ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ವಿದ್ಯುತ್ ಚಾಲಿತ ಆಟೋರಿಕ್ಷಾ ಜಾಗತಿಕ ದಾಖಲೆಯ ಪ್ರಯಾಣದ ಸಂದೇಶ
ಫೆಬ್ರ ೨೨

ವಿದ್ಯುತ್ ಚಾಲಿತ ಆಟೋರಿಕ್ಷಾ ಜಾಗತಿಕ ದಾಖಲೆಯ ಪ್ರಯಾಣದ ಸಂದೇಶ

ಸಮಾಜಕ್ಕೆ ಉತ್ತಮ ಸಂದೇಶವೊಂದನ್ನು ನೀಡಲು ಆಟೋರಿಕ್ಷಾವನ್ನು ಬಳಸಲು ಸಾಧ್ಯವೇ? ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಜ್ಯೋತಿ ವಿಕ್ನೇಶ್. ಅವರು ಪಸರಿಸುತ್ತಿರುವ ಸಂದೇಶ ಅದೇನದು? "ಮಾಲಿನ್ಯಮುಕ್ತ ಭಾರತ” “ಹೋಪ್" (ಅಂದರೆ “ಆಶಯ") ಎಂಬ ಹೆಸರಿನ ಮಹೇ...

ಅಡ್ಡೂರು ಕೃಷ್ಣ ರಾವ್ · ೪೩ ವೀಕ್ಷಣೆಗಳು
ಓದಿ
ಸರ್ವ ಲೋಕಮಾನ್ಯ ಸರ್ವಜ್ಞ ಕವಿ
ಫೆಬ್ರ ೨೨

ಸರ್ವ ಲೋಕಮಾನ್ಯ ಸರ್ವಜ್ಞ ಕವಿ

ಸರ್ವಜ್ಞನ ತ್ರಿಪದಿಗಳು ಲೋಕಮಾನ್ಯ. ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ, ಪಂಡಿತೋತ್ತಮರಿಗೆ ಅತಿಪ್ರಿಯ, ಪ್ರಾಪಂಚಿಕ ಸುಖ ಲವಲೇಶವೂ ಬೇಡದವ, ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ...

ರತ್ನಾ.ಕೆ.ಭಟ್ ತಲಂಜೇರಿ · ೯೯ ವೀಕ್ಷಣೆಗಳು
ಸ್ವರ್ಗ - ನರಕ
ಫೆಬ್ರ ೨೨

ಸ್ವರ್ಗ - ನರಕ

ಬದುಕಿರುವಾಗ ಬಹಳ ಜನರಿಗೆ ಸತ್ತ ಬಳಿಕ ತಾವೆಲ್ಲಿಗೆ ಹೋಗುತ್ತೇವೆ ಎಂಬ ಚಿಂತೆ. ಸ್ವರ್ಗ (ಯಾರೂ ಇಷ್ಟರವರೆಗೆ ನೋಡಿರದ) ದಲ್ಲಿ ಹೀಗೆ ಇದೆ, ಹಾಗೆ ಇದೆ ಎಂಬ ಹಂಬಲ. ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗಬೇಕಾದರೆ ಇರುವ ಪ್ರಾಥಮಿಕ ಅಗತ್ಯ “ನೀವು ಸಾಯುವುದ...

ಕೆ.ಪಿ.ಅಶ್ವಿನ್ ರಾವ್ · ೪೪ ವೀಕ್ಷಣೆಗಳು
ಐಎಎಸ್ - ಐಪಿಎಸ್ ರಂಪಾಟ: ಸರಕಾರದ ಮೌನ ಪ್ರಶ್ನಾರ್ಹ
ಫೆಬ್ರ ೨೨

ಐಎಎಸ್ - ಐಪಿಎಸ್ ರಂಪಾಟ: ಸರಕಾರದ ಮೌನ ಪ್ರಶ್ನಾರ್ಹ

ಕರ್ನಾಟಕ ಮತ್ತೆ ಐಎಎಸ್ - ಐಪಿಎಸ್ ಅಧಿಕಾರಿಗಳೀರ್ವರ ಬಹಿರಂಗ ವಾಕ್ಸಮರಕ್ಕೆ ಸಾಕ್ಷಿಯಾಗುತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಉನ್ನತ ಅಧಿಕಾರಿಗಳೇ ಹೀಗೆ ಸಾರ್ವಜನಿಕವಾಗಿ ರಂಪಾಟ ನಡೆಸುತ್ತಿರುವುದು ಇಡೀ ರಾಜ್ಯವನ್ನು ಮುಜುಗರಕ್ಕೀಡು ಮಾಡಿದೆ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳಿಗೆ ಹಬ್ಬವೋ ಹಬ್ಬ....!
ಫೆಬ್ರ ೨೧

ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳಿಗೆ ಹಬ್ಬವೋ ಹಬ್ಬ....!

