ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಿಶೇಷ ಲೇಖನಗಳು

Featured Articles · ೭,೫೨೯ ಲೇಖನಗಳು

ನವರಾತ್ರಿ ಒಂಬತ್ತನೇ ದಿನದ ಆರಾಧನೆ - ಸಿದ್ಧಿದಾತ್ರೀ ದೇವಿ
ಅಕ್ಟೋ ೦೫

ನವರಾತ್ರಿ ಒಂಬತ್ತನೇ ದಿನದ ಆರಾಧನೆ - ಸಿದ್ಧಿದಾತ್ರೀ ದೇವಿ

*ಸಿದ್ಧ ಗಂಧರ್ವ ಯಕ್ಷಾದೈರರಸುರೈರಮರೈರಪಿ|* *ಸೇ ವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನಿ||* ಜಗನ್ಮಾತೆಯ ಒಂಬತ್ತನೇ ರೂಪವೇ ಸಿದ್ಧಿದಾತ್ರೀ. ಸಿದ್ಧಿ ಎಂದರೆ ವಿಶೇಷವಾದ ಶಕ್ತಿಗಳನ್ನು, ಸಿದ್ಧಿಯನ್ನು ಸಾಧಕರಿಗೆ ದಯಪಾಲಿಸುವವಳು. ಅಷ್ಟಸಿ...

ರತ್ನಾ.ಕೆ.ಭಟ್ ತಲಂಜೇರಿ · ೬೩ ವೀಕ್ಷಣೆಗಳು
ಓದಿ
ಮಿಶ್ರಬೇಸಾಯದಿಂದ ಯಶಸ್ಸು ಸಾಧಿಸಿದ ರೈತರು
ಅಕ್ಟೋ ೦೪

ಮಿಶ್ರಬೇಸಾಯದಿಂದ ಯಶಸ್ಸು ಸಾಧಿಸಿದ ರೈತರು

ಕೇರಳದ ಕುಂಜಂಬು ಅವರು ವರುಷ ವೃದ್ಧ ರೈತರು. ತೆಂಗಿನ ಬೆಳೆಯಿಂದ ಅವರು ಗಳಿಸುವ ವಾರ್ಷಿಕ ಆದಾಯ ಕೇವಲ ರೂ.5,000. ಆದರೆ, ತೆಂಗಿನ ತೋಟದಲ್ಲಿ ಎಡೆಬೆಳೆಗಳನ್ನು ಬೆಳೆಸಿ ಹೆಚ್ಚುವರಿ ಆದಾಯ ಗಳಿಸುವ ಜಾಣ್ಮೆ ಅವರದು: ಬಾಳೆಯಿಂದ ರೂ.7,850; ಕೆಸುವಿನಗಡ...

ಅಡ್ಡೂರು ಕೃಷ್ಣ ರಾವ್ · ೩೩ ವೀಕ್ಷಣೆಗಳು
ಕಾಳುಗಳು ಮೊಳಕೆಯೊಡೆದಾಗ ಪ್ರೋಟೀನ್ ಮಾಯವಾಗುತ್ತಾ?!
ಅಕ್ಟೋ ೦೪

ಕಾಳುಗಳು ಮೊಳಕೆಯೊಡೆದಾಗ ಪ್ರೋಟೀನ್ ಮಾಯವಾಗುತ್ತಾ?!

ಕಾಳುಗಳು ಅಥವಾ ಧಾನ್ಯಗಳನ್ನು ಅಡಿಗೆಗೆ ಬಳಸುವಾಗ ಎಲ್ಲರೂ ಹೇಳುವುದು ಒಂದೇ... ಮೊಳಕೆ ಬರಿಸಿ ಅಡಿಗೆಗೆ ಬಳಸಿ ಎಂದು. ಮೊಳಕೆ ಬರಿಸಿದಾಗ ಆ ಕಾಳುಗಳು ಸುಲಭವಾಗಿ ಜೀರ್ಣವಾಗುತ್ತವೆ, ಆಹಾರದ ರುಚಿಯೂ ಹೆಚ್ಚುತ್ತದೆ. ಸುಲಭವಾಗಿ ಜೀರ್ಣವಾಗುವುದರಿಂದ ವಾ...

