ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೩೨ ಲೇಖನಗಳು

ಕನ್ನಡ ಪತ್ರಿಕಾ ಲೋಕ (ಭಾಗ ೧೨೮) - ಸುದ್ದಿ ಉದಯ
ಸೆಪ್ಟೆಂ ೨೬

ಕನ್ನಡ ಪತ್ರಿಕಾ ಲೋಕ (ಭಾಗ ೧೨೮) - ಸುದ್ದಿ ಉದಯ

ಬೆಳ್ತಂಗಡಿ ತಾಲೂಕಿನಿಂದ ಪ್ರತೀ ವಾರ ಹೊರಬರುತ್ತಿರುವ ಪತ್ರಿಕೆ “ಸುದ್ದಿ ಉದಯ". ಪತ್ರಿಕೆಯ ಆಕಾರ ವೃತ್ತ ಪತ್ರಿಕೆಯದಾಗಿದ್ದು, ೧೬ ಪುಟಗಳನ್ನು ಹೊಂದಿದೆ. ೮ ಪುಟಗಳು ವರ್ಣದಲ್ಲೂ ಉಳಿದ ೮ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ಬೆಳ್ತಂಗಡಿ ತಾ...

ಶ್ರೀರಾಮ ದಿವಾಣ · ೧೨೮ ವೀಕ್ಷಣೆಗಳು
ಓದಿ
"ಉಚಿತವಾಗಿ ಕೊಡುವವರಿಗೆ ಬುದ್ದಿ ಇಲ್ಲ. ತೆಗೆದುಕೊಳ್ಳುವವರಿಗೆ ನಾಚಿಕೆ ಇಲ್ಲ......."
ಸೆಪ್ಟೆಂ ೨೫

"ಉಚಿತವಾಗಿ ಕೊಡುವವರಿಗೆ ಬುದ್ದಿ ಇಲ್ಲ. ತೆಗೆದುಕೊಳ್ಳುವವರಿಗೆ ನಾಚಿಕೆ ಇಲ್ಲ......."

ಇದು ರಾಮಕೃಷ್ಣಾಶ್ರಮದ ನಿರ್ಭಯಾನಂದ ಸ್ವಾಮೀಜಿಯವರ ಹೇಳಿಕೆ. ರಾಮಕೃಷ್ಣ ಮಿಷನ್ ಸ್ಥಾಪಿಸಿದ ಭಾರತದ ಸಾಂಸ್ಕೃತಿಕ ರಾಯಭಾರಿ, ವಿಶ್ವಕ್ಕೆ ಭಾರತೀಯತೆಯ, ಹಿಂದು ಧರ್ಮದ ಮಹತ್ವ ಸಾರಿದ ಸ್ವಾಮಿ ವಿವೇಕಾನಂದರು ಒಮ್ಮೆ ಹೇಳಿದ ಮಾತು. " The motto of th...

ಶ್ರೀರಾಮ ದಿವಾಣ · ೪೧ ವೀಕ್ಷಣೆಗಳು
ಹಕ್ಕಿ ಕಥೆ : ಬೂದು ಅಂಬರ ಕೀಚುಗ
ಸೆಪ್ಟೆಂ ೨೪

ಹಕ್ಕಿ ಕಥೆ : ಬೂದು ಅಂಬರ ಕೀಚುಗ

ಒಂದು ದಿನ ಸಂಜೆ ವಾಕಿಂಗ್ ಹೋಗಿದ್ದೆ. ಹೋಗುವಾಗ ದಾರಿಯಲ್ಲಿ ಒಂದು ಕಡೆ ವಿದ್ಯುತ್ ತಂತಿಯ ಮೇಲೆ ಐದಾರು ಹಕ್ಕಿಗಳು ಒತ್ತೊತ್ತಾಗಿ ಕುಳಿತುಕೊಂಡು ಪರಸ್ಪರ ಮಾತನಾಡಿಕೊಳ್ಳುತ್ತಿರುವಂತೆ ಕಂಡಿತು. ನಮ್ಮ ಹಳ್ಳಿಗಳಲ್ಲಿ ಸರ್ವೀಸ್ ಜೀಪು ಅಥವಾ ರಿಕ್ಷಾದಲ...

ಬರಹಗಾರರ ಬಳಗ · ೪೯ ವೀಕ್ಷಣೆಗಳು
83. ಸಹಪಾಠಿಗಳ ಜೊತೆ ಸ್ನೇಹದಿಂದಿರಬೇಕು
ಸೆಪ್ಟೆಂ ೨೪

83. ಸಹಪಾಠಿಗಳ ಜೊತೆ ಸ್ನೇಹದಿಂದಿರಬೇಕು

ರಾಜು ತುಂಟ ಹುಡುಗ. ಸಹಪಾಠಿಗಳಿಗೆ ತೊಂದರೆ ಕೊಡುವುದೇ ಅವನ ಅಭ್ಯಾಸ. ಹಾಗಾಗಿ ಕೆಲವೇ ಸಹಪಾಠಿಗಳು ಅವನ ಗೆಳೆಯರಾಗಿದ್ದರು. ಅದೊಂದು ದಿನ ಅವನ ತರಗತಿಯ ಎಲ್ಲರೂ ಜೊತೆಯಾಗಿ ಹಬ್ಬದೂಟ ಏರ್ಪಡಿಸಿದರು. ರಾಜುವನ್ನೂ ಅವರು ಹಬ್ಬದೂಟಕ್ಕೆ ಆಹ್ವಾನಿಸಿದರು....

