ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಆರೋಗ್ಯಕರ, ಬಹುಪಯೋಗಿ ಪೂಜನೀಯ ಸಸ್ಯ -ತುಳಸಿ
ನವೆಂ ೦೬

ಆರೋಗ್ಯಕರ, ಬಹುಪಯೋಗಿ ಪೂಜನೀಯ ಸಸ್ಯ -ತುಳಸಿ

ದೀಪಾವಳಿ ಕಳೆದು ೧೨ ದಿನಗಳ ನಂತರ ಬರುವ ದ್ವಾದಶಿಯಂದು ತುಳಸಿ ಪೂಜೆ (ನವೆಂಬರ್ ೫, ೨೦೨೨) ಆಚರಣೆ ಮಾಡುತ್ತಾರೆ. ತುಳಸಿ ಸಸ್ಯ ಪೂಜನೀಯವೇ, ಅದರ ಜತೆಗೆ ತನ್ನ ಆರೋಗ್ಯಕರ ಗುಣಗಳಿಂದ ಬಹು ಉಪಯೋಗಿ ಗಿಡವೆಂದೂ ಉಲ್ಲೇಖಿಸಲಾಗಿದೆ. ತುಳಸಿ ಪೂಜೆಯ ಮುನ್ನಾ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ಓದಿ
ಜಾರಿ ಹೋಗದಿರಲಿ ಬೃಹತ್ ಹೂಡಿಕೆ
ನವೆಂ ೦೫

ಜಾರಿ ಹೋಗದಿರಲಿ ಬೃಹತ್ ಹೂಡಿಕೆ

ಕರ್ನಾಟಕದಲ್ಲೀಗ ಹೂಡಿಕೆಯ ಹಬ್ಬ. ದೇಶ ವಿದೇಶಗಳ ವಿವಿಧ ಕಂಪನಿ ಹಾಗೂ ಉದ್ಯಮಿಗಳಿಂದ ಹೂಡಿಕೆಗೆ ಆಸಕ್ತಿ ವ್ಯಕ್ತವಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ದಶಕಗಳಿಂದಲೂ ಕಂಪನಿಗಳು ಮುತುವರ್ಜಿ ವಹಿಸಿವೆ. ಈ ದಿಸೆಯಲ್ಲಿ ಕೇಂದ್ರದ ಆಸಕ್ತಿ ಮತ್ತು ಮುತುವರ್ಜಿ...

ಕೆ.ಪಿ.ಅಶ್ವಿನ್ ರಾವ್ · ೫೫ ವೀಕ್ಷಣೆಗಳು
ಹೂಡಿಕೆದಾರರ ಸಮಾವೇಶ...
ನವೆಂ ೦೫

ಹೂಡಿಕೆದಾರರ ಸಮಾವೇಶ...

ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಭ್ರಷರಾದರೆ ಖಾಸಗೀಕರಣದ ವ್ಯವಸ್ಥೆಯಲ್ಲಿ ಉದ್ದಿಮೆದಾರರೇ ಜನರನ್ನು ಪರೋಕ್ಷವಾಗಿ ಭ್ರಷ್ಟರನ್ನಾಗಿ ಮಾಡುತ್ತಾರೆ. ಕೇವಲ ಒಂದೇ ದಿನದಲ್ಲಿ 7.6 ಲಕ್ಷ ಕೋಟಿ ಹಣ ಬಂಡವಾಳ ರೂಪದಲ್ಲಿ...

ಶ್ರೀರಾಮ ದಿವಾಣ · ೩೫ ವೀಕ್ಷಣೆಗಳು
ನಾಗಮಂಡಲ ಮತ್ತು ಹಯವದನ: ಒಂದು ಸಂಕ್ಷಿಪ್ತ ಅವಲೋಕನ
ನವೆಂ ೦೫

ನಾಗಮಂಡಲ ಮತ್ತು ಹಯವದನ: ಒಂದು ಸಂಕ್ಷಿಪ್ತ ಅವಲೋಕನ

ಕನ್ನಡ ಸಾಹಿತ್ಯ-ರಂಗಮಂಚ ಕ್ಷೇತ್ರಕ್ಕೆ ಹಿರಿಯ ನಾಟಕಕಾರದ ಗಿರೀಶ್ ಕಾರ್ನಾಡರು ನೀಡಿದ ಸಾಹಿತ್ಯಿಕ ಸೇವೆ ಅಪಾರವಾದದ್ದು. "ನನಗನ್ನಿಸುವ ಪ್ರಕಾರ ಕಾರ್ನಾಡ್ 'ನುಡಿ' ಹಿಡಿಯುವ' ಬದಲು, ನಾಟಕದ 'ನಾಡಿ' ಹಿಡಿದಿದ್ದಾರೆ. ನಾಡಿ ಹಿಡಿಯುವುದೇ ನಾಟಕಕಾರನ...

ಕಸಿ ಕಟ್ಟುವುದು ಅಷ್ಟೇನೂ ಕಷ್ಟದ ಕೆಲಸವಲ್ಲ!
ನವೆಂ ೦೪

ಕಸಿ ಕಟ್ಟುವುದು ಅಷ್ಟೇನೂ ಕಷ್ಟದ ಕೆಲಸವಲ್ಲ!

ಕಸಿ ವಿಧಾನಗಳಲ್ಲಿ ಬೇರೆ ಬೇರೆ ಕ್ರಮಗಳಿದ್ದರೂ ಈಗ ಎಲ್ಲಕ್ಕಿಂತ ಹೆಚ್ಚಾಗಿ ಚಾಲನೆಯಲ್ಲಿರುವ ಕಸಿ ವಿಧಾನ ಬಡ್ಡಿಂಗ್. ಇದನ್ನು ಕಣ್ಣು ಕಸಿ ಅಥವಾ ಮೊಗ್ಗು ಕಸಿ ಎಂದು ಕರೆಯುತ್ತಾರೆ. ಕಣ್ಣು ಕಸಿ ಮಾಡುವುದು ಸುಲಭ. ಸಸ್ಯಗಳಲ್ಲಿ ಚಿಗುರು ಮೂಡುವ ಭಾಗಕ...

ಕೆ.ಪಿ.ಅಶ್ವಿನ್ ರಾವ್ · ೬೨ ವೀಕ್ಷಣೆಗಳು
ಆಯಸ್ಸು...ಬದುಕಿನ ಸಮಯ.....!
ನವೆಂ ೦೪

ಆಯಸ್ಸು...ಬದುಕಿನ ಸಮಯ.....!

ಸರಳ ಸಹಜ ಸಾಮಾನ್ಯ ಸಾರ್ವತ್ರಿಕ ವಿಷಯಗಳಿಗೆ ಅನ್ವಯಿಸಿ ಮಾತ್ರ. ನೀವು ಮಹಾನ್ ದೈವ ಭಕ್ತರಾಗಿದ್ದರೂ ನಿಮ್ಮ ಆಯಸ್ಸು ಸುಮಾರು 60 ದಿಂದ 80 ಮಾತ್ರ, ನೀವು ಉಗ್ರ ದ್ಯೆವವಿರೋಧಿಯಾಗಿದ್ದರೂ ನಿಮ್ಮ ಆಯಸ್ಸು ಸುಮಾರು ಇಷ್ಟೆ, ನೀವು ಅತ್ಯುಗ್ರ ಯೋಗ ಧ್ಯಾ...

ಶ್ರೀರಾಮ ದಿವಾಣ · ೪೧ ವೀಕ್ಷಣೆಗಳು
ನ.೧ರಂದು ಕರ್ನಾಟಕ ರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಅಲ್ಲ
ನವೆಂ ೦೪

ನ.೧ರಂದು ಕರ್ನಾಟಕ ರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಅಲ್ಲ

ಹೊಯ್ಸಳರು ಮತ್ತು ಸೇವುಣರ ನಡುವಣ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ಭಾಗವಾದದ್ದು ೧೩ನೇ ಶತಮಾನದಲ್ಲಿ. ವಸಾಹತು ಕಾಲಘಟ್ಟದಲ್ಲಿ ಕರ್ನಾಟಕವು ಮುಂಬಯಿ, ಮದ್ರಾಸ್‌, ಹೈದರಾಬಾದ್‌ಗಳ ನಡುವೆ ಹಂಚಿಹೋಯಿತು. ಕೊಡಗು ಜಿಲ್ಲೆಯು ಬ್ರಿಟಿಷರ ಒಂದು ಅಧ...

ಶ್ರೀರಾಮ ದಿವಾಣ · ೫೭ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೯೪) - ರಘುರಾಮ ರಾವ್ ಬೈಕಂಪಾಡಿ
ನವೆಂ ೦೩

‘ಸುವರ್ಣ ಸಂಪುಟ' (ಭಾಗ ೯೪) - ರಘುರಾಮ ರಾವ್ ಬೈಕಂಪಾಡಿ

‘ಸುವರ್ಣ ಸಂಪುಟ' ಕೃತಿಯಿಂದ ನಾವು ಈ ವಾರ ಆಯ್ದುಕೊಂಡ ಕವಿ ರಘುರಾಮ ರಾವ್ ಬೈಕಂಪಾಡಿ ಇವರು. ರಘುರಾಮ ರಾವ್ ಇವರು ‘ಸಂಪದ' ಓದುಗರಿಗೆ ಪರಿಚಿತರು. ಇವರ ಹಲವಾರು ಕವನಗಳು ಸಂಪದ ಜಾಲತಾಣದಲ್ಲಿ ಪ್ರಕಟವಾಗಿವೆ. ರಘುರಾಮ ರಾವ್ ಅವರು ಜನಿಸಿದ್ದು ೧೯೩೫ಲ್...

