ಫಲಿತಾಂಶಗಳ ಆಧಾರದ ಮೇಲೆ ನಮ್ಮ ವ್ಯಕ್ತಿತ್ವ ನಿರ್ಧರಿಸುವ ಸಮಾಜ....!
" ಏನಾದರೂ ಮಾಡು ಆದರೆ ಯಶಸ್ವಿಯಾಗು " (Success at any cost) ಮಾಧ್ಯಮಗಳು ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಹೀಗಿಯೇ ವಿಶ್ಲೇಷಿಸುತ್ತವೆ. ಗೆದ್ದ ವ್ಯಕ್ತಿ ಮತ್ತು ಪಕ್ಷದ ಎಲ್ಲಾ Weakness ಮತ್ತು ಕೆಟ್ಟ ಗುಣಗಳನ್ನು ಅವರುಗಳ Strength ಎಂತ...