ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ಕ್ರಿಯಾತ್ಮಕ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಗೌರವಿಸೋಣ...
ಅಕ್ಟೋ ೨೨

ಕ್ರಿಯಾತ್ಮಕ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಗೌರವಿಸೋಣ...

‘ಕಾಂತಾರ’ ಎಂಬ ಕನ್ನಡ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ.‌ ಅದಕ್ಕಾಗಿ ಆ ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ... ಅದರ ಕಥೆ ಅಥವಾ ನಿರೂಪಣೆ ಅಥವಾ ಕೆಲವು ದೃಶ್ಯಗಳು ಅಥವಾ ಅಲ್ಲಿ ಪ್ರದರ್ಶಿಸಿದ ಕೆಲವು ಸಂಪ್ರದಾಯಗಳು ಒಂ...

ಶ್ರೀರಾಮ ದಿವಾಣ · ೩೭ ವೀಕ್ಷಣೆಗಳು
ಓದಿ
ನಿಮಗೆ ಗೊತ್ತೇ? ವಿಚಿತ್ರ ಸಾಕು ಪ್ರಾಣಿಗಳು (ಭಾಗ 2)
ಅಕ್ಟೋ ೨೨

ನಿಮಗೆ ಗೊತ್ತೇ? ವಿಚಿತ್ರ ಸಾಕು ಪ್ರಾಣಿಗಳು (ಭಾಗ 2)

ಪಿಗ್ಮಿ ಆಡು ಆಡುಗಳು ನಮ್ಮಲ್ಲಿ ಬಹಳ ಕಾಲದಿಂದಲೂ ಸಾಕು ಪ್ರಾಣಿಗಳಾಗಿವೆ ಬಿಡಿ. ಆದರೆ ಇದು ಕುಳ್ಳ ಆಡು. ಇದನ್ನು ಸಾಕಲು ಖರ್ಚೇನೂ ಬರುವುದಿಲ್ಲ. ಇದು ಸಸ್ಯಹಾರಿಯೇ. ಇದನ್ನು ಸಾಕಲು 8 ಅಡಿ ಉದ್ದ 10 ಅಡಿ ಅಗಲ ಮತ್ತು ಸುಮಾರು ನಾಲ್ಕು ಅಡಿ ಎತ್ತರದ...

ಕೆ ನಟರಾಜ್ · ೬೪ ವೀಕ್ಷಣೆಗಳು
37. ಕರ್ನಲ್ ಸ್ಯಾಂಡರ್ಸ್‌ನ ಕೆ.ಎಫ್.ಸಿ. ಯಶೋಗಾಥೆ
ಅಕ್ಟೋ ೨೨

37. ಕರ್ನಲ್ ಸ್ಯಾಂಡರ್ಸ್‌ನ ಕೆ.ಎಫ್.ಸಿ. ಯಶೋಗಾಥೆ

ಬಾಲಕ ಹರ್ಲಾಂಡ್ ಸ್ಯಾಂಡರ್ಸ್‌ನ ತಂದೆ ತೀರಿಕೊಂಡಾಗ ಅವನಿಗೆ ಕೇವಲ ಆರು ವರುಷ ವಯಸ್ಸು. ಅವನ ತಾಯಿ ಕೆಲಸಕ್ಕೆ ಹೋಗುತ್ತಿದ್ದಳು. ಆಗ ಮೂರು ವರುಷದ ತಮ್ಮ ಮತ್ತು ಪುಟ್ಟ ತಂಗಿಯನ್ನು ಹರ್ಲಾಂಡ್ ಸ್ಯಾಂಡರ್ಸ್ ನೋಡಿಕೊಳ್ಳುತ್ತದ್ದ. ಆ ಸಮಯದಲ್ಲಿಯೇ ಅವನ...

ಅಡ್ಡೂರು ಕೃಷ್ಣ ರಾವ್ · ೩೯ ವೀಕ್ಷಣೆಗಳು
ದೈವ ನರ್ತಕರಿಗೆ ಮಾಶಾಸನ ಸ್ವಾಗತಾರ್ಹ
ಅಕ್ಟೋ ೨೧

ದೈವ ನರ್ತಕರಿಗೆ ಮಾಶಾಸನ ಸ್ವಾಗತಾರ್ಹ

ಕರಾವಳಿ ಭಾಗದಲ್ಲಿ ದೈವ ನರ್ತನ ಮಾಡುವವರ ಪೈಕಿ ೬೦ ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ೨೦೦೦ ರೂ. ಗಳ ಮಾಶಾಸನ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದು ಸ್ವಾಗತಾರ್ಹ. ಈ ಮೂಲಕ ರಾಜ್ಯ ಸರ್ಕಾರ ಸನಾತನ ಹಿಂದು ಸಂಸ್ಕೃತಿಯ ರಕ್ಷಕರಾಗಿರುವ ದೈವನ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ಹುಚ್ಚು ಕನಸುಗಳು ಬೆನ್ನೇರಿ…ಒಂದು ಸವಾರಿ…!
ಅಕ್ಟೋ ೨೧

ಹುಚ್ಚು ಕನಸುಗಳು ಬೆನ್ನೇರಿ…ಒಂದು ಸವಾರಿ…!

ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಸಂಡಿಗೆಗಳೇ, ಕಡುಬು, ಹೋಳಿಗೆ, ಕಜ್ಜಾಯ, ಕರ್ಜಿಕಾಯಿಗಳೇ, ಬೆಣ್ಣೆ, ತುಪ್ಪ, ಹಾಲು, ಮೊಸರುಗಳೇ, ಮುದ್ದೆ, ರೊಟ್ಟಿ, ಚಪಾತಿ, ಪೀಜಾ, ಬರ್ಗರ್ ಗಳೇ, ಚಿಕನ್, ಮಟನ್, ಫಿಶ್, ಪೋರ್ಕ್, ಭೀಫ್ ಗಳೇ, ಸೀರೆ, ಲಂಗ, ಬುರ...

ಶ್ರೀರಾಮ ದಿವಾಣ · ೩೯ ವೀಕ್ಷಣೆಗಳು
ಗ್ರಾಮದೇವತೆಗೆ ಹುಲಿ ವೇಷದ ಕಾಣಿಕೆ ಸಲ್ಲಿಸಿದ ಹೇಮಂತ್
ಅಕ್ಟೋ ೨೧

ಗ್ರಾಮದೇವತೆಗೆ ಹುಲಿ ವೇಷದ ಕಾಣಿಕೆ ಸಲ್ಲಿಸಿದ ಹೇಮಂತ್

ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿ ಭಿನ್ನ, ಆತನ ಚಟುವಟಿಕೆಗಳೂ ಭಿನ್ನ ಭಿನ್ನ. ದೇವರ ಮೇಲಿನ ಶೃದ್ಧೆ, ಭಯ-ಭಕ್ತಿಯಿಂದ ಹಲವಾರು ಮಂದಿ ತಮಗೆ ತೋಚಿದ ಹರಕೆ, ಕಾಣಿಕೆಗಳನ್ನು ನೀಡುತ್ತಾರೆ. ಕೆಲವರು ಬಂಗಾರದ ಆಭರಣ ಕೊಡುವ ಮೂಲಕ ಹರಕೆ ಸಲ್ಲಿಸಿದರೆ,...

ಕೆ.ಪಿ.ಅಶ್ವಿನ್ ರಾವ್ · ೪೧ ವೀಕ್ಷಣೆಗಳು
ಸಾಲು ಸಾಲು ಸೋಲುಗಳನ್ನು ಹೊದ್ದು ಮಲಗಿರುವಾಗ…!
ಅಕ್ಟೋ ೨೦

ಸಾಲು ಸಾಲು ಸೋಲುಗಳನ್ನು ಹೊದ್ದು ಮಲಗಿರುವಾಗ…!