ಕೆ.ಪಿ.ಅಶ್ವಿನ್ ರಾವ್ · ೭೬ ವೀಕ್ಷಣೆಗಳು
ತೂಗುಸೇತುವೆ ದುರಂತ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ಗಂಟೆ
ನವೆಂ ೦೩

ತೂಗುಸೇತುವೆ ದುರಂತ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ಗಂಟೆ

ಗುಜರಾತಿನ ಮೊರ್ಬಿ ಜಿಲ್ಲೆಯಲ್ಲಿ ರಜಾ ದಿನವಾದ ಭಾನುವಾರ ಸಂಜೆ ವಿಹಾರಕ್ಕೆ ತೆರಳಿದ್ದ ಜನರು ಕಿಕ್ಕಿರಿದು ಸೇರಿದ್ದಾಗ ತೂಗು ಸೇತುವೆಯೊಂದು ತುಂಡಾಗಿ, ಅದರ ಮೇಲೆ ನಿಂತಿದ್ದ ನೂರ ಮೂವತ್ತಕ್ಕೂ ಅಧಿಕ ಜನರು ಸಾವಿಗೀಡಾದ ಘೊರ ದುರಂತವೊಂದು ನಡೆದಿದೆ....

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ಸುದ್ದಿ ಮಾಧ್ಯಮಗಳೇ ಸುದ್ದಿಯಾದಾಗ…!
ನವೆಂ ೦೩

ಸುದ್ದಿ ಮಾಧ್ಯಮಗಳೇ ಸುದ್ದಿಯಾದಾಗ…!

ನಾವು ಪ್ರತಿಕ್ರಿಯಿಸಲೇಬೇಕಾಗಿದೆ, ಮಾಧ್ಯಮ ಸ್ವಾತಂತ್ರ್ಯ ಅತಿಮುಖ್ಯ, ಮಾಧ್ಯಮ ಚಾರಿತ್ರ್ಯ ಅದಕ್ಕಿಂತ ಮಹತ್ವದ್ದು... " ಆತ್ಮಾವಲೋಕನ ಮತ್ತು ಜಾಗೃತಿ ಸತ್ಯಾಗ್ರಹ " ರಾಜಕೀಯ ಭ್ರಷ್ಟಾಚಾರ, ಆಡಳಿತಶಾಹಿ ಭ್ರಷ್ಟಾಚಾರ, ಧಾರ್ಮಿಕ ಮತಾಂಧತೆಯ ಭ್ರಷ್ಟಾ...

ಶ್ರೀರಾಮ ದಿವಾಣ · ೩೨ ವೀಕ್ಷಣೆಗಳು
ಭಾಷಾ ಹೋರಾಟದ ಹಿಂದೊಂದು ನಿವೇದನೆ
ನವೆಂ ೦೨

ಭಾಷಾ ಹೋರಾಟದ ಹಿಂದೊಂದು ನಿವೇದನೆ

ಕನ್ನಡ ರಾಜ್ಯೋತ್ಸವ ದಿನ ನನ್ನ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಆಶಿಸುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ನಾನು ತುಳುವ ಎಂದು ಹೇಳಿ ಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತೇನೆ. ತುಳುವನಾಗಿರುವ ನನಗೆ ಕನ್ನಡ ಯಾವತ್ತೂ ಹೊರಗ...

ಕಾ.ವೀ.ಕೃಷ್ಣದಾಸ್ · ೫೧ ವೀಕ್ಷಣೆಗಳು
ಕನ್ನಡ ಭಾಷೆ ಬಳಸಿದರೆ ಮಾತ್ರ ಉಳಿದೀತು...!
ನವೆಂ ೦೨

ಕನ್ನಡ ಭಾಷೆ ಬಳಸಿದರೆ ಮಾತ್ರ ಉಳಿದೀತು...!

ಇದೋ ನವೆಂಬರ್ ತಿಂಗಳು ಬಂತು, ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ ೧ನ್ನು ರಾಜ್ಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹಲವರಿಗೆ ಕನ್ನಡ ಎಂದರೆ ಭಾಷೆ ಮಾತ್ರವಲ್ಲ ಅದು ಜೀವನ. ನಾವು ಕನ್ನಡ ಭಾಷೆಯನ್ನು ನಿರಂತರವಾಗಿ ನಮ್ಮ ಆಗುಹೋಗುಗ...

ಕೆ.ಪಿ.ಅಶ್ವಿನ್ ರಾವ್ · ೫೬ ವೀಕ್ಷಣೆಗಳು