ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕಾವೇರಿ: ತಡವಾಗಿಯಾದರೂ ದಿಟ್ಟ ಹೆಜ್ಜೆ ಇಟ್ಟ ಸರಕಾರ
ಸೆಪ್ಟೆಂ ೧೬

ಕಾವೇರಿ: ತಡವಾಗಿಯಾದರೂ ದಿಟ್ಟ ಹೆಜ್ಜೆ ಇಟ್ಟ ಸರಕಾರ

ರಾಜ್ಯದಲ್ಲಿ ಈ ಬಾರಿ ಮಳೆ ಇಲ್ಲದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾವೇರಿ ಸೇರಿದಂತೆ ರಾಜ್ಯದ ಎಲ್ಲ ನದಿಗಳೂ ಸಾಮಾನ್ಯವಾಗಿ ಈ ಹೊತ್ತಲ್ಲಿ ಉಕ್ಕಿ ಹರಿಯಬೇಕಿತ್ತು. ಆದರೆ, ಬಹುತೇಕ ನದಿಗಳ ಒಡಲು ಬರಿದಾಗಿದೆ. ಇನ್ನು ನಾಲ್ಕಾರು ದಿನ ಇದೇ ಪರಿಸ್...

ಕೆ.ಪಿ.ಅಶ್ವಿನ್ ರಾವ್ · ೩೦ ವೀಕ್ಷಣೆಗಳು
ಓದಿ
ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯರ ನೆನಪಿನಲ್ಲಿ...
ಸೆಪ್ಟೆಂ ೧೫

ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯರ ನೆನಪಿನಲ್ಲಿ...

ಕೋಲಾರದ ಮುದ್ದೇನಹಳ್ಳಿಯೆಂಬ ಪುಟ್ಟ ಹಳ್ಳಿಯಲ್ಲಿ ೧೮೬೧ ಸಪ್ಟಂಬರ ೧೫ ರಂದು ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ ದಂಪತಿಗಳಿಗೆ ಜನಿಸಿದ ಮಗುವಿನ ಹೆಸರು ಅಜರಾಮರವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಸ್ವತಃ ಪರಿಶ್ರಮ, ಏನಾದರೂ ಸಾಧಿಸಬೇಕೆ...

ರತ್ನಾ ಕೆ.ಭಟ್ · ೪೦ ವೀಕ್ಷಣೆಗಳು
ಗ್ರೀಕ್ ನ‌ ಅಥೆನ್ಸ್ ನಿಂದ ಭಾರತದ ದೆಹಲಿಯವರೆಗೆ ಪ್ರಜಾಪ್ರಭುತ್ವ ನಡೆದ ಹಾದಿ...
ಸೆಪ್ಟೆಂ ೧೫

ಗ್ರೀಕ್ ನ‌ ಅಥೆನ್ಸ್ ನಿಂದ ಭಾರತದ ದೆಹಲಿಯವರೆಗೆ ಪ್ರಜಾಪ್ರಭುತ್ವ ನಡೆದ ಹಾದಿ...

ಭಾರತೀಯರಾದ ನಾವು, ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಪ್ರಜೆಗಳೇ ನಡೆಸುವ ಆಡಳಿತ ಪ್ರಜಾಪ್ರಭುತ್ವ. ಅದಕ್ಕೆ ಸಂವಿಧಾನವೆಂಬ ನೀತಿ ನಿಯಮಗಳ ಪುಸ್ತಕ ಮಾರ್ಗದರ್ಶನ ಮಾಡುತ್ತದೆ. ಅನಾಗರಿಕ ವ್ಯವಸ್ಥೆಯ...

ವಿವೇಕಾನಂದ ಎಚ್. ಕೆ. · ೬೦ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೨೭) - ಕರುನಾಡ ಪ್ರಾರ್ಥನಾ
ಸೆಪ್ಟೆಂ ೧೫

ಕನ್ನಡ ಪತ್ರಿಕಾ ಲೋಕ (ಭಾಗ ೧೨೭) - ಕರುನಾಡ ಪ್ರಾರ್ಥನಾ

ಕಳೆದ ೨೦ ವರ್ಷಗಳಿಂದ ಕುಂದಾಪುರ ತಾಲೂಕಿನಿಂದ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ “ಕರುನಾಡ ಪ್ರಾರ್ಥನಾ”. ಟ್ಯಾಬಲಾಯ್ಡ್ ಆಕಾರದ ೮ ಪುಟಗಳು. ನಾಲ್ಕು ಪುಟಗಳು ವರ್ಣದಲ್ಲೂ, ನಾಲ್ಕು ಪುಟಗಳು ಕಪ್ಪು ಬಿಳುಪು ಬಣ್ಣದಲ್ಲೂ ಪ್ರಕಟವಾಗುತ್ತಿದೆ. ಪತ್ರಿ...