ಕೆಟ್ಟ ಕೆಟ್ಟ ಕನಸುಗಳು ಕಾಡುತ್ತಿರುವಾಗ, ನೋವುಗಳೇ ಬೆಳಗಿನ ಕಿರಣಗಳಾಗಿ ತೂರಿ ಬರುತ್ತಿರುವಾಗ, ಮತ್ತೆ ನಿದ್ರೆಯವರೆಗಿನ 14 ಗಂಟೆಗಳನ್ನು ಏಕಾಂಗಿಯಾಗಿ ಕಳೆಯುತ್ತಿರುವಾಗ, ಒಂದು ಕಷ್ಟವನ್ನು ಮತ್ತೊಂದು ಕಷ್ಟ ಮೆಟ್ಟಿ ಮುನ್ನಡೆಯುತ್ತಿರುವಾಗ, ದೂರವ...

ಶ್ರೀರಾಮ ದಿವಾಣ · ೩೮ ವೀಕ್ಷಣೆಗಳು
ರಾಜ್ಯಾದ್ಯಂತ ರಸ್ತೆ ಗುಂಡಿಗಳ ಸಮಸ್ಯೆ: ತ್ವರಿತ ಕ್ರಮ ಕೈಗೊಳ್ಳಿ
ಅಕ್ಟೋ ೨೦

ರಾಜ್ಯಾದ್ಯಂತ ರಸ್ತೆ ಗುಂಡಿಗಳ ಸಮಸ್ಯೆ: ತ್ವರಿತ ಕ್ರಮ ಕೈಗೊಳ್ಳಿ

ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದಾಗಿ ಮಹಿಳೆಯೊಬ್ಬರ ಜೀವ ಹಾನಿಯಾಗಿದೆ. ಮಗಳ ಜೊತೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು, ಹಿಂದಿನಿಂದ ಬಂದ ಇನ್ನೊಂದು ವಾಹನ ಹರಿದು ಆಕೆ ಮೃತಪಟ್ಟಿದ್ದಾರೆ. ಕಳೆದ ವರ್ಷವೂ ಇ...

ಕೆ.ಪಿ.ಅಶ್ವಿನ್ ರಾವ್ · ೩೮ ವೀಕ್ಷಣೆಗಳು
ಮತ್ತೆ ಕಾಶ್ಮೀರದಲ್ಲಿ ಹೆಚ್ಚಾದ ಹಿಂದೂಗಳ  ಹತ್ಯೆ...
ಅಕ್ಟೋ ೨೦

ಮತ್ತೆ ಕಾಶ್ಮೀರದಲ್ಲಿ ಹೆಚ್ಚಾದ ಹಿಂದೂಗಳ ಹತ್ಯೆ...

ಅಲ್ಪಸಂಖ್ಯಾತರನ್ನು ರಕ್ಷಿಸದ, ಅವರ ಜೀವಕ್ಕೆ ಭದ್ರತೆ ಒದಗಿಸದ, ಅವರನ್ನು ಸಹೋದರತೆಯಿಂದ ಕಾಣದ ಯಾವ ಧರ್ಮವೂ ಧರ್ಮವಲ್ಲ. ಮನುಷ್ಯ ಜೀವ ಕೊಲ್ಲುವ ಎಲ್ಲಾ ಧಾರ್ಮಿಕ ನಂಬಿಕೆಗಳು ಅಪಾಯಕಾರಿ. ಯಾವುದೇ ರೀತಿಯ ಅಲ್ಪಸಂಖ್ಯಾತರ ಬಗ್ಗೆ ಸಹಾನುಭೂತಿ ಮತ್ತು...

ಶ್ರೀರಾಮ ದಿವಾಣ · ೩೧ ವೀಕ್ಷಣೆಗಳು
ಒಂದು ಲಘು ಪ್ರಸಂಗ - ಸೀರೆ ಪುರಾಣ!
ಅಕ್ಟೋ ೨೦

ಒಂದು ಲಘು ಪ್ರಸಂಗ - ಸೀರೆ ಪುರಾಣ!

