ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೩೪ ಲೇಖನಗಳು

‘ಸಂಪದ’ ನಗೆ ಬುಗ್ಗೆ - ಭಾಗ ೮೮
ಅಕ್ಟೋ ೦೨

‘ಸಂಪದ’ ನಗೆ ಬುಗ್ಗೆ - ಭಾಗ ೮೮

ಸಕಾರಣ ಮ್ಯಾನೇಜರ್: ಗಾಂಪ, ಇವತ್ತು ಸೂರಿ ಏಕೆ ಆಫೀಸಿಗೆ ಬಂದಿಲ್ಲ? ಗಾಂಪ: ಸರ್, ಅವನಿಗೆ ವಿಪರೀತ ಗಾಯಗಳಾಗಿವೆ. ಆಸ್ಪತ್ರೆ ಸೇರಿಸಿದ್ದಾರೆ. ಮ್ಯಾನೇಜರ್: ಸುಳ್ಳು ಹೇಳಬೇಡಿ. ನಿನ್ನೆ ರಾತ್ರಿ ಲೇಟ್ ನೈಟ್ ಪಾರ್ಟಿಯಲ್ಲಿ ಒಂದು ಹುಡುಗಿ ಜೊತೆ ಕುಣಿ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ಓದಿ
ಕನ್ನಡ ಪತ್ರಿಕಾ ಲೋಕ (ಭಾಗ ೧೨೯) - ಮಯೂರ
ಅಕ್ಟೋ ೦೧

ಕನ್ನಡ ಪತ್ರಿಕಾ ಲೋಕ (ಭಾಗ ೧೨೯) - ಮಯೂರ

ಕನ್ನಡ ಪತ್ರಿಕಾ ಇತಿಹಾಸದ ಹಳೆಯ ಪತ್ರಿಕೆಗಳಲ್ಲಿ ‘ಮಯೂರ' ಮಾಸ ಪತ್ರಿಕೆಯೂ ಒಂದು. ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿ. ಸಂಸ್ಥೆಯ ಮೂಲಕ ಪ್ರಕಾಶಿತಗೊಳ್ಳುತ್ತಿರುವ ಈ ಪತ್ರಿಕೆಗೆ ಈಗ ೫೬ರ ಹರೆಯ. ಕನ್ನಡ ಪತ್ರಿಕಾ ರಂಗದಲ್ಲಿ ಐವತ್ತು ವರ್ಷಗಳ...

ಶ್ರೀರಾಮ ದಿವಾಣ · ೨೫೪ ವೀಕ್ಷಣೆಗಳು
ಕೆನಡಾ - ಭಾರತ ಸಂಘರ್ಷ…!
ಅಕ್ಟೋ ೦೧

ಕೆನಡಾ - ಭಾರತ ಸಂಘರ್ಷ…!

ಅಮೆರಿಕದ ಸಿಐಎ, ರಷ್ಯಾದ ಕೆಜಿಬಿ,( ಜಿಆರ್ಯು ) ಇಸ್ರೇಲಿನ ಮೊಸಾದ್, ಪಾಕಿಸ್ತಾನದ ಐಎಸ್ಐ, ಭಾರತದ ರಾ, ಚೀನಾದ ಎಂಎಸ್ಎಸ್, ಜರ್ಮನಿಯ ಬಿಎನ್ಡಿ, ಇಂಗ್ಲೆಂಡ್ ಎಂಒನ್6....ಇತ್ಯಾದಿ ವಿಶ್ವದ ಕೆಲವು ಪ್ರಬಲ ಸರ್ಕಾರಿ ಬೇಹುಗಾರಿಕೆ ಸಂಸ್ಥೆಗಳು. ಅಧಿಕೃ...

ಶ್ರೀರಾಮ ದಿವಾಣ · ೫೬ ವೀಕ್ಷಣೆಗಳು
ಕೆನ್ನೀಲಿ ಬಕ ಎಂಬ ಕೊಕ್ಕರೆ...!
ಅಕ್ಟೋ ೦೧

ಕೆನ್ನೀಲಿ ಬಕ ಎಂಬ ಕೊಕ್ಕರೆ...!

ಕಳೆದ ವರ್ಷ ಬೇಸಗೆಯಲ್ಲಿ ಒಂದು ಕೌಟುಂಬಿಕ ಕಾರ್ಯಕ್ರಮ ಇದ್ದುದರಿಂದ ಊರಿಗೆ ಹೋಗಿದ್ದೆ. ಕಾರ್ಯಕ್ರಮ ನಡೆಯುವ ಹಾಲ್ ಮನೆಯಿಂದ ಎಂಟು ಕಿಲೋಮೀಟರ್ ದೂರ ಇದ್ದುದರಿಂದ ಮನೆಯವರನ್ನು ಅಲ್ಲಿಯವರೆಗೆ ತಲುಪಿಸುವ ಜವಾಬ್ದಾರಿ ನನ್ನದಾಗಿತ್ತು. ಎರಡು-ಮೂರು ಬಾ...

ಬರಹಗಾರರ ಬಳಗ · ೭೬ ವೀಕ್ಷಣೆಗಳು
84.ಪೋಲಿ ಹುಡುಗರಿಗೆ ತಕ್ಕ ಪಾಠ
ಅಕ್ಟೋ ೦೧

84.ಪೋಲಿ ಹುಡುಗರಿಗೆ ತಕ್ಕ ಪಾಠ

ಆ ದಿನ ಸುಧೀರ ಶಾಲೆಗೆ ನಡೆದು ಹೋಗುತ್ತಿದ್ದ. ದೂರದಲ್ಲಿ ನಿಂತಿದ್ದ ಕೆಲವು ಹುಡುಗರು ಬೊಬ್ಬೆ ಹಾಕುತ್ತಿರುವುದು ಅವನಿಗೆ ಕೇಳಿಸಿತು: "ಜೋರಾಗಿ ಕಲ್ಲು ಹೊಡಿ”, “ಅದರ ತಲೆಗೇ ಕಲ್ಲು ಹೊಡಿ”. ಅದೇನೆಂದು ಸುಧೀರ ಹತ್ತಿರ ಹೋಗಿ ನೋಡಿದ. ಶಾಲೆಯ ಆವರಣ ಗ...

ಅಡ್ಡೂರು ಕೃಷ್ಣ ರಾವ್ · ೭೭ ವೀಕ್ಷಣೆಗಳು
ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ...
ಸೆಪ್ಟೆಂ ೩೦

ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ...

ಮೊನ್ನೆ ಸಂಜೆ ಏಳು ಗಂಟೆಯ ಸಮಯ ಮುಂಬೈಯ ಸ್ನೇಹಿತರೋರ್ವರಿಂದ ದೂರವಾಣಿ ಕರೆ ಬಂತು. ನಾನು ನನ್ನ ಕಚೇರಿಯಲ್ಲಿ ಕಂಪೂಟರ್ ಮುಂದೆ ಕುಳಿತು ಕೆಲಸದಲ್ಲಿ ಮಗ್ನನಾಗಿದ್ದೆ. ಪೋನ್ ರಿಸೀವ್ ಮಾಡಿದೆ. “ಹಲೋ..ವಕೀಲ್ರೆ ಎಲ್ಲಿದ್ದೀರಿ?!” “ನಾನು ಆಫೀಸಲ್ಲಿದ್ದ...

ಮೌನಮುಖಿ · ೫೫ ವೀಕ್ಷಣೆಗಳು
‘ಬಂಧನ' ಚಲನಚಿತ್ರ ಹಿಟ್ ಆಗದೇ ಇದ್ದಿದ್ದರೆ…
ಸೆಪ್ಟೆಂ ೩೦

‘ಬಂಧನ' ಚಲನಚಿತ್ರ ಹಿಟ್ ಆಗದೇ ಇದ್ದಿದ್ದರೆ…

ಖಂಡಿತಕ್ಕೂ ವಿಷ್ಣುವರ್ಧನ್ ಮದ್ರಾಸ್ (ಈಗಿನ ಚೆನ್ನೈ) ಪಾಲಾಗುತ್ತಿದ್ದರು. ಏಕೆ ಅಂತೀರಾ, ಇಲ್ಲಿದೆ ಅದರ ಹಿಂದಿನ ಕಥೆ. ‘ಬಂಧನ’ ಚಿತ್ರ ಬಿಡುಗಡೆಗೂ ಮುನ್ನ ವಿಕೃತ ಮನಸ್ಸಿನ ಕೆಲವು ಮಂದಿ ವಿಷ್ಣುವರ್ಧನ್ ಅವರಿಗೆ ನಾನಾ ಬಗೆಯ ಕಿರುಕುಳ ನೀಡುತ್ತಿದ್...

ಕೆ.ಪಿ.ಅಶ್ವಿನ್ ರಾವ್ · ೮೧ ವೀಕ್ಷಣೆಗಳು
ಬಲವಂತವಾಗಿ ಕೋಚಿಂಗ್ ಸೆಂಟರ್ ಗಳಿಗೆ ತಳ್ಳಬೇಡಿ
ಸೆಪ್ಟೆಂ ೨೯

ಬಲವಂತವಾಗಿ ಕೋಚಿಂಗ್ ಸೆಂಟರ್ ಗಳಿಗೆ ತಳ್ಳಬೇಡಿ

ಕೋಚಿಂಗ್ ಸೆಂಟರ್ ಗಳ ಅಭ್ಯಾಸದ ಒತ್ತಡ ತಾಳಲಾರದೆ ರಾಜಸ್ಥಾನದ ಕೋಟಾದಲ್ಲಿ ಗುರುವಾರ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವರ್ಷದಲ್ಲಿ ಇದು ೨೭ನೇ ಆತ್ಮಹತ್ಯೆ ಪ್ರಕರಣವಾಗಿದ್ದು, ಈ ಸರಣಿ ಆತ್ಮಹತ್ಯೆಗಳು ಆತಂಕ ಹುಟ್ಟಿಸುತ್ತಿ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಭಗತ್ ಸಿಂಗ್ ಅಮರವಾಗಲಿ…!
ಸೆಪ್ಟೆಂ ೨೯

ಭಗತ್ ಸಿಂಗ್ ಅಮರವಾಗಲಿ…!

ಭಗತ್ ಸಿಂಗ್.. ಸೆಪ್ಟೆಂಬರ್ 28… ಇನ್ಕ್ವಿಲಾಬ್ ಜಿಂದಾಬಾದ್. ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ ದೇಶಪ್ರೇಮಿ ಹುತಾತ್ಮ. ಬದುಕುವುದು ಹೇಗೆ ಎಂದು ಅರ್ಥಮಾಡಿಕೊಂಡು ನಮ್ಮದ...

ಶ್ರೀರಾಮ ದಿವಾಣ · ೫೨ ವೀಕ್ಷಣೆಗಳು
ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣ - ಬರಹಗಳು...
ಸೆಪ್ಟೆಂ ೨೯

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದ್ವೇಷ ಭಾಷಣ - ಬರಹಗಳು...

ಸುಪ್ರೀಂ ಕೋರ್ಟ್ ಸಹ ಈ ವಿಷಯದಲ್ಲಿ ಗೊಂದಲದಲ್ಲಿದೆ. ಅದರಲ್ಲಿ ಆಶ್ಚರ್ಯವೂ ಇಲ್ಲ. ಬಹುಶಃ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದರ ಅರ್ಥವನ್ನು ಸ್ಪಷ್ಟವಾಗಿ ಹೇಳುವುದು ಸಾಧ್ಯವೇ ಇಲ್ಲ. ಅದನ್ನು ಅನೇಕ ಷರತ್ತುಗಳಿಗೆ ಅನ್ವಯಿಸಿ ಹೇಳಬೇಕಾಗುತ್ತದೆ. ನಮ್...

ಶ್ರೀರಾಮ ದಿವಾಣ · ೫೯ ವೀಕ್ಷಣೆಗಳು
ನೈಸರ್ಗಿಕ ಅನಿಲ ಹೊಸ ತಂತ್ರಜ್ಞಾನ
ಸೆಪ್ಟೆಂ ೨೯

ನೈಸರ್ಗಿಕ ಅನಿಲ ಹೊಸ ತಂತ್ರಜ್ಞಾನ

ಇವತ್ತು ದೊಡ್ಡ ದೊಡ್ಡ ನಗರಗಳಲ್ಲಿ ಜೈವಿಕ ತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ವಿಲೇವಾರಿಯೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹ ಜೈವಿಕ ತ್ಯಾಜ್ಯ ಅತ್ಯಂತ ವೇಗವಾಗಿ ಕೊಳೆತು, ನೈಸರ್ಗಿಕ ಅನಿಲವನ್ನು ಉತ್ಪಾದಿಸುವ ಎರಡು ಹೊಸ ಬ್ಯಾಕ್ಟೀ...

ಕೆ ನಟರಾಜ್ · ೪೫ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೬) - ಕಿರಾತಕಡ್ಡಿ ಸಸ್ಯ
ಸೆಪ್ಟೆಂ ೨೯

ನಿಷ್ಪಾಪಿ ಸಸ್ಯಗಳು (ಭಾಗ ೧೬) - ಕಿರಾತಕಡ್ಡಿ ಸಸ್ಯ

ಗಣೇಶನ ಹಬ್ಬ ಮುಗೀತು ಅಲ್ವಾ... ಸಿಹಿ ತಿನಿಸುಗಳನ್ನು ಇಷ್ಟ ಪಡೋ ನಮ್ಮ ಗಣಪನಿಗೆ ಕಬ್ಬು , ಗರಿಕೆಗಳೂ ಬಹಳ ಇಷ್ಟವಂತೆ. ಸಿಕ್ಕಾಪಟ್ಟೆ ತಿಂದಾಗ ಆರೋಗ್ಯ ಕಾಪಾಡೋಕೆ ಭಗವಂತನಿಗೂ ಸಸ್ಯಗಳು ಸಹಾಯ ಮಾಡ್ತವೆ ಎನ್ನೋಣವೇ...? ಸಸ್ಯಗಳಲ್ಲಿ ಸಿಹಿ, ಒಗರು,...

ಬರಹಗಾರರ ಬಳಗ · ೧೪೭ ವೀಕ್ಷಣೆಗಳು