ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಸರ್ವೇ ಜನೋ ಸುಖಿನೋ ಭವಂತು...
ಫೆಬ್ರ ೨೭

ಸರ್ವೇ ಜನೋ ಸುಖಿನೋ ಭವಂತು...

ನಮ್ಮ ನೆರೆಯ ದೇಶ ಮತ್ತು ಒಂದು ಕಾಲದ ನಮ್ಮದೇ ದೇಶದ ಭಾಗವಾಗಿದ್ದ ಪಾಕಿಸ್ತಾನ ಇತ್ತೀಚಿನ ಸುದ್ದಿಗಳ ಪ್ರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಮತ್ತು ದಿವಾಳಿತನದ ಅಂಚಿನಲ್ಲಿದೆ. ದೇಶವೇ ಇರಲಿ, ವೈಯಕ್ತಿಕ ಬದುಕೇ ಇರಲಿ, ನಮ್ಮ ಕ್ರಿಯೆ ಪ್ರತಿಕ್ರಿಯ...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ಓದಿ
ಮಾರ್ಕಟ್ವೇನ್‌ನ ‘ಹಕಲ್‌ಬರಿ ಫಿನ್’
ಫೆಬ್ರ ೨೭

ಮಾರ್ಕಟ್ವೇನ್‌ನ ‘ಹಕಲ್‌ಬರಿ ಫಿನ್’

ಮಾರ್ಕಟ್ವೇನ್‌ನ “ಹಕಲ್‌ಬರಿ ಫಿನ್” (Huckleberry Finn) ಕಾದಂಬರಿಯ ಕುರಿತಾದ ನನ್ನ ವಿಶ್ಲೇಷಣೆ ಇಲ್ಲಿದೆ... ಜಗತ್ತು ಒಪ್ಪಿಕೊಂಡ ಬದುಕಿನ ಪರಿಕಲ್ಪನೆಯನ್ನು, ಮಾನವ ಸಂಬಂಧಗಳ ಮೇಲು ಕೀಳು ವೈರುಧ್ಯಗಳನ್ನು ನಿರಾಕರಿಸುವ ಎಳೆಯ ಬಾಲಕನೊಬ್ಬ ಅದರಿಂ...

ಬರಹಗಾರರ ಬಳಗ · ೩೦ ವೀಕ್ಷಣೆಗಳು
ಹಳೆಯ ಗೆಳೆಯ(ರು)
ಫೆಬ್ರ ೨೭

ಹಳೆಯ ಗೆಳೆಯ(ರು)

ಎಲ್ಲ ಮಿತ್ರರೂ ಮುಪ್ಪಾಗುತ್ತಿದ್ದಾರೆ ನಿಧಾನಕ್ಕೆ ನಡೆಯುತ್ತಿದ್ದಾರೆ ನನ್ನ ಹಾಗೇ… ಹರೆಯದಲ್ಲಿ ಮಿಂಚುತ್ತಿದ್ದ ಪಟ್ಟುಗಳೆಲ್ಲ ಈಗ ಮಾಯವಾಗಿವೆ. ಯಾರಿಗೋ ಬೊಜ್ಜು ಬಂದಿದೆ ಇನ್ಯಾರಿಗೋ ಕೂದಲು ಹಣ್ಣಾಗುತ್ತಿವೆ. ಎಲ್ಲರ ತಲೆಯ ಮೇಲೆ ಜವಾಬ್ದಾರಿ ಎಲ್ಲ...

ಬರಹಗಾರರ ಬಳಗ · ೪೪ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೫೭
ಫೆಬ್ರ ೨೭

‘ಸಂಪದ' ನಗೆ ಬುಗ್ಗೆ - ಭಾಗ ೫೭

ಸೈಕಾಲಜಿ ಸೈಕಾಲಜಿ ಕ್ಲಾಸ್ ನಡೆದಿತ್ತು. ಮೇಷ್ಟ್ರು ಏನೋ ಹೇಳೋಕೆ ಹೊರಟಿದ್ದರು. ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಯಾವಾಗಲೂ ಹುಡುಗಿಯರ ಹಿಂದೆಯೇ ಸುತ್ತುವ ಹುಡುಗರಿಗೆ ಅರ್ಥ ಆಗೋಲ್ಲ ಅನ್ನುವ ವಿಷಯ ಅದು. ಜೀವನದಲ್ಲಿ ಬರೀ ಹುಡುಗಿಯರ ಹಿಂದೆ ಹೋಗೋದೇ...

