ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕೋಟಿ ಕುಬೇರರು, ಖಾಲಿ ಕೈ ಕುಚೇಲರು…!
ಏಪ್ರಿಲ್ ೨೪

ಕೋಟಿ ಕುಬೇರರು, ಖಾಲಿ ಕೈ ಕುಚೇಲರು…!

ಬಸವಣ್ಣ ಹುಟ್ಟಿ 890 ವರ್ಷಗಳ ನಂತರ ಆಚರಿಸಬೇಕಾಗಿರುವುದು ಹುಟ್ಟು ಹಬ್ಬವಲ್ಲ ವಾಸ್ತವದಲ್ಲಿ ಬಸವ ತತ್ವಗಳ ಸಮಾಧಿಯ ವಿಷಾಧನೀಯ ಮೂಕ ರೋಧನಾ ಆಚರಣೆ ಎನಿಸುತ್ತದೆ. ಅನುಭವದ ಅನುಭಾವ ಸಾಹಿತ್ಯವೊಂದು ಸಮುದಾಯದ ಸಂಸ್ಕೃತಿಯಾಗಿ ಪರಿವರ್ತನೆ ಹೊಂದಿ ಸುಮಾರ...

ಶ್ರೀರಾಮ ದಿವಾಣ · ೪೨ ವೀಕ್ಷಣೆಗಳು
ಓದಿ
ಮತ್ತೆ ಕಲ್ಯಾಣ....ಹುಟ್ಟು ಸಾವುಗಳ ನಡುವೆ ನಮ್ಮ ಬಸವಣ್ಣ…!
ಏಪ್ರಿಲ್ ೨೪

ಮತ್ತೆ ಕಲ್ಯಾಣ....ಹುಟ್ಟು ಸಾವುಗಳ ನಡುವೆ ನಮ್ಮ ಬಸವಣ್ಣ…!

ಬಸವಣ್ಣನವರ ಬಗ್ಗೆ ಮತ್ತೆ ಮತ್ತೆ ಬರೆಯಲು ಹೆಚ್ಚಿನ ವಿಷಯಗಳಿಲ್ಲ. ಎಂಟು ಶತಮಾನಗಳಿಂದ ಬರೆದಿರುವುದು, 1950 ರಿಂದ 2010 ರವರೆಗೆ ವಿಮರ್ಶಿಸಿರುವುದು ಮತ್ತು ಕಳೆದ ಹತ್ತು ಹನ್ನೆರಡು ವರ್ಷಗಳಲ್ಲಿ ಅವರನ್ನು ವಿವಿಧ ಆಯಾಮಗಳಲ್ಲಿ ಸಂಶೋಧಿಸಿರುವುದು ಎ...

ಶ್ರೀರಾಮ ದಿವಾಣ · ೪೮ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೬೫
ಏಪ್ರಿಲ್ ೨೩

‘ಸಂಪದ' ನಗೆ ಬುಗ್ಗೆ - ಭಾಗ ೬೫

ಸ್ವರ್ಗ- ನರಕ ತನ್ನ ಆಡಳಿತದಲ್ಲಿ ಪ್ರಜೆಗಳನ್ನು ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ,...

ಕೆ.ಪಿ.ಅಶ್ವಿನ್ ರಾವ್ · ೫೯ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೦೮) - ವಿಕ್ರಮ
ಏಪ್ರಿಲ್ ೨೩

ಕನ್ನಡ ಪತ್ರಿಕಾ ಲೋಕ (ಭಾಗ ೧೦೮) - ವಿಕ್ರಮ

ಕಳೆದ ೭೫ ವರ್ಷಗಳಿಂದ ನಿರಂತರವಾಗಿ ಹೊರ ಬರುತ್ತಿರುವ ಪ್ರಖರ ರಾಷ್ಟ್ರೀಯ ವಿಚಾರಗಳ ‘ವಿಕ್ರಮ' ವಾರ ಪತ್ರಿಕೆಯು ಕೆಲವು ವರ್ಷಗಳಿಂದ ಬದಲಾದ ರೂಪದಲ್ಲಿ ಮಾರುಕಟ್ಟೆಯಲ್ಲಿದೆ. ಪ್ರಾರಂಭದಲ್ಲಿ ಟ್ಯಾಬಲಾಯ್ಡ್ ಆಕಾರದಲ್ಲಿದ್ದ ಪತ್ರಿಕೆಯು ಈಗ ಸುಧಾ/ತರಂಗ...

ಶ್ರೀರಾಮ ದಿವಾಣ · ೯೩ ವೀಕ್ಷಣೆಗಳು
ತಿಳಿವಳಿಕೆ ನಡವಳಿಕೆಯಾಗಬೇಕಾದ ಸಂದರ್ಭದಲ್ಲಿ....
ಏಪ್ರಿಲ್ ೨೩

ತಿಳಿವಳಿಕೆ ನಡವಳಿಕೆಯಾಗಬೇಕಾದ ಸಂದರ್ಭದಲ್ಲಿ....

ರಂಜಾನ್ ಹಬ್ಬದ ಶುಭಾಶಯಗಳು. ತಿಳಿವಳಿಕೆ ನಡವಳಿಕೆಯಾಗಬೇಕಾದ ಸಂದರ್ಭದಲ್ಲಿ… ಧರ್ಮವೇ ಕರ್ಮ(ಕಾಯಕ) ವಾಗಬೇಕಾದ ಸನ್ನಿವೇಶದಲ್ಲಿ… ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಈಗಾಗಲೇ ದೇವರು ಧರ್ಮ ಸಂವಿಧಾನ ಪ್ರ...

ಶ್ರೀರಾಮ ದಿವಾಣ · ೩೫ ವೀಕ್ಷಣೆಗಳು
ಸಾಮಾಜಿಕ ಸಂದೇಶ ಸಾರುವ ಸಿನಿಮಾ ‘ವಂಶವೃಕ್ಷ’
ಏಪ್ರಿಲ್ ೨೩

ಸಾಮಾಜಿಕ ಸಂದೇಶ ಸಾರುವ ಸಿನಿಮಾ ‘ವಂಶವೃಕ್ಷ’

ಎಪ್ರಿಲ್ ೬, ೨೦೨೩ರ ಸಂಪದ ಪುಟಗಳಲ್ಲಿ ‘ಕಲಾತ್ಮಕ ಚಿತ್ರಕ್ಕೂ ಮಾರುಕಟ್ಟೆ ಸೃಷ್ಟಿಸಿದ “ವಂಶವೃಕ್ಷ' ಎಂಬ ಬರಹವನ್ನು ಓದಿದೆ. ಆ ಲೇಖನದಲ್ಲಿ ಹಲವಾರು ಸ್ವಾರಸ್ಯಕರವಾದ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಅದೇ ಗುಂಗಿನಲ್ಲಿ ನಾನು ಎಸ್ ಎಲ್ ಭೈರಪ್ಪನವ...

ಬರಹಗಾರರ ಬಳಗ · ೬೦ ವೀಕ್ಷಣೆಗಳು
63. ಗುಲಾಬಿ ಕಿತ್ತವರು ಯಾರು?
ಏಪ್ರಿಲ್ ೨೩

63. ಗುಲಾಬಿ ಕಿತ್ತವರು ಯಾರು?

ತೇಜಸ್ ದೊಡ್ಡ ಬಂಗಲೆಯ ಕಂಪೌಂಡಿನೊಳಗೆ ವಾಸ ಮಾಡುತ್ತಿದ್ದ - ಮೂರು ಕೋಣೆಗಳ ಪುಟ್ಟ ಮನೆಯಲ್ಲಿ. ಅವನ ತಂದೆತಾಯಿ ಆ ಬಂಗಲೆಯ ಧನಿಕನ ಬಳಿ ಕೆಲಸ ಮಾಡುತ್ತಿದ್ದರು. ಅವನ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದಳು. ಅವಳಿಗೆ ಹಾಸಿಗೆಯಿಂದ ಎದ್ದೇಳಲಿಕ್ಕೂ ಕ...

ಅಡ್ಡೂರು ಕೃಷ್ಣ ರಾವ್ · ೪೨ ವೀಕ್ಷಣೆಗಳು
ಗಡಿಯಾರ ಸಾಗಿ ಬಂದ ಹಾದಿ (ಭಾಗ ೩)
ಏಪ್ರಿಲ್ ೨೨

ಗಡಿಯಾರ ಸಾಗಿ ಬಂದ ಹಾದಿ (ಭಾಗ ೩)

ಜಲ ಗಡಿಯಾರ: ಕಳೆದ ವಾರ ನೀವು ಓದಿದ ಸೂರ್ಯ ಗಡಿಯಾರದಲ್ಲಿ ಕೆಲವು ನ್ಯೂನತೆಗಳು ಇದ್ದವು. ಅದನ್ನು ನಿವಾರಿಸಲು ನಂತರದ ದಿನಗಳಲ್ಲಿ ಜಲ ಗಡಿಯಾರ ಬೆಳಕಿಗೆ ಬಂತು. ಇದು ರಾತ್ರಿಯ ವೇಳೆಯಲ್ಲೂ ಸಮಯವನ್ನು ತಿಳಿಸುತ್ತಿತ್ತು. ಸೂರ್ಯ ಗಡಿಯಾರ ರಾತ್ರಿಯಲ್ಲ...

ಕೆ.ಪಿ.ಅಶ್ವಿನ್ ರಾವ್ · ೭೫ ವೀಕ್ಷಣೆಗಳು
ಸಾವಿನ ಕಣಿವೆ ಮತ್ತು ಇತರೆ ವಿಸ್ಮಯಗಳು
ಏಪ್ರಿಲ್ ೨೨

ಸಾವಿನ ಕಣಿವೆ ಮತ್ತು ಇತರೆ ವಿಸ್ಮಯಗಳು

ನಮ್ಮ ಸುತ್ತಲೂ ಪ್ರಕೃತಿಯಲ್ಲಿ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಅವುಗಳಲ್ಲಿ ಕೆಲವು ಸಾಮಾನ್ಯ ಮತ್ತು ಕೆಲವು ಅಸಾಮಾನ್ಯ ಘಟನೆಗಳಾಗಿರಬಹುದು. ಆದರೆ ಅವುಗಳನ್ನು ನೋಡುವ ಅಸಾಮಾನ್ಯ ದೃಷ್ಟಿ ಮಾತ್ರ ನಮ್ಮಲ್ಲಿರಬೇಕಾಗುತ್ತದೆ. ಈಗ ಅಂತಹ ಕೆಲವು ಪ್...

ಕೆ ನಟರಾಜ್ · ೫೦ ವೀಕ್ಷಣೆಗಳು
ರಾಹುಲ್ ಮಾತು ಕಲಿಯಬೇಕಿದೆ
ಏಪ್ರಿಲ್ ೨೨

ರಾಹುಲ್ ಮಾತು ಕಲಿಯಬೇಕಿದೆ

ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಹಳೆಯ ಗಾದೆಯಿದೆ. ಮಾತೇ ಜಗಳಕ್ಕೆ ಮೂಲ. ಅದನ್ನು ನೀವು ಸರಿಯಾಗಿ ನಿಭಾಯಿಸಿದರೆ ಜಗಳ ಇರುವುದಿಲ್ಲ ಎಂಬುದು ಈ ಮಾತಿನ ಅರ್ಥ. ಅದರಲ್ಲೂ ರಾಜಕೀಯದಲ್ಲಿ, ಹೆಚ್ಚು ಮಾತನಾಡುವ ಹುದ್ದೆಯಲ್ಲಿರುವವರಿಗೆ ಇದು ಇನ್ನೂ ಹೆಚ್...

ಕೆ.ಪಿ.ಅಶ್ವಿನ್ ರಾವ್ · ೩೦ ವೀಕ್ಷಣೆಗಳು
ಆಫ್ರಿಕಾ ಖಂಡದ ರಕ್ತಸಿಕ್ತ ಸುದ್ದಿಗಳು...!
ಏಪ್ರಿಲ್ ೨೨

ಆಫ್ರಿಕಾ ಖಂಡದ ರಕ್ತಸಿಕ್ತ ಸುದ್ದಿಗಳು...!

ಕಗ್ಗತ್ತಲೆಯ ಖಂಡ ಆಫ್ರಿಕಾದಿಂದ ಮತ್ತಷ್ಟು ಕಗ್ಗೋಲೆಗಳ ರಕ್ತ ಸಿಕ್ತ ಸುದ್ದಿಗಳು ಬರುತ್ತಿವೆ. ವಿಶ್ವದ ಅತ್ಯಂತ ಬಡ ದೇಶಗಳ ಪಟ್ಟಿಯಲ್ಲಿ ಸುಡಾನ್, ಉಗಾಂಡ, ಸೊಮಾಲಿಯಾ ಮತ್ತು ಇಥೋಪಿಯಾ ಪ್ರಮುಖ ಸ್ಥಾನಗಳಲ್ಲಿ ಇವೆ. ಅಸ್ಥಿಪಂಜರದಂತ ಶರೀರದ ಹಸಿವಿನ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
ಮಕ್ಕಳು ರಜೆಯನ್ನು ಎಂಜಾಯ್ ಮಾಡಲು ಬಿಡಿ.. ಪ್ಲೀಸ್…!
ಏಪ್ರಿಲ್ ೨೧

ಮಕ್ಕಳು ರಜೆಯನ್ನು ಎಂಜಾಯ್ ಮಾಡಲು ಬಿಡಿ.. ಪ್ಲೀಸ್…!

ಮಗಳು ಮಧ್ಯಾಹ್ನ ಶಾಲೆಯಿಂದ ಬಂದವಳೇ ಮಾರ್ಚ್ ಮೂವತ್ತೊಂದರಿಂದ ಬೇಸಿಗೆ ರಜೆ ಎನ್ನುತ್ತಾ ನನಗೆ ಕರೆ ಮಾಡಿ ಹೇಳಿದಳು. "ಹೇಗೆ ಬೇಕೋ ಹಾಗೆ ಆಡು ನಲಿ.. ಒಟ್ನಲ್ಲಿ ರಜೆ ಫುಲ್ ಎಂಜಾಯ್ ಮಾಡು ಮಗಳೇ ಎಂದೆ. ರಮಝಾನ್ ಮುಗಿದ ಬಳಿಕ ನಿನಗೆ ಇಷ್ಟ ಇರುವಲ್ಲಿಗ...

ಬರಹಗಾರರ ಬಳಗ · ೩೩ ವೀಕ್ಷಣೆಗಳು