ಕೆ.ಪಿ.ಅಶ್ವಿನ್ ರಾವ್ · ೫೪ ವೀಕ್ಷಣೆಗಳು
ಜಾನುವಾರುಗಳ ಚರ್ಮಗಂಟು ರೋಗ ಸಂಕಟ
ಅಕ್ಟೋ ೦೪

ಜಾನುವಾರುಗಳ ಚರ್ಮಗಂಟು ರೋಗ ಸಂಕಟ

ಕೋವಿಡ್ ಸಾಂಕ್ರಾಮಿಕದಿಂದ ಬಿಡುಗಡೆಗೊಂಡು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ ಮುಂಗಾರಿನ ಆರ್ಭಟ ರಾಜ್ಯವನ್ನು ತತ್ತರಿಸುವಂತೆ ಮಾಡಿದೆ. ಇದರಿಂದ ರೈತರಿಗೆ ಸಾಕಷ್ಟು ಹಾನಿಯಾಗಿದೆ. ಆಹಾರ ಧಾನ್ಯಗಳು, ಹಣ್ಣು ತರಕಾರಿ ಪೂರೈಕೆ ನಿಗದ...

ಕೆ.ಪಿ.ಅಶ್ವಿನ್ ರಾವ್ · ೩೪ ವೀಕ್ಷಣೆಗಳು
ಇಬ್ಬರು ಮಹಾನ್ ನಾಯಕರನ್ನು ನೆನಪಿಸಿಕೊಳ್ಳುತ್ತಾ...
ಅಕ್ಟೋ ೦೪

ಇಬ್ಬರು ಮಹಾನ್ ನಾಯಕರನ್ನು ನೆನಪಿಸಿಕೊಳ್ಳುತ್ತಾ...

ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಾ..... ( ಅಕ್ಟೋಬರ್ 2) ಸುಮಾರು ಈಗಿರುವ 30 ವರ್ಷ ವಯಸ್ಸಿನ ಬಹುತೇಕ ಯುವಕ ಯುವತಿಯರಿಗೆ ಮೋಹನ್ ದಾಸ್ ಕರಮಚಂದ್ ಗಾಂಧಿ ಎಂಬ ವ್ಯಕ್ತಿ ಅಷ್ಟೇನು ತ...

ಶ್ರೀರಾಮ ದಿವಾಣ · ೩೩ ವೀಕ್ಷಣೆಗಳು
ಒಂದು ಒಳ್ಳೆಯ ನುಡಿ (179) - ಬಾಪೂರವರ ಹೊನ್ನುಡಿಗಳು
ಅಕ್ಟೋ ೦೪

ಒಂದು ಒಳ್ಳೆಯ ನುಡಿ (179) - ಬಾಪೂರವರ ಹೊನ್ನುಡಿಗಳು

ಅಪ್ಪಟ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ, ಸತ್ಯಾಗ್ರಹಿ, ಸಮಾಜ ಸುಧಾರಕ, ಸಂಘಟಕ, ಉತ್ತಮ ಬರಹಗಾರರಾದ, ದೇಶದ ಹಿತಕ್ಕೋಸ್ಕರ ಬಲಿದಾನವಾದ ಮಹಾತ್ಮರ ಜನುಮ ದಿನವಿಂದು. ೧. ಯುವಶಕ್ತಿಗಳೇ ನೀವೆಲ್ಲರೂ ಸಮಾಜದ ಅಮೂಲ್ಯ ಆಸ್ತಿಗಳು.ಹೊಣೆಗಾರಿಕೆಯರಿತು...

