ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ನಿಷ್ಪಾಪಿ ಸಸ್ಯಗಳು (ಭಾಗ ೯) - ಗರಿಕೆ ಹುಲ್ಲು
ಆಗಸ್ಟ್ ೧೧

ನಿಷ್ಪಾಪಿ ಸಸ್ಯಗಳು (ಭಾಗ ೯) - ಗರಿಕೆ ಹುಲ್ಲು

ಧೋ' ಎಂದು ಸುರಿಯುತ್ತಿದ್ದ ಮಳೆ ಸ್ವಲ್ಪ ವಿರಾಮ ಪಡೆಯುತ್ತಿದೆ. ತರು, ಲತೆಗಳು ಉತ್ಸಾಹದಿಂದ ಮೈದುಂಬಿಕೊಳ್ಳುತ್ತಿವೆ. ಸಣ್ಣಪುಟ್ಟ ಗಿಡ ಬಳ್ಳಿಗಳು ಸಿಕ್ಕ ಅಲ್ಪ ಕಾಲದಲ್ಲಿ ಜೀವಿತದ ಬಹುಮುಖ್ಯ ಬೆಳವಣಿಗೆಗಳನ್ನು ಕಂಡು ಎಪ್ರಿಲ್, ಮೇ ತಿಂಗಳಲ್ಲಿ ಇರ...

ಬರಹಗಾರರ ಬಳಗ · ೧೨೪ ವೀಕ್ಷಣೆಗಳು
ಓದಿ
ಬದುಕೆಷ್ಟು ಸುಂದರ....
ಆಗಸ್ಟ್ ೧೧

ಬದುಕೆಷ್ಟು ಸುಂದರ....

ಈ ಬದುಕು ಎಷ್ಟು ಸುಂದರ, ಈ ಬದುಕು ಎಷ್ಟು ಆಹ್ಲಾದಕರ, ಅದೆಷ್ಟು ಖುಷಿಯ ನೀಡುವ ಆಗರ, ಬದುಕು ಅದೆಷ್ಟು ಸುಖಕರ, ಈ ಬದುಕು ಆನಂದ ಸಾಗರ, ಬದುಕಿನ ಪ್ರತೀ ಕ್ಷಣ ಆಹಾ! ರಸಪಾಕಗಳ ರಸದೌತಣ... ಹಾಗೇ ಈ ಬದುಕು ಬಲು ಭಯಂಕರ, ಬದುಕು ಕಷ್ಟಕರ, ಬದುಕಿನಲ್ಲಿ...

ಶಾಂತಾರಾಮ ಶಿರಸಿ · ೭೫ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೩) - ವಿನಾಯಕ
ಆಗಸ್ಟ್ ೧೦

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೩) - ವಿನಾಯಕ

‘ವಿನಾಯಕ' ಇದು ವಿನಾಯಕ ಕೃಷ್ಣ ಗೋಕಾಕ್ ಇವರ ಕಾವ್ಯನಾಮ, ಇವರು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಿಂದ ಎಂ ಎ ಪದವಿಯನ್ನು ಪಡೆದವರು. ಇವರು ಆಧುನಿಕ ಕನ್ನಡ ಸಾಹಿತ್ಯದ ಅಗ್ರಪಂಕ್ತಿಯಲ್ಲಿರುವ ಕವಿಗಳು, ಕಾದಂಬರಿಕಾರರು, ವಿಮರ್ಶಕರು. ಆಕ್ಸ್ ಫರ್ಡ್ ವ...

ಕೆ.ಪಿ.ಅಶ್ವಿನ್ ರಾವ್ · ೭೧ ವೀಕ್ಷಣೆಗಳು
ರಾಜ್ಯಪಾಲರ ತನಕ ದೂರು
ಆಗಸ್ಟ್ ೧೦

ರಾಜ್ಯಪಾಲರ ತನಕ ದೂರು

ಕೃಷಿ ಸಚಿವ ಚೆಲುವರಾಯಸ್ವಾಮಿ ಮೇಲಿನ ಲಂಚದ ಆರೋಪಗಳ ಬೆನ್ನ ಹಿಂದೆಯೇ ಬಿಬಿಎಂಪಿ ಗುತ್ತಿಗೆದಾರರೀಗ ರಾಜಭವನದ ಮೆಟ್ಟಿಲು ತುಳಿದು ಅಹವಾಲು ಸಲ್ಲಿಸಿದ್ದಾರೆ. ಸಚಿವರ ಮೇಲೆ ಕೇಳಿ ಬಂದಿರುವ ಆರೋಪಗಳನ್ನೀಗ ರಾಜ್ಯಪಾಲರು ಗಂಭೀರವಾಗಿಯೇ ಪರಿಗಣಿಸಿ ಇದನ್ನ...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
ಒಂದು ನೆನಪಿನ ಅಲೆಯಲ್ಲಿ ನಿಮ್ಮ ಪ್ರೀತಿ ಅಭಿಮಾನಕ್ಕೆ ಪ್ರತಿ ವಂದನೆ....
ಆಗಸ್ಟ್ ೧೦

ಒಂದು ನೆನಪಿನ ಅಲೆಯಲ್ಲಿ ನಿಮ್ಮ ಪ್ರೀತಿ ಅಭಿಮಾನಕ್ಕೆ ಪ್ರತಿ ವಂದನೆ....

2021 ರ ಇದೇ ದಿನ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿಯಿಂದ 2020 ನವೆಂಬರ್ ಒಂದರಿಂದ ಪ್ರಾರಂಭಿಸಿದ " ಜ್ಞಾನ ಭಿಕ್ಷಾ ಪಾದಯಾತ್ರೆ " ತನ್ನ ಮದ್ಯದ ಹಾದಿಯ ಸಂದರ್ಭದಲ್ಲಿ ಬರೆದ ಕೃತಜ್ಞತಾಪೂರ್ವ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
ಅಮೆಜಾನಿನ ಭಯಾನಕ ಪ್ರಾಣಿಗಳು (ಭಾಗ ೨)
ಆಗಸ್ಟ್ ೦೯

ಅಮೆಜಾನಿನ ಭಯಾನಕ ಪ್ರಾಣಿಗಳು (ಭಾಗ ೨)

ಜಾಗ್ವಾರ್ (Jaguar) : ಇದೊಂದು ಅತ್ಯಂತ ಅಪಾಯಕಾರಿ ಸಸ್ತನಿ ಪ್ರಾಣಿ. (ಚಿತ್ರ ೧) ಅಮೆಜಾನ್ ನದಿಯ ಆಸುಪಾಸಿನಲ್ಲೇ ಇದರ ವಾಸ. ಇದೊಂದು ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿ. ಇದು ಸುಮಾರು ೬ ಅಡಿ ಉದ್ದವಿದ್ದು, ೨೫೦ ಪೌಂಡ್ ತೂಗಬಲ್ಲದು. ಇದು ಅತ್ಯಂತ ಚ...

ಕೆ ನಟರಾಜ್ · ೫೫ ವೀಕ್ಷಣೆಗಳು
ಸುಖ ಮತ್ತು ಆನಂದ
ಆಗಸ್ಟ್ ೦೯

ಸುಖ ಮತ್ತು ಆನಂದ

ನಾವು ಸುಖ ಮತ್ತು ಆನಂದ ಒಂದೇ ಎಂದು ಭಾವಿಸುತ್ತೇವೆ. ಸುಖಕ್ಕೂ ಮತ್ತು ಆನಂದಕ್ಕೂ ವ್ಯತ್ಯಾಸವಿದೆ. ಏನೆಂದು ನೋಡೋಣ. ಸುಖ: ಇದು ವಸ್ತುಗಳನ್ನು ಮತ್ತು ಇಂದ್ರಿಯಗಳನ್ನು ಅವಲಂಬಿಸಿದೆ. ವಸ್ತುಗಳಿದ್ದು ಇಂದ್ರಿಯಗಳಿಲ್ಲದಿದ್ದರೆ ಸುಖವಾಗುವುದಿಲ್ಲ. ಅದ...

ಎಂ.ಪಿ. ಜ್ಞಾನೇಶ್ · ೭೦ ವೀಕ್ಷಣೆಗಳು
ರೈತರ ಬೆಳೆಯುವ ಹಕ್ಕು ಮತ್ತು ಬೀಜ ಕಾಯಿದೆ
ಆಗಸ್ಟ್ ೦೯

ರೈತರ ಬೆಳೆಯುವ ಹಕ್ಕು ಮತ್ತು ಬೀಜ ಕಾಯಿದೆ

ರೈತನಿಗೆ ಬೆಳೆ ಬೆಳೆಯುವ ಸ್ವಾತಂತ್ರ್ಯ ಇದೆ. ಆದರೆ ಅದಕ್ಕೆ ಕೆಲವು ಇತಿ ಮಿತಿಗಳೂ ಇವೆ ಎನ್ನುವುದಕ್ಕೆ ಕೆಲ ವರ್ಷಗಳ ಹಿಂದೆ ಗುಜರಾತ್‌ ನಲ್ಲಿ ರೈತರು ಆಲೂಗಡ್ಡೆ ಬೆಳೆದು ಕಾನೂನು ಕ್ರಮ ಎದುರಿಸುವಂತಾದ್ದು ಒಂದು ಉದಾಹರಣೆ. ಅಮೇರಿಕಾದ ಪಾನೀಯ ಮತ್ತ...

