ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ನನ್ನೊಳಗಿನ “ಅವನು" (ಭಾಗ 1)
ಆಗಸ್ಟ್ ೧೪

ನನ್ನೊಳಗಿನ “ಅವನು" (ಭಾಗ 1)

ಮತ್ತೆ ಆರಂಭವಾಗಿದೆ ಮುಂಗಾರು ಮಳೆ.... ಆಗೊಂದು ಈಗೊಂದು ಮಿಂಚು ಕಾಣುತಿರೆ ಸಿಡಿಲ ಆರ್ಭಟಕೆ ತುಂತುರು ಮಳೆಹನಿಯ ಸುಂದರ ದೃಶ್ಯದೊಳು ಭುವಿ ತಂಪಾಗಿ ಹಾಯಾಗಿ ನಗುತ್ತಿದ್ದರೂ ನನಗೇಕೋ ಮನದಲ್ಲಿ ದುಗುಡ... ಶಾಲೆ ಆರಂಭವಾಗಿ ಮಕ್ಕಳು ಶಾಲೆಗೆ ಬರುತ್ತಿದ...

ಪವಿತ್ರಾ · ೭೬ ವೀಕ್ಷಣೆಗಳು
ಓದಿ
ಒಂದಷ್ಟು ಕಿವಿ ಮಾತು...
ಆಗಸ್ಟ್ ೧೪

ಒಂದಷ್ಟು ಕಿವಿ ಮಾತು...

ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ ನಮ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
ಅಪಾಯವನ್ನು ಅಪ್ಪಿಕೊಳ್ಳುತ್ತಿರುವ ಯುವಕರು...
ಆಗಸ್ಟ್ ೧೪

ಅಪಾಯವನ್ನು ಅಪ್ಪಿಕೊಳ್ಳುತ್ತಿರುವ ಯುವಕರು...

ಅದು ಧುಮ್ಮುಕ್ಕಿ ಹರಿಯುತ್ತಿರುವ ಜಲರಾಶಿ. ರಭಸವಾಗಿ ನುಗ್ಗುತ್ತಿರುವ ಶುಭ್ರ ನೀರು. ಆಳದ ಅರಿವಿಲ್ಲ. ಎತ್ತರ ಅಳೆದಿಲ್ಲ. ಬಂಡೆಗಳಿಗೆ ಅಪ್ಪಳಿಸುವ ಭೋರ್ಗರೆಯುವ ನೀರಿನಲ್ಲಿ ಅದ್ಭುತವಾದ ಆಕರ್ಷಣೆ. ಅಕ್ಕ ಪಕ್ಕ ಎತ್ತರವಾದ ಕರಿಬಂಡೆಗಳು. ಅಪ್ಪಿ ತಪ್...

ಯಾಕೂಬ್ ಎಸ್ ಕೊಯ್ಯೂರು · ೩೯ ವೀಕ್ಷಣೆಗಳು
‘ಸಂಪದ’ ನಗೆ ಬುಗ್ಗೆ - ಭಾಗ ೮೧
ಆಗಸ್ಟ್ ೧೩

‘ಸಂಪದ’ ನಗೆ ಬುಗ್ಗೆ - ಭಾಗ ೮೧

ಅಜ್ಜಿ ಏಕಾದಶಿ ! ಅಕ್ಕನ ಮೊಮ್ಮಗಳು ಆರು ವರ್ಷದ ತಾರಾ, ಶ್ರೀಮತಿ ಮನೆಗೆ ಬಂದಿದ್ದಳು. ಶ್ರೀಮತಿ ಜೊತೆ ಪಾತ್ರೆ ತೊಳೆಯುವುದು, ಬಟ್ಟೆ ಮಡಚುವುದು, ಕಸ ಗುಡಿಸುವುದು, ದೇವರ ಪೂಜೆ... ಹೀಗೆ ನಾನು ಏನೇ ಕೆಲಸ ಮಾಡಿದರೂ ಜೊತೆಗೆ ಅವಳೂ ಸೇರಿಕೊಳ್ಳುತ್ತಿ...

ಕೆ.ಪಿ.ಅಶ್ವಿನ್ ರಾವ್ · ೮೨ ವೀಕ್ಷಣೆಗಳು
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದತ್ತ ಸಾಗುತ್ತಿರುವ‌ ಹಾದಿಯಲ್ಲಿ...
ಆಗಸ್ಟ್ ೧೩

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದತ್ತ ಸಾಗುತ್ತಿರುವ‌ ಹಾದಿಯಲ್ಲಿ...

ಇಡೀ ಸಂಸತ್ ಸದಸ್ಯರ ಮೇಲೆ ನಮ್ಮದೂ ಒಂದು ಅವಿಶ್ವಾಸ ನಿರ್ಣಯ. ಇತ್ತೀಚಿನ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಿಂದ ಆಡಳಿತ ಮತ್ತು ವಿರೋಧ ಪಕ್ಷಗಳು ಸಾಧಿಸಿದ್ದೇನು? ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯ ಐದಾರು ದಿನಗಳ ಕಾಲ ಬ...

ಶ್ರೀರಾಮ ದಿವಾಣ · ೩೫ ವೀಕ್ಷಣೆಗಳು
78. ಉದ್ಯಾನದ ಕೆಲಸಗಾರನ ಸಕಾರಾತ್ಮಕ ಕೆಲಸ
ಆಗಸ್ಟ್ ೧೩

78. ಉದ್ಯಾನದ ಕೆಲಸಗಾರನ ಸಕಾರಾತ್ಮಕ ಕೆಲಸ

ಅದೊಂದು ದಿನ ರಾಜು ತನ್ನ ಗೆಳೆಯರೊಂದಿಗೆ ಮನೆಯ ಹತ್ತಿರದ ಉದ್ಯಾನಕ್ಕೆ ಹೋದ. ಅಲ್ಲಿನ ಕೆಲಸಗಾರ ಹಾಡು ಹಾಡುತ್ತಾ ಉದ್ಯಾನವನ್ನು ಶುಚಿ ಮಾಡುತ್ತಿದ್ದ. ಇವರಿಗೆ ಖುಷಿಯಿಂದ ಕೆಲಸ ಮಾಡುತ್ತಿದ್ದ ಅವನನ್ನು ಕಂಡು ಅದೇನು ಅನಿಸಿತೋ? ಅವರು ತಮ್ಮ ಜೇಬಿನಲ್...

ಅಡ್ಡೂರು ಕೃಷ್ಣ ರಾವ್ · ೩೧ ವೀಕ್ಷಣೆಗಳು
ನಾ ಕಂಡ ಉದ್ದ ಬಾಲದ ಬಿಳಿ ಚುಕ್ಕಿ ಮೈನಾ
ಆಗಸ್ಟ್ ೧೨

ನಾ ಕಂಡ ಉದ್ದ ಬಾಲದ ಬಿಳಿ ಚುಕ್ಕಿ ಮೈನಾ

ಹಿಮಾಲಯ ಎಂದರೆ ನನ್ನ ಕಲ್ಪನೆ ಮಂಜಿನ ಬೆಟ್ಟಗಳು ಎಂದಾಗಿತ್ತು. ಆ ಮಂಜಿನ ಬೆಟ್ಟಗಳ ಕೆಳಗೆ ಸುಂದರವಾದ ಹುಲ್ಲುಗಾವಲು ಮತ್ತು ಅದಕ್ಕೂ ಕೆಳಗಡೆ ದಟ್ಟವಾದ ಕಾಡುಗಳು ಇರುತ್ತವೆ ಎಂದು ನನಗೂ ತಿಳಿದಿರಲಿಲ್ಲ. ರುದ್ರನಾಥದ ಚಾರಣ ಅಂತಹ ಕಾಡು ಮತ್ತು ಹುಲ್ಲ...

ಬರಹಗಾರರ ಬಳಗ · ೪೯ ವೀಕ್ಷಣೆಗಳು
ಅಕ್ಕಿ, ಬೇಳೆ ಡಬ್ಬಗಳಲ್ಲಿ ನುಸುಳುವ ಸೊರಬಿ ಕೀಟ
ಆಗಸ್ಟ್ ೧೨

ಅಕ್ಕಿ, ಬೇಳೆ ಡಬ್ಬಗಳಲ್ಲಿ ನುಸುಳುವ ಸೊರಬಿ ಕೀಟ

ನಿಮ್ಮ ಅಡುಗೆ ಮನೆಯ ಡಬ್ಬಿಗಳಲ್ಲಿ ಬಹು ಸಮಯದ ಹಿಂದೆ ತುಂಬಿಸಿ ಇಟ್ಟಿದ್ದ ಅಕ್ಕಿ ಅಥವಾ ಬೇಳೆ ಕಾಳುಗಳನ್ನು ಗಮನಿಸಿದರೆ ಹಲವಾರು ಪುಟ್ಟದಾದ ಕೀಟಗಳು ಓಡಾಡುವುದು ಕಣ್ಣಿಗೆ ಬಿದ್ದೇ ಬೀಳುತ್ತದೆ. ಇದನ್ನು ಸೊರಬಿ ಎಂದು ಕೆಲವೆಡೆ ಕರೆದರೆ, ಇನ್ನು ಕೆಲ...

ಕೆ.ಪಿ.ಅಶ್ವಿನ್ ರಾವ್ · ೪೬ ವೀಕ್ಷಣೆಗಳು
ರಾಜ್ಯದಲ್ಲಿ ಆನೆಗಳ ಸಂತತಿ ಹೆಚ್ಚಳ ಆಶಾದಾಯಕ ಸಂಗತಿ
ಆಗಸ್ಟ್ ೧೨

ರಾಜ್ಯದಲ್ಲಿ ಆನೆಗಳ ಸಂತತಿ ಹೆಚ್ಚಳ ಆಶಾದಾಯಕ ಸಂಗತಿ

ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲೇ ೨ನೇ ಸ್ಥಾನದಲ್ಲಿರುವ ಕರ್ನಾಟಕ ಗಜ ಸಂತತಿಯಲ್ಲಿ ಈ ಬಾರಿಯೂ ಮೊದಲ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ರಾಜ್ಯದಲ್ಲಿ ೬೩೯೫ ಆನೆಗಳು ಇದ್ದು, ಕಳೆದ ಆರು ವರ್ಷಗಳಲ್ಲಿ ಇವುಗಳ ಸಂಖ್ಯೆ ೩೪೬ರಷ್ಟು ಹೆಚ್ಚಳ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಭಾರತದ ಈ ಕ್ಷಣದ ಜನಜೀವನದ ಒಂದು ಸಾಕ್ಷ್ಯಚಿತ್ರ...
ಆಗಸ್ಟ್ ೧೨

ಭಾರತದ ಈ ಕ್ಷಣದ ಜನಜೀವನದ ಒಂದು ಸಾಕ್ಷ್ಯಚಿತ್ರ...

ಸೂರ್ಯೋದಯದ ದೃಶ್ಯದೊಂದಿಗೆ ಹಕ್ಕಿಗಳ ಕಲರವದ ಹಿನ್ನಲೆ ಸಂಗೀತದಲ್ಲಿ ಪ್ರಾರಂಭವಾಗುತ್ತದೆ. ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಚಳಿಯಿಂದ ಗಡಗಡ ನಡುಗುತ್ತಿದ್ದ ಅಜ್ಜ ಕಿಸೆಯಿಂದ ಬೀಡಿ ತೆಗೆದು ಬೆಂಕಿ ಹಚ್ಚಿ ಸೇದುತ್ತಾ ದೂರಕ್ಕೆ ದೃಷ್ಟಿ ಹಾಯಿಸಿದ್ದಾ...

ಶ್ರೀರಾಮ ದಿವಾಣ · ೫೧ ವೀಕ್ಷಣೆಗಳು
ಭಾಷಾ ಜ್ಞಾನ
ಆಗಸ್ಟ್ ೧೧

ಭಾಷಾ ಜ್ಞಾನ

ಭಾಷಾ ಕಲಿಕೆ ಮತ್ತು ಜ್ಞಾನ ವರ್ಧನೆಯಲ್ಲಿ ನಾಲ್ಕು ಸಂಗತಿಗಳು ಪ್ರಮುಖವಾಗಿವೆ. ಈ ನಾಲ್ಕು ಸಂಗತಿಗಳೇ ಭಾಷಾ ಕಲಿಕೆಯ ಹಂತ ಮತ್ತು ಗುರಿಗಳೂ ಆಗಿವೆ ಎಂಬುದು ವಿಶೇಷ. ಆಂಗ್ಲ ಅಕ್ಷರಗಳೊಡನೆ ವಿವರಣೆ ನೀಡುವುದಾದರೆ ಅವು LSRW. ಎಲ್ ಎಂದರೆ ಆಲಿಸುವಿಕೆ,...

ರಮೇಶ ಎಂ. ಬಾಯಾರು · ೬೯ ವೀಕ್ಷಣೆಗಳು
ಗದ್ದರ್ ಅವರ ಹೋರಾಟದ ಕಿಚ್ಚನ್ನು ನೆನಪಿಸುತ್ತಾ....
ಆಗಸ್ಟ್ ೧೧

ಗದ್ದರ್ ಅವರ ಹೋರಾಟದ ಕಿಚ್ಚನ್ನು ನೆನಪಿಸುತ್ತಾ....

ಗುಮ್ಮಡಿ ವಿಠಲ್ ರಾವ್ (ಗದ್ದರ್) ಬಹುಶಃ ಬಲಪಂಥೀಯ ಚಿಂತನೆಯ ಕಟ್ಟಾ ಅನುಯಾಯಿಗಳು ಇವರನ್ನು ಒಬ್ಬ ನಕ್ಸಲೈಟ್ - ಕಮ್ಯುನಿಸ್ಟ್ ಎಂದು ಭಾವಿಸಿ ಅವರನ್ನು ತೀವ್ರವಾಗಿ ವಿರೋಧಿಸ‌ಬಹುದು. ಕೊನೆಯ ಕೆಲವು ವರ್ಷಗಳಲ್ಲಿ ಅವರ ನಿಲುವುಗಳಲ್ಲಿ ಒಂದಷ್ಟು ಬದಲಾ...

ಶ್ರೀರಾಮ ದಿವಾಣ · ೪೩ ವೀಕ್ಷಣೆಗಳು