ಕ್ರೀಡಾ ಪಟುಗಳ ಪ್ರತಿಭಟನೆಯನ್ನು ಆಡಳಿತದ ಕನ್ನಡಿಯಲ್ಲಿ ನೋಡಿದಾಗ....
ಇಷ್ಟು ದೂರ ಇಷ್ಟು ದೀರ್ಘ ಮತ್ತು ಇಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಬಾರದಿತ್ತು ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ " ಲೈಂಗಿಕ ದೌರ್ಜನ್ಯ ವಿರುದ್ಧದ ಹೋರಾಟ ಪ್ರಕರಣದ ಘಟನೆ " ಅವರು ಒಲಂಪಿಯನ್ ಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಚಾಂ...