ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಆಶ್ಚರ್ಯದ ವಿಷಯವಾಗಿಯೇ ಕಾಡುತ್ತಿದೆ!
ಫೆಬ್ರ ೨೫

ಆಶ್ಚರ್ಯದ ವಿಷಯವಾಗಿಯೇ ಕಾಡುತ್ತಿದೆ!

ವರ್ಷಕ್ಕೊಂದೂ ಕಾಲ್ ಮಾಡದವರು, ವರ್ಷಕ್ಕೊಮ್ಮೆಯೂ ಮನೆಗೆ ತಾವಾಗಿ ಬಂದು ಪ್ರೀತಿ ಮಾತಾಡಿ ಯೋಗಕ್ಷೇಮ ವಿಚಾರಿಸದವರು, ವರ್ಷಕ್ಕೊಮ್ಮೆಯೂ ಹಬ್ಬ ಹರಿದಿನ ಹೊಸ ವರ್ಷ ಅಂತ ಶುಭಕೋರಿ ಒಳ್ಳೆಯದು - ಕೆಟ್ಟದ್ದು, ಕಷ್ಟ - ಸುಖ ಅಂತ ಭಾವನೆಗಳನ್ನು ಹಂಚಿಕೊಳ್...

ಬರಹಗಾರರ ಬಳಗ · ೩೬ ವೀಕ್ಷಣೆಗಳು
ಓದಿ
ಶಸ್ತ್ರಾಸ್ತ್ರಗಳನ್ನೇ ಬೆನ್ನುಮೂಳೆಯನ್ನಾಗಿಸಿದ ದಧೀಚಿ
ಫೆಬ್ರ ೨೪

ಶಸ್ತ್ರಾಸ್ತ್ರಗಳನ್ನೇ ಬೆನ್ನುಮೂಳೆಯನ್ನಾಗಿಸಿದ ದಧೀಚಿ

ದಧೀಚಿ ಬಹಳ ಖ್ಯಾತಿಯನ್ನು ಪಡೆದ ಋಷಿ. ಇವರು ಅಥರ್ವ ವೇದವನ್ನು ಬರೆದ ಅಥರ್ವಣ ಹಾಗೂ ಕ್ಷಿತಿ ಇವರ ಸುಪುತ್ರ. ದಧೀಚಿ ಎಂದರೆ ಮೊಸರಿನಿಂದ ಶಕ್ತಿಯನ್ನು ಪಡೆದುಕೊಳ್ಳುವ ದೇಹದ ಭಾಗಗಳು ಎಂಬ ಅರ್ಥ ಬರುತ್ತದೆ. ದಧೀಚಿಯು ಬಹಳ ವರ್ಷಗಳ ಕಾಲ ತಪಸ್ಸು ಮಾಡಿ...

ಕೆ.ಪಿ.ಅಶ್ವಿನ್ ರಾವ್ · ೪೦ ವೀಕ್ಷಣೆಗಳು
ಚುನಾವಣೆಯ ಹೊಸ್ತಿಲಿನಲ್ಲಿ ನಿಜ ನಾಯಕರನ್ನು ಹುಡುಕುತ್ತಾ…!
ಫೆಬ್ರ ೨೪

ಚುನಾವಣೆಯ ಹೊಸ್ತಿಲಿನಲ್ಲಿ ನಿಜ ನಾಯಕರನ್ನು ಹುಡುಕುತ್ತಾ…!

ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು. ತಾವೇ ಸೃಷ್ಟಿಸಿಕೊಂಡ, ನಾವೇ ಭ್ರಮಿಸಿಕೊಂಡ ನಾಯಕರಣ್ಣ ನಾಯಕರು, ಇವರೇ ನಮ್ಮ ನಾಯಕರು. ಕಟೌಟ್ ಕಟ್ಟಿಸಿಕೊಂಡು ನಾಯಕರಾಗುವರಣ್ಣ, ಟಿವಿ - ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ನಾಯಕರಾಗುವರಣ್ಣ, ಬೀದಿಗಳಲ್ಲಿ...

ಶ್ರೀರಾಮ ದಿವಾಣ · ೩೩ ವೀಕ್ಷಣೆಗಳು
ಅಪ್ರತಿಮ ಸಾಧಕಿ: ಕಲರಿಪಯಟ್ಟು ಗುರು ಮೀನಾಕ್ಷಿ ಅಮ್ಮ
ಫೆಬ್ರ ೨೪

ಅಪ್ರತಿಮ ಸಾಧಕಿ: ಕಲರಿಪಯಟ್ಟು ಗುರು ಮೀನಾಕ್ಷಿ ಅಮ್ಮ

ಬಂಗಾರದ ಅಂಚಿನ ಕೆಂಪು ಸೀರೆಯುಟ್ಟು, ಒಂದು ಕೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ಗುರಾಣಿ ಹಿಡಿದು ಕಲರಿಪಯಟ್ಟು ಗುರು ಮೀನಾಕ್ಷಿ ಅಮ್ಮನವರ ಚಾಕಚಕ್ಯತೆ ಹಾಗೂ ಆತ್ಮವಿಶ್ವಾಸಗಳನ್ನು ಕಣ್ಣಾರೆ ಕಂಡರೆ ಮಾತ್ರ ನಂಬಲು ಸಾಧ್ಯ. ಯಾಕೆಂದರೆ, ತನ್ನ ಇಮ್ಮಡ...

ಅಡ್ಡೂರು ಕೃಷ್ಣ ರಾವ್ · ೩೪ ವೀಕ್ಷಣೆಗಳು
ಭಾರತದ ಅತ್ಯಂತ ವೇಗದ ರೈಲುಗಳು
ಫೆಬ್ರ ೨೪

ಭಾರತದ ಅತ್ಯಂತ ವೇಗದ ರೈಲುಗಳು

ಭಾರತೀಯ ರೈಲ್ವೇ 2023ರಲ್ಲಿಯೂ ಹಲವಾರು "ವಂದೇ ಭಾರತ್” ರೈಲುಗಳ ಓಡಾಟ ಶುರು ಮಾಡಿದೆ. ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿರುವಂತೆ ರೈಲುಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಒಂದು ಕಾರಣ ವಂದೇ ಭಾರತ್‌ನಂತಹ...

ಅಡ್ಡೂರು ಕೃಷ್ಣ ರಾವ್ · ೪೯ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೧೧೦) - ವೇದವ್ಯಾಸ ಜೋಶಿ
ಫೆಬ್ರ ೨೩

‘ಸುವರ್ಣ ಸಂಪುಟ' (ಭಾಗ ೧೧೦) - ವೇದವ್ಯಾಸ ಜೋಶಿ

‘ಸುವರ್ಣ ಸಂಪುಟ' ಕೃತಿಯಿಂದ ಈ ವಾರ ನಾವು ಆಯ್ದ ಕವಿ ವೇದವ್ಯಾಸ ಜೋಶಿ. ಬೇಸರದ ಸಂಗತಿ ಎಂದರೆ ಈ ಕೃತಿಯಲ್ಲಾಗಲೀ, ಅಂತರ್ಜಾಲ ತಾಣದಲ್ಲಾಗಲೀ ವೇದವ್ಯಾಸ ಜೋಶಿ ಅವರ ಕುರಿತಾದ ಕಿಂಚಿತ್ತೂ ಮಾಹಿತಿ ಸಿಗುತ್ತಿಲ್ಲ. ಸಂಪದದ ಓದುಗರಿಗೆ ಇವರ ಬಗ್ಗೆ ಮಾಹಿತ...

ಕೆ.ಪಿ.ಅಶ್ವಿನ್ ರಾವ್ · ೮೧ ವೀಕ್ಷಣೆಗಳು
ಡಿಜಿಟಲ್ ಆರ್ಥಿಕ ಕ್ರಾಂತಿಯಲ್ಲಿ ಭಾರತದ ಮತ್ತೊಂದು ಸಾಧನೆ
ಫೆಬ್ರ ೨೩

ಡಿಜಿಟಲ್ ಆರ್ಥಿಕ ಕ್ರಾಂತಿಯಲ್ಲಿ ಭಾರತದ ಮತ್ತೊಂದು ಸಾಧನೆ

ಭಾರತೀಯರು ಹಾಗೂ ಸಿಂಗಾಪುರ ಪ್ರಜೆಗಳು ‘ಯುಪಿಐ’ (ಸಿಂಗಾಪುರದಲ್ಲಿ ಪೇನೌ) ಮೂಲಕ ಪರಸ್ಪರ ಹಣ ವರ್ಗಾವಣೆ ಮಾಡಿಕೊಳ್ಳುವ ಸೇವೆಗೆ ಮಂಗಳವಾರ ಚಾಲನೆ ನೀಡಲಾಗಿದೆ. ಭಾರತದಲ್ಲಿ ಯುಪಿಐ ಎಂಬುದು ಇತ್ತೀಚಿನ ವರ್ಷಗಳಲ್ಲಿ, ಅದೂ ಕೊರೋನಾ ವೈರಸ್ ದಾಂಗುಡಿ ಇಟ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಶೈಕ್ಷಣಿಕ ಭಯೋತ್ಪಾದನೆ…!
ಫೆಬ್ರ ೨೩

ಶೈಕ್ಷಣಿಕ ಭಯೋತ್ಪಾದನೆ…!

ಕ್ಷಮಿಸಿ " ಭಯೋತ್ಪಾದನೆ " ಎಂಬ ಪದ ಜೀವ ಹಾನಿಗೆ ಮಾತ್ರ ಸೀಮಿತವಲ್ಲ. ಹಣ ಸಂಪಾದಿಸಲು ಜನರಲ್ಲಿ ಶಿಕ್ಷಣದ ಶಿಸ್ತಿನ ಭಯ ಮೂಡಿಸಿ ಮಾಫಿಯಾ ರೀತಿಯಲ್ಲಿ ಶೋಷಿಸುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಕುರಿತಾಗಿ ಈ ಪದ ಪ್ರಯೋಗ.. ಸಾಮಾನ್ಯವಾಗಿ ವರ್...