ಶ್ರೀರಾಮ ದಿವಾಣ · ೧೩೫ ವೀಕ್ಷಣೆಗಳು
ರಾಜಘಾಟ್ ನ ಒಂದು ಸಮಾಧಿಯ ಮುಂದೆ ಜಿ 21 ನಾಯಕರು !
ಸೆಪ್ಟೆಂ ೧೫

ರಾಜಘಾಟ್ ನ ಒಂದು ಸಮಾಧಿಯ ಮುಂದೆ ಜಿ 21 ನಾಯಕರು !

ರಾಜ್ ಘಾಟ್ ಗೆ ಭೇಟಿ ನೀಡಿದ ಜಿ 21 ಎಂಬ ಸಂಘಟನೆಯ ಬಲಿಷ್ಠ ದೇಶಗಳ ವಿಶ್ವ ನಾಯಕರು. ಯಾಕೆ ಇವರು ರಾಜ್ ಘಾಟ್ ಗೆ ಭೇಟಿ ನೀಡಿದರು. ಏನಿದೆ ಅಲ್ಲಿ. ಅದು ಸೆವೆನ್ ಸ್ಟಾರ್ ಹೋಟಲ್ ಅಲ್ಲ, ಭದ್ರ ಸೇನಾ ನೆಲೆಯಲ್ಲ, ಯಾವುದೇ ಧರ್ಮದ ದೇವ ಮಂದಿರವಲ್ಲ, ಮನಮ...

ಶ್ರೀರಾಮ ದಿವಾಣ · ೫೮ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೪) - ಕೊಟ್ಟೆ ಮುಳ್ಳಿನ ಗಿಡ
ಸೆಪ್ಟೆಂ ೧೫

ನಿಷ್ಪಾಪಿ ಸಸ್ಯಗಳು (ಭಾಗ ೧೪) - ಕೊಟ್ಟೆ ಮುಳ್ಳಿನ ಗಿಡ

ಎಲ್ಲೆಡೆ ಜ್ವರ, ನೆಗಡಿ ಕಾಡ್ತಾ ಇದೆ. ಆರೋಗ್ಯದ ಬಗ್ಗೆ ಕಾಳಜಿಯಿಂದ ಇದ್ದೀರಲ್ವಾ… ನಾನು ಈ ಬಾರಿ ನಮ್ಮೂರಿನ ಬೆಟ್ಟ ಗುಡ್ಡಗಳಲ್ಲಿ, ತೋಟಗಳ ಬದಿಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕೊಟ್ಟೆ ಮುಳ್ಳಿನ ಗಿಡದ ಬಗ್ಗೆ ತಿಳಿಸೋಣಾಂತಿದ್ದೇನೆ. ನೀವೆಲ್ರೂ ಇ...

ಬರಹಗಾರರ ಬಳಗ · ೧೭೪ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೮) - ರಂ.ಶ್ರೀ. ಮುಗುಳಿ
ಸೆಪ್ಟೆಂ ೧೪

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೮) - ರಂ.ಶ್ರೀ. ಮುಗುಳಿ

‘ಡಾಕ್ಟರ್ ಆಫ್ ಲಿಟರೇಚರ್' ಪದವಿ ಪಡೆದ ರಂಗನಾಥ ಮುಗುಳಿಯವರು ೧೯೨೫ರಿಂದಲೂ ಕಾವ್ಯ ರಚಿಸುತ್ತಾ ಬಂದ ಕವಿಗಳು. ಮುಗುಳಿಯವರು ಕೆಲವು ಕಾದಂಬರಿಗಳನ್ನೂ ಬರೆದಿದ್ದಾರೆ. ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದ...

ಕೆ.ಪಿ.ಅಶ್ವಿನ್ ರಾವ್ · ೭೪ ವೀಕ್ಷಣೆಗಳು
ಪತ್ರಿಕಾ ವಿತರರಿಗೂ ವಿಮೆ ನೀಡಿ
ಸೆಪ್ಟೆಂ ೧೪

ಪತ್ರಿಕಾ ವಿತರರಿಗೂ ವಿಮೆ ನೀಡಿ

ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯ ಸರಕಾರ ೨ ಲಕ್ಷ ರೂ. ಜೀವವಿಮೆ, ೨ ಲಕ್ಷ ರೂ. ಅಪಘಾತ ಪರಿಹಾರ ವಿಮೆ ಸೌಲಭ್ಯ ಕಲ್ಪಿಸಲು ಆದೇಶ ಹೊರಡಿಸಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯ ಸರಕಾರ...

ಕೆ.ಪಿ.ಅಶ್ವಿನ್ ರಾವ್ · ೨೯ ವೀಕ್ಷಣೆಗಳು
ಕುಶಲಿ ಬೇಟೆಗಾರ ಈ ಜೇಡ !
ಸೆಪ್ಟೆಂ ೧೪

ಕುಶಲಿ ಬೇಟೆಗಾರ ಈ ಜೇಡ !

