ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಬಲೆಯಿಂದ ತರಕಾರಿ ಚಪ್ಪರದ ತಯಾರಿಕೆ!
ಅಕ್ಟೋ ೨೬

ಬಲೆಯಿಂದ ತರಕಾರಿ ಚಪ್ಪರದ ತಯಾರಿಕೆ!

ತರಕಾರಿ ಬೆಳೆಸುವುದು ಒಂದು ನಿರ್ಧಾರಿತ ಸಮಯದಲ್ಲಿ ನಿಗದಿತ ಆದಾಯ ಸಿಗುವ ವಿಧಾನ. ನಿಮಗಿರುವ ಸ್ಥಳಾವಕಾಶದಲ್ಲಿ ತರಕಾರಿಯನ್ನು ಬೆಳೆದರೆ ಮನೆಯ ಉಪಯೋಗಕ್ಕೂ ಆಯಿತು, ಹೆಚ್ಚಾದರೆ ಮಾರುವುದಕ್ಕೂ ಆಯಿತು. ಈಗ ಸಾವಯವ ವಿಧಾನಗಳಿಗೆ ಬಹಳಷ್ಟು ಮಂದಿ ಒತ್ತು...

ಕೆ.ಪಿ.ಅಶ್ವಿನ್ ರಾವ್ · ೪೩ ವೀಕ್ಷಣೆಗಳು
ಓದಿ
ಜ್ಞಾನದ ಮರು ಪೂರಣ...
ಅಕ್ಟೋ ೨೫

ಜ್ಞಾನದ ಮರು ಪೂರಣ...

ಬೆಳಕೆಂಬುದು ದೀಪ - ಎಣ್ಣೆ - ಬತ್ತಿ - ಜ್ವಾಲೆಗಳೆಂಬ ಭೌತಿಕವಾದುದು ಮಾತ್ರವಲ್ಲ ಅದು ಜ್ಞಾನವೆಂಬ ಅರಿವಿನ ಭಾವನೆಯೂ ಸಹ. ಜ್ಞಾನದ ಬಲದಿಂದ ಅಜ್ಞಾನ ಕೇಡ ನೋಡ ಎಂಬ ಶರಣವಾಣಿಯಂತೆ ನಮ್ಮೊಳಗಿನ ತಿಳಿವಳಿಕೆಯ ಮೂಲಕ ನಡವಳಿಕೆ ರೂಪಿಸುವ ಅಸತೋಮ ಸದ್ಗಮಯ,...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು
ತೇಲ್ ಮಾಲಿಶ್ (ಕತೆಗಳು)
ಅಕ್ಟೋ ೨೫

ತೇಲ್ ಮಾಲಿಶ್ (ಕತೆಗಳು)

ಎಂ.ಎಸ್. ಶ್ರೀರಾಮ್ ಅವರ ಎಂಟು ಸಣ್ಣಕತೆಗಳ ಸಂಗ್ರಹ “ತೇಲ್ ಮಾಲಿಶ್.” ಇದು ಅವರ ಮೂರನೆಯ ಕಥಾಸಂಕಲನ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1962ರಲ್ಲಿ ಜನಿಸಿದ ಶ್ರೀರಾಮ್ ಉಡುಪಿ, ಬೆಂಗಳೂರು, ಮೈಸೂರು, ಗುಜರಾತಿನ ಆಣಂದ್‌ನಲ್ಲಿ ವ್ಯಾಸಂಗ ಮಾಡಿದವರು....

ಅಡ್ಡೂರು ಕೃಷ್ಣ ರಾವ್ · ೬೩ ವೀಕ್ಷಣೆಗಳು
ದೀಪಾವಳಿ ಹಬ್ಬದ ಜೋಡಣೆಯ ಹಿರಿಯರ ಕ್ರಮ ನಿಜಕ್ಕೂ ಅಚ್ಚರಿದಾಯಕ !
ಅಕ್ಟೋ ೨೫

ದೀಪಾವಳಿ ಹಬ್ಬದ ಜೋಡಣೆಯ ಹಿರಿಯರ ಕ್ರಮ ನಿಜಕ್ಕೂ ಅಚ್ಚರಿದಾಯಕ !

* ಆಶ್ವಿಜಮಾಸದ ಕೊನೆಯಲ್ಲಿ ಶುರುವಾಗುತ್ತದೆ ದೀಪಾವಳಿ ಹಬ್ಬ. ದ್ವಾದಶಿ ಧನ್ವಂತರಿ ಅಪರಾವತಾರ (ಪ್ರಕಟವಾದ ದಿನ). ಅಂದು ಕೆಲವು ಗಿಡಮೂಲಿಕೆಗಳ ಸಂಗ್ರಹದ ಸಂಭ್ರಮ ಮಳೆಗಾಲದಲ್ಲಿ ಅನೇಕ ಗಿಡಮೂಲಿಕೆ ಚಿಗುರಿ ಬೆಳೆದಿರುತ್ತದೆ. ಕಿತ್ತು ಒಣಗಿಸಿ ಶೇಖರಿಸ...

ಸುಮನಾ ಮಳಲಗದ್ದೆ · ೪೧ ವೀಕ್ಷಣೆಗಳು
ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ
ಅಕ್ಟೋ ೨೫

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ

ನಮಗೆ ಸಣ್ಣವರಿರುವಾಗ ಸಂಭ್ರಮ ತರುತ್ತಿದ್ದ ದೊಡ್ಡ ಹಬ್ಬ ಎಂದರೆ ದೀಪಾವಳಿ. ಏಕೆಂದರೆ ದೀಪಾವಳಿ ಬಂತು ಎನ್ನುವಾಗಲೇ ಹೊಸ ಬಟ್ಟೆ, ಸಿಹಿ ತಿಂಡಿಗಳು, ಪಟಾಕಿ ಎಲ್ಲವೂ ನೆನಪಿಗೆ ಬರುತ್ತಿದ್ದವು. ದೀಪಾವಳಿ ಹಬ್ಬವೇ ಹಾಗೆ. ಹೆಸರೇ ಹೇಳುವಂತೆ ದೀಪಗಳ ಹಬ್...

ಕೆ.ಪಿ.ಅಶ್ವಿನ್ ರಾವ್ · ೮೬ ವೀಕ್ಷಣೆಗಳು
ಎಚ್ಚರಿಕೆಯ ನಡೆ ಅಗತ್ಯ
ಅಕ್ಟೋ ೨೫

ಎಚ್ಚರಿಕೆಯ ನಡೆ ಅಗತ್ಯ

ಮಹತ್ವಾಕಾಂಕ್ಷಿ ಷಿ ಜಿನ್ ಪಿಂಗ್ ಅವರು ಚೀನಾ ಕಮ್ಯುನಿಸ್ಟ್ ಪಾರ್ಟಿಯ ಸರ್ವೋಚ್ಚ ನಾಯಕರಾಗಿ ಹಾಗೂ ತನ್ಮೂಲಕ ಆ ರಾಷ್ಟ್ರದ ಅಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಇದು ಆ ದೇಶದ ಜೊತೆಗೆ ಭಾರತ ಮತ್ತು ಜಗತ್ತು ಇನ್ನಷ್ಟು ಕಟ್ಟೆಚ್ಚರದಿಂದ ವ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ದೀಪಾವಳಿ ಎಂಬ ಬೆಳಕಿನ ಹಬ್ಬದ ಸಂದರ್ಭದಲ್ಲಿ...
ಅಕ್ಟೋ ೨೪

ದೀಪಾವಳಿ ಎಂಬ ಬೆಳಕಿನ ಹಬ್ಬದ ಸಂದರ್ಭದಲ್ಲಿ...

ದೀಪದಿಂದ ದೀಪವ ಹಚ್ಚಬೇಕು ಮಾನವ ಎಂಬ ಹಾಡಿನ ಸಾಲುಗಳನ್ನು ನೆನೆಯುತ್ತಾ, ಕೆಲವು ಗಾಢ ಮಾನವೀಯ ಸಂಬಂಧಗಳ ಕುರಿತು. ಬಾನಲ್ಲಿ ಹಕ್ಕಿಯೊಂದು ಹಾರುತ್ತಾ ಹಾಡುತ್ತಿತ್ತು. ಪ್ರೀತಿಸುವ ಹೃದಯಗಳೇ ಪ್ರೀತಿಯೆಂದರೆ ಗೊತ್ತೆ? ಆಕಾಶದಲ್ಲಿ ಹಕ್ಕಿಯೊಂದು ಹಾರುತ...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ವಿಶ್ವವ್ಯಾಪ್ತಿ ಜ್ಯೋತಿ ಬೆಳಗಿಸುವ ಬೆಳಕಿನ ಹಬ್ಬ
ಅಕ್ಟೋ ೨೪

ವಿಶ್ವವ್ಯಾಪ್ತಿ ಜ್ಯೋತಿ ಬೆಳಗಿಸುವ ಬೆಳಕಿನ ಹಬ್ಬ

ದೀಪಾವಳಿಯೆಂದರೆ ಮನದ ಗಾಢಾಂಧಕಾರವನ್ನು ಕಳೆದು ಮನದ ಜ್ಯೋತಿ ಬೆಳಗಿಸುವ ಬೆಳಕಿನ ಹಬ್ಬ. ಮನೆ, ಮನ ಬೆಳಗಿ ಹರುಷದ ಹೊನಲು ಉಕ್ಕಿದರೆ ಜಗವೂ ಬೆಳಗಿದಂತೆ. ಈ ಬೆಳಕಿನ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಅನೇಕ ರಾಷ್ಟ್ರಗಳಲ್ಲಿ ವಿಶಿಷ...