ಇಬ್ಬರು ಕಾರ್ಯಾಂಗದ ಪ್ರಭಾವಿ ಮತ್ತು ಉನ್ನತ ಅಧಿಕಾರಿಗಳು, ಮಾಧ್ಯಮಗಳಿಂದಲೇ ಲೇಡಿ ಸಿಂಗಂ ಎಂದು ಪ್ರಶಂಸೆಗೆ ಒಳಗಾದವರು, ಬೀದಿ ಜಗಳಗಳ ಹೊಸ ವೇದಿಕೆಯಾದ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಮೇಲೊಬ್ಬರು ಕೆಸರಾಟ ನಡೆಸಿರುವಾಗ ಸುದ್ದಿಯ ಸಂಭ್ರಮ ಹಬ್ಬವಾಗ...

ಶ್ರೀರಾಮ ದಿವಾಣ · ೪೪ ವೀಕ್ಷಣೆಗಳು
ಲಯಾಧಿಕಾರಿ ಜಗದ್ರಕ್ಷಕ ಪರಶಿವನಿಗೆ ನಮೋ ನಮಃ
ಫೆಬ್ರ ೨೧

ಲಯಾಧಿಕಾರಿ ಜಗದ್ರಕ್ಷಕ ಪರಶಿವನಿಗೆ ನಮೋ ನಮಃ

‘ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ’ . ಶಿವನಾಮ ಅಷ್ಟೂ ಮಹತ್ವವಾದದ್ದು. ಮನಸ್ಸಿಗೇನೋ ನೆಮ್ಮದಿ. ಸ್ಮಶಾನವಾಸಿ, ಭಸ್ಮ ಲೇಪಿತ, ಗಜಚರ್ಮಾಂಬರ, ಜಟಾಧರ, ಸರ್ಪವಿಭೂಷಣ, ಪಾರ್ವತಿರಮಣ, ನೀಲಕಂಠ, ಪರಮಶಿವ, ಕಾಲಭೈರವ, ಮಹಾಶಿವ, ಗೌರೀ...

ರತ್ನಾ ಕೆ.ಭಟ್ · ೩೯ ವೀಕ್ಷಣೆಗಳು
ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳ ಬಜೆಟ್...
ಫೆಬ್ರ ೨೧

ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳ ಬಜೆಟ್...

ಹಕ್ಕು ಮತ್ತು ಕರ್ತವ್ಯಗಳನ್ನು ನೆನಪಿಸುವ ಅಂಶಗಳನ್ನು ಒಳಗೊಂಡಿರುವ ಬಜೆಟ್. ದೇಶದ ಅಭಿವೃದ್ಧಿಗೆ ಆರ್ಥಿಕ ಬಜೆಟ್ ಅತ್ಯವಶ್ಯಕ ನಿಜ. ಆದರೆ ಆ ಅಭಿವೃದ್ಧಿ ಜನರ ಜೀವನಮಟ್ಟ ಸುಧಾರಿಸಿ ನೆಮ್ಮದಿಯ ಬದುಕು ಸಾಗಿಸಲು ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳ ಬ...

ಶ್ರೀರಾಮ ದಿವಾಣ · ೪೫ ವೀಕ್ಷಣೆಗಳು
54. ಮೈಸೂರು ಪಾಕ್ ಮಾಡೋಣ
ಫೆಬ್ರ ೨೧

54. ಮೈಸೂರು ಪಾಕ್ ಮಾಡೋಣ

ದಯಾನಂದ ಶಾಲೆಯಿಂದ ಹಿಂತಿರುಗುವಾದ ಬಹಳ ಬೇಸರದಲ್ಲಿದ್ದ. ಅವನ ಮುಖ ನೋಡಿದ ಅಮ್ಮ ಕೇಳಿದರು, "ಏನಾಯಿತು ದಯಾನಂದ್?” “ಇವತ್ತು ರಮಾಕಾಂತ ಶಾಲೆಯಲ್ಲಿ ತಿನ್ನಲಿಕ್ಕಾಗಿ ಮೈಸೂರು ಪಾಕ್ ತಂದಿದ್ದ. ಅದನ್ನು ಅಂಗಡಿಯಿಂದ ತರಬೇಕಾದರೆ ಬಹಳ ದುಡ್ಡು ಬೇಕಂತೆ....

ಅಡ್ಡೂರು ಕೃಷ್ಣ ರಾವ್ · ೩೫ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೫೬
ಫೆಬ್ರ ೨೧

‘ಸಂಪದ' ನಗೆ ಬುಗ್ಗೆ - ಭಾಗ ೫೬

ತಪ್ಪು ಕೀ! ಆ ದೊಡ್ಡ ರಾಜ್ಯಕ್ಕೆ ಇಬ್ಬರು ಉತ್ತರಾಧಿಕಾರಿಗಳಿದ್ದರು. ಗಾಂಪ ಮತ್ತು ಸೂರಿ. ಅದರಲ್ಲಿ ಗಾಂಪನನ್ನು ಆರಿಸಿ ಮೊದಲಿಗೆ ಅವನಿಗೆ ಮದುವೆ ಮಾಡಿದ ಮಹಾರಾಜ. ಅದೇ ಸಮಯಕ್ಕೆ ಸರಿಯಾಗಿ ಶತ್ರುಗಳು ದೇಶದ ಮೇಲೆ ಆಕ್ರಮಣ ಮಾಡಿದರು. ಹಾಗಾಗಿ ಆಗ ತಾ...

ಕೆ.ಪಿ.ಅಶ್ವಿನ್ ರಾವ್ · ೯೪ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೯೯) - ನಿಜ ದನಿ
ಫೆಬ್ರ ೨೦

ಕನ್ನಡ ಪತ್ರಿಕಾ ಲೋಕ (ಭಾಗ ೯೯) - ನಿಜ ದನಿ

ಮೈಸೂರು ಜಿಲ್ಲೆಯಿಂದ ಕಳೆದ ೨೮ ವರ್ಷಗಳಿಂದ ಪ್ರಕಟವಾಗುತ್ತಿರುವ ದಿನ ಪತ್ರಿಕೆ ‘ನಿಜ ದನಿ'. ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ನಿಜ ದನಿ ಪತ್ರಿಕೆಯ ಪ್ರಸಾರವಿದೆ. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ನಾಲ್ಕು ಪುಟ...

ಶ್ರೀರಾಮ ದಿವಾಣ · ೧೧೮ ವೀಕ್ಷಣೆಗಳು
ಆಸ್ತಿಕ - ನಾಸ್ತಿಕತ್ವದ ಪ್ರಯೋಗ - ಪ್ರಯೋಜನ…!
ಫೆಬ್ರ ೨೦

ಆಸ್ತಿಕ - ನಾಸ್ತಿಕತ್ವದ ಪ್ರಯೋಗ - ಪ್ರಯೋಜನ…!

ದೇವರು, ಭಕ್ತಿ, ನಂಬಿಕೆ, ಜ್ಯೋತಿಷ್ಯ, ಪ್ರಾರ್ಥನೆ, ನಮಾಜು, ವಿಧ ವಿಧದ ಪೂಜೆ, ಹೋಮ, ಹವನ, ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ ಯಾತ್ರೆ ಇತ್ಯಾದಿಗಳನ್ನು ಅತ್ಯಂತ ಶ್ರದ್ದೆ ಪ್ರಾಮಾಣಿಕತೆ ನಿಷ್ಠೆಯಿಂದ ನೀವು ನೆರವೇರಿಸಿದರ...

ಶ್ರೀರಾಮ ದಿವಾಣ · ೨೯ ವೀಕ್ಷಣೆಗಳು
ಔದಾರ್ಯ ಎಂದರೆ ಏನು?!
ಫೆಬ್ರ ೨೦

ಔದಾರ್ಯ ಎಂದರೆ ಏನು?!

ಇಂದು ನನ್ನ ಕಕ್ಷಿಗಾರ ಸ್ನೇಹಿತರೋರ್ವರು ನನ್ನಲ್ಲಿ ಮಾತಾನಾಡುತ್ತಾ "ನಿಮ್ಮ ಪ್ರಕಾರ ಔದಾರ್ಯ ಎಂದರೆ ಏನು?!" ಅಂತ ಪ್ರಶ್ನೆ ಮಾಡಿದರು. ನನಗೆ ಬಲು ಇಷ್ಟವಾದ ಪದ ಈ "ಔದಾರ್ಯ". ಒಳ್ಳೆಯ ಪ್ರಶ್ನೆ, ನನ್ನ ನೆಚ್ಚಿನ ಪ್ರಶ್ನೆ ಅಂತ ಮನಸ್ಸಿನೊಳಗೆ ಅಂದು...

ಬರಹಗಾರರ ಬಳಗ · ೫೫ ವೀಕ್ಷಣೆಗಳು