ಈ ಭೂಮಿಯ ಮೇಲೆ ಸುಮಾರು ೪೦ ಸಾವಿರ ಬಗೆಯ ಜೇಡಗಳು ಕಂಡು ಬಂದಿವೆ. ಈ ಜೇಡಗಳು ಅಂಟಾರ್ಟಿಕವನ್ನು ಹೊರತು ಪಡಿಸಿ ಉಳಿದಂತೆ ಸರ್ವವ್ಯಾಪಿ. ಮೊಟ್ಟಮೊದಲ ಜೇಡ ಈ ಭೂಮಿಯ ಮೇಲೆ ಕಂಡುಬಂದದ್ದು ೩೮೬ ದಶಲಕ್ಷ ವರ್ಷಗಳ ಹಿಂದೆ. ಈಗ ನಮ್ಮ ಭೂಮಿಯ ಮೇಲೆ ಕಾಣುತ್ತ...

ಕೆ ನಟರಾಜ್ · ೩೭ ವೀಕ್ಷಣೆಗಳು
ಪ್ರಕೃತಿ ಮತ್ತು ಮನುಷ್ಯ.. ಯಾರು ಒಳ್ಳೆಯವರು ಮತ್ತು ಏಕೆ ?
ಸೆಪ್ಟೆಂ ೧೩

ಪ್ರಕೃತಿ ಮತ್ತು ಮನುಷ್ಯ.. ಯಾರು ಒಳ್ಳೆಯವರು ಮತ್ತು ಏಕೆ ?

ಪ್ರಕೃತಿಯೂ ಸಹ ಅನ್ಯಾಯ ಮಾಡುತ್ತದೆಯೇ ? ಕೆಲವೊಮ್ಮೆ ವಂಚಿಸುತ್ತದೆಯೇ ? ಹಲವೊಮ್ಮೆ ಶಿಕ್ಷಿಸುತ್ತದೆಯೇ ? ಅಥವಾ ಪ್ರಕೃತಿ ಒಂದು ನಿರ್ಜೀವ - ನಿರ್ಭಾವುಕ ಶಕ್ತಿಯೇ ? ಅದು ನಿಯಂತ್ರಿತ ಅಥವಾ ಅನಿಯಂತ್ರಿತ ಕಾರ್ಯಚಟುವಟಿಕೆಗಳನ್ನು ಹೊಂದಿದೆಯೇ? ಪ್ರಕ...

ಶ್ರೀರಾಮ ದಿವಾಣ · ೮೧ ವೀಕ್ಷಣೆಗಳು
ಪರಿವರ್ತನೆ
ಸೆಪ್ಟೆಂ ೧೩

ಪರಿವರ್ತನೆ

ಮಲ್ಲಮ್ಮ ವಿಧವೆ. ಪತಿ ಸರ್ಕಾರಿ ಸೇವೆಯಲ್ಲಿ ಮೃತನಾಗಿದ್ದರಿಂದ ಪಿಂಚಣಿ ಬರುತ್ತಿತ್ತು. ಆಕೆಗೆ ಎರಡು ಗಂಡು ಒಂದು ಹೆಣ್ಣು ಮಗಳು. ಅವರಿಗೆಲ್ಲ ಮದುವೆಯಾಗಿ ಮಕ್ಕಳಿದ್ದರು. ಅಳಿಯ ಸರ್ಕಾರಿ ಸೇವೆಯಲ್ಲಿದ್ದನು. ಮಲ್ಲಮ್ಮನಿಗೆ ತಮ್ಮ ಮೂರು ಮಕ್ಕಳೇ ಜಗತ...

ಎಂ.ಪಿ. ಜ್ಞಾನೇಶ್ · ೩೭ ವೀಕ್ಷಣೆಗಳು
ತೋಟದಲ್ಲಿ ಕೆಸು ಕಳೆಯ ನಿಯಂತ್ರಣ ವಿಧಾನ
ಸೆಪ್ಟೆಂ ೧೩

ತೋಟದಲ್ಲಿ ಕೆಸು ಕಳೆಯ ನಿಯಂತ್ರಣ ವಿಧಾನ

ಕೆಸು (Colocasia or Taro) ಎಂಬುದು ಎಲ್ಲಾ ಪ್ರದೇಶಗಳಲ್ಲೂ ಕಂಡು ಬರುವ ಒಂದು ಕಳೆ ಸಸ್ಯ. ಕೆಸುವಿನಲ್ಲಿ ನೂರಾರು ವಿಧಗಳಿದ್ದು, ಕೆಲವೇ ಕೆಲವು ಅಡುಗೆ ಉದ್ದೇಶಕ್ಕೆ ಬಳಕೆಮಾಡಲು ಸಲ್ಲುವಂತದ್ದು. ಹೆಚ್ಚಿನವು ಕಳೆ ಸಸ್ಯಗಳಂತೆ ಒಮ್ಮೆ ಹೊಲದಲ್ಲಿ ಹ...

ಕೆ.ಪಿ.ಅಶ್ವಿನ್ ರಾವ್ · ೪೪ ವೀಕ್ಷಣೆಗಳು