ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ನಿಮಗೆ ಗೊತ್ತೇ? ವಿಚಿತ್ರ ಸಾಕುಪ್ರಾಣಿಗಳು (ಭಾಗ 1)
ಅಕ್ಟೋ ೧೬

ನಿಮಗೆ ಗೊತ್ತೇ? ವಿಚಿತ್ರ ಸಾಕುಪ್ರಾಣಿಗಳು (ಭಾಗ 1)

ಸಾಕುಪ್ರಾಣಿಗಳೆಂದರೆ ಸಾಕು, ನಾಯಿ, ಬೆಕ್ಕು, ಮೊಲ, ಗಿಳಿ, ಪಾರಿವಾಳಗಳು ನಮ್ಮ ಕಣ್ಣೆದುರಿಗೆ ಪ್ರತ್ಯಕ್ಷವಾಗಿ ಬಿಡುತ್ತದೆ ಅಲ್ಲವೇ? ಇಲ್ಲಿ ಜಗತ್ತಿನಲ್ಲಿ ಬೇರೆ ಬೇರೆ ಕಡೆ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ತಮ್ಮ ಸಾಕುಪ್ರಾಣಿಗಳನ್ನಾಗಿ ಮಾಡಿಕೊ...

ಕೆ ನಟರಾಜ್ · ೫೩ ವೀಕ್ಷಣೆಗಳು
ಓದಿ
36. ಪುಟ್ಟ ಬಾಲಕನನ್ನೆತ್ತಿಕೊಂಡು ಕಿರುಸೇತುವೆ ದಾಟಿದ ಮಹಿಳೆ
ಅಕ್ಟೋ ೧೫

36. ಪುಟ್ಟ ಬಾಲಕನನ್ನೆತ್ತಿಕೊಂಡು ಕಿರುಸೇತುವೆ ದಾಟಿದ ಮಹಿಳೆ

ಆ ದಿನ ಭಾರೀ ಗಾಳಿಮಳೆ. ಗಾಳಿಯ ವೇಗಕ್ಕೆ ಎತ್ತರದ ಮರಗಳು ತೊನೆದಾಡುತ್ತಿದ್ದವು. ರಸ್ತೆಯಲ್ಲಿ ನಡೆದು ಬರುತ್ತಿದ್ದ ಸುರಭಿಗೆ ಚಿಂತೆಯಾಯಿತು. ಗಾಳಿಮಳೆಯಿಂದಾಗಿ ಮನೆ ತಲಪುವುದು ಕಷ್ಟವೆನಿಸಿತು. ಮಳೆಯಿಂದಾಗಿ ಮೂರಡಿ ಮುಂದಿನ ರಸ್ತೆಯೂ ಕಾಣಿಸುತ್ತಿರ...

ಅಡ್ಡೂರು ಕೃಷ್ಣ ರಾವ್ · ೩೭ ವೀಕ್ಷಣೆಗಳು
ದೇವರ ಮೊಸಳೆ ‘ಬಬಿಯಾ’ನ ಮರೆಯಲಾಗದ ನೆನಪುಗಳು
ಅಕ್ಟೋ ೧೫

ದೇವರ ಮೊಸಳೆ ‘ಬಬಿಯಾ’ನ ಮರೆಯಲಾಗದ ನೆನಪುಗಳು

ಕುಂಬಳೆಯ ಅನಂತಪುರದ ಅನಂತಪದ್ಮನಾಭ ದೇಗುಲಕ್ಕೆ ನನ್ನ ಮೊದಲ ಭೇಟಿ ೯೦ರ ದಶಕದಲ್ಲೇ ಆಗಿತ್ತು. ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಸಾಹಿತ್ಯದ, ಬರವಣಿಗೆಯ ಹುಚ್ಚು. ಈ ಹುಚ್ಚಿಗೆ ಬೆಂಬಲ ನೀಡಿದವರು ನನ್ನ ಸನ್ಮಿತ್ರರಾದ ಪತ್ರಕರ್ತ ಶ್ರೀರಾಮ ದಿವಾಣ. ನ...

ಕೆ.ಪಿ.ಅಶ್ವಿನ್ ರಾವ್ · ೪೭ ವೀಕ್ಷಣೆಗಳು
ಇಲಾಖೆಗಳ ವಿಲೀನ ಸ್ವಾಗತಾರ್ಹ
ಅಕ್ಟೋ ೧೫

ಇಲಾಖೆಗಳ ವಿಲೀನ ಸ್ವಾಗತಾರ್ಹ

ಹಲವು ಇಲಾಖೆಗಳನ್ನು ವಿಲೀನಗೊಳಿಸುವ ಹಾಗೂ ಅನುಪಯುಕ್ತ ನಿಗಮ, ಮಂಡಳಿಗಳನ್ನು ರದ್ದುಗೊಳಿಸುವ ಮೂಲಕ ೨೦೦೦ಕ್ಕೂ ಅಧಿಕ ಹುದ್ದೆಗಳನ್ನು ರದ್ದುಮಾಡುವ ತೀರ್ಮಾನವನ್ನು ಕಂದಾಯ ಸಚಿವರ ನೇತೃತ್ವದ ಸಂಪುಟ ಉಪಸಮಿತಿ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ಪ...