ಬರಹಗಾರರ ಬಳಗ · ೪೪ ವೀಕ್ಷಣೆಗಳು
ಪ್ರಾಮಾಣಿಕ ರಾಷ್ಟ್ರ ನಾಯಕರೀರ್ವರು
ಅಕ್ಟೋ ೦೩

ಪ್ರಾಮಾಣಿಕ ರಾಷ್ಟ್ರ ನಾಯಕರೀರ್ವರು

ಜಗದಗಲ ಮೆಚ್ಚಿ ತಲೆದೂಗಿದ ಮಹನೀಯರು ಕರ್ತವ್ಯನಿಷ್ಠೆ ದೇಶಪ್ರೇಮ ಪ್ರಜ್ಞಾವಂತ ಸರಳತೆಗೆ ಸಾಕ್ಷಿಯಾದವರು| ಅಹಿಂಸೆ,ತ್ಯಾಗ,ಶಾಂತಿ ಪರಮೋಚ್ಚ ಧರ್ಮವೆಂದವರು ಅಂತಃಸಾಕ್ಷಿ ನೊಂದವರ ಬಾಳಿಗೆ ಧ್ವನಿಯಾದವರು|| ತುಂಡುಡುಗೆಯ ಸರದಾರ ಬಡತನ ಶಾಪವಲ್ಲ ಎಂದು ಸ...

ರತ್ನಾ.ಕೆ.ಭಟ್ ತಲಂಜೇರಿ · ೩೯ ವೀಕ್ಷಣೆಗಳು
“ಸತ್ಯವೇ ಬಲಿಷ್ಠ ಮಾನವೀಯತೆ…!”
ಅಕ್ಟೋ ೦೩

“ಸತ್ಯವೇ ಬಲಿಷ್ಠ ಮಾನವೀಯತೆ…!”

ಎಲ್ಲರಂತೆ ನನ್ನ ಹುಟ್ಟು ಸಹ ಆಕಸ್ಮಿಕ. ಹಾಗು ಹೀಗೂ ಹೇಗೋ ಬಾಲ್ಯ ಕಳೆದು ಶಿಕ್ಷಣ ಒಂದು ಹಂತ ತಲುಪಿತು. ‌ಹಾಗೆಯೇ ವಿದೇಶದಲ್ಲಿ ಲಾ ಓದುವ ಆಸೆಯಾಯಿತು. ಹೇಗೋ ಕಷ್ಟ ಪಟ್ಟು ಇಂಗ್ಲೇಂಡಿನಲ್ಲಿ ಬ್ಯಾರಿಸ್ಟರ್ ಮಾಡಿದೆ. ಮತ್ತೆ ಭಾರತಕ್ಕೆ ವಾಪಸ್ಸಾಗಿ ಒ...

ಶ್ರೀರಾಮ ದಿವಾಣ · ೩೧ ವೀಕ್ಷಣೆಗಳು
‘ಸಂಪದ' ನಗೆ ಬುಗ್ಗೆ - ಭಾಗ ೩೫
ಅಕ್ಟೋ ೦೩

‘ಸಂಪದ' ನಗೆ ಬುಗ್ಗೆ - ಭಾಗ ೩೫

ಜಗಳ ಏಕೆ? ಒಂದು ದಿನ ಮುಲ್ಲಾ ನಸ್ರುದ್ದೀನ್ ಮತ್ತು ಅವನ ಹೆಂಡತಿ ನಿದ್ದೆ ಹೋಗಿದ್ದರು. ಆಗಲೇ ರಸ್ತೆಯಲ್ಲಿ ಯಾರೋ ಬೈದಾಡಿ ಕೊಳ್ಳುವುದು ಕೇಳಿಸಿತು. ಗಂಡ-ಹೆಂಡತಿ ಎಚ್ಚರಗೊಂಡರು. ಒಡನೆ ನಸ್ರುದ್ದೀನ್ ಎದ್ದು ಹೊರಗೆ ಹೋಗ ಬಯಸಿದ. ‘ನಾನು ರಸ್ತೆಯವರೆ...