ಬರಹಗಾರರ ಬಳಗ · ೩೬ ವೀಕ್ಷಣೆಗಳು
ವೀರ ವನಿತೆ - ಕಿತ್ತೂರ ರಾಣಿ ಚೆನ್ನಮ್ಮ
ಅಕ್ಟೋ ೨೪

ವೀರ ವನಿತೆ - ಕಿತ್ತೂರ ರಾಣಿ ಚೆನ್ನಮ್ಮ

ಸ್ವಾತಂತ್ರ್ಯ ಕಹಳೆ ಮೊಳಗಿಸಿದ ಮೊದಲ ವೀರ ಮಹಿಳೆ ರಾಣಿ ಚೆನ್ನಮ್ಮ ಅವರ ಜಯಂತಿಯನ್ನು ನಾವಿಂದು (ಅಕ್ಟೋಬರ್ ೨೩) ಆಚರಣೆ ಮಾಡುತ್ತಿದ್ದೇವೆ. ವೀರನಾರಿಯರ ಸಾಲಿನಲ್ಲಿ ಮೊದಲು ನೆನಪಾಗುವ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಸ್ಮೃತಿಪಟಲದಿ ಸದಾ ನೆನಪಿ...

ರತ್ನಾ ಕೆ.ಭಟ್ · ೧೯೩ ವೀಕ್ಷಣೆಗಳು
ಇದೆಲ್ಲಾ ಸಾಧ್ಯವಾದದ್ದೇ ಆದರೆ...
ಅಕ್ಟೋ ೨೩

ಇದೆಲ್ಲಾ ಸಾಧ್ಯವಾದದ್ದೇ ಆದರೆ...

ನೊಂದವರ ನೋವ ನೋಯದವರೆತ್ತ ಬಲ್ಲರೋ, ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ, ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ, ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ, ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ, ಸಮಾನತೆಯನ್ನು ಮೂಡಿಸಲಾಗದ ಚರ್ಚೆ,...

ಶ್ರೀರಾಮ ದಿವಾಣ · ೪೦ ವೀಕ್ಷಣೆಗಳು
ಆಯುರ್ವೇದದ ವೈದ್ಯ - ಧನ್ವಂತರಿ
ಅಕ್ಟೋ ೨೩

ಆಯುರ್ವೇದದ ವೈದ್ಯ - ಧನ್ವಂತರಿ

ಕ್ಷೀರೋದಮಥನೋದ್ಭೂತಂ ದಿವ್ಯ ಗಂಧಾನುಲೇಪಿತಂ/ ಸುಧಾಕಲಶಹಸ್ತಂ ತಂ ವಂದೇ ಧನ್ವಂತರಿಂ ಹರಿಂ// ಭಾರತದ ಮೊದಲ ವೈದ್ಯ ಎಂಬ ಹೆಗ್ಗಳಿಕೆಯಿದೆ. ವೈದಿಕ ಸಂಪ್ರದಾಯದ ಕೆಲವು ಉದಾಹರಣೆಗಳನ್ನು ಗಮನಿಸಿದರೆ ಈತ ಆಯುರ್ವೇದದ ಹರಿಕಾರನಂತೆ. ಸಸ್ಯಜನ್ಯ ಮೂಲಗಳಿಂದ...

ರತ್ನಾ ಕೆ.ಭಟ್ · ೪೨ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೩೮
ಅಕ್ಟೋ ೨೩

‘ಸಂಪದ' ನಗೆ ಬುಗ್ಗೆ - ಭಾಗ ೩೮

ಸಾಹಸ ಒಂದು ಕಾರ್ಖಾನೆಗೆ ಒಂದು ರಾತ್ರಿ ಬೆಂಕಿ ಬಿತ್ತು. ಕೂಡಲೇ ಅಗ್ನಿಶಾಮಕದಳಕ್ಕೆ ಸುದ್ದಿ ಹೋಯಿತು. ಕಾರ್ಖಾನೆಯ ಮಾಲೀಕರು ಓಡೋಡಿ ಬಂದರು. ಬೆಂಕಿ ನಿರಾತಂಕವಾಗಿ ಉರಿಯುತ್ತಿತ್ತು. ಕಾರ್ಖಾನೆಯ ಕಚೇರಿಯಲ್ಲಿ ಅತ್ಯಮೂಲ್ಯ ಕಾಗದ ಪತ್ರಗಳು, ದಾಖಲೆಪತ...

ಕೆ.ಪಿ.ಅಶ್ವಿನ್ ರಾವ್ · ೭೬ ವೀಕ್ಷಣೆಗಳು