ಕೆ.ಪಿ.ಅಶ್ವಿನ್ ರಾವ್ · ೮೮ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೧೦೦) - ಆರಕ್ಷಕ ವಾಣಿ
ಫೆಬ್ರ ೨೭

ಕನ್ನಡ ಪತ್ರಿಕಾ ಲೋಕ (ಭಾಗ ೧೦೦) - ಆರಕ್ಷಕ ವಾಣಿ

ಕಳೆದ ನಾಲ್ಕು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಿಂದ ಪ್ರಕಟವಾಗುತ್ತಿರುವ ಪಾಕ್ಷಿಕ ಪತ್ರಿಕೆ “ಆರಕ್ಷಕ ವಾಣಿ”. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಗಾತ್ರದಾಗಿದ್ದು, ೧೨ ಪುಟಗಳನ್ನು ಹೊಂದಿದೆ. ನಾಲ್ಕು ಪುಟ ವರ್ಣದಲ್ಲೂ, ಉಳಿದ ಎಂಟು ಪುಟ...

ಶ್ರೀರಾಮ ದಿವಾಣ · ೧೦೭ ವೀಕ್ಷಣೆಗಳು
ಎಚ್ಚರಗೊಳ್ಳಿ ಇಲ್ಲವೇ ಅನುಭವಿಸಿ…!
ಫೆಬ್ರ ೨೬

ಎಚ್ಚರಗೊಳ್ಳಿ ಇಲ್ಲವೇ ಅನುಭವಿಸಿ…!

" ಕಾರ್ಖಾನೆಗಳ ಮಸೂದೆ ( ಕರ್ನಾಟಕ ತಿದ್ದುಪಡಿ ) 2023 " ಸರ್ಕಾರದಿಂದ ಅಂಗೀಕಾರ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಇದೊಂದು ಅತ್ಯಂತ ಅಪಾಯಕಾರಿ ತಿದ್ದುಪಡಿ. ಈಗಾಗಲೇ ಬಸವಳಿದಿರುವ ಉದ್ಯೋಗಿಗಳು ಮತ್ತು ಅವರ ಬದುಕು ಮತ್ತಷ್ಟು ಅಧೋಗತಿಗೆ ಇಳೆಯಳಿದ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
55. ಅತ್ಯುತ್ತಮ ಹುಟ್ಟುಹಬ್ಬ
ಫೆಬ್ರ ೨೬

55. ಅತ್ಯುತ್ತಮ ಹುಟ್ಟುಹಬ್ಬ

ಅವತ್ತು ಹನ್ನೊಂದು ವರುಷ ವಯಸ್ಸಿನ ಕೈಲಾಶನ ಹುಟ್ಟುಹಬ್ಬ. “ಅಪ್ಪಾ, ನಾನು ಮತ್ತು ನಂದೀಶ ಜೊತೆಯಾಗಿ ಹೋಗಿ ಒಂದು ಫಿಲ್ಮ್ ನೋಡಿ, ಹೋಟೆಲಿನಲ್ಲಿ ತಿಂದು ಮನೆಗೆ ಬರುತ್ತೇವೆ” ಎಂದು ತಂದೆಗೆ ತಿಳಿಸಿ ಮನೆಯಿಂದ ಹೊರಟ ಕೈಲಾಶ್. ತನ್ನ ಹುಟ್ಟುಹಬ್ಬವನ್ನು...

ಅಡ್ಡೂರು ಕೃಷ್ಣ ರಾವ್ · ೬೩ ವೀಕ್ಷಣೆಗಳು
“ನನಗೆ ಧೈರ್ಯ ಇಲ್ಲ !”
ಫೆಬ್ರ ೨೬

“ನನಗೆ ಧೈರ್ಯ ಇಲ್ಲ !”

ಇವತ್ತು ನನ್ನ ಕಕ್ಷಿಗಾರ ಸ್ನೇಹಿತರೋರ್ವರು ಇಳಿ ಹೊತ್ತಿನಲ್ಲಿ ನನ್ನ ಆಫೀಸಿಗೆ ಬಂದವರು ಮಾತನಾಡುತ್ತಾ ಮಾತನಾಡುತ್ತಾ ನನ್ನಲ್ಲಿ "ನೀವು ಫೇಸ್ಬುಕ್, ವಾಟ್ಸಾಪಿನಲ್ಲೆಲ್ಲಾ ಬರೀತೀರಲ್ಲಾ, ನಾನು ಪ್ರತಿದಿನ ನಿಮ್ಮ ಲೇಖನ, ಕವನಗಳನ್ನು ತಪ್ಪದೇ ಓದ್ತೇನ...

