ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು…!
ಏಪ್ರಿಲ್ ೦೪

ಸಾಮಾಜಿಕ ಜಾಲತಾಣಗಳೆಂಬ ಅನುಭವ ಮಂಟಪಗಳು…!

ತರಲೆಗಳಿಗೆ ಟೈಂಪಾಸ್ ಮಾಡುವ ಜಾಗ, ಪಡ್ಡೆಗಳಿಗೆ ಚಾಟಿಂಗ್ ಸೆಂಟರ್‌, ಯುವಕರಿಗೆ ಸ್ನೇಹ ಬೆಳೆಸುವ ಸ್ಥಳ, ಉತ್ಸಾಹಿಗಳಿಗೆ ಗುಂಪುಗಳನ್ನು ಸೇರುವ ಜಾಗ, ಭಾವನಾತ್ಮಕ ಜೀವಿಗಳಿಗೆ ಅನಿಸಿಕೆ - ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ, ಕವಿ ಹೃದಯಿಗಳಿಗೆ ಕಾವ...

ಶ್ರೀರಾಮ ದಿವಾಣ · ೪೦ ವೀಕ್ಷಣೆಗಳು
ಓದಿ
ಅಲ್ಪಾನ್ಸೋ ಮಾವು ಬೆಳೆಸೋ ನೋವು
ಏಪ್ರಿಲ್ ೦೪

ಅಲ್ಪಾನ್ಸೋ ಮಾವು ಬೆಳೆಸೋ ನೋವು

ಹವಾಮಾನ ಬದಲಾವಣೆಯ ಗಾಢ ಪರಿಣಾಮಗಳನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಈ ವರುಷ (2023) ಬೇಸಗೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ ಉಷ್ಣತೆ 40 ಡಿಗ್ರಿ “ಸಿ” ಆಸುಪಾಸಿನಲ್ಲಿದೆ ಎಂಬುದೇ ಇದಕ್ಕೊಂದು ಪುರಾವೆ. ಇಂತಹ...

ಅಡ್ಡೂರು ಕೃಷ್ಣ ರಾವ್ · ೩೪ ವೀಕ್ಷಣೆಗಳು
ಭಾರತೀಯ ಮತದಾರರ ಗುಣಮಟ್ಟದ ಬಗ್ಗೆ ಒಂದು ಚಿಂತನೆ
ಏಪ್ರಿಲ್ ೦೪

ಭಾರತೀಯ ಮತದಾರರ ಗುಣಮಟ್ಟದ ಬಗ್ಗೆ ಒಂದು ಚಿಂತನೆ

ಮತದಾರರು ಬುದ್ದಿವಂತರೇ, ವಿವೇಚನೆಯುಳ್ಳವರೇ, ಸಂವೇದನಾಶೀಲರೇ, ಸೂಕ್ಷ್ಮಗ್ರಾಹಿಗಳೇ, ಒಳ್ಳೆಯವರೇ, ಯೋಚಿಸಿ ಮತ ಹಾಕುತ್ತಾರೆಯೇ? ಅಥವಾ, ಮತದಾರರು ದಡ್ಡರೇ, ಸ್ವಾರ್ಥಿಗಳೇ, ಆಮಿಷಗಳಿಗೆ ಬಲಿಯಾಗುವವರೇ, ಮೂರ್ಖರೇ, ಮುಗ್ದರೇ, ಕ್ರಿಮಿನಲ್ ಗಳೇ? ಮೇಲೆ...

ಶ್ರೀರಾಮ ದಿವಾಣ · ೩೬ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೬೨
ಏಪ್ರಿಲ್ ೦೩

‘ಸಂಪದ' ನಗೆ ಬುಗ್ಗೆ - ಭಾಗ ೬೨

ಹುಡುಕಾಟ ಗಾಂಪ ಸಿಂಗ್ ಯಾವತ್ತೂ ಫೈವ್ ಸ್ಟಾರ್ ಹೋಟೇಲ್ ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಟಿತ ಫೈವ್ ಸ್ಟಾರ್ ಹೋಟೇಲ್ ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಗಾಂಪ ಸಿಂಗ್,...

ಕೆ.ಪಿ.ಅಶ್ವಿನ್ ರಾವ್ · ೭೧ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೦೫) - ಸಾಮರಸ್ಯ ನ್ಯೂಸ್
ಏಪ್ರಿಲ್ ೦೩

ಕನ್ನಡ ಪತ್ರಿಕಾ ಲೋಕ (ಭಾಗ ೧೦೫) - ಸಾಮರಸ್ಯ ನ್ಯೂಸ್

ಎಂ ಎಂ ಎ ಶರೀಫ್ ಮಂಗಳಪೇಟೆ ಇವರ ಸಂಪಾದಕತ್ವದಲ್ಲಿ ಕಳೆದ ಹದಿನೈದು ವರ್ಷಗಳಿಂದ ಹೊರ ಬರುತ್ತಿರುವ ಮಾಸ ಪತ್ರಿಕೆ - ‘ಸಾಮರಸ್ಯ ನ್ಯೂಸ್’. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಎಪ್ರಿಲ್ ೨೦೨೩ರ (ಸಂಪುಟ: ೧೫, ಸಂಚಿಕೆ: ೩) ಸಂಚಿಕೆ. ಟ್ಯಾಬಲಾಯ್ಡ್ ಆಕಾ...

ಶ್ರೀರಾಮ ದಿವಾಣ · ೧೧೦ ವೀಕ್ಷಣೆಗಳು
"ನೀತಿ ಸಂಹಿತೆ"ಗೆ ನೀತಿವಂತರು ಹೆದರುವ ಅವಶ್ಯಕತೆ ಇಲ್ಲ…!
ಏಪ್ರಿಲ್ ೦೩

"ನೀತಿ ಸಂಹಿತೆ"ಗೆ ನೀತಿವಂತರು ಹೆದರುವ ಅವಶ್ಯಕತೆ ಇಲ್ಲ…!

ಚುನಾವಣಾ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹೊರಡಿಸಿದ ನೀತಿ ಸಂಹಿತೆಯಿಂದ ಸಾಮಾಜಿಕ ಜಾಲತಾಣಗಳ ನಿರ್ವಾಹಕರು ಸ್ವಲ್ಪ ಆತಂಕಕ್ಕೆ ‌ಒಳಗಾಗಿರುವುದು ಕಾಣುತ್ತಿದೆ. ಕಾರಣ ನೀತಿ ಇಲ್ಲದ ಕೆಲವು ‌ಸದಸ್ಯರು ಮತ್ತು ಆಕ್ರಮಣಕಾರಿ ಮನೋಭಾವದ ಕೆಲವರ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
ಯಕ್ಷಗಾನದ ಚಿತ್ರ ಬಿಚ್ಚಿಟ್ಟ ಹಳೆಯ ನೆನಪುಗಳು !
ಏಪ್ರಿಲ್ ೦೩

ಯಕ್ಷಗಾನದ ಚಿತ್ರ ಬಿಚ್ಚಿಟ್ಟ ಹಳೆಯ ನೆನಪುಗಳು !

ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಮೂರು ನಾಲ್ಕು ಗ್ಯಾಸ್ ಲೈಟುಗಳು ಕಾಣಿಸುತ್ತಿವೆ. ಮೇಲಿನಿಂದ ಕೆಳಗೆ ಮೈಕ್ ಇಳಿಬಿಟ್ಟಿದೆ. ಸ್ಟೇಜ್ ಇಲ್ಲ, ರಂಗಸ್ಥಳವು ನೆಲದ ಮೇಲೆಯೇ ಇದೆ. ರಂಗಸ್ಥಳಕ್ಕೆ ಮಾವಿನ ಎಲೆಗಳ ತೋರಣ ಇದೆ. ಹಿಮ್ಮೇಳದವರು ಹಡಿ...

ಹರಿಕೃಷ್ಣ ಹೊಳ್ಳ · ೫೬ ವೀಕ್ಷಣೆಗಳು
‘ವಾರಿಸ್ ಪಂಜಾಬ್ ದೇ’ ಈಗಲೇ ಚಿವುಟಿ ಹಾಕಿ
ಏಪ್ರಿಲ್ ೦೩

‘ವಾರಿಸ್ ಪಂಜಾಬ್ ದೇ’ ಈಗಲೇ ಚಿವುಟಿ ಹಾಕಿ

ಸ್ವಯಂಘೋಷಿತ ಧರ್ಮಬೋಧಕ ಮತ್ತು ಪ್ರತ್ಯೇಕ ಖಲಿಸ್ಥಾನ ರಾಷ್ಟ್ರದ ಪ್ರತಿಪಾದಕ ಅಮೃತ್ ಪಾಲ್ ಸಿಂಗ್ ಪತ್ತೆಗಾಗಿ ಪೋಲೀಸರು ತೀವ್ರ ಹುಡುಕಾಟ ನಡೆಸುತ್ತಿರುವಾಗಲೇ ಬುಧವಾರ ವಿಡಿಯೋವೊಂದನ್ನು ಹರಿಬಿಟ್ಟಿರುವ ಅಮೃತ್ ಪಾಲ್ ಸಿಂಗ್ “ಪಂಜಾಬ್ ಸರಕಾರವು ತಮ್...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
ನಕ್ಷತ್ರಲೋಕದ ವಿಸ್ಮಯಗಳು ! (ಭಾಗ ೨)
ಏಪ್ರಿಲ್ ೦೨

ನಕ್ಷತ್ರಲೋಕದ ವಿಸ್ಮಯಗಳು ! (ಭಾಗ ೨)

ಕೆಲವು ವಿಶೇಷ ವರ್ಗದ ನಕ್ಷತ್ರಗಳು ತಮ್ಮಷ್ಟಕ್ಕೆ ತಾವೇ ಸುತ್ತುತ್ತಾ ರೇಡಿಯೋ ಅಲೆಗಳೊಂದಿಗೆ ಅಸ್ಥಿರ ಬೆಳಕನ್ನು ಹೊರಹೊಮ್ಮಿಸುತ್ತಿರುತ್ತವೆ. ಈ ನಕ್ಷತ್ರಗಳು ಅತ್ಯಂತ ಹೆಚ್ಚು ದ್ರವ್ಯವನ್ನು ಹೊಂದಿದ್ದು ಕೊನೆಯಲ್ಲಿ ಕುಗ್ಗಿ ನ್ಯೂಟ್ರಾನ್ ನಕ್ಷತ್ರ...

ಕೆ ನಟರಾಜ್ · ೫೨ ವೀಕ್ಷಣೆಗಳು
60. ಇನ್ನೊಬ್ಬರ ಬಗ್ಗೆ ಕಾಳಜಿ: ಸ್ವಾಮಿ ವಿವೇಕಾನಂದರ ಪ್ರೇರಣೆ
ಏಪ್ರಿಲ್ ೦೨

60. ಇನ್ನೊಬ್ಬರ ಬಗ್ಗೆ ಕಾಳಜಿ: ಸ್ವಾಮಿ ವಿವೇಕಾನಂದರ ಪ್ರೇರಣೆ

ಸ್ವಾಮಿ ವಿವೇಕಾನಂದ ಕೆಲವೇ ದಿನಗಳಲ್ಲಿ ಹಿಂದು ಧರ್ಮದ ಪ್ರಚಾರಕ್ಕಾಗಿ ಮೊದಲ ಬಾರಿ ವಿದೇಶಕ್ಕೆ ಪ್ರಯಾಣಿಸಲಿದ್ದರು. ಹೊರಡುವ ಮುಂಚಿನ ದಿನ, ಅವರ ತಾಯಿ ಸ್ವಾಮಿ ವಿವೇಕಾನಂದರಿಗೆ ಹಣ್ಣು ಮತ್ತು ಚೂರಿ ಕೊಟ್ಟರು. ಸ್ವಾಮಿ ವಿವೇಕಾನಂದರು ಹಣ್ಣು ತಿಂದಾ...

ಅಡ್ಡೂರು ಕೃಷ್ಣ ರಾವ್ · ೫೭ ವೀಕ್ಷಣೆಗಳು
ಜೀವನೋತ್ಸಾಹ…!
ಏಪ್ರಿಲ್ ೦೧

ಜೀವನೋತ್ಸಾಹ…!

ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ - ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ಧಣಿವರಿಯದ ಹೋರಾಟ ಮುಂತಾದ ಎಲ್ಲಾ ಅರ್ಥಗಳನ್ನು Killing...

ಶ್ರೀರಾಮ ದಿವಾಣ · ೬೬ ವೀಕ್ಷಣೆಗಳು
ಶ್ರೀರಾಮ ಜಯರಾಮ ಜಯ ಜಯರಾಮ
ಏಪ್ರಿಲ್ ೦೧

ಶ್ರೀರಾಮ ಜಯರಾಮ ಜಯ ಜಯರಾಮ

*ಪ್ರಾತ: ಸ್ಮರಾಮಿ ರಘುನಾಥಮುಖಾರವಿಂದಂ* *ಮಂದಸ್ಮಿತಂ ಮೃದುಲಭಾಷಿ ವಿಶಾಲಭಾಲಂ/* *ಕರ್ಣಾವಲಂಬಿಚಲಕುಂಡಲಶೋಭಿಗಂಡಂ* *ಕರ್ಣಾಂತದೀರ್ಘನಯನಂ ನಯಾನಾಭಿರಾಮಂ//* *ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್/* *ನರೋ ನ ಲಿಪ್ಯತೇ ಪಾಪೈರ್ಭುಕ್ತಿಂ...

ರತ್ನಾ ಕೆ.ಭಟ್ · ೧೬೨ ವೀಕ್ಷಣೆಗಳು