ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ವಿಶ್ವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ...
ಸೆಪ್ಟೆಂ ೧೩

ವಿಶ್ವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ...

15 ನೇ ಸೆಪ್ಟೆಂಬರ್ 2023, ಕರ್ನಾಟಕದ ಹೆಬ್ಬಾಗಿಲು ವಿಧಾನಸೌದದ ಮುಂದೆ ಸರ್ಕಾರ ಮತ್ತು ನೊಂದಾಯಿತ ಸಾರ್ವಜನಿಕರಿಂದ ಭಾರತದ ಸಂವಿಧಾನ ಪೀಠಿಕೆಯ ಓದು ಕಾರ್ಯಕ್ರಮವಿದೆ. ಸಂವಿಧಾನದ ಆಶಯಗಳ ಬಗ್ಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ...

ಶ್ರೀರಾಮ ದಿವಾಣ · ೪೪ ವೀಕ್ಷಣೆಗಳು
ಓದಿ
ಕಲಿಕೆ ಆಸಕ್ತಿದಾಯಕವಾಗಿರಲಿ...
ಸೆಪ್ಟೆಂ ೧೩

ಕಲಿಕೆ ಆಸಕ್ತಿದಾಯಕವಾಗಿರಲಿ...

ಆತ 6ನೇ ತರಗತಿಯ ವಿದ್ಯಾರ್ಥಿ. ಆತನಿಗೆ ಶಾಲೆಗೆ ಬರುವುದೆಂದರೆ ಅದೇಕೋ ಹಿಂಸೆ. ಪ್ರತಿ ಬಾರಿ ಹಾಜರಿ ಹಾಕುವಾಗಲು "ಅವನು ಶಾಲೆಗೆ ಬರುವುದಿಲ್ಲ ಸಾರ್" ಎಂದು ಮಕ್ಕಳೆಲ್ಲ ಹೇಳುವಂತೆ ಆಗಿ ಹೋಗಿತ್ತು ಆ ತರಗತಿಯ ಪರಿಸ್ಥಿತಿ. ಬಹುಶಃ ಇದು ನಮ್ಮ ಶಾಲೆಯಲ...

ಬರಹಗಾರರ ಬಳಗ · ೩೨ ವೀಕ್ಷಣೆಗಳು
ಕಿಸೆಯಲ್ಲಿರುವ ಡೇರಿ ಮಿಲ್ಕ್ ಚಾಕಲೇಟ್ ಕರಗುವುದೇಕೆ?
ಸೆಪ್ಟೆಂ ೧೨

ಕಿಸೆಯಲ್ಲಿರುವ ಡೇರಿ ಮಿಲ್ಕ್ ಚಾಕಲೇಟ್ ಕರಗುವುದೇಕೆ?

ಸೂರಿ ಆ ದಿನ ಆಫೀಸು ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ. ದಾರಿ ಮಧ್ಯದಲ್ಲಿ ಆತನಿಗೆ “ಅಪ್ಪಾ, ಸಂಜೆ ಬರುವಾಗ ಡೇರಿ ಮಿಲ್ಕ್ ಚಾಕಲೇಟ್ ತನ್ನಿ “ ಎಂದು ಹೇಳಿದ ತನ್ನ ಮಗನ ಮಾತು ನೆನಪಾಯಿತು. ಹಾಗೇ ಅಂಗಡಿಯಲ್ಲಿ ಚಾಕಲೇಟು ತೆಗೆದುಕೊಂಡು ಜೇಬಿಗೆ ಹಾಕಿ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಬೆಲೆ ಏರಿಕೆ ನಿಯಂತ್ರಿಸಿ
ಸೆಪ್ಟೆಂ ೧೨

ಬೆಲೆ ಏರಿಕೆ ನಿಯಂತ್ರಿಸಿ

ಮುಂಗಾರು ಮಳೆ ವೈಫಲ್ಯದ ಬಿಸಿ ತಾಗತೊಡಗಿದೆ. ಕಳೆದ ಎರಡು ವರ್ಷ ಅತಿವೃಷ್ಟಿ. ಈ ವರ್ಷ ಅನಾವೃಷ್ಟಿಯಿಂದ ಕೃಷಿ ಉತ್ಪನ್ನಗಳ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಹಿಂದಿನ ಎರಡು ವರ್ಷ ಪ್ರವಾಹ, ಅತಿವೃಷ್ಟಿಯಿಂದ ಬೆಳೆ ನಾಶವಾದರೆ ಈ ಬಾರಿ ಮಳೆ ವರ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಮೈಸೂರು ದಸರಾ-ಚಾಮುಂಡೇಶ್ವರಿ - ಮಹಿಷಾಸುರ ವಿವಾದ..
ಸೆಪ್ಟೆಂ ೧೧

ಮೈಸೂರು ದಸರಾ-ಚಾಮುಂಡೇಶ್ವರಿ - ಮಹಿಷಾಸುರ ವಿವಾದ..

