ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಭೌಗೋಳಿಕ ಸೂಚಕದ ಕಸರತ್ತು
ಫೆಬ್ರ ೧೫

ಭೌಗೋಳಿಕ ಸೂಚಕದ ಕಸರತ್ತು

ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಮಲ್ಲಿಗೆ ಹೆಸರುವಾಸಿ. ತಾಲೂಕು ಕೇಂದ್ರವಾದ ಆ ಊರಿನಲ್ಲಿ ಹತ್ತು ವರುಷಗಳ ಮುಂಚೆ (ಜನವರಿ 2013ರಲ್ಲಿ) ಎಲ್ಲರಿಗೂ ಸಂಭ್ರಮ. ಯಾಕೆಂದರೆ ಅವರ ಊರಿನ ಹೂ "ಭೌಗೋಳಿದ ಸೂಚಕ" (ಜಿಐ ಟ್ಯಾಗ್ - ಜಿಯೋಗ್ರಾಫಿಕಲ್ ಇಂಡಿಕೇ...

ಅಡ್ಡೂರು ಕೃಷ್ಣ ರಾವ್ · ೩೪ ವೀಕ್ಷಣೆಗಳು
ಓದಿ
ರೈತರೇ ಮಾಡಬಹುದಾದ ಬಾಳೆಯ ಅಂಗಾಂಶ ಕಸಿ
ಫೆಬ್ರ ೧೪

ರೈತರೇ ಮಾಡಬಹುದಾದ ಬಾಳೆಯ ಅಂಗಾಂಶ ಕಸಿ

ಉತ್ತಮ ಬಾಳೆಯನ್ನು ಎಲ್ಲೇ ಕಂಡರೂ ಅದರ ಒಂದು ಗಡ್ಡೆ ತಂದರೆ ಸಾಕು, ಆ ಒಂದು ಗಡ್ಡೆಯ ಮೂಲದಲ್ಲಿ ೪ ತಿಂಗಳೊಳಗೆ ೫೦ ಕ್ಕೂ ಹೆಚ್ಚು ಸಸಿಗಳನ್ನು ಪಡೆಯಬಹುದು. ಈ ತಂತ್ರಜ್ಞಾನವನ್ನು ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳ...

ಕೆ.ಪಿ.ಅಶ್ವಿನ್ ರಾವ್ · ೩೩ ವೀಕ್ಷಣೆಗಳು
ಪ್ರೇಮಿಗಳ ದಿನದಂದು ಭಾವ ಬಯಲಾಗಿ ಬೆತ್ತಲಾಗುವ ಪರಿ…
ಫೆಬ್ರ ೧೪

ಪ್ರೇಮಿಗಳ ದಿನದಂದು ಭಾವ ಬಯಲಾಗಿ ಬೆತ್ತಲಾಗುವ ಪರಿ…

ಪ್ರೇಮಿಗಳ ದಿನದಂದು ಭಾವ ಬಯಲಾಗಿ ಬೆತ್ತಲಾಗುವ ಪರಿಯ ಕಂಡು ವಿಷಾದ ನಗುವೊಂದು ನಕ್ಕು ಮರೆಯಾಯಿತು. ವಿಶ್ವದೆಲ್ಲೆಡೆ ಫೆಬ್ರವರಿ 14 ರಂದು ವ್ಯಾಲೆಂಟೈನ್ ಎಂಬ ಮುಗ್ದ ಪ್ರೇಮಿಯ ನೆನಪಿನಲ್ಲಿ ಪ್ರೇಮ ನಿವೇದನೆಯ ದಿನವನ್ನಾಗಿ‌ ಒಂದಷ್ಟು ಪ್ರೇಮಿಗಳು ಸಂ...

ಶ್ರೀರಾಮ ದಿವಾಣ · ೪೦ ವೀಕ್ಷಣೆಗಳು
ಎಲ್ಲಿ ಹೋದವು ಆ ದಿನಗಳು?
ಫೆಬ್ರ ೧೩

ಎಲ್ಲಿ ಹೋದವು ಆ ದಿನಗಳು?

ಇತ್ತೀಚಿಗೆ ಸಂಸ್ಕೃತ ಕೆಲಸದ ದೃಷ್ಟಿಯಿಂದ ಉತ್ತರ ಕನ್ನಡದ ಕೆಲವು ಹಳ್ಳಿಗಳಿಗೆ ಹೋಗಿದ್ದೆ. ದೊಡ್ಡ ದೊಡ್ಡ ಮನೆಗಳು. ಒಂದೊಂದು ಮನೆಯ ಇತಿಹಾಸ ಸುಮಾರು 60, 100 ವರ್ಷಗಳದ್ದು. ದೊಡ್ಡ ಜಗಲಿ, ಮೂರು ನಾಲ್ಕು ರೂಮುಗಳು, ದೊಡ್ಡ ಅಂಗಳ, ದೊಡ್ಡ ಚಪ್ಪರ ಹ...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ಅಂತರ್ಜಾಲದಲ್ಲಿ ಉಗ್ರ ಸಿದ್ಧಾಂತ ಪ್ರಚಾರ : ಆತಂಕದ ವಿದ್ಯಮಾನ
ಫೆಬ್ರ ೧೩

ಅಂತರ್ಜಾಲದಲ್ಲಿ ಉಗ್ರ ಸಿದ್ಧಾಂತ ಪ್ರಚಾರ : ಆತಂಕದ ವಿದ್ಯಮಾನ

ಸಾಮಾಜಿಕ ಜಾಲತಾಣಗಳಲ್ಲಿ ಜಿಹಾದಿ ಸಂದೇಶಗಳನ್ನು ಹರಿಬಿಟ್ಟು ಯುವಕರನ್ನು ಭಯೋತ್ಪಾದನಾ ಸಂಘಟನೆಗಳಿಗೆ ಸೇರಲು ಪ್ರಚೋದಿಸುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ಮತ್ತು ಸ್ಥಳೀಯ ಪೋಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಶನಿವಾರ ಬೆಂಗಳೂ...

ಕೆ.ಪಿ.ಅಶ್ವಿನ್ ರಾವ್ · ೪೭ ವೀಕ್ಷಣೆಗಳು
ಈ ಸಮಾಜದ ನಿಜವಾದ ಬಹುಸಂಖ್ಯಾತರು ಸಾಮಾನ್ಯ ಜನರು…!
ಫೆಬ್ರ ೧೩

ಈ ಸಮಾಜದ ನಿಜವಾದ ಬಹುಸಂಖ್ಯಾತರು ಸಾಮಾನ್ಯ ಜನರು…!

ಪ್ರತಿಭಟನೆಗಳು - ಹೋರಾಟಗಳು ಕೇವಲ ಸಾಂಕೇತಿಕವಾಗುತ್ತಿರುವ ಸನ್ನಿವೇಶದಲ್ಲಿ ಪ್ರೊಫೆಸರ್ ಎಂ ಡಿ ನಂಜುಂಡ ಸ್ವಾಮಿಯವರನ್ನು ಅವರ ಹುಟ್ಟು ಹಬ್ಬದ ನೆನಪಿನ ಸಂದರ್ಭದಲ್ಲಿ ಸ್ಮರಿಸುತ್ತಾ....ಕರ್ನಾಟಕದ ರೈತ ಚಳವಳಿಯ ಅತ್ಯಂತ ಪ್ರಮುಖ ಹೆಸರು ಪ್ರೊಫೆಸರ್...

ಶ್ರೀರಾಮ ದಿವಾಣ · ೪೨ ವೀಕ್ಷಣೆಗಳು
ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆಲ್ಲ ಸಿಗಲಿದೆ?
ಫೆಬ್ರ ೧೩

ಪಿತ್ರಾರ್ಜಿತ ಆಸ್ತಿ ಹಕ್ಕು ಯಾರಿಗೆಲ್ಲ ಸಿಗಲಿದೆ?

ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ, ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನಲಾಗುತ್ತದೆ. ಪಿತ್ರಾರ್ಜಿತ ಬಂದ ಆಸ್ತಿಗಾಗಿ ಹಲವಾರು ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಿದ್ದುಂಟು. ಅವು ಬೇಗ ಇತ್ಯರ್ಥಗೊಳ್ಳದೇ...

ಬರಹಗಾರರ ಬಳಗ · ೩೬೨ ವೀಕ್ಷಣೆಗಳು
ಕೆಲವರು ಕೂಪಮಂಡೂಕಗಳ ಮನಸ್ಥಿತಿಯಲ್ಲಿದ್ದಾರೆ..!
ಫೆಬ್ರ ೧೨

ಕೆಲವರು ಕೂಪಮಂಡೂಕಗಳ ಮನಸ್ಥಿತಿಯಲ್ಲಿದ್ದಾರೆ..!

ಪ್ರೀತಿ ಮತ್ತು ಮಾನವೀಯತೆ ಇಲ್ಲದ ಅತಿರೇಕಿಗಳ ನಡುವೆ ಪರಿವರ್ತನೆ ಸಾಧ್ಯವಾಗದೇ ಇನ್ನೂ ಸಮಸ್ಯೆಗಳು ಜೀವಂತವಾಗಿವೆ ಮತ್ತು ಉಲ್ಬಣಗೊಳ್ಳುತ್ತಿವೆ. ಬುದ್ಧಿಜೀವಿಗಳು, ಪ್ರಗತಿಪರರು, ಎಡಪಂಥೀಯರು ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಒಂದು ವರ್ಗದ ಜನರಿಗ...

