ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಚಹಾ ಕಲಿಸಿದ ಪಾಠ !
ಏಪ್ರಿಲ್ ೨೮

ಚಹಾ ಕಲಿಸಿದ ಪಾಠ !

ಮೈಸೂರು ಸರ್ಕಲ್ ತಿಪ್ಪೇಸ್ವಾಮಿಯ ಚಹಾ ಸ್ಟಾಲ್ ಗೆ ನಾನು ಮತ್ತು ತರುಣ್ ಹೊರಟೆವು. "ಬದುಕೊಂದು ಚಹಾದಂತೆ ಅಣ್ಣಾ .... ಅತಿಬಿಸಿಯಾದರೂ... ತಣ್ಣಾಗಾದರೂ... ಕುಡಿಯುವುದಕ್ಕೆ ಆಗೋದಿಲ್ಲ. ಹದಭರಿತವಾದರೆ ಮಾತ್ರ ಕುಡಿಯುವುದಕ್ಕೆ ರುಚಿಕರ" ಎಂದು ಅಲ್ಲ...

ಗೋಪಾಲಕೃಷ್ಣ ನೇರಳಕಟ್ಟೆ · ೪೯ ವೀಕ್ಷಣೆಗಳು
ಓದಿ
ಸೋನ್ಸ್ ಫಾರ್ಮ್ ಎಂಬ ಕೃಷಿಲೋಕ
ಏಪ್ರಿಲ್ ೨೭

ಸೋನ್ಸ್ ಫಾರ್ಮ್ ಎಂಬ ಕೃಷಿಲೋಕ

ಕರ್ನಾಟಕಕ್ಕೆ ಅಪರೂಪದ ವಿದೇಶೀ ಹಣ್ಣುಗಳನ್ನು ಪರಿಚಯಿಸಿದ ಸಸ್ಯಶಾಸ್ತ್ರಜ್ನ ಡಾ. ಎಲ್. ಸಿ. ಸೋನ್ಸ್ 5 ಎಪ್ರಿಲ್ 2023ರಂದು ಮೂಡಬಿದಿರೆಯ ಸುಪ್ರಸಿದ್ಧ ಸೋನ್ಸ್ ಫಾರ್ಮಿನ ಸ್ವಗೃಹದಲ್ಲಿ ನಮ್ಮನ್ನು ಅಗಲಿದರು. ತಮ್ಮ 89 ವರುಷಗಳ ತುಂಬು ಬದುಕಿನಲ್ಲಿ...

ಅಡ್ಡೂರು ಕೃಷ್ಣ ರಾವ್ · ೪೫ ವೀಕ್ಷಣೆಗಳು
ಪುಸ್ತಕಗಳು ಭವಿಷ್ಯದ ಕನ್ನಡಿ
ಏಪ್ರಿಲ್ ೨೭

ಪುಸ್ತಕಗಳು ಭವಿಷ್ಯದ ಕನ್ನಡಿ

"ಪುಸ್ತಕವನ್ನು ಸಾಹಿತಿಗಳು, ಪತ್ರಕರ್ತರು, ಪಂಡಿತರು, ಚಿಂತಕರು ಜೀವನಕ್ಕೆ ಹೋಲಿಸುತ್ತಾರೆ. ಮುನ್ನುಡಿಯನ್ನು ಜನನ ಹಿನ್ನುಡಿಯನ್ನು ಅಂತ್ಯ ಮಧ್ಯದ ಪುಟಗಳನ್ನು ಜೀವನ ಅಂತಾರೆ. ಆದ್ದರಿಂದ ಜೀವನದ ಸತ್ಯ ಸಾರ ಒಳಗೊಂಡ ಕನ್ನಡಿಯೆ ಪುಸ್ತಕವಾಗಿದೆ. ಪುಸ...

ಬರಹಗಾರರ ಬಳಗ · ೪೪ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೧೧೯) - ಪ್ರಭುಶಂಕರ
ಏಪ್ರಿಲ್ ೨೭

‘ಸುವರ್ಣ ಸಂಪುಟ' (ಭಾಗ ೧೧೯) - ಪ್ರಭುಶಂಕರ

'ಸುವರ್ಣ ಸಂಪುಟ' ಕೃತಿಯ ಸಂಪಾದಕರಲ್ಲಿ ಓರ್ವರಾದ ಡಾ. ಪ್ರಭುಶಂಕರ ಅವರ ಕವನವನ್ನು ಈ ವಾರ ನಾವು ಪ್ರಕಟಣೆಗೆ ಆಯ್ದುಕೊಂಡಿದ್ದೇವೆ. ಕವನವನ್ನು ಓದುವುದಕ್ಕೂ ಮೊದಲು ಪ್ರಭುಶಂಕರ ಅವರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣ. ಇವರು ಹುಟ್ಟಿದ್ದು ಫೆಬ್ರವರ...