ಕೆ.ಪಿ.ಅಶ್ವಿನ್ ರಾವ್ · ೩೨ ವೀಕ್ಷಣೆಗಳು
ಕರ್ವಾ ಚೌತ್ ಸುದ್ದಿಯ ವಿವಿಧ ಆಯಾಮಗಳು !
ಅಕ್ಟೋ ೧೫

ಕರ್ವಾ ಚೌತ್ ಸುದ್ದಿಯ ವಿವಿಧ ಆಯಾಮಗಳು !

ಕರ್ವಾ ಚೌತ್ ಸುದ್ದಿಯೊಂದು ಉತ್ತರ ಪ್ರದೇಶದಿಂದ ಬಂದಿದೆ. ಅದಕ್ಕೆ ವಿವಿಧ ಆಯಾಮಗಳಿವೆ. ಕರ್ವಾ ಚೌತ್ ಎಂಬ ಹಬ್ಬದ ಪ್ರಯುಕ್ತ ಮಹಿಳೆಯರ ಮೆಹಂದಿ ಕಾರ್ಯಕ್ರಮ ಅಲ್ಲಿ ಜನಪ್ರಿಯ. ಬಹುತೇಕ ಮುಸ್ಲಿಮರೇ ಹಿಂದು ‌ಹೆಣ್ಣುಮಕ್ಕಳ ಕೈಗಳಿಗೆ ಮೆಹಂದಿ ಹಚ್ಚುತ್...

ಶ್ರೀರಾಮ ದಿವಾಣ · ೪೬ ವೀಕ್ಷಣೆಗಳು
ದೇವರು ಉಳಿಸುತ್ತಾನೆ!
ಅಕ್ಟೋ ೧೫

ದೇವರು ಉಳಿಸುತ್ತಾನೆ!

ನದಿ ಕಿನಾರೆಯಲ್ಲಿ ಸುಂದರ ಹಳ್ಳಿಯೊಂದಿತ್ತು. ಅಲ್ಲಿನ ಜನರೆಲ್ಲರೂ ಶಾಂತಿ-ಬಾಂಧವ್ಯತೆಯಿಂದ, ಅನ್ಯೋನ್ಯತೆಯಿಂದ್ದಿರು. ಆ ಹಳ್ಳಿಯ ಮಧ್ಯದಲ್ಲೊಂದ ದೇವಸ್ಥಾನವಿತ್ತು. ಊರಿನ ಜನರೆಲ್ಲಾ ಪ್ರತಿನಿತ್ಯ ಅಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆ ದೇವಸ್ಥಾನದಲ...

ಬರಹಗಾರರ ಬಳಗ · ೪೮ ವೀಕ್ಷಣೆಗಳು
ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ
ಅಕ್ಟೋ ೧೪

ತುಳು ಸಂಸ್ಕೃತಿಯ ಹೊನ್ನ‌ ಕಿರೀಟಕ್ಕೆ ಇಟ್ಟ ನವಿಲು ಗರಿ

ಕಳೆದ ಮೂರು ದಿನಗಳಿಂದ ‘ಸಂಪದ’ದಲ್ಲಿ ಪ್ರಕಟವಾಗುತ್ತಿದ್ದ ತುಳುನಾಡಿನ ದೈವಗಳ ಬಗ್ಗೆ ಮಾಹಿತಿಯನ್ನು ‘ಕರಾವಳಿಯ 1001 ದೈವಗಳು' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಈ ಪುಸ್ತಕವನ್ನು ಬರೆದವರು ಡಾ. ಲಕ್ಷ್ಮೀ ಜಿ ಪ್ರಸಾದ್ ಇವರು. ಇವರ ಬಗ್ಗೆ ಖ್...

ಬರಹಗಾರರ ಬಳಗ · ೩೫ ವೀಕ್ಷಣೆಗಳು
ಆಗ ಹೆಣ್ಣೆಂಬ ಮಮಕಾರವೂ ಉಳಿಯುವುದಿಲ್ಲ…!
ಅಕ್ಟೋ ೧೪

ಆಗ ಹೆಣ್ಣೆಂಬ ಮಮಕಾರವೂ ಉಳಿಯುವುದಿಲ್ಲ…!

ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಭಯಾನಕ ಸಾಮೂಹಿಕ ಅತ್ಯಾಚಾರಗಳು ವರದಿಯಾಗಿತ್ತಿರುವುದು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯಲ್ಲಿ. ಪ್ರತಿನಿತ್ಯ ಒಂದಲ್ಲ ಒಂದು ಸುದ್ದಿಗಳು ಈ ರಾಜ್ಯಗಳಿಂದ ಹೆಚ್ಚಾಗಿ ಕೇಳಿಬರುತ್ತಿದೆ. ಬಹುಶಃ ಈ ವಿಷಯದಲ್...

ಶ್ರೀರಾಮ ದಿವಾಣ · ೩೩ ವೀಕ್ಷಣೆಗಳು
ಅಕ್ಟೋ ೧೪

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 10

ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ. ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರ...

ಶ್ರೀಕಾಂತ ಮಿಶ್ರಿಕೋಟಿ · ೯೮ ವೀಕ್ಷಣೆಗಳು
‘ಸುವರ್ಣ ಸಂಪುಟ' (ಭಾಗ ೯೧) - ಎಚ್ ಎಂ ಚನ್ನಯ್ಯ
ಅಕ್ಟೋ ೧೪

‘ಸುವರ್ಣ ಸಂಪುಟ' (ಭಾಗ ೯೧) - ಎಚ್ ಎಂ ಚನ್ನಯ್ಯ

ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಗೆ ಹೆಸರುವಾಸಿಯಾಗಿದ್ದ ಸಾಹಿತಿ ಎಚ್ ಎಂ ಚನ್ನಯ್ಯ ಇವರು ಹುಟ್ಟಿದ್ದು ಫೆಬ್ರವರಿ ೨೩, ೧೯೩೫ರಂದು. ಇವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಗ್ರಾಮ. ತಂದೆ ಎಚ್ ಜಿ ಮಹದೇ...

ಕೆ.ಪಿ.ಅಶ್ವಿನ್ ರಾವ್ · ೧೬೫ ವೀಕ್ಷಣೆಗಳು
ಅರ್ಹ ಅಭ್ಯರ್ಥಿಗಳಿಗೆ ವರದಾನ
ಅಕ್ಟೋ ೧೩

ಅರ್ಹ ಅಭ್ಯರ್ಥಿಗಳಿಗೆ ವರದಾನ

ಗ್ರಾಮಲೆಕ್ಕಿಗ ಹುದ್ದೆಗಳನ್ನು ನೇರ ನೇಮಕಾತಿಯ ಬದಲಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಂದಾಯ ಇಲಾಖೆ ಚಿಂತಿಸಿರುವುದು ಯೋಗ್ಯ ಕ್ರಮ. ದ್ವಿತೀಯ ಪಿಯುಸಿಯಲ್ಲಿ ನ ಅತ್ಯುತ್ತಮ ಅಂಕಗಳು ಹಾಗೂ ಮೀಸಲು ಮಾನದಂಡವನ್ನು ಬ...

ಕೆ.ಪಿ.ಅಶ್ವಿನ್ ರಾವ್ · ೩೬ ವೀಕ್ಷಣೆಗಳು
ಯುದ್ಧದ ಭಯಾನಕ ದೃಶ್ಯಗಳು ಇನ್ನೂ ಮುಂದುವರಿಯುತ್ತಲೇ ಇದೆ…!
ಅಕ್ಟೋ ೧೩

ಯುದ್ಧದ ಭಯಾನಕ ದೃಶ್ಯಗಳು ಇನ್ನೂ ಮುಂದುವರಿಯುತ್ತಲೇ ಇದೆ…!

ಇಬ್ಬರು ಹುಚ್ಚ ನರರಾಕ್ಷಸರ ಕ್ರೌರ್ಯ ಮನೋಭಾವಕ್ಕೆ ನರಳುತ್ತಿರುವ ‌ಲಕ್ಷಾಂತರ ಮಾನವ ಪ್ರಾಣಿಗಳು, ಅದನ್ನು ಸ್ವಾರ್ಥದಿಂದ ಬೆಂಬಲಿಸುತ್ತಿರುವ ಮತ್ತಷ್ಟು ದೇಶಗಳ ನಾಯಕರು. 750 ಕೋಟಿ ಮೌನವಾಗಿ ಅನುಭವಿಸುತ್ತಿರುವ ಮೂರ್ಖ ಮುಗ್ಧ ಜನರು.. ಅವರ ಸೇತುವೆ...

ಶ್ರೀರಾಮ ದಿವಾಣ · ೩೪ ವೀಕ್ಷಣೆಗಳು