ಕೆ.ಪಿ.ಅಶ್ವಿನ್ ರಾವ್ · ೬೯ ವೀಕ್ಷಣೆಗಳು
ಮನಸ್ಸುಗಳ ಅಂತರಂಗದ ಚಳವಳಿ..!
ಅಕ್ಟೋ ೦೨

ಮನಸ್ಸುಗಳ ಅಂತರಂಗದ ಚಳವಳಿ..!

ಮಥನ - ಮಂಥನ - ಕಡಲ‌ ಆಳ - ಆಕಾಶ ಅನಂತ - ಭೂಮಿಯ ವಿಶಾಲ - ಮನಸ್ಸಿನ ಅಗಾಧ… ದೇಹ - ಮನಸ್ಸುಗಳನ್ನು ಘರ್ಷಿಸಲು ಬಿಡಿ. ಸಾರ್ವಜನಿಕ ಜೀವನದಲ್ಲಿ ಚರ್ಚೆಯಾಗುವ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದ್ದು ಆ ಬಗ್ಗೆ ನೀವು ಹೆಚ್ಚಿನ ಜ್ಞಾನ ಸಂಪಾದನೆ ಮಾಡಬೇಕು...

ಶ್ರೀರಾಮ ದಿವಾಣ · ೩೦ ವೀಕ್ಷಣೆಗಳು
ಪಕ್ಷಗಳು ಪ್ರೌಢತೆಯಿಂದ ವರ್ತಿಸಲಿ
ಅಕ್ಟೋ ೦೨

ಪಕ್ಷಗಳು ಪ್ರೌಢತೆಯಿಂದ ವರ್ತಿಸಲಿ

ರಾಜಕೀಯದಲ್ಲಿ ಎಲ್ಲವೂ ಸರಿ ಎಂಬ ಮನಸ್ಥಿತಿ ಒಂದಿದೆ. ಆದರೆ ಜನಸಾಮಾನ್ಯರ ದೃಷ್ಟಿಯಲ್ಲಿ ಸಾಮಾಜಿಕ ಮೌಲ್ಯಗಳ ದೃಷ್ಟಿಯಲ್ಲಿ ಈ ರೀತಿ ರಾಜಕೀಯದಲ್ಲಿ ಮಾಡುವ ಎಲ್ಲ ಕೃತ್ಯಗಳಿಗೂ ಸಮ್ಮತಿಯಿಲ್ಲ. ಎದುರಾಳಿಗಳನ್ನು ಸೋಲಿಸಲು ಅಥವಾ ಸ್ಥೈರ್ಯಗೆಡಿಸಲು ಮಾಡು...

ಕೆ.ಪಿ.ಅಶ್ವಿನ್ ರಾವ್ · ೫೩ ವೀಕ್ಷಣೆಗಳು
ಹಿಂಸೆಯನ್ನು ಯಾವ ಕೋನದಿಂದಲೂ ಸಮರ್ಥಿಸಲು ಸಾಧ್ಯವಿಲ್ಲ…!
ಅಕ್ಟೋ ೦೨

ಹಿಂಸೆಯನ್ನು ಯಾವ ಕೋನದಿಂದಲೂ ಸಮರ್ಥಿಸಲು ಸಾಧ್ಯವಿಲ್ಲ…!

ಅತಿಯಾದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪಗಳ ಮೇಲೆ ಕೆಲವು ಸಂಘಟನೆಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಮೇಲ್ನೋಟಕ್ಕೆ ಇದು ಸ್ವಾಗತಾರ್ಹ. ಹಾಗೆಯೇ ಇವುಗಳನ್ನು ಪ್ರಚೋದಿಸುವ ಮತ್ತು ಬುದ್ಧಿವಂತಿಕೆಯಿಂದ ಇದೇ ರೀತಿಯ ಚಟುವಟಿಕೆ...

ಶ್ರೀರಾಮ ದಿವಾಣ · ೪೭ ವೀಕ್ಷಣೆಗಳು