ಐತಿಹಾಸಿಕ - ಪೌರಾಣಿಕ ಪಾತ್ರಗಳ ಘರ್ಷಣೆ. ಹೀಗೆ ಐತಿಹಾಸಿಕ ಮತ್ತು ಪೌರಾಣಿಕ ವಿಷಯಗಳ ಅನೇಕ ವಿವಾದಗಳು ಇನ್ನು ಮುಂದೆ ನಿರಂತರ. ಸತ್ಯಗಳು ಸಮಾಧಿಯಾಗುತ್ತಾ ಇತಿಹಾಸ ಧ್ವಂಸವಾಗುತ್ತಿರುವ ಕಾಲಘಟ್ಟದಲ್ಲಿ ನಾವುಗಳು.. ಭಾರತ ಇತಿಹಾಸದ ಈ ಸಂಘರ್ಷಗಳಿಂದ...

ಶ್ರೀರಾಮ ದಿವಾಣ · ೪೧ ವೀಕ್ಷಣೆಗಳು
ನಗುವೊಂದೇ ದಿವ್ಯವಾಗಿತ್ತು...!
ಸೆಪ್ಟೆಂ ೧೧

ನಗುವೊಂದೇ ದಿವ್ಯವಾಗಿತ್ತು...!

ಸುಮಾರು ಐದು ವರ್ಷಗಳ ಹಿಂದಿನ ನೆನಪುಗಳು ಇವು. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯ ಐದನೇ ತರಗತಿಗೆ ಶಶಾಂಕ್ ಅನ್ನುವ ಹುಡುಗ ಹೊಸದಾಗಿ ಸೇರ್ಪಡೆಗೊಂಡಿದ್ದ. (ಹೆಸರು ಬದಲಿಸಲಾಗಿದೆ) ಖಾಸಗಿ ಶಾಲೆಯಿಂದ ಬಿಡಿಸಿ ಆತನ ಪೋಷಕರು ನಮ್ಮ ಶಾಲೆಗೆ...

ಬರಹಗಾರರ ಬಳಗ · ೩೪ ವೀಕ್ಷಣೆಗಳು
ಯಶಸ್ಸಿನ ಹಾದಿಯಲ್ಲಿ...
ಸೆಪ್ಟೆಂ ೧೧

ಯಶಸ್ಸಿನ ಹಾದಿಯಲ್ಲಿ...

ಅನುಭವವೇ ಜೀವನ ಎನ್ನುವಂತೆ ಯಶಸ್ಸಿನ ಹಾದಿಯಲ್ಲಿ ನಡೆದು ಯಶಸ್ಸು ಪಡೆದವರ ಅನುಭವದ ಯಶೋಗಾಥೆ ನಮ್ಮನ್ನೂ ಸಹ ಆ ಯಶಸ್ವಿ ಮಾರ್ಗದತ್ತ ಕರೆದೊಯ್ಯುತ್ತದೆ. ಯಶಸ್ಸು ಎನ್ನುವುದಕ್ಕೆ ಒಬ್ಬೊಬ್ಬರದು ಒಂದೊಂದು ವಿಭಿನ್ನ ವಿಚಾರಗಳು ಇವೆ. ಯಶಸ್ಸು ಎಂಬುದು ಅ...

ಶಾಂತಾರಾಮ ಶಿರಸಿ · ೫೪ ವೀಕ್ಷಣೆಗಳು
ಜಿ 20 ಶೃಂಗಸಭೆ ಮತ್ತು ನನ್ನ ಮನಸ್ಸಿನಲ್ಲಿ ಮೂಡಿದ ಅಸೂಯೆ...
ಸೆಪ್ಟೆಂ ೧೧

ಜಿ 20 ಶೃಂಗಸಭೆ ಮತ್ತು ನನ್ನ ಮನಸ್ಸಿನಲ್ಲಿ ಮೂಡಿದ ಅಸೂಯೆ...

ಅಸೂಯೆಯಿಂದ ಬಡವನೊಬ್ಬನ ಬಡಬಡಿಕೆ ಎಂದು ಭಾವಿಸಲು ಅಡ್ಡಿಯಿಲ್ಲ. ಜಿ 20 ಶೃಂಗಸಭೆಯ ಅಧ್ಯಕ್ಷತೆ ಮತ್ತು ಆತಿಥ್ಯ ಭಾರತದ ನೆಲದಲ್ಲಿ ನಡೆಯುತ್ತಿದೆ. ಅದನ್ನು ಶ್ರೀ ನರೇಂದ್ರ ಮೋದಿ ಅವರ ನೇತ್ರತ್ವದ ಸರ್ಕಾರ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಅದಕ್ಕಾಗ...

