ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸ್ವಾತಂತ್ರ್ಯ ಹೋರಾಟದಲ್ಲಿ ಮಾತೆಯರ ಪಾತ್ರ
ಆಗಸ್ಟ್ ೧೮

ಸ್ವಾತಂತ್ರ್ಯ ಹೋರಾಟದಲ್ಲಿ ಮಾತೆಯರ ಪಾತ್ರ

“ಸ್ವಾತಂತ್ರ್ಯ” ಎಂಬ ಪದವೇ ದೇಹದ ಕಣಕಣದಲ್ಲಿ ನವಚೈತನ್ಯ, ನವೋಲ್ಲಾಸ ಮೂಡಿಸುವಂತಿದೆ. ಈ ಸ್ವಾತಂತ್ರ್ಯ ಹೋರಾಟದ ಹಿಂದಿನ ಕೆಚ್ಚು, ಕಿಚ್ಚು, ಹೋರಾಟ, ಹಿಂಸೆ, ಅಸಹಕಾರ, ತ್ಯಾಗ, ತಾಳ್ಮೆ, ಬಲಿದಾನ, ಅಹಿಂಸಾತತ್ವ, ಉಪವಾಸ, ಕೆರಳುವಿಕೆ, ಅಡಗುವಿಕೆ ಈ...

ರತ್ನಾ ಕೆ.ಭಟ್ · ೧೧೫ ವೀಕ್ಷಣೆಗಳು
ಓದಿ
'ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೪) - ಪು.ತಿ.ನರಸಿಂಹಾಚಾರ್
ಆಗಸ್ಟ್ ೧೭

'ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೪) - ಪು.ತಿ.ನರಸಿಂಹಾಚಾರ್

ನರಸಿಂಹಾಚಾರ್ಯರು ಅಂದಿನ ಮೈಸೂರು ರಾಜ್ಯದ ಹೊಸಗನ್ನಡ ಭಾವಗೀತ ಕವಿಗಳಲ್ಲಿ ಮೇಲ್ಮಟ್ಟದವರಲ್ಲೊಬ್ಬರೆಂದು ಖ್ಯಾತಿವೆತ್ತವರು. ಕಾಲೇಜಿನಲ್ಲಿ ಕಲಿಯುವಾಗಿನಿಂದಲೇ ದಿವಂಗತ “ಶ್ರೀ” ಯವರ (ಬಿ. ಎಂ. ಶ್ರೀಕಂಠಯ್ಯ) ಆದರ್ಶವನ್ನು ಅನುಸರಿಸಿ ಹೊಸ ಮಾದರಿಯ ಪ...

ಕೆ.ಪಿ.ಅಶ್ವಿನ್ ರಾವ್ · ೧೪೫ ವೀಕ್ಷಣೆಗಳು
ಸೆಮಿಕಂಡಕ್ಟರ್ ಘಟಕ ಬರಲಿ
ಆಗಸ್ಟ್ ೧೭

ಸೆಮಿಕಂಡಕ್ಟರ್ ಘಟಕ ಬರಲಿ

ಮೈಸೂರಿನಲ್ಲಿ ೨೨ ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಆರಂಭವಾಗಲಿದೆ ಎಂದು ವರ್ಷದ ಹಿಂದೆ ಆಗಿನ ಸರಕಾರ ಘೋಷಿಸಿತ್ತು. ಈ ಘಟಕದಿಂದ ಕನಿಷ್ಜ ೧೦ ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯನ್ನೂ ಹೊಂದಲಾಗಿತ್ತು. ಈ ಸಂಬ...

ಕೆ.ಪಿ.ಅಶ್ವಿನ್ ರಾವ್ · ೪೫ ವೀಕ್ಷಣೆಗಳು
ಮನಸಿನೊಳಗೊಂದು ಪಯಣ...
ಆಗಸ್ಟ್ ೧೭

ಮನಸಿನೊಳಗೊಂದು ಪಯಣ...

ನಿನ್ನೊಂದಿಗೆ ನೀನು ಮಾತನಾಡಬೇಕು. ಅದಕ್ಕಾಗಿ ಮನಸಿನೊಳಗೊಂದು ಪಯಣ. ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು. ಹೊರಗೆಲ್ಲೋ ಪ್ರವಾಸ, ಇನ್ನೊಬ್ಬರ ವಿಮರ್ಶೆ, ಬದುಕಿನ ಜಂಜಾಟ, ಅಜ್ಞಾನ, ಅಸಹನೆ, ಅಹಂಕಾರ ಮುಂತಾದ ಕಾರಣಗಳಿಗಾ...