ಶ್ರೀರಾಮ ದಿವಾಣ · ೩೫ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೫೫
ಫೆಬ್ರ ೧೨

‘ಸಂಪದ' ನಗೆ ಬುಗ್ಗೆ - ಭಾಗ ೫೫

ಇರುವುದೊಂದೇ ಹೃದಯ...! ಗಾಂಪ ಸದಾ ಶ್ರೀಮತಿಯ ಹಿಂದೆ ಬಿದ್ದಿರುತ್ತಿದ್ದ. ಏನಾದರೂ ಮಾಡಿ ಅವಳನ್ನು ಇಂಪ್ರೆಸ್‌ ಮಾಡಬೇಕೆಂಬುದು ಅವನ ಇರಾದೆ. ಶ್ರೀಮತಿಗೂ ಅವನ ಮೇಲೆ ಇಷ್ಟವಿದ್ದರೂ ಅದನ್ನು ಪ್ರಕಟವಾಗಿ ಹೇಳಿರಲಿಲ್ಲ. ಅವನ ಪ್ರಯತ್ನಗಳನ್ನು ಅವಳು ಮೌ...

ಕೆ.ಪಿ.ಅಶ್ವಿನ್ ರಾವ್ · ೮೬ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೯೮) - ರಾಜ್ಯ ಧರ್ಮ
ಫೆಬ್ರ ೧೨

ಕನ್ನಡ ಪತ್ರಿಕಾ ಲೋಕ (ಭಾಗ ೯೮) - ರಾಜ್ಯ ಧರ್ಮ

‘ರಾಜ್ಯ ಧರ್ಮ' ಎಂಬ ಪ್ರಾದೇಶಿಕ ಕನ್ನಡ ದಿನ ಪತ್ರಿಕೆಯು ಕಳೆದ ಐದು ದಶಕಗಳಿಂದ ಪ್ರಕಟವಾಗುತ್ತಿದೆ. ಮೈಸೂರು ಜಿಲ್ಲೆ ಕೇಂದ್ರೀಕೃತವಾಗಿರುವ ಈ ಪತ್ರಿಕೆಯು ಮಂಡ್ಯ, ಚಾಮರಾಜನಗರ, ಮಡಿಕೇರಿ, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಭಾಗಗಳಲ್ಲ...

ಶ್ರೀರಾಮ ದಿವಾಣ · ೧೧೪ ವೀಕ್ಷಣೆಗಳು
ಸುಳ್ಳಿನ ಮಹತ್ವ ಮತ್ತು ಸತ್ಯದ ಸಂಕಷ್ಟ…!
ಫೆಬ್ರ ೧೨

ಸುಳ್ಳಿನ ಮಹತ್ವ ಮತ್ತು ಸತ್ಯದ ಸಂಕಷ್ಟ…!

ಸುಳ್ಳು ಮತ್ತು ಸತ್ಯದ ನಡುವಿನ ತಾಕಲಾಟ. ವಾಸ್ತವ ಸಮಾಜದಲ್ಲಿ ಸುಳ್ಳಿಗೇ ಅತಿಹೆಚ್ಚು ಪ್ರಾಮುಖ್ಯತೆ ಇದೆ. ಯಾವ ಯಾವ ಸಂದರ್ಭದಲ್ಲಿ ಯಾವ ಯಾವ ವಿಷಯಗಳಲ್ಲಿ ತಮ್ಮ ಅನುಕೂಲಕ್ಕೆ ಎಷ್ಟು ಸಾಧ್ಯವಿದೆಯೋ ಅಷ್ಟೂ ಸುಳ್ಳುಗಳನ್ನು ಸಾಮಾನ್ಯವಾಗಿ ಎಲ್ಲರೂ ಹೇ...

ಶ್ರೀರಾಮ ದಿವಾಣ · ೭೫ ವೀಕ್ಷಣೆಗಳು
ಅಣು ಯುದ್ಧದ ಅಂಚಿನಲ್ಲಿ…(ಭಾಗ ೧)
ಫೆಬ್ರ ೧೨

ಅಣು ಯುದ್ಧದ ಅಂಚಿನಲ್ಲಿ…(ಭಾಗ ೧)

ಪ್ರಪಂಚ ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡಿದೆ. ಎರಡನೇ ಮಹಾಯುದ್ಧದ ನಿಟ್ಟುಸಿರು ಅಳಿಯುವ ಮೊದಲೇ ಮೂರನೇ ಮಹಾಯುದ್ಧದ ಸದ್ದು ಅಲ್ಲಲ್ಲಿ ಕೇಳಿ ಬರುತ್ತಿದೆ. ಇತಿಹಾಸ ಅನೇಕ ಮಹಾಯುದ್ಧಗಳನ್ನು ಕಂಡಿದೆಯಾದರೂ ಕಳೆದ ಶತಮಾನದ ಎರಡು ಮಹಾಯುದ್ಧಗಳು ಮಾತ...

ಕೆ ನಟರಾಜ್ · ೫೭ ವೀಕ್ಷಣೆಗಳು