ಶ್ರೀರಾಮ ದಿವಾಣ · ೬೨ ವೀಕ್ಷಣೆಗಳು
ವಾಸ್ತವ !
ಫೆಬ್ರ ೨೩

ವಾಸ್ತವ !

ಒಮ್ಮೆದಂಪತಿಗಳು ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಹಡಗು ಮುಳುಗುತ್ತಿದೆ. ಎಲ್ಲರೂ ಲೈಫ್ ಬೋಟ್‌ಗೆ ಹೋಗುತ್ತಿದ್ದಾರೆ, ಲೈಫ್‌ಬೋಟ್‌ನಲ್ಲಿ ಒಬ್ಬರಿಗೇ ಮಾತ್ರ ಜಾಗ ಇದೆ, ಹಡಗಿನಲ್ಲಿ ದಂಪತಿಗಳು ಮಾತ್ರ ಉಳಿದಿದ್ದಾರೆ, ಗಂಡ ಮತ್ತು ಹೆಂಡತಿ ಇಬ್ಬರ...

ಬರಹಗಾರರ ಬಳಗ · ೨೮ ವೀಕ್ಷಣೆಗಳು
ದಳ್ಳಾಳಿಗಳಿಂದ ರೈತರ ಶೋಷಣೆಗೆ ತಡೆ
ಫೆಬ್ರ ೨೨

ದಳ್ಳಾಳಿಗಳಿಂದ ರೈತರ ಶೋಷಣೆಗೆ ತಡೆ

ದಳ್ಳಾಳಿಗಳಿಂದ ರೈತರ ಶೋಷಣೆ ಹೇಗೆ ನಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿಕ್ಕಾಗಿ 2014ರ ಘಟನೆಯೊಂದನ್ನು ಪರಿಶೀಲಿಸೋಣ. ಫೆಬ್ರವರಿ 2014ರಲ್ಲಿ ಢೆಲ್ಲಿಯಲ್ಲಿ ಮುಷ್ಕರಕ್ಕೆ ಕರೆ ನೀಡಲಾಯಿತು; ಆ ಕರೆ ನೀಡಿದ್ದು ಯಾವುದೇ ರಾಜಕೀಯ ಪಕ್ಷವಲ್ಲ;...

ಅಡ್ಡೂರು ಕೃಷ್ಣ ರಾವ್ · ೩೦ ವೀಕ್ಷಣೆಗಳು
ತೆಂಗಿನ ಸಸಿಗಳ ಅಯ್ಕೆ ಮತ್ತು ನಾಟಿ
ಫೆಬ್ರ ೨೨

ತೆಂಗಿನ ಸಸಿಗಳ ಅಯ್ಕೆ ಮತ್ತು ನಾಟಿ

ನಮ್ಮಲ್ಲಿ ಗದ್ದೆ ಹುಣಿಯಲ್ಲಿ, ಮನೆ ಬಾಗಿಲಿನಲ್ಲಿ ನೆಟ್ಟ ತೆಂಗಿನ ಸಸಿಗಳು ಚೆನ್ನಾಗಿ ಬೆಳೆಯುವುದು ಮತ್ತು ಉತ್ತಮ ಫಸಲನ್ನು ನೀಡುವುದನ್ನು ನಾವೆಲ್ಲಾ ಗಮನಿಸಿದ್ದೇವೆ. ಆದರೆ ತೋಟ ಮಾಡಿ ಬೆಳೆಸಿದಾಗ ಸಸಿಗಳ ಬೆಳವಣಿಗೆಯೂ ನಿಧಾನ. ಫಸಲೂ ಅಷ್ಟಕ್ಕಷ್ಟ...

ಕೆ.ಪಿ.ಅಶ್ವಿನ್ ರಾವ್ · ೧೧೮ ವೀಕ್ಷಣೆಗಳು
ಟಿಪ್ಪು - ಶಿವಾಜಿ - ನಿಜ ಕನಸುಗಳು...!
ಫೆಬ್ರ ೨೨

ಟಿಪ್ಪು - ಶಿವಾಜಿ - ನಿಜ ಕನಸುಗಳು...!

ಇತಿಹಾಸವೂ ಚುನಾವಣಾ ರಾಜಕೀಯವಾದಾಗ… ಶಿವಾಜಿ - ಟಿಪ್ಪು ಸುಲ್ತಾನ್ ರಾಜಕೀಯ ಪಕ್ಷಗಳ ಚುನಾವಣಾ ಗುರಾಣಿಗಳಾದಾಗ...ದಾರಿ ತಪ್ಪಿದ ಮಕ್ಕಳು ಸೃಷ್ಟಿಯಾಗುತ್ತಾರೆ. ನಿಜ ಕನಸುಗಳು ಎಂಬುದೇ ಒಂದು ತಪ್ಪು ಮತ್ತು ಸ್ವಯಂ ಸೃಷ್ಟಿಯ ಸುಳ್ಳು ಕಲ್ಪನಾ ಲೋಕದ ಪರ...

ಶ್ರೀರಾಮ ದಿವಾಣ · ೪೬ ವೀಕ್ಷಣೆಗಳು