ಕೆ.ಪಿ.ಅಶ್ವಿನ್ ರಾವ್ · ೧೦೨ ವೀಕ್ಷಣೆಗಳು
ಡಾರ್ವಿನ್ ವಿಕಾಸವಾದ ಪಠ್ಯಕ್ಕೆ ಕತ್ತರಿ ಸರಿಯಲ್ಲ
ಏಪ್ರಿಲ್ ೨೭

ಡಾರ್ವಿನ್ ವಿಕಾಸವಾದ ಪಠ್ಯಕ್ಕೆ ಕತ್ತರಿ ಸರಿಯಲ್ಲ

ಪಠ್ಯ ಪುಸ್ತಕ, ಬೋಧನೆ, ಪರೀಕ್ಷೆಯಂತಹ ಸಂಗತಿಗಳು ಯಾವಾಗಲೂ ವಿವಾದಾತೀತವಾಗಿರಬೇಕು. ವಿದ್ಯಾರ್ಥಿಗಳಲ್ಲಿ ಕಲಿಕೆಯ ಹಂಬಲವನ್ನು ಅವು ಅದಮ್ಯವಾಗಿರುವಂತೆ ವಿನ್ಯಾಸಗೊಂಡಿರಬೇಕು. ಶಾಲಾ ಕಾಲೇಜುಗಳಿಗೆ ಹೋಗುವುದು ಎಂದರೆ ಪಠ್ಯಗಳನ್ನು ಬಾಯಿಪಾಠ ಮಾಡುವುದ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಕೃಷ್ಣ - ಗಾಂಧಿ, ಮಹಾಭಾರತ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟ
ಏಪ್ರಿಲ್ ೨೭

ಕೃಷ್ಣ - ಗಾಂಧಿ, ಮಹಾಭಾರತ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟ

ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞೆಯ ( ISKCON ) ಸ್ಥಾಪಕರಾದ ಎ ಸಿ ಭಕ್ತಿ ವೇದಾಂತ ಪ್ರಭುಪಾದರು ಟಿವಿ ವಾಹಿನಿಯ ಸಂದರ್ಶನದಲ್ಲಿ ಗಾಂಧಿಯವರ ಅಹಿಂಸೆಯನ್ನು - ಸ್ವಾತಂತ್ರ್ಯ ಹೋರಾಟದ ಮಾರ್ಗಗಳನ್ನು ವ್ಯಂಗ್ಯವಾಗಿ ಮಾತನಾಡಿರುವ ಮತ್ತು ಕೃಷ್ಣ ಪಂಥದ ಶ...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಆದಿ ಶಂಕರಾಚಾರ್ಯರ ಸ್ಮರಿಸುತ್ತಾ...
ಏಪ್ರಿಲ್ ೨೬

ಆದಿ ಶಂಕರಾಚಾರ್ಯರ ಸ್ಮರಿಸುತ್ತಾ...

ಕೇರಳದ ಕಾಲಟಿ(ಡಿ)ಎಂಬಲ್ಲಿ ಕ್ರಿ.ಶ.೭೮೮ರಲ್ಲಿ, ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಆರ್ಯಾಂಬೆ ದಂಪತಿಗಳಿಗೆ ಜನಿಸಿದ ಮಹಾನ್ ದಿವ್ಯ ಚೇತನ ಶ್ರೀ ಆದಿ ಶಂಕರಾಚಾರ್ಯರು. ಸಣ್ಣವರಿರುವಾಗಲೇ ತಂದೆಯನ್ನು ಕಳಕೊಂಡರು. ಅಮ್ಮನೇ ಸರ್ವಸ್ವ ಅವರಿಗೆ. ತಮ್ಮ...

ರತ್ನಾ ಕೆ.ಭಟ್ · ೪೪ ವೀಕ್ಷಣೆಗಳು
ಡಾ.ರಾಜಕುಮಾರ್ ನೆನಪಿನಲ್ಲಿ...
ಏಪ್ರಿಲ್ ೨೬

ಡಾ.ರಾಜಕುಮಾರ್ ನೆನಪಿನಲ್ಲಿ...

ಕನ್ನಡ ಭಾಷೆ, ಸಂಸ್ಕೃತಿ, ವ್ಯಾಪಾರ ಮತ್ತು ರಾಜಕೀಯದ ಮೇಲೆ ನಿಧಾನವಾಗಿ ಮತ್ತು ಪರೋಕ್ಷವಾಗಿ ಒಳಸುಳಿಯುವ ಆಕ್ರಮಣದ ಲಕ್ಷಣಗಳು ಮುಕ್ತ ಮಾರುಕಟ್ಟೆಯ ನೆಪದಲ್ಲಿ ನಡೆಯುತ್ತಿರುವಾಗ ಡಾಕ್ಟರ್ ರಾಜ್ ಕುಮಾರ್ ನೆನಪಾಗುತ್ತಿದ್ದಾರೆ. ೭೦-೮೦-೯೦ ರ ದಶಕದಲ್...

