ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಹೊಸ ಸರಕಾರದ ಮುಂದಿದೆ ನೂರೆಂಟು ಸವಾಲುಗಳು !
ಮೇ ೧೯

ಹೊಸ ಸರಕಾರದ ಮುಂದಿದೆ ನೂರೆಂಟು ಸವಾಲುಗಳು !

ಹೌದು, ಕಳೆದ ಒಂದೂವರೆ ತಿಂಗಳ ಚುನಾವಣಾ ರಾಜಕೀಯ ಮುಗಿದು ಬಹುಮತದ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಆದರೆ ಸರಕಾರ ರಚನೆ ಹಿಂದೆಂದಿಗಿಂತಲೂ ಕಠಿಣವಾಗುವ ಲಕ್ಷಣ ಈಗಾಗಲೇ ಕಾಣಿಸುತ್ತಿದೆ. ಸರಕಾರದ ಚುಕ್ಕಾಣಿ ಹಿಡಿಯ ಬೇಕಾದ...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
ಓದಿ
ಶ್ರೀಮಂತ ಎಂದರೆ...
ಮೇ ೧೯

ಶ್ರೀಮಂತ ಎಂದರೆ...

ನಮ್ಮ ಈಗಿನ ಸಮಾಜದಲ್ಲಿ ಹೆಚ್ಚು ಹಣ ಆಸ್ತಿ ಇರುವ ವ್ಯಕ್ತಿಗಳನ್ನು ಶ್ರೀಮಂತ ಎಂದು ಕರೆಯಲಾಗುತ್ತದೆ. ಆದರೆ ಹಿಂದೆ, ಇಂದು ಮತ್ತು ಮುಂದೆ ಸಹ ಸಾಂಸ್ಕೃತಿಕವಾಗಿ ಮತ್ತು ವೈಜ್ಞಾನಿಕವಾಗಿ ನಿಜವಾದ ಶ್ರೀಮಂತ " ರೈತ " ಎಂದು ಹೇಳುವ ಕನ್ನಡ ಚಲನಚಿತ್ರವೊ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧) - ಶ್ರೀ
ಮೇ ೧೮

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧) - ಶ್ರೀ

ಕಳೆದ ವಾರ ತಿಳಿಸಿದ ಹಾಗೆ ನಾನು ಈ ವಾರದಿಂದ ೧೯೫೭ರಲ್ಲಿ ಪ್ರಕಟಿತ ದ ರಾ ಬೇಂದ್ರೆ ಹಾಗೂ ಎಂ ಎಂ ಭಟ್ ಸಂಗ್ರಹಿಸಿದ 'ಹೊಸಗನ್ನಡ ಕಾವ್ಯಶ್ರೀ’ ಎಂಬ ಕೃತಿಯಲ್ಲಿರುವ ಕವಿಗಳ ಆಯ್ದ ಕವನಗಳನ್ನು ಪ್ರಕಟಿಸಲಿದ್ದೇನೆ. ‘ಸುವರ್ಣ ಸಂಪುಟ'ದಲ್ಲಿದ್ದ ಈಗಾಗಲೇ...

ಕೆ.ಪಿ.ಅಶ್ವಿನ್ ರಾವ್ · ೭೬ ವೀಕ್ಷಣೆಗಳು
ಬದಲಾಗಬೇಕಿದೆ ಶಾಸನಗಳ ಹಣೆಬರಹ
ಮೇ ೧೮

ಬದಲಾಗಬೇಕಿದೆ ಶಾಸನಗಳ ಹಣೆಬರಹ

ಇಂಗ್ಲೀಷ್ ಮಯವಾಗಿರುವ ಭಾರತೀಯ ಕಾನೂನಿನ ಭಾಷೆಗಳು ಮತ್ತು ಶಾಸನಗಳ ಹಣೆಬರಹ ಬದಲಾಗಬೇಕಿದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿರುವುದು ಗಮನಾರ್ಹ. ಪ್ರಜಾತಂತ್ರದಲ್ಲಿ ಶಾಸನಗಳ ಪಾತ್ರ ಮಹತ್ವದ್ದು. ಏಕೆಂದರೆ ಶಾಸನಗಳೇ ಇಲ್ಲದ ದೇಶವನ್ನು ಊಹಿ...

ಕೆ.ಪಿ.ಅಶ್ವಿನ್ ರಾವ್ · ೩೫ ವೀಕ್ಷಣೆಗಳು
ಕಾಲ್ನಡಿಗೆಯ ಸಂದರ್ಭದ ಒಂದು ನೆನಪು....
ಮೇ ೧೭

ಕಾಲ್ನಡಿಗೆಯ ಸಂದರ್ಭದ ಒಂದು ನೆನಪು....

ಹೂವ ತರುವೆನೇ ಹೊರತು ಹುಲ್ಲ ತಾರೆನು. ಒಂದು ವರ್ಷ ಪ್ರಕೃತಿಯ ಮಡಿಲಲ್ಲಿ ಜನರ ಆಶ್ರಯದಲ್ಲಿ ರಸ್ತೆಗಳ ನೆರಳಿನಲ್ಲಿ ಬದುಕಿದ ಜೀವ ಇನ್ನೂ ಮುಂದೆ ಸಾಗುತ್ತಲೇ ಇದೆ. ಕಲ್ಲು ಮುಳ್ಳುಗಳ ಹಾದಿಯನ್ನು ಹೂವಿನ ಹಾದಿಯಾಗಿ ಪರಿವರ್ತಿಸಿ ನನಗೆ ನೀಡಿದ ಆತಿಥ್ಯ...

ಶ್ರೀರಾಮ ದಿವಾಣ · ೫೧ ವೀಕ್ಷಣೆಗಳು
ಭಿಕ್ಷೆ
ಮೇ ೧೭

ಭಿಕ್ಷೆ

ಭಿಕ್ಷುಕರು ಮನೆ ಮನೆಗೆ ಬರುತ್ತಾರೆ. ದೇವಸ್ಥಾನ, ಮಂದಿರ, ಮಸೀದಿ, ಚರ್ಚು, ಜೈನಾಲಯ, ಚೈತ್ಯಾಲಯ, ಗುರುದ್ವಾರ ಹೀಗೆ ಎಲ್ಲ ಪ್ರಾರ್ಥನಾಲಯಗಳ ಆಸು ಪಾಸಿನಲ್ಲಿ ಭಿಕ್ಷೆ ಬೇಡುವವರು ಸಾಮಾನ್ಯವಾಗಿ ಇರುವುದಿದೆ. ಉಗಿಬಂಡಿಯನ್ನು ಹತ್ತಿದರೆ ಅಲ್ಲಿಯೂ ಬೇಡ...

ರಮೇಶ ಎಂ. ಬಾಯಾರು · ೪೩ ವೀಕ್ಷಣೆಗಳು
ಒಂದೆಕ್ರೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಬಾಳೆ ಸಸಿಗಳು !
ಮೇ ೧೭

ಒಂದೆಕ್ರೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಬಾಳೆ ಸಸಿಗಳು !

ಬಾಳೆ ಬೆಳೆಸುವವರು ಅಧಿಕ ಸಾಂದ್ರ ಬೇಸಾಯದಲ್ಲಿ ಬೆಳೆದರೆ ಅಧಿಕ ಇಳುವರಿ ಪಡೆಯಲು ಸಾಧ್ಯ. ಬಾಳೆ ಬೇಸಾಯ ವಿಧಾನದಲ್ಲಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುವ ಹಲವಾರು ಬೆಳೆ ತಾಂತ್ರಿಕತೆಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ರೈತರೂ ಇದನ್ನು ಅಳವಡಿಸ...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು
ಬಾನಿಗೊಂದು ಎಲ್ಲೆ ಎಲ್ಲಿದೇ…ನಿನ್ನಾಸೆಗೆಲ್ಲಿ ಕೊನೆಯಿದೇ....!
ಮೇ ೧೭

ಬಾನಿಗೊಂದು ಎಲ್ಲೆ ಎಲ್ಲಿದೇ…ನಿನ್ನಾಸೆಗೆಲ್ಲಿ ಕೊನೆಯಿದೇ....!

ಕನ್ನಡ ಸಿನಿಮಾ ಹಾಡು ನೆನಪಾಗುತ್ತಿದೆ. ಕೊರೋನಾ ವೈರಸ್ ರೋಗದ ನಂತರ ಮಧ್ಯ ವಯಸ್ಕರು ಮತ್ತು ಹಿರಿಯರು ಬದುಕಿರುವುದೇ ಒಂದು ‌ಸಾಧನೆ. ಅದಕ್ಕಾಗಿ ಪ್ರಕೃತಿಗೆ ಕೃತಜ್ಞತೆಯನ್ನು ಹೇಳಬೇಕು. ಸ್ವಾತಂತ್ರ್ಯ ನಂತರ ಕರ್ನಾಟಕದ ಮುಖ್ಯಮಂತ್ರಿಗಳಾದವರು ಒಟ್ಟು...

ಶ್ರೀರಾಮ ದಿವಾಣ · ೩೬ ವೀಕ್ಷಣೆಗಳು
ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ : ಮಹತ್ತರ ಮೈಲುಗಲ್ಲು
ಮೇ ೧೭

ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ : ಮಹತ್ತರ ಮೈಲುಗಲ್ಲು

ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು ಇದು ದೇಶದ ರಕ್ಷಣ ಕ್ಷೇತ್ರದಲ್ಲಿ ಮಹತ್ತರ ಮೈಲುಗಲ್ಲಾಗಿದೆ. ಭಾರತೀಯ ನೌಕಾಪಡೆಯು...

ಕೆ.ಪಿ.ಅಶ್ವಿನ್ ರಾವ್ · ೩೨ ವೀಕ್ಷಣೆಗಳು
ಸೋತವರಿಗೆ ಸಹಾನುಭೂತಿ, ಗೆದ್ದವರಿಗೆ ಅಭಿನಂದನೆಗಳು..!
ಮೇ ೧೬

ಸೋತವರಿಗೆ ಸಹಾನುಭೂತಿ, ಗೆದ್ದವರಿಗೆ ಅಭಿನಂದನೆಗಳು..!

" ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ " - ನರೇಂದ್ರ ಮೋದಿ. " ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದೇವೆ " - ರಾಹುಲ್ ಗಾಂಧಿ. ಸಾವರ್ಕರ್ ಈ ರಾಷ್ಟ್ರದ ಮಾಹಾನ್ ದೇಶಭಕ್ತ ಮತ್ತು ಮಾದರಿ- ಸಂಘ ಪರಿವಾರ. ಮಹಾತ್ಮ ಗಾ...

ಶ್ರೀರಾಮ ದಿವಾಣ · ೩೬ ವೀಕ್ಷಣೆಗಳು
ನಾಗರೀಕತೆಯ ಬೆನ್ನೇರಿ ಸಂಸ್ಕೃತಿಯ ಶಿಕಾರಿ (ಭಾಗ - 2)
ಮೇ ೧೬

ನಾಗರೀಕತೆಯ ಬೆನ್ನೇರಿ ಸಂಸ್ಕೃತಿಯ ಶಿಕಾರಿ (ಭಾಗ - 2)

ರಾಮಾಯಣ ಕಥೆ ತಿಳಿಯದವರಿಲ್ಲ.‌ ರಾಮಾಯಣದಲ್ಲಿ ಕೈಕೇಯಿ ತನ್ನ‌ ಗಂಡ ದಶರಥನಲ್ಲಿ ಬಾಕಿ ಉಳಿಸಿಕೊಂಡಿದ್ದ ವರವನ್ನು ಕೇಳಿ ಕೌಸಲ್ಯೆಯ ಮಗ ಶ್ರೀರಾಮನಿಗೆ ವನವಾಸವಾದುದರ ಜೊತೆಗೆ ಪರಿಣಾಮವು ಘೋರ ರೂಪ ಪಡೆದು ಕೊನೆಗೆ ತನ್ನ ಗಂಡನನ್ನೇ ಕಳೆದುಕೊಳ್ಳುತ್ತಾಳ...

ತಾಯಿ, ಅಮ್ಮ ಆಹಾ! ಎಂಥಾ ರೋಮಾಂಚನವೀ ಪದ...
ಮೇ ೧೬

ತಾಯಿ, ಅಮ್ಮ ಆಹಾ! ಎಂಥಾ ರೋಮಾಂಚನವೀ ಪದ...

ಮೇ ತಿಂಗಳ ಎರಡನೇ ವಾರದ ಭಾನುವಾರವನ್ನು (ಈ ವರ್ಷ ಮೇ 14) ವಿಶ್ವ ತಾಯಂದಿರ ದಿನವೆಂದು ಆಚರಣೆ ಮಾಡುತ್ತಾರೆ. ಹೀಗೂ ಇದೆಯಾ ಎಂದು ಅಚ್ಚರಿಯಾಗುತ್ತದೆ ಅಲ್ಲವೇ? ಇದು ಅನಿವಾರ್ಯತೆಯಿಂದ, ಪರಿಸ್ಥಿಯ ಅವಲೋಕನದಿಂದ ಮನಗಂಡು ಬಂದಿರಬಹುದು. ೧೮೭೦ರಲ್ಲಿ ಜೂ...

ರತ್ನಾ ಕೆ.ಭಟ್ · ೩೮ ವೀಕ್ಷಣೆಗಳು