ನಿಯತಕಾಲಿಕೆಗಳಲ್ಲಿ, ದೂರದರ್ಶನದಲ್ಲಿ ಬರುವ ಉಚಿತ ಕೊಡುಗೆಗಳ ಮಹಾಪೂರಗಳ ನೋಡಿ ಮರುಳಾದೆ. ಮನಸ್ಯಾಕೊ ಅಂಗಡಿಗಳು, ಮಹಲುಗಳತ್ತ ಸೆಳೆಯುತ್ತಿತ್ತು. ನನ್ನವರನ್ನು ಕೇಳಿ ಕೇಳಿ ಸಾಕಾಗಿಹೋಯಿತು. ಬನ್ನಿ ಮಹರಾಯ್ರೆ, ಒಮ್ಮೆ ಕರೆದುಕೊಂಡು ಹೋಗಿ ಎಂದು ಪೀಡ...

ರತ್ನಾ ಕೆ.ಭಟ್ · ೪೩ ವೀಕ್ಷಣೆಗಳು
ಸಹಕಾರಿ ವ್ಯವಸ್ಥೆಯೊಳಗೆ ವ್ಯಾಪಾರದಿಂದ ಲಾಭವಿದೆಯೇ?
ಅಕ್ಟೋ ೧೯

ಸಹಕಾರಿ ವ್ಯವಸ್ಥೆಯೊಳಗೆ ವ್ಯಾಪಾರದಿಂದ ಲಾಭವಿದೆಯೇ?

ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ಸಹಕಾರಿ ವ್ಯವಸ್ಥೆಯಲ್ಲಿ ತಮ್ಮ ವ್ಯವಹಾರವನ್ನು ಕೈಗೊಳ್ಳುತ್ತಾರೆ. ಹಣವನ್ನು ಠೇವಣಿಯಾಗಿ ಇಡುವುದರಿಂದ ವಾಹನ, ಕೃಷಿ, ಮನೆ ಮುಂತಾದವುಗಳಿಗೆ ಸಾಲಕ್ಕೂ ಸಹಕಾರಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಾರೆ. ಬಹಳಷ್ಟು ಸಹ...

ಕೆ.ಪಿ.ಅಶ್ವಿನ್ ರಾವ್ · ೪೫ ವೀಕ್ಷಣೆಗಳು
ದೇಹವೆಂಬ ದೇಗುಲದಲ್ಲಿ ಹೃದಯವೆಂಬ ಹಣತೆ ಬೆಳಗುತಿದೆ...
ಅಕ್ಟೋ ೧೯

ದೇಹವೆಂಬ ದೇಗುಲದಲ್ಲಿ ಹೃದಯವೆಂಬ ಹಣತೆ ಬೆಳಗುತಿದೆ...

ಮನಸ್ಸೆಂಬ ಆಳದಲ್ಲಿ ಆತ್ಮವೆಂಬ ಬೆಳಕು ಪ್ರಜ್ವಲಿಸುತ್ತಿದೆ. ಜಾತಸ್ಯ ಮರಣಂ ಧ್ರುವಂ...ಹುಟ್ಟಿದ ಕ್ಷಣದಿಂದ ಸಾವಿನಡೆಗೆ ಸಾಗುವುದೇ ಜೀವನ. ಈ ನಡುವಿನ ಕಾಲವೇ ನಮ್ಮದು ನಿಮ್ಮದು ಎಲ್ಲರದೂ... ಸೃಷ್ಟಿಯ ನಿಯಮದಂತೆ, ಗಂಡು ಹೆಣ್ಣಿನ ಸಮ್ಮಿಲನದಿಂದ, ತಾ...

ಶ್ರೀರಾಮ ದಿವಾಣ · ೪೪ ವೀಕ್ಷಣೆಗಳು