ಮೌನಮುಖಿ · ೪೨ ವೀಕ್ಷಣೆಗಳು
ಆಳ ಕಡಲಿನ ಜಲಚರಗಳು - ಭಾಗ ೧
ಫೆಬ್ರ ೨೬

ಆಳ ಕಡಲಿನ ಜಲಚರಗಳು - ಭಾಗ ೧

೧. ವೈಪರ್ ಮೀನು(ViperFish): ಸುಮಾರು ಒಂದು ಕಿ.ಮೀ. ಆಳದಲ್ಲಿ ವಾಸಿಸುವ ದೈತ್ಯ ಮೀನು ಇದು. ಈ ಮೀನುಗಳಲ್ಲಿ ಕೆಲವು ಕಪ್ಪು ಬಣ್ಣವನ್ನು ಹೊಂದಿದ್ದರೆ, ಇನ್ನು ಕೆಲವು ಪಾರದರ್ಶಕವಾಗಿರುತ್ತವೆ. ಇದರ ಆಕರ್ಷಕ ಈಜು ರೆಕ್ಕೆಯೇ ಉಳಿದ ಮೀನುಗಳನ್ನು ಆಕರ...

ಕೆ ನಟರಾಜ್ · ೫೭ ವೀಕ್ಷಣೆಗಳು
‘ಪ್ರಾರ್ಥನೆ ಕೀಟ' ವನ್ನು ಗಮನಿಸಿರುವಿರಾ?
ಫೆಬ್ರ ೨೫

‘ಪ್ರಾರ್ಥನೆ ಕೀಟ' ವನ್ನು ಗಮನಿಸಿರುವಿರಾ?

ಕಳೆದ ವಾರ ನಾನು ‘ಕೀಟಗಳನ್ನು ವೀಕ್ಷಿಸುವ ಹವ್ಯಾಸ' ಬಗ್ಗೆ ಬರೆದಿದ್ದೆ. ಇದು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿದೆ. ದಿನ ಬೆಳಗಾದರೆ ಮನೆಯ ಅಂಗಳಕ್ಕೆ ಬರುವ ಹಲವಾರು ಚಿಟ್ಟೆಗಳನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿ...

ಕೆ.ಪಿ.ಅಶ್ವಿನ್ ರಾವ್ · ೩೯ ವೀಕ್ಷಣೆಗಳು
ಕೊನೆಗೊಳ್ಳುವುದೇ ರಷ್ಯಾ-ಉಕ್ರೇನ್ ಸಮರ?
ಫೆಬ್ರ ೨೫

ಕೊನೆಗೊಳ್ಳುವುದೇ ರಷ್ಯಾ-ಉಕ್ರೇನ್ ಸಮರ?

ಉಕ್ರೇನ್ ಮೇಲಿನ ರಷ್ಯಾ ಮಿಲಿಟರಿ ದಾಳಿ ಕಾರ್ಯಾಚರಣೆಗೆ ಈಗ ಒಂದು ವರ್ಷ. ರಷ್ಯಾ ಇದನ್ನು ಯುದ್ಧ ಎಂದು ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ ಎರಡೂ ದೇಶಗಳಲ್ಲಿ ಇದುವರೆಗೆ ಸಂಭವಿಸಿರುವ ಹಾನಿ ಅಪಾರ. ಉಕ್ರೇನ್ ಪರವಾಗಿ ಮಿಲಿಟರಿ ಕಾರ್ಯಾಚರಣೆಗೆ ಈ ದೇಶ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಮತ್ತೊಂದು ಸಾಮಾಜಿಕ ಸಮಸ್ಯೆಯೊಂದರ ಪ್ರಾರಂಭಿಕ ಲಕ್ಷಣಗಳು…!
ಫೆಬ್ರ ೨೫

ಮತ್ತೊಂದು ಸಾಮಾಜಿಕ ಸಮಸ್ಯೆಯೊಂದರ ಪ್ರಾರಂಭಿಕ ಲಕ್ಷಣಗಳು…!

ಮದುವೆಯಾಗಲು ಹೆಣ್ಣು ಕೊಡಿಸುವಂತೆ ಪ್ರಾರ್ಥಿಸಿ ಸುಮಾರು 100 ಬ್ರಹ್ಮಚಾರಿಗಳು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ. ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಇತ್ತೀಚೆಗೆ ಒಬ್ಬರು ಒಂದು ಊರಿನಲ್ಲಿ ಪ್ರತಿಭಟನೆ ಮತ್ತು ಸತ್ಯಾಗ್ರಹ ನ...

ಶ್ರೀರಾಮ ದಿವಾಣ · ೩೫ ವೀಕ್ಷಣೆಗಳು