ಕೆ.ಪಿ.ಅಶ್ವಿನ್ ರಾವ್ · ೩೧ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೨೩) - ಕರಾವಳಿ ಮಿತ್ರ
ಆಗಸ್ಟ್ ೦೯

ಕನ್ನಡ ಪತ್ರಿಕಾ ಲೋಕ (ಭಾಗ ೧೨೩) - ಕರಾವಳಿ ಮಿತ್ರ

ರಾಘವೇಂದ್ರ ಇವರ ಸಂಪಾದಕತ್ವದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ ‘ಕರಾವಳಿ ಮಿತ್ರ'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು, ೮ ಪುಟಗಳನ್ನು ಹೊಂದಿದೆ. ೪ ಪುಟಗಳು ವರ್ಣದಲ್ಲೂ, ಉಳಿದ ನಾಲ್ಕು ಪುಟಗಳು...

ಶ್ರೀರಾಮ ದಿವಾಣ · ೧೦೫ ವೀಕ್ಷಣೆಗಳು
ಸಾಲು ಸಾಲು ಸೋಲುಗಳನ್ನು ಹೊದ್ದು ಮಲಗಿರುವಾಗ...
ಆಗಸ್ಟ್ ೦೯

ಸಾಲು ಸಾಲು ಸೋಲುಗಳನ್ನು ಹೊದ್ದು ಮಲಗಿರುವಾಗ...

ಕೆಟ್ಟ ಕೆಟ್ಟ ಕನಸುಗಳು ಕಾಡುತ್ತಿರುವಾಗ, ನೋವುಗಳೇ ಬೆಳಗಿನ ಕಿರಣಗಳಾಗಿ ತೂರಿ ಬರುತ್ತಿರುವಾಗ, ಮತ್ತೆ ನಿದ್ರೆಯವರೆಗಿನ 14 ಗಂಟೆಗಳನ್ನು ಏಕಾಂಗಿಯಾಗಿ ಕಳೆಯುತ್ತಿರುವಾಗ, ಒಂದು ಕಷ್ಟವನ್ನು ಮತ್ತೊಂದು ಕಷ್ಟ ಮೆಟ್ಟಿ ಮುನ್ನಡೆಯುತ್ತಿರುವಾಗ, ದೂರವ...

ಶ್ರೀರಾಮ ದಿವಾಣ · ೩೩ ವೀಕ್ಷಣೆಗಳು
ನಮ್ಮ ಊರ್ಬದಿಯ ಬದುಕಿನ ಹಾದಿ...
ಆಗಸ್ಟ್ ೦೯

ನಮ್ಮ ಊರ್ಬದಿಯ ಬದುಕಿನ ಹಾದಿ...

ಕಣ್ಬಿಟ್ಟು ನೋಡ್ತಿದ್ರೆ ಇದೇನಾ ಸ್ವರ್ಗ ಅನ್ನಿಸುತ್ತೆ. ಇದೇ ಕಣ್ರೀ ನಮ್ಮ ಹಳ್ಳಿ ಸುಂದರವಾದ, ಸೊಬಗಿನ ಬಳುಕೋ ಬಳ್ಳಿ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ವೃಕ್ಷಮಾಲಾ ಬೆಟ್ಟಗಳ ಸಾಲಿನ ಮಲೆನಾಡು. ನಸುಕಿನ ಜಾವದಿ ಬಿಳಿಯ ಮಂಜಿನಿಂದಾವೃತ ವಾತಾವರಣ ನ...

ಶಾಂತಾರಾಮ ಶಿರಸಿ · ೬೫ ವೀಕ್ಷಣೆಗಳು
ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಸ್ಪಾನಿಷ್ ಫ್ಲೂ
ಆಗಸ್ಟ್ ೦೮

ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಸ್ಪಾನಿಷ್ ಫ್ಲೂ

ಈಗಾಗಲೇ ನೀವು ಜಗತ್ತಿಗೆ ಕಾಡಿದ ಮಹಾಮಾರಿಗಳಾದ ಪ್ಲೇಗ್ ಮತ್ತು ಮಲೇರಿಯಾ ಬಗ್ಗೆ ತಿಳಿದುಕೊಂಡಿರುವಿರಿ. ಈ ಬಾರಿ ನಾನು ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಭೀಕರ ಕಾಯಿಲೆ ಸ್ಪಾನಿಷ್ ಫ್ಲೂ ಬಗ್ಗೆ ಸ್ವಲ್ಪ ವಿವರಗಳನ್ನು ನೀಡಲಿರುವೆ. ಈ ಜ್ವರದ ಹೆಸರಿ...

ಕೆ.ಪಿ.ಅಶ್ವಿನ್ ರಾವ್ · ೨೯ ವೀಕ್ಷಣೆಗಳು