ಶ್ರೀರಾಮ ದಿವಾಣ · ೨೯ ವೀಕ್ಷಣೆಗಳು
ಅಮ್ಮುಗೆಯ ರಾಯಮ್ಮಳ ವಚನ
ಸೆಪ್ಟೆಂ ೧೦

ಅಮ್ಮುಗೆಯ ರಾಯಮ್ಮಳ ವಚನ

ಅಮ್ಮುಗೆಯ ರಾಯಮ್ಮ ನೇಯ್ಗೆಯ ಕೆಲಸ ಮಾಡಿಕೊಂಡಿದ್ದಳು. ಜೀವನ ಹೇಗಿರಬೇಕು ಎಂಬುದರ ಬಗ್ಗೆ ನಾಲ್ಕು ಸಾಲಿನ ವಚನದಲ್ಲಿ ಸುಂದರವಾಗಿ ಹೇಳುತ್ತಾರೆ. ಅವರ ವಚನ ಅತ್ಯದ್ಭುತ.....! ಹರಿಯ ಬಲ್ಲಡೆ ವಿರಕ್ತ ಸದಾಚಾರದಲ್ಲಿ ಇರಬಲ್ಲಡೆ ಅಭೇಧ್ಯ. ಸ್ತುತಿ ನಿಂದ...

ಎಂ.ಪಿ. ಜ್ಞಾನೇಶ್ · ೪೨ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೮೫
ಸೆಪ್ಟೆಂ ೧೦

‘ಸಂಪದ' ನಗೆ ಬುಗ್ಗೆ - ಭಾಗ ೮೫

ಸ್ವಾಗತ ಗಾಂಪ ಅತಿ ಸುಂದರವಾದ ಪ್ರವಾಸೀ ತಾಣವನ್ನು ತಲುಪಿದ. ಮರುದಿನ ಅವನ ಹೆಂಡತಿ ಶ್ರೀಮತಿ ಅಲ್ಲಿಗೆ ಬರುವವಳಿದ್ದಳು. ತಮಗಿಬ್ಬರಿಗಾಗಿ ಪಂಚತಾರಾ ಹೋಟೇಲಿನಲ್ಲಿ ಕೊಠಡಿ ಕಾದಿರಿಸಿದ. ಈ ವಿಷಯವನ್ನು ಶ್ರೀಮತಿಗೆ ವಾಟ್ಸಾಪ್ ಮೂಲಕ ತಿಳಿಸಲು ಸಿದ್ಧನಾ...

ಕೆ.ಪಿ.ಅಶ್ವಿನ್ ರಾವ್ · ೭೪ ವೀಕ್ಷಣೆಗಳು
ಕಾವೇರಿಯ ಅಳಲು...
ಸೆಪ್ಟೆಂ ೧೦

ಕಾವೇರಿಯ ಅಳಲು...

ಭಾಗ ಮಂಡಲದ ತಲಕಾವೇರಿಯ ಪ್ರಕೃತಿಯ ಮಡಿಲಿನಿಂದ ನಾನು ಸೃಷ್ಟಿಯ ಮಗಳು ಜಲಮೂಲಕನ್ಯೆ ಕಾವೇರಿ ಮಾತನಾಡುತ್ತಿದ್ದೇನೆ. ಸಾಮಾನ್ಯವಾಗಿ ನಾನು ಮೌನಿ. ನನ್ನ ಪಾಡಿಗೆ ನನ್ನ ಕೆಲಸ ಮಾಡಿಕೊಂಡಿರುತ್ತೇನೆ. ಆದರೆ ನನ್ನ ಸೃಷ್ಟಿಕರ್ತ ಹೇಳಿದ್ದಕ್ಕಾಗಿ ನನ್ನ ಅಭ...

ಶ್ರೀರಾಮ ದಿವಾಣ · ೩೫ ವೀಕ್ಷಣೆಗಳು
81. ಕೆಟ್ಟ ಬುದ್ಧಿಯ ಮೊಲ
ಸೆಪ್ಟೆಂ ೦೯

81. ಕೆಟ್ಟ ಬುದ್ಧಿಯ ಮೊಲ

ಪಶ್ಚಿಮ ಘಟ್ಟದ ಕಾಡಿನಲ್ಲಿ ಎರಡು ಮೊಲಗಳು ವಾಸವಿದ್ದವು - ಹಂಗಾರ ಮತ್ತು ಪಿಂಗಾರ. ಇವರಲ್ಲಿ ಪಿಂಗಾರನ ತುಂಟಾಟಕ್ಕೆ ಮಿತಿಯೇ ಇಲ್ಲ. ಇತರ ಪ್ರಾಣಿಗಳಿಗೆ ಹೊಡೆಯುವುದು ಹಾಗೂ ತೊಂದರೆ ನೀಡುವುದೇ ಇದರ ಕೆಲಸ. ಪಿಂಗಾರ ಮೊಲ ಹತ್ತಿರ ಬಂತೆಂದರೆ ಇತರ ಪ್ರ...

ಅಡ್ಡೂರು ಕೃಷ್ಣ ರಾವ್ · ೩೬ ವೀಕ್ಷಣೆಗಳು