ಶ್ರೀರಾಮ ದಿವಾಣ · ೩೩ ವೀಕ್ಷಣೆಗಳು
ಸಂಶೋಧನೆಯಲ್ಲಿ ಮುದ್ರಣವಾದ ಕನ್ನಡದ ಪುಸ್ತಕ
ಏಪ್ರಿಲ್ ೨೬

ಸಂಶೋಧನೆಯಲ್ಲಿ ಮುದ್ರಣವಾದ ಕನ್ನಡದ ಪುಸ್ತಕ

ಹೊಸ ಸಂಶೋಧನೆಯಲ್ಲಿ ದೊರೆತ 1640 ರಲ್ಲಿ ಮುದ್ರಣವಾದ ಕನ್ನಡದ ಪುಸ್ತಕದ ಕುರಿತು ವಿಶ್ವ ಪುಸ್ತಕ ದಿನ ಅಂಗವಾಗಿ ಸ್ಪ್ಯಾನ್‌ ಪ್ರಿಂಟರ್ಸ್‌ನ ಸ್ಪ್ಯಾನ್‌ ಕೃಷ್ಣಮೂರ್ತಿ ಬರೆದಿರುವ ಲೇಖನ ನಿಮ್ಮ ಓದಿಗಾಗಿ. ಏಪ್ರಿಲ್ ೨೩ ರಂದು ವಿಶ್ವಪುಸ್ತಕ ದಿನಾಚರಣ...

ಬರಹಗಾರರ ಬಳಗ · ೩೩ ವೀಕ್ಷಣೆಗಳು
ಮಹಾಭಾರತದ ಕಥೆಗಳು - ಭೀಮ ‘ಬಲ’ಭೀಮನಾದ್ದು ಹೇಗೆ?
ಏಪ್ರಿಲ್ ೨೫

ಮಹಾಭಾರತದ ಕಥೆಗಳು - ಭೀಮ ‘ಬಲ’ಭೀಮನಾದ್ದು ಹೇಗೆ?

ಮಹಾಭಾರತದಲ್ಲಿ ಪಂಚ ಪಾಂಡವರಲ್ಲಿ ಎರಡನೇಯವನಾದ ಭೀಮನ ಬಗ್ಗೆ ತಿಳಿದೇ ಇದೆ. ಆದರೆ ಭೀಮನಿಗೆ ಸಾವಿರ ಆನೆಗಳ ಬಲ ಬಂದು ಆತ ಬಲಭೀಮನಾದ ಕಥೆ ನಿಮಗೆ ಗೊತ್ತೇ? ಬಾಲ್ಯದಿಂದಲೂ ಪಾಂಡು ರಾಜನ ಮಕ್ಕಳಾದ ಪಾಂಡವರಿಗೂ ಮತ್ತು ಆತನ ಅಣ್ಣ ಧೃತರಾಷ್ಟ್ರನ ಮಕ್ಕಳಾದ...

ಕೆ.ಪಿ.ಅಶ್ವಿನ್ ರಾವ್ · ೯೩ ವೀಕ್ಷಣೆಗಳು
ಸರ್ಕಾರಿ ಸಿಬ್ಬಂದಿಯ ವ್ಯವಸ್ಥಿತ ನಿಯೋಜನೆ ಮುಖ್ಯ
ಏಪ್ರಿಲ್ ೨೫

ಸರ್ಕಾರಿ ಸಿಬ್ಬಂದಿಯ ವ್ಯವಸ್ಥಿತ ನಿಯೋಜನೆ ಮುಖ್ಯ

ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮಾಚ್ ೨೯ರಿಂದಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಮೇ ೧೦ರಂದು ಮತದಾನ, ತದನಂತರ ಮೇ ೧೩ರಂದು ಮತ ಎಣಿಕೆ ಸೇರಿದಂತೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಇದು ಜಾರಿಯಲ್ಲಿರಲಿ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಜನ ಪ್ರತಿನಿಧಿಯೊಬ್ಬನ‌ ಆತ್ಮಕಥನ…!
ಏಪ್ರಿಲ್ ೨೫

ಜನ ಪ್ರತಿನಿಧಿಯೊಬ್ಬನ‌ ಆತ್ಮಕಥನ…!

ನಾನು ಕೊನೆಯ ಬೆಂಚಿನ ವಿದ್ಯಾರ್ಥಿ. ಬೆಳಗ್ಗೆ ಚೆನ್ನಾಗಿ ತಿಂದು ಶಾಲೆಗೆ ಹೋಗಿ ಅಲ್ಲಿ ನಿದ್ದೆ ಮಾಡುತ್ತಿದ್ದೆ. ಮೇಷ್ಟ್ರು ಅದನ್ನು ಗಮನಿಸಿ ಪೆಟ್ಟು ಕೊಟ್ಟರೆ ಸ್ವಲ್ಪ ಎಚ್ಚರ, 10 ನಿಮಿಷಕ್ಕೆ ಮತ್ತೆ ನಿದ್ದೆ ತಡೆಯಲಾಗುತ್ತಿರಲಿಲ್ಲ. ಹತ್ತನೇ ತರಗ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು