಳಿನ ದಾಸವಾಳದ ಗಿಡದಲ್ಲಿ ಅದೇ ರೀತಿಯ ಹೂವು ಯಾವಾಗಲೂ ಬಿಡುತ್ತದೆ....

ಕೆ.ಪಿ.ಅಶ್ವಿನ್ ರಾವ್ · ೪೩ ವೀಕ್ಷಣೆಗಳು
ತುಷ್ಟೀಕರಣದ ಅತಿರೇಕ
ಅಕ್ಟೋ ೦೭

ತುಷ್ಟೀಕರಣದ ಅತಿರೇಕ

ಶಿವಮೊಗ್ಗದಲ್ಲಿ ದುಷ್ಟ ಮತಾಂಧ ಶಕ್ತಿಗಳು ದಾಂಧಲೆಯೆಬ್ಬಿಸಿ ಹಿಂಸಾಚಾರಕ್ಕೆ ಕಾರಣವಾಗಿವೆ. ಈದ್ ಮಿಲಾದ್ ಸಂದರ್ಭದಲ್ಲಿ ಪ್ರಚೋದನಕಾರಿ ಬ್ಯಾನರ್ ಅಳವಡಿಸುವ ಮೂಲಕ ರಾಷ್ಟ್ರಭಕ್ತರನ್ನು ಕೆರಳಿಸುವ ಪ್ರಯತ್ನ ನಡೆಸಿದ್ದೇ ಗಲಭೆಗೆ ಹೇತುವಾಗಿದೆ. ಬಳಿಕವ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಜ್ಞಾನ ಭಿಕ್ಷಾ ಪಾದಯಾತ್ರೆಯ ನೆನಪಿನಲ್ಲಿ...
ಅಕ್ಟೋ ೦೬

ಜ್ಞಾನ ಭಿಕ್ಷಾ ಪಾದಯಾತ್ರೆಯ ನೆನಪಿನಲ್ಲಿ...

ಎರಡು ವರ್ಷಗಳ ಹಿಂದಿನ ಪಾದಯಾತ್ರೆಯ ನೆನಪಿನ ಲೇಖನ‌ ಮತ್ತೊಮ್ಮೆ...( ಇದರ ನಂತರ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆ ಸೇರಿ ಒಟ್ಟು 385 ದಿನ 11500 ಕಿಲೋಮೀಟರ್ ಸಂಚರಿಸಲಾಯಿತು.) 10,000 ಕಿಲೋಮೀಟರ್… ರಾಷ್ಟ್...

ಶ್ರೀರಾಮ ದಿವಾಣ · ೪೧ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೭) - ಅರಾರೂಟ್ ಗಿಡ
ಅಕ್ಟೋ ೦೬

ನಿಷ್ಪಾಪಿ ಸಸ್ಯಗಳು (ಭಾಗ ೧೭) - ಅರಾರೂಟ್ ಗಿಡ

ತೆಂಗಿನ ಕಾಯಿಯನ್ನರೆದು ಹಾಲು ತೆಗೆದು ಅದಕ್ಕೆ ಆರಾರೂಟ್ ಪುಡಿ, ರುಚಿಗಾಗಿ ಬೆಲ್ಲ, ಪರಿಮಳಕ್ಕಾಗಿ ಏಲಕ್ಕಿ ಸೇರಿಸಿ ಒಲೆಯಲಿಟ್ಟು ಮಗುಚುತ್ತಾ ಗಟ್ಟಿಯಾದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ ಆರಲು ಬಿಡಿ. ನಂತರ ಕತ್ತರಿಸಿ ಬಾಯಿಗಿಟ್ಟು ನಿಧಾನಕ್ಕೆ ಆಸ...

ಬರಹಗಾರರ ಬಳಗ · ೧೧೭ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೧) - ಜಿ.ಎಸ್.ಶಿವರುದ್ರಪ್ಪ
ಅಕ್ಟೋ ೦೫

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೨೧) - ಜಿ.ಎಸ್.ಶಿವರುದ್ರಪ್ಪ

ಜಿ ಎಸ್ ಶಿವರುದ್ರಪ್ಪನವರು ಎಂ ಎ ಪದವೀಧರರು. ಇವರು ೧೯೪೦ರಿಂದ ತಮ್ಮ ಬರಹಗಳನ್ನು ರಚನೆ ಮಾಡುತ್ತಿದ್ದಾರೆ. ತರುಣ ಕವಿಗಳಲ್ಲಿ ಹಿರಿಮೆಯ ಸ್ಥಾನವನ್ನು ಗಳಿಸಿದವರು. ಇವರು ಬರೆದ “ಚೆಲುವು ಒಲವು" ಮೊದಲಾದ ನಾಲ್ಕು ಕವನ ಸಂಕಲನಗಳು ಜನ ಮೆಚ್ಚುಗೆಗೆ ಪಾ...

ಕೆ.ಪಿ.ಅಶ್ವಿನ್ ರಾವ್ · ೭೭ ವೀಕ್ಷಣೆಗಳು
ಉಕ್ರೇನ್ ಟು‌ ಶಿವಮೊಗ್ಗ ವಯಾ ಮಣಿಪುರ…!
ಅಕ್ಟೋ ೦೫

ಉಕ್ರೇನ್ ಟು‌ ಶಿವಮೊಗ್ಗ ವಯಾ ಮಣಿಪುರ…!

ಮುಂದುವರಿಯುತ್ತಲೇ ಇದೆ ರಷ್ಯಾ - ಉಕ್ರೇನ್ ಯುದ್ಧ, ನಡೆಯುತ್ತಲೇ ಇದೆ ಮಣಿಪುರದ ನಾಗರಿಕ ಹತ್ಯಾಕಾಂಡ, ಶಿವಮೊಗ್ಗದಲ್ಲೂ ನಿಂತಿಲ್ಲ ಕೋಮು ಗಲಭೆ. ಅಂತಹ ಭಯಂಕರ ಕೊರೋನಾ ಬಹುತೇಕ ನಿಂತಿದೆ, ಏಡ್ಸ್ ತುಂಬಾ ಕಡಿಮೆಯಾಗಿದೆ, ಕುಷ್ಠರೋಗ ವಿರಳವಾಗಿದೆ, ಪೋ...

ಶ್ರೀರಾಮ ದಿವಾಣ · ೩೦ ವೀಕ್ಷಣೆಗಳು