ಶ್ರೀರಾಮ ದಿವಾಣ · ೫೪ ವೀಕ್ಷಣೆಗಳು
ನಮ್ಮ ದೇಶ ನಮ್ಮ ಅಭಿಮಾನ
ಆಗಸ್ಟ್ ೧೭

ನಮ್ಮ ದೇಶ ನಮ್ಮ ಅಭಿಮಾನ

ಸ್ವಾತಂತ್ರ್ಯ ದಿನದ ಮಹತ್ವ: ‘ಸ್ವಾತಂತ್ರ್ಯ’ ಎನ್ನುವ ಪದವೇ ಕರ್ಣಾನಂದ, ಮೈರೋಮಾಂಚನ. 'ಒಂದೊಂದು ಅಕ್ಷರದ ಹಿಂದಿನ ಕಥೆ, ವ್ಯಥೆ, ಹೋರಾಟ, ತ್ಯಾಗ, ಉಪವಾಸ, ಧೀರ-ವೀರತ್ವಗಳ ಪ್ರಭೆ, ಸಾವು-ನೋವುಗಳ ಅರಿವು 'ಎಲ್ಲವೂ ಅಡಗಿದೆ. ಸ್ವಾತಂತ್ರ್ಯ ಸಂಭ್ರಮವ...

ರತ್ನಾ ಕೆ.ಭಟ್ · ೬೨ ವೀಕ್ಷಣೆಗಳು
ಬ್ರಿಟಿಷರ ದಬ್ಬಾಳಿಕೆ ಮತ್ತು ದುಷ್ಟತನದ ಮಗದೊಂದು ಪುರಾವೆ: ಬಿಟ್ಟಿ ಗಾಡಿ ಪ್ರಕರಣಗಳು
ಆಗಸ್ಟ್ ೧೭

ಬ್ರಿಟಿಷರ ದಬ್ಬಾಳಿಕೆ ಮತ್ತು ದುಷ್ಟತನದ ಮಗದೊಂದು ಪುರಾವೆ: ಬಿಟ್ಟಿ ಗಾಡಿ ಪ್ರಕರಣಗಳು

(ಬ್ರಿಟಿಷರ ಕಾಲದಲ್ಲಿ ಅವರಿಂದ ಆಗುತ್ತಿದ್ದ ದೌರ್ಜನ್ಯಗಳು ಅನ್ಯಾಯಗಳು ಒಂದೆರಡಲ್ಲ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಾದರೂ ಅಂತಹ ಪ್ರಕರಣಗಳ ಬಗ್ಗೆ ತಿಳಿದುಕೊಂಡು, ಬ್ರಿಟಿಷರು ಭಾರತದಿಂದ ಮಾಡಿದ ಲೂಟಿ, ಭಾರತೀಯರಿಗೆ ಮಾಡಿದ ಹಿಂಸೆ, ಕ್ರೌರ್ಯಗಳನ...

ಅಡ್ಡೂರು ಕೃಷ್ಣ ರಾವ್ · ೩೯೧ ವೀಕ್ಷಣೆಗಳು
ನಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿ…
ಆಗಸ್ಟ್ ೧೬

ನಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿ…

ಈ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾವು ಮಾಡಬಹುದಾದ ಸಂಕಲ್ಪಗಳು, ಕರ್ತವ್ಯಗಳು ಮತ್ತು ಜವಾಬ್ದಾರಿ. ಎಲ್ಲರಿಗೂ ತಿಳಿದಿರುವ, ಭಾರತದ ಪ್ರಗತಿಗೆ ಮಾರಕವಾಗಿರುವ ಕೆಲವು ಶಾಪಗ್ರಸ್ತ ಸಮಸ್ಯೆಗಳಿಗೆ ಸಾಮಾನ್ಯ ವ್ಯಕ್ತಿಗಳಾಗಿರುವ ನಾವು ಕೊಡಬಹುದಾದ...

ಶ್ರೀರಾಮ ದಿವಾಣ · ೬೭ ವೀಕ್ಷಣೆಗಳು
ಸ್ವಾತಂತ್ರ್ಯ
ಆಗಸ್ಟ್ ೧೬

ಸ್ವಾತಂತ್ರ್ಯ

ಮತ್ತೆ ಆಗಸ್ಟ್ 15 ಬಂದಿದೆ. ಈ ದಿನವನ್ನು ಸ್ವಾತಂತ್ರೋತ್ಸವವನ್ನಾಗಿ ಆಚರಿಸುತ್ತೇವೆ. ನಾವೆಲ್ಲ ಸ್ವಾತಂತ್ರ್ಯ ಎಂದರೆ ಪರಕೀಯರ ಬಂಧನದಿಂದ ದೇಶ ಬಿಡುಗಡೆಯಾದ ದಿನ ಎಂದು ಎಲ್ಲೆಡೆ ಧ್ವಜಾರೋಹಣ, ಸ್ವಾತಂತ್ರ ಹೋರಾಟಗಾರರ ಗುಣಗಾನ ಮಾಡುತ್ತೇವೆ. ಈ ದಿನ...

ಎಂ.ಪಿ. ಜ್ಞಾನೇಶ್ · ೪೮ ವೀಕ್ಷಣೆಗಳು
ನನ್ನೊಳಗಿನ “ಅವನು" (ಭಾಗ 2)
ಆಗಸ್ಟ್ ೧೬

ನನ್ನೊಳಗಿನ “ಅವನು" (ಭಾಗ 2)

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ನಮ್ಮ ಶಾಲೆಯಲ್ಲಿ ನಡೆದಿದ್ದು, ಸಣ್ಣ ಮಕ್ಕಳಿಗೆ ರಜೆ ಕೊಡುವ ಬದಲು ಪೋಷಕರ ಜೊತೆ ಬರಬೇಕು ಎಂದು ಹೇಳಿದ್ದೆವು. ಅವನನ್ನು ಅವನ ಅಪ್ಪ ಕೆಲಸ ಇದೆಯೆಂದು ಕರೆದುಕೊಂಡು ಬಾರದಿದ್ರೆ ಎಂದು ಯೋಚಿಸಿ ಫೋನ್ ಮಾಡಿ, "ಮಗುವ...

ಪವಿತ್ರಾ · ೬೮ ವೀಕ್ಷಣೆಗಳು
ಸ್ವಾತಂತ್ರ್ಯ ದಿನಾಚರಣೆಯ ಮರೆಯಲಾಗದ ನೆನಪುಗಳು !
ಆಗಸ್ಟ್ ೧೫

ಸ್ವಾತಂತ್ರ್ಯ ದಿನಾಚರಣೆಯ ಮರೆಯಲಾಗದ ನೆನಪುಗಳು !

ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೬ ವರ್ಷಗಳೇ ಕಳೆದುಹೋದವು. ನಂತರದ ದಿನಗಳಲ್ಲಿ ಬಹಳಷ್ಟು ಕ್ಷೇತ್ರಗಳಲ್ಲಿ ನಾವು ಪ್ರಗತಿಯನ್ನು ಸಾಧಿಸಿದ್ದೇವೆ. ಹಲವಾರು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿದ್ದೇವೆ. ನಮ್ಮಲ್ಲಿ ಉತ್ಪಾದನೆಯಾಗುವ ಸಾವಿರಾರು ವಸ್ತುಗ...

ಕೆ.ಪಿ.ಅಶ್ವಿನ್ ರಾವ್ · ೪೩ ವೀಕ್ಷಣೆಗಳು
ಕೃಷಿಕರಿಗೆ ನೆರವು ಅಗತ್ಯ
ಆಗಸ್ಟ್ ೧೫

ಕೃಷಿಕರಿಗೆ ನೆರವು ಅಗತ್ಯ

ಕರ್ನಾಟಕದಲ್ಲಿ ಮಳೆ ಕೊರತೆ ತೀವ್ರವಾಗಿದೆಯೇ? ಬರಗಾಲದ ಪರಿಸ್ಥಿತಿ ಮನೆ ಮಾಡಿದೆಯೇ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಏಕೆಂದರೆ, ಮುಂಗಾರು ಜೂಜಾಟ ಮುಂದುವರಿದಿದ್ದು, ಅನಿಶ್ಚಿತತೆ ಮನೆ ಮಾಡಿದೆ. ಜೂನ್ ತಿಂಗಳಲ್ಲಿ ಸರಾಸರಿಗಿಂತ ಶೇ. ೫೬ರಷ್ಟು ಮಳೆ...

ಕೆ.ಪಿ.ಅಶ್ವಿನ್ ರಾವ್ · ೪೫ ವೀಕ್ಷಣೆಗಳು
ಹೊಸ ರೂಪಾಂತರ ಪಡೆಯುತ್ತಿರುವ ಅಪರಾಧ ನೀತಿ ಸಂಹಿತೆಯ ಸುತ್ತ...
ಆಗಸ್ಟ್ ೧೫

ಹೊಸ ರೂಪಾಂತರ ಪಡೆಯುತ್ತಿರುವ ಅಪರಾಧ ನೀತಿ ಸಂಹಿತೆಯ ಸುತ್ತ...

ಭೂಮಿಯ ಮೇಲಿನ ಆಧ್ಯಾತ್ಮದ ತವರೂರು ಎಂದು ಹೆಸರಾದ ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಹಿಂಸೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಇನ್ನೂ ತೀವ್ರವಾಗಿ ಹಿಂಸಾತ್ಮಕ ಘಟನೆಗಳು ದೇಶದಾದ್ಯಂತ ಸುದ್ದಿಯಾಗುತ್ತಿದೆ. ವೈಯಕ್ತಿಕ ಮಟ್ಟದಲ್ಲಿ, ಗು...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು