ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸ್ವಾಭಿಮಾನದ ಗೋರಟಾ ಸ್ಮಾರಕ
ಮಾರ್ಚ್ ೨೯

ಸ್ವಾಭಿಮಾನದ ಗೋರಟಾ ಸ್ಮಾರಕ

ಆಗಸ್ಟ್ ೧೫ರಂದು ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಹೈದರಾಬಾದ್ ಕರ್ನಾಟಕಕ್ಕೆ ಆ ಭಾಗ್ಯ ಇನ್ನೂ ಸಿಕ್ಕಿರಲಿಲ್ಲ. ಅತ್ತ ದೆಹಲಿಯಲ್ಲಿ ಕೆಲವರಿಗೆ ಪೂರ್ಣ ಸ್ವರಾಜ್ಯಕ್ಕಿಂತ ಯೂನಿಯನ್ ಜಾಕ್ ಅನ್ನು ಇಳಿಸಿ ತ್ರಿವರ್ಣವನ್ನು ಹಾರಿಸುವ ಉಮೇದು ಇ...

ಕೆ.ಪಿ.ಅಶ್ವಿನ್ ರಾವ್ · ೫೮ ವೀಕ್ಷಣೆಗಳು
ಓದಿ
ಮುಸ್ಲಿಮರು ನಮ್ಮವರೇ ಅಥವಾ…
ಮಾರ್ಚ್ ೨೮

ಮುಸ್ಲಿಮರು ನಮ್ಮವರೇ ಅಥವಾ…

ಮೀಸಲಾತಿಯನ್ನು ವಿರೋಧಿಸುತ್ತಿರುವವರೇ ಕಡಳೇಪುರಿಯಂತೆ ಮೀಸಲಾತಿ ಹಂಚುತ್ತಿದ್ದಾರೆ. ತೀರಾ ಕೆಳಮಟ್ಟದ ರಾಜಕೀಯ ತೀರ್ಮಾನ ಮತ್ತು ಸಮಾಜಕ್ಕೆ ಹಾನಿಕಾರಕ ನೀತಿ. ಮುಸ್ಲಿಮರು ಭಾರತೀಯ ಪ್ರಜೆಗಳೇ ಅಥವಾ ವಿದೇಶಿಯರೇ ಎಂಬುದು ಮೊದಲು‌ ತೀರ್ಮಾನವಾಗಲಿ ಅಥವಾ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
ಬಾಲ್ಯದಲ್ಲೇ ಶಿಕ್ಷಣ ಪಡೆಯಬೇಕು ಏಕೆ...?
ಮಾರ್ಚ್ ೨೮

ಬಾಲ್ಯದಲ್ಲೇ ಶಿಕ್ಷಣ ಪಡೆಯಬೇಕು ಏಕೆ...?

ಮಕ್ಕಳೇ.... ನಾವೆಲ್ಲ ಇಂದು ಶಾಲಾ ಕಾಲೇಜಿನಲ್ಲಿ ಜ್ಞಾನ ಪಡೆಯಲು ಹೋಗುತ್ತಿದ್ದೇವೆ. ಏಕೆಂದರೆ ಈ ಕಥೆ ಓದಿ. ಒಂದೂರಿನಲ್ಲಿ ಒಬ್ಬ ಭಿಕ್ಷುಕನಿದ್ದನು. ಆ ಊರಿನಲ್ಲಿ ಒಮ್ಮೆ ಹಬ್ಬ ಆಚರಣೆಯನ್ನು ಬಹಳ ಸಡಗರದಿಂದ ಆಚರಿಸುತ್ತಿದ್ದರು. ಆ ದಿನ ಎಲ್ಲಾ ಮನೆ...

ಎಂ.ಪಿ. ಜ್ಞಾನೇಶ್ · ೪೩ ವೀಕ್ಷಣೆಗಳು
ಒಟ್ಟಿನಲ್ಲಿ ನನಗೆ ಕಂಡಂತೆ ನಾ...
ಮಾರ್ಚ್ ೨೮

ಒಟ್ಟಿನಲ್ಲಿ ನನಗೆ ಕಂಡಂತೆ ನಾ...

ಸತ್ಯದ ಹುಡುಕಾಟದಲ್ಲಿ ಅವರು - ಇವರು‌ ಆಗಿರದೆ ಭಾರತೀಯ ಮನಸ್ಥಿತಿ ಹೊಂದುವಂತಾಗಲಿ. ಮಹಾತ್ಮ ಗಾಂಧಿ ಎಂದೂ ಹಿಂದು ಅಥವಾ ‌ಮುಸ್ಲಿಮರ ಪರವಾಗಿ ಇರಲಿಲ್ಲ. ಅವರು ನ್ಯಾಯ ಮತ್ತು ಸತ್ಯದ ಪರವಾಗಿ ಇದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು‌ ಎಂದೂ ಕೇವಲ...

ಶ್ರೀರಾಮ ದಿವಾಣ · ೪೮ ವೀಕ್ಷಣೆಗಳು
ಪ್ರಿಯ ವಿದ್ಯಾರ್ಥಿಗೊಂದು ಅಕ್ಕರೆಯ ಪತ್ರ…
ಮಾರ್ಚ್ ೨೭

ಪ್ರಿಯ ವಿದ್ಯಾರ್ಥಿಗೊಂದು ಅಕ್ಕರೆಯ ಪತ್ರ…

ಕಂದಾ, ನಿನ್ನ ನೆನಪಾಯಿತು. ಯಾಕೆ ಅಂತ ಕೇಳ್ತಾ ಇದ್ದೀಯಾ? ನನ್ನ ಪತ್ರ ಯಾಕಿರಬಹುದು. ಊಹಿಸಿ ನೋಡು, ಖಂಡಿತಾ ನಿನಗೆ ಗೊತ್ತಾಗಿರಬಹುದು ನನ್ನ ಪತ್ರ ನಿನಗೆ ಯಾಕೆ ಎಂದು. ಹೌದು ಮಗುವೇ, ಈ ವರ್ಷದ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ಎದುರಿಸುತ...

ಬರಹಗಾರರ ಬಳಗ · ೩೬ ವೀಕ್ಷಣೆಗಳು
ಎಲ್ಲಿ ಹೋದಿರಿ ಗುಬ್ಬಿಗಳೇ, ಚಿಂವ್‌ ಚಿಂವ್‌ ಎನ್ನುತ್ತಾ ಬನ್ನಿರಿ…!
ಮಾರ್ಚ್ ೨೭

ಎಲ್ಲಿ ಹೋದಿರಿ ಗುಬ್ಬಿಗಳೇ, ಚಿಂವ್‌ ಚಿಂವ್‌ ಎನ್ನುತ್ತಾ ಬನ್ನಿರಿ…!

ಸಾವಿರಾರು ವರ್ಷ ಕಾಲದಿಂದ ಮನುಷ್ಯನ ಜೊತೆ ಜೊತೆಗೇ ಗುಬ್ಬಿಗಳು ಜೀವಿಸುತ್ತಾ ಬಂದಿವೆ. ಅವನು‌ ಮನೆ ಕಟ್ಟಿದಲ್ಲೇ ತಾವೂ ಮನೆ ಕಟ್ಟಿ ಅವನ ಸಂಸಾರದ ಜೊತೆಗೇ ತಾವೂ ಸಂಸಾರ ಹೂಡಿ ಪ್ರೇಮ ಪ್ರಣಯ ಸಂಸಾರ ಪಾಠ ಹೇಳುತ್ತ ಜಗತ್ತಿನ ಎಲ್ಲಾ ಜಾನಪದದ ಕತೆ, ಕಾವ...

ಬರಹಗಾರರ ಬಳಗ · ೬೯ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೬೧
ಮಾರ್ಚ್ ೨೭

‘ಸಂಪದ' ನಗೆ ಬುಗ್ಗೆ - ಭಾಗ ೬೧

ಸಂಸಾರದಲ್ಲಿ ರಾಶಿಗಳು ನಿನ್ನೆ ಗಾಂಪ ಗುರುಗಳ ಹತ್ರ ಕೇಳಿದ.... "ಗುರುಗಳೇ.. ನನ್ನ ವೈವಾಹಿಕ ಜೀವನ ಹೇಗಿರುತ್ತೆ? ಗ್ರಹಗಳ ಸಂಚಾರ ಹೇಗಿರುತ್ತೆ?" ಗುರುಗಳು ಗಾಂಪನ ಕಡೆ ಕರುಣೆಯಿಂದ ನೋಡಿ ಹೇಳಿದರು.‌ "ಗ್ರಹ ಸಂಚಾರ ಹಾಗಿರಲಿ‌, ಸಂಸಾರದಲ್ಲಿ ರಾಶಿ...

ಕೆ.ಪಿ.ಅಶ್ವಿನ್ ರಾವ್ · ೭೩ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೦೪) - ಪರಶು - ಓದುಗರ ಆಯುಧ
ಮಾರ್ಚ್ ೨೭

ಕನ್ನಡ ಪತ್ರಿಕಾ ಲೋಕ (ಭಾಗ ೧೦೪) - ಪರಶು - ಓದುಗರ ಆಯುಧ

“ಪರಶು-ಓದುಗರ ಆಯುಧ" ಎಂಬ ಹೆಸರಿನಲ್ಲಿ ನೊಂದಾಯಿಸಲಾಗಿರುವ ಈ ಕನ್ನಡ ವಾರಪತ್ರಿಕೆಯು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿದೆ. ಪರಶುರಾಮ ಯಾನೆ ಪಿ. ರಾಮ ಎಂಬವರು ಈ ಪತ್ರಿಕೆಯ ಪ್ರಕಾಶಕ, ಸಂಪಾದಕ ಹಾಗೂ ಮುದ್ರಕರಾಗಿದ್ದಾರೆ. ಬೆಂಗಳೂರಿನ ವಿಜಯನಗರದಲ...

ಶ್ರೀರಾಮ ದಿವಾಣ · ೧೦೩ ವೀಕ್ಷಣೆಗಳು
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆನೆಯೋಣ
ಮಾರ್ಚ್ ೨೬

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆನೆಯೋಣ

ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ ಈ ಸಾಲುಗಳ ಸಾರ ಎಷ್ಟೊಂದು ಅದ್ಭುತವಲ್ಲವೇ? ಮಂಜೇಶ್ವರ ಗೋವಿಂದ ಪೈಗಳ ಜನ್ಮ ದಿನದ ಸಂದರ್ಭದಲ್ಲಿ ಈ ಪುಟ್ಟ ಬರಹ.(೧೮೮೩ ಮಾರ್ಚ್ ೨೩- ೧೯೬೩ ಸಪ್ಟಂಬರ ೬). ದೇವಕಿ...

ರತ್ನಾ ಕೆ.ಭಟ್ · ೫೧ ವೀಕ್ಷಣೆಗಳು
59. ಮರಗಳ ಉಪಕಾರ ದೊಡ್ದದೆಂದ ಶಿಷ್ಯ
ಮಾರ್ಚ್ ೨೬

59. ಮರಗಳ ಉಪಕಾರ ದೊಡ್ದದೆಂದ ಶಿಷ್ಯ

ಒಬ್ಬ ಸನ್ಯಾಸಿ ಇಬ್ಬರು ಶಿಷ್ಯರೊಂದಿಗೆ ಕಾಡಿನಲ್ಲಿ ನಡೆದು ಹೋಗುತ್ತಿದ್ದ. ಅವರೊಂದು ನೇರಳೆ ಮರದ ಬಳಿ ಬಂದರು. ಅದನ್ನು ಶಿಷ್ಯರಿಗೆ ತೋರಿಸುತ್ತಾ ಸನ್ಯಾಸಿ ಕೇಳಿದ, “ಈ ಮರದ ಬಗ್ಗೆ ನಿಮಗೆ ಏನು ಅನಿಸುತ್ತದೆ?” ಒಬ್ಬ ಶಿಷ್ಯ ಉತ್ತರಿಸಿದ, “ಈ ನೇರಳೆ...

ಅಡ್ಡೂರು ಕೃಷ್ಣ ರಾವ್ · ೪೧ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೧೧೪) - ಪಿ. ಧೂಲಾ
ಮಾರ್ಚ್ ೨೫

‘ಸುವರ್ಣ ಸಂಪುಟ' (ಭಾಗ ೧೧೪) - ಪಿ. ಧೂಲಾ

ಪಿ. ಧೂಲಾ ಎಂದೇ ಹೆಸರಾದ ಧೂಲಾ ಪಾಟೀಲ ಸಾಹೇಬ ಅಥವಾ ಕಾಸೀಮ ಸಾಹೇಬರು ಹುಟ್ಟಿದ್ದು ೧೯೦೧ರಲ್ಲಿ. ಇವರ ತಂದೆ ಹುಸೇನ ಖಾನ. ತಾಯಿ ಚಾಂದ ಬೀಬಿ. ಪಾರ್ಸಿ ಭಾಷೆಯಲ್ಲಿ “ಧೂಲ್ಹಾ” ಎಂದರೆ ಮದುಮಗ. ಆದರೆ ಧೂಲಾ ಸಾಹೇಬರು ಜೀವನ ಪರ್ಯಂತ ಬ್ರಹ್ಮಚಾರಿಯಾಗಿಯೇ...

ಕೆ.ಪಿ.ಅಶ್ವಿನ್ ರಾವ್ · ೧೦೮ ವೀಕ್ಷಣೆಗಳು
ಸೂರತ್ ಕೋರ್ಟ್ ತೀರ್ಪು ನಾಯಕರಿಗೆ ಪಾಠವಾಗಲಿ
ಮಾರ್ಚ್ ೨೫

ಸೂರತ್ ಕೋರ್ಟ್ ತೀರ್ಪು ನಾಯಕರಿಗೆ ಪಾಠವಾಗಲಿ

೨೦೧೯ರ ಏ.೧೩ರಂದು ಕರ್ನಾಟಕದ ಕೋಲಾರದಲ್ಲಿ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ನೀಡಿದ್ದ ಅವಹೇಳನಕಾರಿ ಹೇಳಿಕೆಯ ಸಂಬಂಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಪ್...

ಕೆ.ಪಿ.ಅಶ್ವಿನ್ ರಾವ್ · ೬೦ ವೀಕ್ಷಣೆಗಳು