ಅಡ್ಡೂರು ಕೃಷ್ಣ ರಾವ್ · ೫೪ ವೀಕ್ಷಣೆಗಳು
ಬಿದಿರು ಹೂಬಿಟ್ಟ ಮರುವರ್ಷ ಬರಗಾಲ !
ಸೆಪ್ಟೆಂ ೨೪

ಬಿದಿರು ಹೂಬಿಟ್ಟ ಮರುವರ್ಷ ಬರಗಾಲ !

ಈ ಮೇಲಿನ ಗಾದೆಯನ್ನು ನೀವೆಲ್ಲಾ ಬಹಳಷ್ಟು ಸಲ ಕೇಳಿರುತ್ತೀರಿ. ಬಿದಿರು ಸಸ್ಯ ಸಾಮಾನ್ಯವಾಗಿ ಹೂ ಬಿಡುವುದು ೬೦ ವರ್ಷಗಳಿಗೊಮ್ಮೆ. ಕೆಲವು ಜಾತಿಯ ಬಿದಿರುಗಳಲ್ಲಿ ಹೂವು ಬಿಡುವ ಸಮಯಗಳಲ್ಲಿ ವ್ಯತ್ಯಾಸವಿದ್ದರೂ, ಬಹಳಷ್ಟು ಬಿದಿರು ಸಸ್ಯಗಳು ಅರವತ್ತು...

ಕೆ.ಪಿ.ಅಶ್ವಿನ್ ರಾವ್ · ೫೨ ವೀಕ್ಷಣೆಗಳು
ಕೊಡಗಿನ ಕಾವೇರಿ - ಒಡಲಿನ ದಳ್ಳುರಿ...
ಸೆಪ್ಟೆಂ ೨೩

ಕೊಡಗಿನ ಕಾವೇರಿ - ಒಡಲಿನ ದಳ್ಳುರಿ...

" ಒಂದು ನದಿ ಹುಟ್ಟುವ ಸ್ಥಳದಿಂದ ಅದು ಹರಿಯುತ್ತಾ ನದಿ ಸೇರುವವರೆಗಿನ ಹಾದಿಯಲ್ಲಿ ಆ ನದಿಯ ಹುಟ್ಟು ಮತ್ತು ಹರಿವಿಗೆ ಹತ್ತಿರದ ಪ್ರದೇಶಗಳಿಗೆ ಆ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಹಕ್ಕು ಹೆಚ್ಚಾಗಿರುತ್ತದೆ. ಅದು ಪ್ರಥಮ ಆಧ್ಯತೆ. ನಂತರ ಹೆಚ್ಚುವ...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ಮುತ್ತುಗ ಗಿಡದ ಉಪಯುಕ್ತತೆ
ಸೆಪ್ಟೆಂ ೨೩

ಮುತ್ತುಗ ಗಿಡದ ಉಪಯುಕ್ತತೆ

ಬೇಸಿಗೆಯ ಗದ್ದೆ ಕೊಯ್ಲಿನ ಸಮಯದಲ್ಲಿ ಅನತಿ ದೂರದಲ್ಲಿ ಕಣ್ಣು ಹಾಯಿಸಿದ್ದರು ಗಿಡದ ತುಂಬಾ ಬಿಟ್ಟ ಕೆಂಪು ಬಣ್ಣದ ಮುತ್ತುಗ (ಫಲಾಶ)ದ ಗಿಡ ನೋಡಲು ತುಂಬಾ ಸುಂದರ. ಬತ್ತದ ರಾಶಿ ಪೂಜೆಯಲ್ಲಿ ಈ ಹೂವೇ ಶ್ರೇಷ್ಠ. ಬೇಸಿಗೆಯಲ್ಲಿ ಈ ಹೂವು ಬಿಟ್ಟಷ್ಟು ಸಮೃ...

ಸುಮನಾ ಮಳಲಗದ್ದೆ · ೨೦೪ ವೀಕ್ಷಣೆಗಳು
ಅಮರ ಪ್ರೇಮಿಯ ನೆನಪಿನಲ್ಲಿ...
ಸೆಪ್ಟೆಂ ೨೩

ಅಮರ ಪ್ರೇಮಿಯ ನೆನಪಿನಲ್ಲಿ...

ಸಾಧಕನಾಗಲು ಸುಲಭವಿಲ್ಲ, ಆದರೂ ಅಸಾಧ್ಯವಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಯಶಸ್ಸುಗಳಿಸಲು ಅಪ್ರತಿಮ ಶ್ರಮದ ಅಗತ್ಯವಿದೆ. ನಮ್ಮ ಮಕ್ಕಳ ಮನಸ್ಸು ಕಡಿವಾಣವಿಲ್ಲದ ಕುದುರೆಯಂತೆ ದಿಕ್ಕಿಲ್ಲದೆ ಓಡುತ್ತಿದೆ. ಕಲಿಕೆಯತ್ತ ಗಮನ ನೀಡುವುದು ಅವರ ಪಾಲಿಗೆ...

ಯಾಕೂಬ್ ಎಸ್ ಕೊಯ್ಯೂರು · ೯೧ ವೀಕ್ಷಣೆಗಳು
ಕೆನಡಾದ ಅತಿರೇಕ
ಸೆಪ್ಟೆಂ ೨೩

ಕೆನಡಾದ ಅತಿರೇಕ

ಕೆನಡಾದಲ್ಲಿ ಕೆಲವು ತಿಂಗಳ ಹಿಂದೆ ಸಾವಿಗೀಡಾದ ಖಲಿಸ್ಥಾನವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಭಾರತ ಸರಕಾರವೇ ಹತ್ಯೆ ಮಾಡಿಸಿದೆ ಎಂಬಂತಹ ಗುರುತರ ಆಪಾದನೆಯೊಂದನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಮಾಡಿದ್ದಾರೆ. ಒಂದು ಸರಕಾರದ ಮೇಲ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಮನಸ್ಸುಗಳ ಅಂತರಂಗದ ಚಳವಳಿ...
ಸೆಪ್ಟೆಂ ೨೨

ಮನಸ್ಸುಗಳ ಅಂತರಂಗದ ಚಳವಳಿ...

ಏನು ಯೋಚಿಸಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟದ್ದು.‌ ಆದರೆ ಹೇಗೆ ಯೋಚಿಸಬೇಕು ಎಂಬುದು ಅಧ್ಯಯನ ಚಿಂತನೆ ವಿಶಾಲತೆ ಒಳ್ಳೆಯತನಗಳ ಸಮ್ಮಿಲನವಾಗಿದ್ದರೆ ಅದು ಹೆಚ್ಚು ಪ್ರಬುದ್ದವಾಗಿರುತ್ತದೆ ಎಂದು ಅನುಭವದ ಆಧಾರದ ಮೇಲೆ ರೂಪಿತವಾದ ಸತ್ಯ ಮತ್ತು...

ಶ್ರೀರಾಮ ದಿವಾಣ · ೪೫ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೫) - ಜಂಗಮ ಸೊಪ್ಪು
ಸೆಪ್ಟೆಂ ೨೨

ನಿಷ್ಪಾಪಿ ಸಸ್ಯಗಳು (ಭಾಗ ೧೫) - ಜಂಗಮ ಸೊಪ್ಪು

ಮತ್ತಷ್ಟು ಮಳೆಹನಿಗಳು ಬಾನಿಂದ ಬುವಿಯ ಒಡಲನ್ನು ಸೇರುತ್ತಾ ವಾತಾವರಣವನ್ನು ಒಂದಿಷ್ಟು ತಂಪು ಗೊಳಿಸುತ್ತಿವೆಯಲ್ಲವೇ...? ಕೊಟ್ಟೆ ಹಣ್ಣಿನ ಪರಿಚಯವನ್ನು ಮಾಡಿಕೊಂಡಿರಾ? ನಾವೆಲ್ಲ ಸಣ್ಣವರಿದ್ದಾಗ ಆಗಾಗ ಮೈ ತುರಿಸಿಕೊಂಡು ಚರ್ಮದಲ್ಲಿ ದಪ್ಪ ದಪ್ಪ ದಡ...

ಕೋಸ್ಮಿಕ್ ಕಿರಣಗಳು : ಬ್ರಹ್ಮಾಂಡದೊಂದು ಮನಮೋಹಕರ ಸೋಜಿಗ!
ಸೆಪ್ಟೆಂ ೨೨

ಕೋಸ್ಮಿಕ್ ಕಿರಣಗಳು : ಬ್ರಹ್ಮಾಂಡದೊಂದು ಮನಮೋಹಕರ ಸೋಜಿಗ!

ಸೂರ್ಯಸ್ಯ ಅಗ್ರೇ ಸ್ನಾನಂ, ಮಿತ್ರಸ್ಯ ಚ ಚಕ್ಷುಷಃ । ಯತ್ ಪರಮಂ ಯತ್ ಪರಮಂ ಯತ್ ಪರಮಂ ತಪಃ । ತತ್ತೇಜೋಮಂತಂ ಪುರುಷಃ ।। ಮೇಘಾಶ್ಚಂದ್ರಕೃತ್ ಸಿಂಹಾದ್ವಾಸಾ ಗ್ರಹರೂಪಿಣಃ । ತತ್ತಸ್ಮಿ ಗಾಯತ್ರಾ ಚ ಯಜ್ಞಂ ಚ ಯಜಮಾನಸ್ಯ ಚ ।। ಈ ಉಪಮೆಯು ವೇದ ಗ್ರಂಥಗ...